KHPT Recruitment 2025: ಕರ್ನಾಟಕ ಆರೋಗ್ಯ ಪ್ರಚಾರ ಟೆಸ್ಟ್ ನೇಮಕಾತಿ ಹೊಸ ಅಧಿಸೂಚನೆ ಪ್ರಕಟ ಇವತ್ತೇ ಅರ್ಜಿ ಸಲ್ಲಿಸಿ!!
✅️KHPT Vacancy: ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯಲ್ಲಿ ಬಿಡುಗಡೆ ಅಧಿಸೂಚನೆ ಮಾಡಿ ಕರ್ನಾಟಕ ಆರೋಗ್ಯ ಪ್ರಚಾರ ಟೆಸ್ಟ್ನಲ್ಲಿ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಹೇಗಿರುತ್ತದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಜಿ ಸಲ್ಲಿಸಲು ಬೇಕಾಗುವ ಡಾಕ್ಯುಮೆಂಟ್ಸ್ ಯಾವವು ಯಾವ ಜಿಲ್ಲೆಯಲ್ಲಿ ಕರೆದಿರುತ್ತಾರೆ ಹಾಗೂ ಎಲ್ಲಿ ಕರೆದಿದ್ದಾರೆ ವಿದ್ಯಾರ್ಹತೆ ಎಲ್ಲದರ ಬಗ್ಗೆ ಸಂಪೂರ್ಣವಾದ ವಿವರಣೆಗಳು ಈ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿಕೊಂಡು ಅಪ್ಲೈ ಮಾಡಿ,⭕️Department Name: ಕರ್ನಾಟಕ ಆರೋಗ್ಯ ಪ್ರಚಾರ ಟೆಸ್ಟ್ ಇಲಾಕೆ ನೇಮಕಾತಿ (KHPT )
⭕️Post Location: ಬೆಂಗಳೂರುನಲ್ಲಿ
⭕️Total Vacancy:01
⭕️Salary Per Month: KHPT ಮಾನದಂಡಗಳ ಪ್ರಕಾರ ವೇತನ
⭕️Who should apply? ಬೆಂಗಳೂರಿನಲ್ಲಿರುವಂತ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ನೋಡಿ ವೀಕ್ಷಕರೇ ಕರ್ನಾಟಕ ಆರೋಗ್ಯ ಸಂಸ್ಥೆಯಲ್ಲಿ" ಕಾರ್ಯಕ್ರಮದ ವ್ಯವಸ್ಥಾಪಕ "ಹುದ್ದೆಗೆ ಅರ್ಜಿ ಕರೆಯಲಾಗಿದೆ,
📝Age limit to apply for this post:
● ವೀಕ್ಷಕರೆ ಕರ್ನಾಟಕ ಆರೋಗ್ಯ ಇಲಾಖೆ ಆರೋಗ್ಯ ಪ್ರಚಾರ ಟೆಸ್ಟ್ ನೇಮಕದ ಪ್ರಕಾರ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ ವಯೋಮಿತಿ ಒಮ್ಮೆ ಅದು ಸೂಚನೆ ಗಮನಿಸಬಹುದು,
📝Selection process:
● ಸಂದರ್ಶನ ಮೂಲಕ ಮತ್ತು ಅನುಭವದೊಂದಿಗೆ ಆಯ್ಕೆ,
📝Qualification required for this post:
●KHPT ನೇಮಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮನೆತ ಪಡೆದ ಮಂಡಳಿ ಅಥವಾ ಕರ್ನಾಟಕ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ ವೀಕ್ಷಕರ ಹೊಂದಿರಬೇಕು,
📝Application Fees:
● ಯಾವುದೇ ಅರ್ಜಿ ಶುಲ್ಕ ಇಲ್ಲ,
📝Apply Important Links:
● ಆನ್ಲೈನ್ Khpt ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
📝How to apply for this post:
● ನೋಡಿಸಾದ್ರೆ ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದರೆ ಬೆಂಗಳೂರಿನಲ್ಲಿ ಕೆಲಸ ಕೊಡಲಾಗುತ್ತದೆ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಬಹುದು ಆದರೆ ವಿದ್ಯಾರ್ಥಿಗಳು ಮಾನದಂಡಗಳ ಪ್ರಕಾರ ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ತಿಳಿದುಕೊಂಡು ಆಮೇಲೆ ಅಪ್ಲೈ ಮಾಡಿ ನೋಡಿ ಇದರಲ್ಲಿ ಯಾವುದೇ ರೀತಿಯ ತಪ್ಪುಗಳನ್ನು ಮಾಡದೆ ಸರಿಯಾದ ಮಾರ್ಗಗಳ ಪ್ರಕಾರ ಸಲ್ಲಿಸಿ ಮೊದಲನೇ ಹಂತ ಎರಡನೇ ಹಂತ ಮತ್ತು ಮೂರನೇ ಹಂತ ಈ ರೀತಿಯಲ್ಲಿ ಅಪ್ಲೈ ಮಾಡಿ,
👉1) ಮೊದಲನೇ ಹಂತ:
ವೀಕ್ಷಕರೆ ಈ ಮೊದಲನೇ ಹಂತದಲ್ಲಿ ನೇಮಗಳ ಅನುಸಾರ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ ಅದರ ಬಳಿಕ ವಿದ್ಯಾರ್ಥಿಗಳು ಇಲ್ಲಿ ಮೂರು ದಾಖಲೆಗಳು ಬೇಕಾಗುತ್ತದೆ ಮೊದಲಿಗೆ ಆಧಾರ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರಗಳು ಮೊಬೈಲ್ ಸಂಖ್ಯೆಗಳು ಇದರ ಮೂಲಕ ತೆಗೆದುಕೊಂಡು ಮೊದಲಿಗೆ ನಿಮ್ಮ ಆಧಾರ್ ಕಾರ್ಡ್ ಪರಿಶೀಲನೆ ಮಾಡಿ ನಿಮ್ಮ ವಿಳಾಸ ಪರಿಶೀಲನೆ ನಡೆಸಿ ಅದರ ಬಳಿಕ ಒಂದು ಆರೋಗ್ಯ ಇಲಾಖೆಯಿಂದ ಓಟಿಪಿ ಬರುತ್ತೆ ಅದನ್ನ ಸರಿಯಾಗಿ ನೆಮ್ಮದಿಸಿ. ನಮೂದಿಸಿ ಆದ ಬಳಿಕ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ಎಲ್ಲವನ್ನ ನಮೂದಿಸಬೇಕು ರಿಜಿಸ್ಟರ್ ಮುಗಿದ ತಕ್ಷಣವೇ 2ನೇ ಹಂತಕ್ಕೆ ತಲುಪಿ,
👉2) ಎರಡನೆಯ ಹಂತ:
ವೀಕ್ಷಕರೆ ಎರಡನೇ ಹಂತದಲ್ಲಿ ನೇಮಗಳನ್ನುಸರ ಪ್ರತಿ ವಿದ್ಯಾರ್ಥಿಗಳು ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ಸರಿಯಾಗಿ ನಮೂದಿಸಿ ಅದಕ್ಕೆ ಸಂಬಂಧಪಟ್ಟ ಇರುವಂತ ಕ್ರೇಜಿಸ್ಟಾರ್ ಐಡಿ ಮತ್ತು ನಿಮ್ಮ ಪಾಸ್ವರ್ಡ್ ಅಥವಾ ಜನ್ಮ ದಿನಾಂಕ ಇದನ್ನೆಲ್ಲ ಸರಿಯಾಗಿ ನಮೂದಿಸಿ ಅದರ ಬಳಿಕ ಲಾಗಿನ್ ಆಗುತ್ತಿರಿ ಅಲ್ಲಿ ನಿಮ್ಮ ವೈಯಕ್ತಿಕ ಎಲ್ಲಾ ದಾಖಲೆಗಳ ಮಾಹಿತಿ ತುಂಬಿ ಹಾಗೆಯೇ ಯಾವುದೇ ರೀತಿಯ ತಪ್ಪುಗಳು ಮಾಡಬಾರದು. ಇಲ್ಲಿ ನಿಮ್ಮ ಇತ್ತೀಚಿನ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಶೈಕ್ಷಣಿಕ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಎಷ್ಟು ಕಲಿತಿದ್ದೀರಿ ಎಷ್ಟು ವರ್ಷ ತನಕ ಯಾವ ವಿಶ್ವವಿದ್ಯಾಲಯದಲ್ಲಿ ಓದಿದ್ದೀರಿ ಏನು ಶೈಕ್ಷಣಿಕ ಅರ್ಹತೆ ಆಗಿದೆ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ತುಂಬಾ ಬೇಕು,
👉3) ಮೂರನೆಯ ಹಂತ:
ನೋಡಿ ಮಹಿಳೆಯರು ಪುರುಷರು ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದರಿಂದ ಆರೋಗ್ಯ ಇಲಾಖೆಯ ನೇಮಗಳ ಮಾನದಂಡಗಳ ಪ್ರಕಾರನೇ ಇಲ್ಲಿ ಕೇಳುವಂತ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ ಆನ್ಲೈನಲ್ಲಿ ಮೇಲ್ಗಡೆ ಅಧಿಕೃತ ಅಂತರ್ಜಾಲ ಕೊಟ್ಟಿದ್ದೇವೆ ಅದೇ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿ ಅಂದರೆ ನಿಮ್ಮ ಅನುಭವ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು ಆದಾಯ ಪ್ರಮಾಣ ಪತ್ರ ಹಾಗೂ ಫೋಟೋ ನಿಮ್ಮ ಶೈಕ್ಷಣಿಕ ಪರಮಾಣು ಪತ್ರಗಳು ಜಾತಿ ಪ್ರಮಾಣ ಪತ್ರಗಳು ಇದನ್ನೆಲ್ಲ ತೆಗೆದುಕೊಂಡು ಅಪ್ಲೈ ಮಾಡಿ ಕೊನೆಯಲ್ಲಿ ಅನ್ವಯಿಸಿದರೆ ವಿದ್ಯಾರ್ಥಿಗಳು ನಿಮ್ಮ ವರ್ಗಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲುಕಾ ಸಲ್ಲಿಸಿ. ಕೊನೆಯಲ್ಲಿ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ಅಪ್ಲಿಕೇಶನ್ ಹಾಕಿ,
📝Important Dates for Applying:
● ಆನ್ಲೈನ್ khpt ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:10-06-2025 ರಿಂದ
● ಆನ್ಲೈನ್ khpt ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:27-06-2025 ಅರ್ಜಿ ಸಲ್ಲಿಸಿ
0 Comments