Indian Coast guard Department Recruitment 2025 | Apply Now online Latest Job Notification

ಭಾರತೀಯ ಕರಾವಳಿ ಕಾವಲುಗಾರ ಪಡೆ ನೇಮಕಾತಿ 2025:Indian Coast Guard Recruitment 2025 Apply Now online Latest Job Notification !!

ಭಾರತೀಯ ಕರಾವಳಿ ಕಾವಲುಗಾರ ಪಡೆ ನೇಮಕಾತಿ 2025:Indian Coast Guard Recruitment 2025 Apply Now online Latest Job Notification !!
✅️Indian Coast Guard Recruitment: ನೋಡಿ ಸ್ನೇಹಿತರೆ ಈ ಲೇಖನಿ ಮೂಲಕ ತಿಳಿಸುವುದೇನೆಂದರೆ ಭಾರತೀಯ ಕೋಷ್ಟಗಳ್ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರವಾದ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ ನೋಡಿ ಇಲ್ಲಿ ಕರಾವಳಿ ಕಾವಲುಗಾರ ಪಡೆಗೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರಲಿದೆ ಪ್ರಾರಂಭ ದಿನಾಂಕ ಯಾವುದು ಅದೇ ರೀತಿಯಾಗಿ ಯಾವೆಲ್ಲ ದಾಖಲೆಗಳು ಬೇಕು ಎಷ್ಟು ಹುದ್ದೆಗೆ ಅರ್ಜಿ ಕರೆಯಲಾಗಿದೆ ಹುದ್ದೆ ಹೆಸರು ಯಾವವು ಪ್ರಜತಿಗಳು ವೇತನ ಎಷ್ಟು ಕೊಡ್ತಾರೆ ಯಾವ ಹಂತದಲ್ಲಿ ಅಪ್ಲೈ ಮಾಡಬೇಕು ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,
⭕️Department Name: Indian Coast Guard Recruitment 2025( ಭಾರತೀಯ ಕರಾವಳಿ ಕಾವಲುಗಾರ ಪಡೆ ನೇಮಕಾತಿ)
⭕️Post Location: ಅಖಿಲ ಭಾರತದಲ್ಲಿ ಕೆಲಸ
⭕️Total Vacancy:630
⭕️Salary Per Month: Rs,27100/- 29200/- Per month
⭕️Who should apply? ಭಾರತೀಯ ಎಲ್ಲ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ನಾವಿಕ ಎಲೆಕ್ಟ್ರಾನಿಕಲ್ಸ್
● ನಾವಿಕ ಸಾಮಾನ್ಯ ಕರ್ತವ್ಯ
● ಯಾಂತ್ರಿಕ,
● ಯಾಂತ್ರಿಕ ಎಲೆಕ್ಟ್ರಾನಿಕಲ್ಸ್
● ಯಾಂತ್ರಿಕ ಎಲೆಕ್ಟ್ರಿಕಲ್
● ಯಾಂತ್ರಿಕ ಹುದ್ದೆಗಳು
📝Age limit to apply for this post:
● ನೋಡಿ ವೀಕ್ಷಕರೇ ಭಾರತೀಯ ಕರಾವಳಿ ಕಾವಲುಗಾರ ಪಡೆ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 22 ವರ್ಷ ಮೇಲಿರಬಾರದು,
📝Selection process:
● ವೈದ್ಯಕೀಯ ಪರೀಕ್ಷೆ
●ದಾಖಲೆಗಳ ಪರಿಶೀಲನೆ
●ದೈಹಿಕ ಪರೀಕ್ಷೆ
● ಮೌಲ್ಯಮಾಪನ ಪರೀಕ್ಷೆ
● ಕಂಪ್ಯೂಟರ್ ಆಧಾರಿತ ಪರೀಕ್ಷೆ,
📝Qualification required for this post:
● ಬಂಧುಗಳೇ ಭಾರತೀಯ ಕರಾವಳಿ ಕಾವಲುಗಾರ ಪಡೆ ನಿಯಮಗಳ ಪ್ರಕಾರ ಅಧಿಸೂಚನೆಗಳ ಪ್ರಕಾರ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ,10ನೇ, 12ನೇ, ಡಿಪ್ಲೋಮಾ ಪೂರ್ಣಗೊಳಿಸಬೇಕು,
📝Application Fees:
● ಸಾಮಾನ್ಯ ಅಭ್ಯರ್ಥಿಗಳು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಹಾಗೂ ಇತರ ವರ್ಗದವರಿಗೆ:300/- ಅರ್ಜಿ ಶುಲ್ಕ,
📝Apply Important Links:
● ಆನ್ಲೈನ್ Coast  ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
📝How to apply for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಒಂದೇ ರೀತಿಯ ಅರ್ಜಿ ಸಲ್ಲಿಸಿ ತಪ್ಪು ತಪ್ಪಾದ ಮಾಹಿತಿಗಳು ಸಲ್ಲಿಸಿ ಅರ್ಜಿ ಸಲ್ಲಿಸಬೇಡಿ ನೋಡಿ ಇಲ್ಲಿ ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ಮಾನದಂಡಗಳು ಪ್ರಕಾರ ಅರ್ಜಿ ಸಲ್ಲಿಸಬೇಕು ಇಲ್ಲಿ ಕೊಟ್ಟಿರುವ ತಳಗಡೆ ಹಂತ ಹಂತವಾಗಿ ಸಲ್ಲಿಸಿ ಇದು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದರಿಂದ ಮೊದಲನೆಯ ಹಂತ ಎರಡನೆಯ ಹಂತ ಮತ್ತು ಮೂರನೇ ಹಂತ ಪ್ರಕಾರ ಅಪ್ಲೈ ಮಾಡಿ ಹಾಗೆ ಯಾವುದೇ ರೀತಿಯ ತಪ್ಪುಗಳನ್ನ ಮಾಡಬೇಡಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,
👉1) ಮೊದಲನೆಯ ಹಂತ:
ನೋಡಿ ಸ್ನೇಹಿತರೆ ಇಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸರಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆಗಳ ವಿಧಾನದ ಪ್ರಕಾರ ಭಾರತೀಯ ಕರಾವಳಿ ಕಾವಲುಗಾರ ಪಡೆ ಮಾನದಂಡಗಳ ವಿವರಗಳನ್ನು ಸರಿಯಾಗಿ ನೋಡಿದು ಬಳಿಕ ಮೇಲೆ ಅಧಿಕೃತ ಅಂತರ್ಜಾಲ ಕೊಟ್ಟಿದ್ದೇವೆ ಅದನ್ನ ಸರಿಯಾಗಿ ಗಮನಿಸಿ ಅದರ ಬಳಿಕ ನಿಯಮಗಳನ್ನುಸರ ರಿಜಿಸ್ಟರ್ ಮಾಡಿಕೊಳ್ಳಿ ರಿಜಿಸ್ಟರ್ ಮಾಡುವಾಗ ಆಧಾರ ಸಂಖ್ಯೆ ಮೊಬೈಲ್ ಸಂಖ್ಯೆ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಡಿಪ್ಲೋಮಾ ಅಂಕ ಪಟ್ಟಿಗಳು ದ್ವಿತೀಯ ಪಿಯುಸಿ ಅಂಕಪಟ್ಟಿಗಳು ಇದನ್ನೆಲ್ಲ ತೆಗೆದುಕೊಂಡು ಅಪ್ಲೈ ಮಾಡಿ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ತೆಲಗಡೆ ಕೊಟ್ಟಿರುವ 2ನೇ ಹಂತವನ್ನು ಗಮನಿಸಿ,
👉2) ಎರಡನೇ ಹಂತ:
ಬಂಧುಗಳೇ ಎರಡನೇ ಹಂತದಲ್ಲಿ ಮೇಲೆ ಬಂದಿರುವ ಭಾರತೀಯ ಕಾವಲುಗಾರ ಅಧಿಕೃತ ಅಂತರ್ಜಾಲದಿಂದ ರಿಜಿಸ್ಟರ್ ಸಂಖ್ಯೆ ಇಲ್ಲಿ ನಮೂದಿಸಿ ಲಾಗಿನ್ ಮಾಡಿಕೊಳ್ಳಿ ಇದರಲ್ಲಿ ಲಾಗಿನ್ ಆದ ಬಳಿಕ ನಿಮ್ಮೆಲ್ಲ ವೈಯಕ್ತಿಕ ಮಾಹಿತಿಗಳು ಹಾಗೆಯೇ ಇತರೆ ಎಲ್ಲಾ ಮಾಹಿತಿಗಳು ಸರಿಯಾಗಿ ತಂಬಿಕೊಳ್ಳಿ ನೇಮಗಳನ್ನುಸಾರ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳ ಬಗ್ಗೆ ಮಾಹಿತಿ ದ್ವಿತೀಯ ಪಿಯುಸಿ ಅಂಕಪಟ್ಟಿಗಳ ಬಗ್ಗೆ ಮಾಹಿತಿ ಪದವಿ ಅಂಕಪಟ್ಟಿಗಳ ಬಗ್ಗೆ ಮಾಹಿತಿ ಕಂಪ್ಯೂಟರ್ ಪ್ರಮಾಣ ಪತ್ರ ಮಾಹಿತಿ ಎಷ್ಟು ಅನುಭವ ಹೊಂದಿದ್ದೀರಿ ಯಾವ ವಿಶ್ವವಿದ್ಯಾಲಯದಲ್ಲಿ ಪಾಸ್ ಆಗಿದ್ದರೆ ಎಷ್ಟು ಪರ್ಸೆಂಟ್ ಆಗಿದೆ ಎಲ್ಲವನ್ನ ಸರಿಯಾಗಿ ನೆಮ್ಮದಿಸಿ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ಕೆಳಗಡೆ ಕೊಟ್ಟಿರುವ ದಾಖಲೆಗಳನ್ನು ನಮೂದಿಸಿ,
👉3) ಮೂರನೆಯ ಹಂತ:
ಬಂಧುಗಳೇ ಭಾರತೀಯ ಕೋಸ್ಟ್ ಗಾರ್ಡ್ ಇಲಾಖೆ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಇಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು  ಅದೇ ರೀತಿಯಾಗಿ ಮಾಡಿ ಹಾಗೂ ಅದಕ್ಕೆ ಸಂಬಂಧಪಟ್ಟಂತೆ ಅರ್ಜಿಸುಲುಕಗಳು ಪಾವತಿ ಮಾಡಿ ವೀಕ್ಷಕರೆ ನಿಯಮಗಳನ್ನುಸರ ಸರಕಾರದ ಮಾನದಂಡಗಳು ಪ್ರಕಾರ ಹಿಂದುಳಿದ ವರ್ಗದವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕಡ್ಡಾಯವಾಗಿ ಅಪ್ಲಿಕೇಶನ್ ಸುಲ್ಕಾ ಪಾವತಿ ಮಾಡಿ ಅದೇ ರೀತಿಯಾಗಿ ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರಗಳು ಪ್ರಮುಖ ಪೋಟೋಗಳು ಹಾಗೆಯೇ ಇತರೆ ಎಲ್ಲ ದಾಖಲೆಗಳು ಅಪ್ಲೋಡ್ ಮಾಡಿ ಕೊನೆಯಲ್ಲಿ ಅರ್ಜಿ ಭರ್ತಿ ಮಾಡಿ,
✅️Important Dates for Applying:
● ಆನ್ಲೈನ್ Coast ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:11-06-2025
● ಆನ್ಲೈನ್ Coast ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:25-06-2025

Post a Comment

0 Comments