ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪರಿವರ್ತನ ಸಂಘ ನೇಮಕಾತಿ 2025: ಹೊಸ ಅಧಿಸೂಚನೆ ಪ್ರಕಟಿಸಲಾಗಿದೆ ಎಲ್ಲರೂ ಇವತ್ತೇ ಅರ್ಜಿ ಸಲ್ಲಿಸಿ!!
✅️KSRLPS Recruitment 2025: ಬಂಧುಗಳೇ ನಮ್ಮ ಒಂದು ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯ ಗ್ರಾಮೀಣ ಜೀವನಪಾಯ ಪರಿವರ್ತನಾ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ಎಲ್ಲಾ ವಿವರವಾದ ಮಾಹಿತಿಗಳು ತಿಳಿಸಿಕೊಡಲಾಗಿದೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗೆ ಇರುತ್ತದೆ ಪ್ರಾರಂಭ ದಿನಾಂಕ ಯಾವುದು ಮತ್ತು ಕೊನೆಯ ದಿನಾಂಕ ಯಾವುದು ಪ್ರಮುಖ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವವು ವಯೋಮಿತಿ ಎಷ್ಟಾಗಿರಬೇಕು ಎಷ್ಟು ವರ್ಷ ಸಡಿಲಿಕೆ ಇರುತ್ತದೆ ಹಾಗೆಯೇ ಮಹಿಳೆಯರು ಮತ್ತು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಕೊಡಲಾಗಿದೆ ನೋಡಿ,⭕️Department Name: ಕರ್ನಾಟಕ ರಾಜ್ಯ ಜೀವನ ಅಪಾಯ ಪರಿವರ್ತನಾ ಸಂಘ ನೇಮಕಾತಿ 2025(KSRLPS Recruitment)
⭕️Post Location: ಕರ್ನಾಟಕದ ತುಮಕೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆಲಸ
⭕️Total Vacancy:20
⭕️Salary Per Month: Rs,42000/- Per month
⭕️Who should apply? ಕರ್ನಾಟಕದ ಅಭ್ಯರ್ಥಿಗಳು ಅಫ್ಲೈ ಮಾಡಿ,
📝Details of posts:
● ಬ್ಲಾಕ್ ಮ್ಯಾನೇಜರ್
● ಕ್ಲಸ್ಟರ್ ಮೇಲ್ವಿಚಾರಕ
● ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ
● ಜಿಲ್ಲಾ ವ್ಯವಸ್ಥಾಪಕರು
● ಕಚೇರಿ ಸಹಾಯಕರು
● ಜಿಲ್ಲಾ ವ್ಯವಸ್ಥಾಪಕ ಕೌಶಲ್ಯ ಮತ್ತು ಹಣಕಾಸು ಅಧಿಕಾರಿ
📝Age limit to apply for this post:
● ವೀಕ್ಷಕರೆ ಕರ್ನಾಟಕ ರಾಜ್ಯ ಜೀವನ ಅಪಾಯ ಪರಿವರ್ತನಾ ಸಂಸ್ಥೆ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 45 ವರ್ಷ ಮೇಲಿರಬಾರದು,
📝Selection process:
● ದಾಖಲೆಗಳ ಪರಿಶೀಲನೆ ಸಂದರ್ಶನ ಲಿಖಿತ ಪರೀಕ್ಷೆ
📝Qualification required for this post:
● ವೀಕ್ಷಕರ ಕರ್ನಾಟಕ ರಾಜ್ಯ ಜೀವನ ಆಯಾ ಪರಿವರ್ತನಾ ಸಂಘಗಳಲ್ಲಿ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಸ್ನಾತಕೊತ್ತರ ಪದವಿ,MBA,MSW,M,COM,B.SC,M.SC, ಪೂರ್ಣಗೊಳಿಸಬೇಕು,
📝Application Fees:
● ಯಾವುದೇ ರೀತಿಯ ಅರ್ಜಿ ಸಲ್ಕ ಇಲ್ಲ,
📝Apply Important Links:
●ಆನ್ಲೈನ್ KSRLPS ಅರ್ಜಿ ಸಲ್ಲಿಸಲು ಲಿಂಕ್:Notification Pdf : Click Here
📝How to apply for this post:
● ವೀಕ್ಷಕರ ರಾಜ್ಯ ಸರ್ಕಾರದಿಂದ ಜೀವನಪಾಯ ಸಂಸ್ಥೆಗಳಲ್ಲಿ ಅಪ್ಲೈ ಮಾಡೋದಕ್ಕೆ ಅವಕಾಶ ಕೊಡಲಾಗಿದೆ ಇದಕ್ಕೆ ನೇರವಾಗಿ ದಿಸೂಚನೆ ಬಿಡುಗಡೆ ಮಾಡಿಲ್ಲ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಮೇಲ್ಗಡೆ ಕೊಟ್ಟಿರುವ ಅರ್ಜಿ ನಮೂನೆ ಬಗ್ಗೆ ಎಲ್ಲಾ ಮಾಹಿತಿಗಳು ತಿಳಿದುಕೊಳ್ಳಿ ಅದೇ ರೀತಿಯಾಗಿ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಎಲ್ಲಾ ಮಾಹಿತಿಗಳು ತಿಳಿದುಕೊಳ್ಳಿ ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ವಿವರಗಳನ್ನು ತಿಳಿದುಕೊಂಡು ಅದಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಸಲ್ಲಿಸಿ,
👉1) ಮೊದಲನೇ ಹಂತ:
ವೀಕ್ಷಕರ ಈ ಮೊದಲನೆಯ ಹಂತದಲ್ಲಿ ನೇಮಗಳ ಅನುಸಾರ ಪ್ರತಿ ವಿದ್ಯಾರ್ಥಿಗಳು ಸರಕಾರದ ಮಾನದಂಡಗಳ ಪ್ರಕಾರನೇ ಅಪ್ಲೈ ಮಾಡಬೇಕು ಇಲ್ಲಿ ಅಧಿಸೂಚನೆ ಬಿಡುಗಡೆ ಮಾಡಿಲ್ಲ ನೇರವಾಗಿ ಮೇಲೆ ಕೊಟ್ಟಿರುವ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಅಲ್ಲೇ ಎಲ್ಲಾ ವಿವರಗಳನ್ನು ಕೊಟ್ಟಿದ್ದಾರೆ ಹುದ್ದೆಗಳ ಬಗ್ಗೆ ನಿಮಗೆ ಯಾವ ಹುದ್ದೆ ಬೇಕು ಅದನ್ನ ಸರಿಯಾಗಿ ಆಯ್ಕೆ ಮಾಡಿಕೊಂಡು ನಿಯಮಗಳ ಅನುಸಾರ ಅಪ್ಲೈ ಮಾಡಿ,
👉2) ಎರಡನೆಯ ಹಂತ:
ಆಗಲೇ ತಿಳಿಸಿರುವ ಹಾಗೆ ಹುದ್ದೆಯ ಮೇಲೆ ಅಪ್ಲೈ ಸಲ್ಲಿಸಿ ಅಂತ ಕ್ಲಿಕ್ ಮಾಡಿದ ಮೇಲೆ ಹುದ್ದೆಗಳ ಬಗ್ಗೆ ಎಲ್ಲಾ ಮಾಹಿತಿ ವಿವರಗಳು ಬರುತ್ತದೆ ಅದನ್ನ ಸರಿಯಾಗಿ ಗಮನವಿಟ್ಟು ನೋಡಿ ಯಾವ ಹುದ್ದೆಗೆ ಅರ್ಜಿ ಕರೆದಿದ್ದಾರೆ ಎಷ್ಟು ಹುದ್ದೆಗಳು ಖಾಲಿ ಇದೆ ನೋಡಿ ಅದರ ಬಳಿಕ ನಿಮ್ಮ ವಯೋಮಿತಿ ಬಗ್ಗೆ ಎಲ್ಲವನ್ನ ಸರಿಯಾಗಿ ತಿಳಿದುಕೊಳ್ಳಿ ಅದರ ಬಳಿಕ ರಿಜಿಸ್ಟರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಂಡು ಸರಿಯಾಗಿ ರಿಜಿಸ್ಟರ್ ಮಾಡಿಕೊಳ್ಳಿ ಅದೇ ರೀತಿಯಾಗಿ ಎರಡನೇದಾಗಿ ಲಾಗಿನ್ ಮಾಡಿಕೊಂಡು ಸರಿಯಾಗಿ ನಿಯಮಗಳ ಪ್ರಕಾರ ಲಾಗಿನ್ ಮಾಡಿಕೊಳ್ಳಿ. ಹಾಗೆಯೇ ಪ್ರತಿ ವಿದ್ಯಾರ್ಥಿಗಳು ಎಲ್ಲಾ ವಿವರಗಳು ವೈಯಕ್ತಿಕ ಮಾಹಿತಿಗಳು ಸರಿಯಾಗಿ ತುಂಬಬೇಕು ಯಾವುದೇ ರೀತಿಯ ತಪ್ಪು ಮಾಡಬೇಡಿ,
👉3) ಮೂರನೇಯ ಹಂತ:
ಬಂಧುಗಳೇ ಈಗಾಗಲೇ ಹುದ್ದೆಗಳ ಬಗ್ಗೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಎಲ್ಲಾ ಹೇಳಿಕೊಂಡಿರಿ ಈಗ ಕೊನೆಯಲ್ಲಿ ನಿಮ್ಮ ಎಲ್ಲಾ ದಾಖಲೆಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಅಪ್ಲೋಡ್ ಮಾಡಬೇಕು ಕಡ್ಡಾಯವಾಗಿ ಇಲ್ಲಿ ನೋಡಿ ನಿಮಗೆ ಅನುಭವ ಪ್ರಮಾಣ ಪತ್ರ ಬೇಕಾಗುತ್ತದೆ ಆಧಾರ್ ಕಾರ್ಡ್ ಎಸ್ಎಲ್ಸಿ ಅಂಕಪಟ್ಟಿ ಪದವಿ ಅಂಕಪಟ್ಟಿಗಳು ಹಾಗೂ ನಿಮ್ಮ ಇತರೆ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ ಅನ್ವಯಿಸಿದರೆ ಮಾತ್ರ ಕೊನೆಯಲ್ಲಿ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ಅಪ್ಲಿಕೇಶನ್ ನಮೂದಿಸಿ,
📝Important Dates for Applying:
● ಆನ್ಲೈನ್ KSRLPS ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:12-06-2025
● ಆನ್ಲೈನ್ KSRLPS ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:21-06-2025

0 Comments