Karnataka Post office Department Jobs Recruitment 2025 Apply Now online | Latest Job notification Post office

ಕರ್ನಾಟಕ ಅಂಚೆ ವೃತ್ ನೇಮಕಾತಿ 2025: ಈಗಲೇ ಬೇಗ ಅರ್ಜಿ ಸಲ್ಲಿಸಿ! ಹೊಸ ಅಧಿಸೂಚನೆ ಪ್ರಕಟ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ!!

ಕರ್ನಾಟಕ ಅಂಚೆ ವೃತ್ ನೇಮಕಾತಿ 2025: ಈಗಲೇ ಬೇಗ ಅರ್ಜಿ ಸಲ್ಲಿಸಿ! ಹೊಸ ಅಧಿಸೂಚನೆ ಪ್ರಕಟ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ!!
✅️ಕರ್ನಾಟಕ ಅಂಚೆ ಇಲಾಖೆ ನೇಮಕಾತಿ 2025: ನೋಡಿ ಸ್ನೇಹಿತರೆ ಈ ಲೇಖನಿ ಮೂಲಕ ತಿಳಿಸುವುದೇನೆಂದರೆ, ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಅಂಚೆ ಇಲಾಖೆಯಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ ಇಲ್ಲಿ ಅರ್ಜಿ ಸಲ್ಲಿಸುವ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಏನು ಯಾವೆಲ್ಲ ಹುದ್ದೆಗೆ ಅರ್ಜಿ ಕರೆಯಲಾಗಿದೆ ಹಾಗೂ ಎಷ್ಟು ಹುದ್ದೆಗಳು ಅದೇ ರೀತಿಯಾಗಿ ಬೇಕಾಗುವ ದಾಖಲೆಗಳು ಅದರ ಬಳಿಕ ಅರ್ಹತೆ ಏನಾಗಿರಬೇಕು ಅದು ಸೂಚನೆ ಬಗ್ಗೆ ಎಲ್ಲಾ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಸಂಪೂರ್ಣ ಮಾಹಿತಿ ಕೊಡಲಾಗಿದೆ ನೋಡಿ,

🔷️Department Name: ಕರ್ನಾಟಕ ಅಂಚೆ ಇಲಾಖೆ ನೇಮಕಾತಿ 2025
🔷️Post Location: ಕರ್ನಾಟಕದಲ್ಲಿ
🔷️Total Vacancy:129
🔷️Salary Per Month: Rs,25500/- 81100/- Per month
🔷️Who should apply? ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯವರು ಅರ್ಜಿ ಸಲ್ಲಿಸಿ,
📝Details of posts:
● ಅಂಚೆ ಸಹಾಯಕ
● ವಿಂಗಡಣೆ ಸಹಾಯಕ
● ಪೋಸ್ಟಿಂಗ್ ಅಸಿಸ್ಟೆಂಟ್
● ಕಚೇರಿ ಅಧಿಕಾರಿ ಹುದ್ದೆಗಳು
📝Age limit to apply for this post:
● ನೋಡಿ ಸ್ನೇಹಿತರೆ ಕರ್ನಾಟಕ ಅಂಚೆ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ 09 ಜೂನ್ 2025 ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 27 ವರ್ಷ ಮೇಲಿರಬಾರದು, ಹಾಗೂ ಮಾನದಂಡಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,
📝Selection process:
● ಸಂದರ್ಶನ
● ಅಂಚೆ ಇಲಾಖೆ ಮಾನದಂಡಗಳ ಪರೀಕ್ಷೆಗಳು
📝Qualification required for this post:
● ನೋಡಿ ವೀಕ್ಷಕರೇ ಕರ್ನಾಟಕ ಅಂಚೆ ಕಚೇರಿ ಬಿಡುಗಡೆ ಮಾಡಿದ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು ಮಣ್ಣತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಬೇಕು,
📝Application Fees:
● ಅಂಚೆ ಕಚೇರಿ ಮಾನದಂಡಗಳ ಪ್ರಕಾರ ಒಮ್ಮೆ ಅಧಿಸೂಚನೆ ಗಮನಿಸಿ,
📝Apply Important Links:
● post Offline ಅರ್ಜಿ ಸಲ್ಲಿಸಲು ಲಿಂಕ್:Notification Pdf : Click Here 
karnatakapost.gov.in 
📝How to apply for this post:
● ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈಗ ಕೇಂದ್ರ ಸರ್ಕಾರದಿಂದ ಕರ್ನಾಟಕ ಅಂಚೆ ಕಚೇರಿಯಲ್ಲಿ ಆಫ್ ಲೈನ್ ನಲ್ಲಿ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಮಹಿಳೆಯರು ಪುರುಷರು ಪ್ರತಿಯೊಬ್ಬ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ನೋಡಿ ಬಂಧುಗಳೇ ಇದಕ್ಕೆ ನಾಲ್ಕು ಹಂತದ ಪ್ರಕಾರ ಅಪ್ಲೈ ಮಾಡಬೇಕು ಆಫ್ ಲೈನ್ ನಲ್ಲಿ ಇಲ್ಲಿ ಮೊದಲನೇ ಹಂತದಲ್ಲಿ ಎಲ್ಲಾ ಮಾಹಿತಿಗಳು ರಿಜಿಸ್ಟರ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ತಿಳ್ಕೋಬೇಕು, ಮೇಲೆ ಕೊಟ್ಟಿರುವ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಎರಡನೇ ಹಂತದಲ್ಲಿ ಎಲ್ಲ ಮಾಹಿತಿಗಳನ್ನು ತುಂಬಬೇಕು ಮೂರನೇ ಹಂತದಲ್ಲಿ ನಿಮ್ಮೆಲ್ಲ ದಾಖಲೆಗಳು ಅಪ್ಲೋಡ್ ಮಾಡಬೇಕು ಕೊನೆಯ ಹಂತದಲ್ಲಿ ವಿಳಾಸ ಅಪ್ಲೋಡ್ ಮಾಡಬೇಕು ಎಲ್ಲವನ್ನು ಸರಿಯಾಗಿ ಕೆಳಗಡೆ ಹಂತ ಹಂತವಾಗಿ ಕೊಡಲಾಗಿದೆ ಗಮನಿಸಿ,
👉1) ಮೊದಲನೆಯ ಹಂತ:
ನೋಡಿ ವೀಕ್ಷಕರೇ ಈ ಮೊದಲನೇ ಹಂತದಲ್ಲಿ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದರಿಂದ ಮೊದಲಿಗೆ ಅಧಿಸೂಚನೆ ಆಫ್ಲೈನ್ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಗಮನಿಸಿ ಯಾವ ಜಾಗದಲ್ಲಿ ಏನು ತುಂಬಬೇಕು ಹಾಗೂ ಯಾವ ರೀತಿಯಾಗಿ ಈ ಅರ್ಜಿ ನಮೂನೆ ಸಲ್ಲಿಸಬೇಕು ಅದರ ಬಳಿಕ ಮೊದಲಿಗೆ ಫ್ರೆಂಟ್ ತೆಗೆದುಕೊಳ್ಳಿ ಹಾಗೆಯೇ ನಿಮ್ಮ ಕೈ ಬರದಿಂದ ಅದನ್ನ ಸರಿಯಾಗಿ ತುಂಬಬೇಕು ಅದಕ್ಕೆ ಸಂಬಂಧಪಟ್ಟಂತೆ ಆಧಾರ್ ಕಾರ್ಡ್ ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪದವಿ ಅಂಕಪಟ್ಟಿ ಎಲ್ಲ ದಾಖಲೆಗಳ ಮಾಹಿತಿಗಳನ್ನು ತುಂಬಬೇಕು ಎಲ್ಲ ನಿಮ್ಮ ಬಳಿ ಇಟ್ಟುಕೊಳ್ಳಿ,
👉2) ಎರಡನೆಯ ಹಂತ:
ಬಂಧುಗಳೇ 2ನೇ ಹಂತದಲ್ಲಿ ಮೊದಲಿಗೆ ತಿಳಿಸಿಕೊಟ್ಟಿರುವ ಹಾಗೆ ಹೆಸರು ಅದೇ ಅರ್ಜುನ ಮನೆಯಲ್ಲಿ ತುಂಬಬೇಕು ತಾಯಿ ಹೆಸರು ತಂದೆ ಹೆಸರು ನಿಮ್ಮ ಸಂಪೂರ್ಣ ಹೆಸರು ಬರೆಯಬೇಕು ಹಾಗೆಯೇ ಇತರೆ ಮಾಹಿತಿಗಳನ್ನು ಸಲ್ಲಿಸುವುದರಿಂದ ನಿಮ್ಮ ವಿದ್ಯಾಭ್ಯಾಸ ಎಷ್ಟು ವಿದ್ಯಾರ್ಥಿ ಪದವಿ ಬಗ್ಗೆ ಮಾಹಿತಿ ಎಸ್ ಎಸ್ ಎಲ್ ಸಿ ಬಗ್ಗೆ ಮಾಹಿತಿ ದ್ವಿತೀಯ ಪಿಯುಸಿ ಬಗ್ಗೆ ಮಾಹಿತಿ ಹಾಗೆಯೇ ಇನ್ನಿತರ ಪ್ರಸ್ತುತ ಎಲ್ಲಾ ದಾಖಲೆಗಳ ಬಗ್ಗೆ ಮಾಹಿತಿ ತುಂಬಬೇಕು ಆದನಂತರ ಸರಕಾರದ ಮಾನದಂಡಗಳ ಪ್ರಕಾರ ಆಧಾರ್ ಕಾರ್ಡ್ ಬಗ್ಗೆ ಮಾಹಿತಿ ಜಾತಿ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಸರಿಯಾಗಿ ಸಲ್ಲಿಸಿ ಅದರ ನಂತರ ಮೂರನೇ ಹಂತವನ್ನು ಗಮನಿಸಿ,
👉3) ಮೂರನೆಯ ಹಂತ:
ನೋಡಿ ವೀಕ್ಷಕರೇ ಈ ಮೂರನೇ ಹಂತದಲ್ಲಿ ಸರಕಾರದ ನೇಮಗಳ ಕರ್ನಾಟಕ ಅಂಚೆ ಇಲಾಖೆ ಮಾನದಂಡಗಳ ಪ್ರಕಾರ ವಿದ್ಯಾರ್ಥಿಗಳು ಇಲ್ಲಿ ಸರಿಯಾಗಿ ಅರ್ಜಿ ಸಲ್ಲಿಸಬೇಕು ಎಲ್ಲದ ಕಲೆಗಳು ಅಪ್ಲೋಡ್ ಮಾಡಿ ಅಂದರೆ ನಿಮ್ಮ ಅರ್ಜಿ ಸಲ್ಲಿಸುವ ದಾಖಲೆಗಳು ನಗತಿಸಬೇಕು ಮೊದಲಿಗೆ ನಿಮ್ಮ ಪದವಿ ಅಂಕಪಟ್ಟಿಗಳು ನಿಮ್ಮ ಫೋಟೋಗಳು ನಿಮ್ಮ ಶೈಕ್ಷಣಿಕ ಎಲ್ಲಾ ಅಂಕಪಟ್ಟಿಗಳು ಹಾಗೆಯೇ ಇತರೆ ಎಲ್ಲಾ ದಾಖಲೆಗಳು ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಬ್ಯಾಂಕ್ ಖಾತೆಗಳು ಹಾಗೂ ಸರ್ಕಾರದ ನಿಯಮಗಳ ದಾಖಲೆಗಳು ಸಲ್ಲಿಸಿ ಆಮೇಲೆ ಕೊನೆಯಲ್ಲಿ ಅನ್ವಯಿಸಿದರೆ ಮಾತ್ರ ಅರ್ಜಿ ಶುಲ್ಕ ಪಾವತಿ ಮಾಡಿ,
📜Important Dates for Applying:
● ಆಫ್ ಲೈನ್ನಲ್ಲಿ  ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:09-06-2025
● ಆಫ್ ಲೈನ್ನಲ್ಲಿ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:02-07-2025
● ಪರೀಕ್ಷೆಯ ದಿನಾಂಕ;20-07-2025
● ಪ್ರವೇಶ ಪತ್ರ ನೀಡುವ ದಿನಾಂಕ:14-07-2025
      ✅️ಅರ್ಜಿ ಸಲ್ಲಿಸುವ ವಿಳಾಸ:✅️
1) ಪೋಸ್ಟ್ ಆಫೀಸ್ ಜನರಲ್ ಉತ್ತರ ಕರ್ನಾಟಕ ಪ್ರದೇಶ ಧಾರವಾಡ 560001
2) ಪೋಸ್ಟ್ ಮಾಸ್ಟರ್ ಜನರಲ್ ದಕ್ಷಿಣ್ ಕರ್ನಾಟಕ ಪ್ರದೇಶ ಬೆಂಗಳೂರು 560001
3) ಪೋಸ್ಟ್ ಮಾಸ್ಟರ್ ಬೆಂಗಳೂರು ಪ್ರಧಾನ ಕಚೇರಿ ಪ್ರದೇಶ ಬೆಂಗಳೂರು 560001
4) ಜಿಎಂ(FA&F) ಬೆಂಗಳೂರು GPO ಕಟ್ಟಡ ಬೆಂಗಳೂರು 560001- ಎಲ್ಲ ವಿದ್ಯಾರ್ಥಿಗಳು ಇಲ್ಲಿ ಕೊಟ್ಟಿರುವ ವಿಳಾಸಕ್ಕೆ ಹಾಗೂ ಒಮ್ಮೆ ಅಧಿಸೂಚನೆ ಗಮನಿಸಿ,

Post a Comment

0 Comments