Indian Post Office Department Recruitment 2025 : GDS sorting Assistant Latest Job Notification!!
✅️Indian Post Office Department 2025: ನೋಡಿ ಸ್ನೇಹಿತರೆ ಭಾರತೀಯ ಇಂಡಿಯನ್ ಪೋಸ್ಟ್ ಆಫೀಸ್ ನಿಂದ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿಯಿಂದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಕರ್ನಾಟಕ ರಾಜ್ಯದಲ್ಲಿ ಒಡಿಸ್ಸಾದಲ್ಲಿ ತಮಿಳುನಾಡಿನಲ್ಲಿ ವೆಸ್ಟ್ ಮಂಗಲ್ ರಾಜ್ಯದಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಈ ಲೇಖನಿಯಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು ಅದೇ ರೀತಿಯಾಗಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನೇನು ವಯಮಿತಿ ಎಷ್ಟಿರಬೇಕು ಯಾವ ರಾಜ್ಯದಲ್ಲಿ ಎಷ್ಟು ಹುದ್ದೆಗೆ ಅರ್ಜಿ ಕರೆಯಲಾಗಿದೆ ಎಲ್ಲಾ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,⭕️Department Name: Indian Post Office ⭕️Department Recruitment 2025
⭕️Post Location: ಭಾರತದ ಕರ್ನಾಟಕದಲ್ಲಿ ,ಓಡಿಸ್ಸಾ ನಲ್ಲಿ, ತಮಿಳುನಾಡಿನಲ್ಲಿ ವೆಸ್ಟ್ ಬಂಗಾಳ ರಾಜ್ಯದಲ್ಲಿ,
⭕️Total Vacancy:438
⭕️Salary Per Month: Rs,27000/- 83000/- Per month salary
⭕️Who should apply? ಭಾರತದ ಎಲ್ಲಾ ಮಹಿಳೆಯರು ಪುರುಷರು ಈ ನಾಲ್ಕು ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
✅️Details of posts:
● ಗ್ರಾಮೀಣ ಡಾಕ್ ಸೇವಕ್(GDS)
● ಪೋಸ್ಟಲ್ ಅಸಿಸ್ಟೆಂಟ್( ಸರ್ಕಲ ಆಫೀಸ್)
● ಸ್ಟಾರ್ಟಿಂಗ್ ಅಸಿಸ್ಟೆಂಟ್( ರೈಲ್ವೆ ಮೇಲ್ ಸರ್ವಿಸ್)
● ಪೋಸ್ಟಲ್ ಅಸಿಸ್ಟೆಂಟ್ ಪೋಸ್ಟ್ ಆಫೀಸ್
1) ವೆಸ್ಟ್ ಬಂಗಾಳ -77
2) ಕರ್ನಾಟಕದಲ್ಲಿ -129
3) ಓಡಿಸಾ -30
4) ತಮಿಳ್ ನಾಡು -202
✅️Age limit to apply for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಅಂಚೆ ಕಚೇರಿ ನಿಯಮಗಳ ಪ್ರಕಾರ ಇಲ್ಲಿ ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷ ಆಗಿರಬೇಕು ವಯೋಮಿತಿ ಸಡಿಲಿಕೆ ಕೊಡಲಾಗಿದೆ ಮಾನದಂಡಗಳ ಪ್ರಕಾರ,
✅️Selection process:
● ಅಂಚೆ ಕಚೇರಿ ನೇಮಗಳ ಪರೀಕ್ಷೆ
● ಸಂದರ್ಶನ ಮೂಲಕ ಆಯ್ಕೆ
● ದಾಖಲೆಗಳ ಪರಿಶೀಲನೆ
Qualification required for this post:
● ನೋಡಿ ಸ್ನೇಹಿತರೆ ಅಂಚೆ ಕಚೇರಿ ಭಾರತೀಯ ಪೋಸ್ಟ್ ಆಫೀಸ್ ಇಲಾಖೆ ಮಾನದಂಡನೆಗಳ ಪ್ರಕಾರ ಅಭ್ಯರ್ಥಿಗಳಿಗೆ ದ್ವಿತೀಯ ಪಿಯುಸಿ ಮತ್ತು ಪದವಿ ಪೂರ್ಣಗೊಳಿಸಬೇಕು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಬೇಕು,
📝Application Fees:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅಂಚೆ ಇಲಾಖೆ ಮಾನದಂಡಗಳ ಪ್ರಕಾರ ಅರ್ಜಿ ಶುಲ್ಕ ನಿಗದಿಪಡಿಸಲಾಗಿರುತ್ತದೆ,
📝Apply Important Links:
offline All ಅರ್ಜಿ ಸಲ್ಲಿಸಲು ಲಿಂಕ್: Notification Pdf : Click Here
●West Bangal - Click Here
●Tamilnadu- Click Here
●Odisha- Click Here
📝How to apply for this post:
● ನೋಡಿ ಬಂಧುಗಳೇ ಭಾರತದ ಅಂಚೆ ಇಲಾಖೆಯಲ್ಲಿ ವಿವಿಧ ರಾಜ್ಯಗಳಲ್ಲಿ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ನಿಮ್ಮ ರಾಜ್ಯ ನೋಡಿಕೊಂಡು ಮೇಲೆ ಕೊಟ್ಟಿರುವ ಪ್ರತಿಯೊಂದು ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬೇಕು ಯಾವುದೇ ರೀತಿಯ ತಪ್ಪುಗಳನ್ನ ಮಾಡಬೇಡಿ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ನಿಯಮಗಳ ಅನುಸಾರ ಅರ್ಜುಗಳನ್ನ ಸಲ್ಲಿಸಬೇಕಾಗುತ್ತದೆ ನೋಡಿ ಬಂಧುಗಳೇ ಸರ್ಕಾರದ ಮಾನದಂಡಗಳ ಪ್ರಕಾರ ಕೆಳಗಡೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದರಿಂದ ಮೂರು ಹಂತ ಹಂತವಾಗಿ ನಿಮ್ಮ ರಾಜ್ಯಗಳನ್ನು ಆಯ್ಕೆ ಮಾಡಿಕೊಂಡು ಸಲ್ಲಿಸಿ,
👉1) ಮೊದಲನೆಯ ಹಂತ:
ನೋಡಿ ವೀಕ್ಷಕರೇ ನೇಮಗಳ ಅಧಿಸೂಚನೆಗಳ ಪ್ರಕಾರ ವಿದ್ಯಾರ್ಥಿಗಳು ಮಾನದಂಡಗಳ ಪ್ರಕಾರ ಮೊದಲಿಗೆ ಅಧಿಸೂಚನೆ ಕರ್ನಾಟಕದ ಅಭ್ಯರ್ಥಿಗಳು ಕರ್ನಾಟಕದ ಅಧಿಸೂಚನೆ ಅರ್ಜಿ ನಮೂನೆ ಮಾಡಿಕೊಳ್ಳಿ ಅದನ್ನ ಸರಿಯಾಗಿ ನೋಡಿ ಎಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಯಾವ ರೀತಿಯಾಗಿ ಅರ್ಜಿ ಸಲ್ಲಿಸುವುದು. ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ವಿವರಗಳನ್ನು ಗಮನಿಸಿ ಅದರಲ್ಲಿ ನಿಮ್ಮ ಸಂಪೂರ್ಣ ವಿವರಗಳನ್ನು ಬರೆಯಬೇಕು ಇನ್ನೊಂದು ಪ್ರಮುಖವಾದ ಮಾಹಿತಿ ಏನೆಂದರೆ, ಡಾಕ್ ಸೇವಕ ಹುದ್ದೆಗಳಿಗೆ ಪ್ರೇಷಿಯಲ್ ಅಪ್ಲೈ ಮಾಡಿ ಹಾಗೆಯೇ ಉಳಿದಂತಹ ಹುದ್ದೆಗಳಿಗೆ ಅನುಭವ ಹೊಂದಿದ ಈಗಾಗಲೇ ಕೆಲಸ ಮಾಡುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಎರಡನೇ ಹಂತವನ್ನು ಗಮನಿಸಿ,
👉2) ಎರಡನೆಯ ಹಂತ:
ವೀಕ್ಷಕರೆ ಈ ಎರಡನೇ ಹಂತದಲ್ಲಿ ಮಾನದಂಡಗಳ ಪ್ರಕಾರ ಸಲ್ಲಿಸಿ ಅಂದರೆ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಿ ಅದರದೇ ಆಗಿರುವ ನೇಮಗಳನ್ನುಸ್ವರ ಅಪ್ಲೈ ಮಾಡಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಪ್ರತಿಯೊಂದು ಮಾಹಿತಿಗಳನ್ನು ಸಲ್ಲಿಸಬೇಕು ಆಫ್ ಲೈನ್ನಲ್ಲಿ ಇರುವುದರಿಂದ ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ತುಂಬಿ ಹೆಸರು ವಿಳಾಸ ಎಷ್ಟು ವರ್ಷ ಅನುಭವ ಹೊಂದಿದ್ದರೆ ಯಾವ ರಾಜ್ಯ ಯಾವ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ ದ್ವಿತೀಯ ಪಿಯುಸಿಯಲ್ಲಿ ಎಷ್ಟು ಅಂಕ ಪಡೆದಿದ್ದಾರೆ ಪದವಿಯಲ್ಲಿ ಎಷ್ಟು ಅಂಕ ಪಡೆದಿದ್ದೀರಿ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳನ್ನು ತುಂಬಿ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ನಿಯಮಗಳನ್ನ ಸಲ್ಲಿಸಬೇಕು,
👉3) ಮೂರನೆಯ ಹಂತ:
ಬಂಧುಗಳೇ ಈ ಮೂರನೇ ಹಂತದಲ್ಲಿ ಆಗಲೇ ತಿಳಿಸಿಕೊಟ್ಟಿರುವ ಹಾಗೆ ಅರ್ಜುನ್ ನಮ್ಮನೆ ತುಂಬಿ ಬಳಿಕ ಕೊನೆಯಲ್ಲಿ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಬೇಕು ಅಂದರೆ ಲಗತಿಸಬೇಕು ಇಲ್ಲಿ ಕೊಟ್ಟಿರುವ ಹಾಗೆ ಎಲ್ಲ ದಾಖಲೆಗಳ ನಗತಿಸಿ ಇಲ್ಲಿ ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರಗಳು ಅನುಭವ ಪ್ರಮಾಣ ಪತ್ರ ಕಡ್ಡಾಯ ಈಗಾಗಲೇ ಯಾವ ಇಲಾಖೆಯಲ್ಲಿ ಕೆಲಸ ಮಾಡಿದ್ದೀರಿ ಎಲ್ಲಾ ಪ್ರಮಾನ ಪತ್ರಗಳು ಬೇಕು ಸರ್ವಿಸ್ ಪ್ರಮಾಣ ಪತ್ರ ಹಾಗೂ ಕಂಪ್ಯೂಟರ್ ಪ್ರಮಾಣ ಪತ್ರ ವಯೋಮಿತಿ ಪ್ರಮಾಣ ಪತ್ರಗಳು ಅದೇ ರೀತಿಯಾಗಿ ಇತರ ಎಲ್ಲ ವರ್ಗದ ದಾಖಲೆಗಳು ಸಲ್ಲಿಸಿ ಕೊನೆಯಲ್ಲಿ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಸಲ್ಲಿಸಬೇಕು,
📜Important Dates for Applying:
●offline Post ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:09-06-2025
● offline post ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:04-07-2025

0 Comments