Ministry of Railways Jobs Recruitment 2025 | ರೈಲ್ವೆ ಸಚಿವಾಲಯ ನೇಮಕಾತಿ | Railway Jobs bengaluru

ಭಾರತೀಯ ರೈಲ್ವೆ ಸಚಿವಾಲಯ ಹೊಸ ಹುದ್ದೆಗಳು ನೇಮಕಾತಿ 2025: ಇವತ್ತೇ ಅರ್ಜಿ ಸಲ್ಲಿಸಿ ಮಹಿಳೆಯರು ಮತ್ತು ಪುರುಷರು ಹೊಸ ನೇಮಕಾತಿ ಪ್ರಕಟ,

ಭಾರತೀಯ ರೈಲ್ವೆ ಸಚಿವಾಲಯ ಹೊಸ ಹುದ್ದೆಗಳು ನೇಮಕಾತಿ 2025: ಇವತ್ತೇ ಅರ್ಜಿ ಸಲ್ಲಿಸಿ ಮಹಿಳೆಯರು ಮತ್ತು ಪುರುಷರು ಹೊಸ ನೇಮಕಾತಿ ಪ್ರಕಟ,
ರೈಲ್ವೆ ಸಚಿವಾಲಯ ನೇಮಕಾತಿ 2025: ನೋಡಿ ಬಂಧುಗಳೇ ಭಾರತೀಯ ರೈಲ್ವೆ ಸಚಿವಾಲಯದಲ್ಲಿ ವಿವಿಧ ಪ್ರಕಾರ ಹುದ್ದೆಗಳು ಅರ್ಜಿ ಕರೆದಿದ್ದಾರೆ ಇದು ಕರ್ನಾಟಕ ರಾಜ್ಯದ ಬೆಂಗಳೂರು ಹುಬ್ಬಳ್ಳಿ ಅದೇ ರೀತಿಯಾಗಿ ಇತರೆ ಜಿಲ್ಲೆಗಳಲ್ಲಿ ಅಪ್ಲೈ ಮಾಡಲು ಅವಕಾಶ ಕೊಟ್ಟಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರವಾದ ಮಾಹಿತಿಗಳು ಈ ಲೇಖನಿಯಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಹೇಗೆ ಅರ್ಜಿ ಸಲ್ಲಿಸುವುದು ಎಷ್ಟು ವೇತನ ಕೊಡುತ್ತಾರೆ ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ, ಅರ್ಹತೆ ಏನಾಗಿರಬೇಕು ಪ್ರಮುಖ ರೂಲ್ಸ್ ಗಳೇನು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಎಲ್ಲದರ ಬಗ್ಗೆ ವಿವರವಾದ ಮಾಹಿತಿ ತಿಳಿಸಿಕೊಟ್ಟಿದ್ದೇವೆ ನೋಡಿ

Department Name: ರೈಲ್ವೆ ಸಚಿವಾಲಯ
Post Location: ಕರ್ನಾಟಕ ,ಬೆಂಗಳೂರು ,ದೆಹಲಿ ಭಾರತ, ನವದೆಹಲಿ
Total Vacancy:403
Salary Per Month: ಕೇಂದ್ರ ರೈಲ್ವೆ ಸಚಿವಾಲಯ ನಿಯಮಗಳ ಪ್ರಕಾರ ವೇತನ
Who should apply? ಭಾರತೀಯ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ,
Details of posts:
● ಆರೋಗ್ಯ ಮತ್ತು ಮಲೇರಿಯ ನಿರೀಕ್ಷಕ ಗ್ರೇಡ್ III
● ರೇಡಿಯೋಗ್ರಾಫರ್
● ಔಷಧಿಗಾರ
● ಪ್ರಥಮ ದರ್ಜೆ
● ನರ್ಸಿಂಗ್
● ಪ್ರಯೋಗಾಲಯ ಸಹಾಯಕ ದರ್ಜೆII
● ತಂತ್ರಜ್ಞಾನ
● ಫಾರ್ಮಸಿಸ್ಟ್
Age limit to apply for this post:
● ವೀಕ್ಷಕರೆ ರೈಲ್ವೆ ಸಚಿವಾಲಯದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರ್ಣಗೊಳಿಸಲು ಬೇಕಾಗುತ್ತದೆ ಅದೇ ರೀತಿಯಾಗಿ ಗರಿಷ್ಠ ವಯೋಮಿತಿಗೆ ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿದ ಅಧಿಸೂಚನೆ ಗಮನಿಸಿ,
Selection process:
● ಸಂದರ್ಶನ ಮೂಲಕ ಮತ್ತು ಲಿಖಿತ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,
Qualification required for this post:
● ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕೇಂದ್ರ ರೈಲ್ವೆ ಸಚಿವಾಲಯ ಬಿಡುಗಡೆ ಮಾಡಿದ ಅಧಿಸೂಚನೆಯ ಪ್ರಕಾರ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಡಿಪ್ಲೋಮಾ ನರ್ಸಿಂಗ್ ಬಿಎಸ್ಸಿ ಪದವಿ ಹಾಗೂ ಇತರೆ ವಿದ್ಯಾರ್ಹತೆ ಪೂರ್ಣಗೊಳಿಸಬೇಕು ಒಮ್ಮೆ ಅದು ಸೂಚನೆ ನೋಡಿ,
Application Fees:
● ಅರ್ಜಿ ಶುಲ್ಕ ಇರುವುದಿಲ್ಲ
Apply Important Links:
●  ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
How to apply for this post:
● ಸ್ನೇಹಿತರೆ ಸಚಿವಾಲಯ ರೈಲ್ವೆ ಇಲಾಖೆನೇ ಮಕ್ಕಳ ಪ್ರಕಾರ ಈ ಸಚಿವಾಲಯದಲ್ಲಿ ಅರ್ಜಿ ಪ್ರಾರಂಭವಾದ ಬಳಿಕ ಇಲ್ಲಿ ಕೆಳಗಡೆ ಕೊಟ್ಟಿರುವ ಹಂತ ಹಂತ ಪ್ರಕಾರವಾಗಿ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸು ಮುನ್ನ ಯಾವುದೇ ರೀತಿಯ ತಪ್ಪು ತಡೆಗಳು ಮಾಡಬೇಡಿ ಯಾಕೆಂದರೆ ಮತ್ತೆ ಮತ್ತೆ ಅವಕಾಶ ಕೊಡುವುದಿಲ್ಲ ಆದಕಾರಣ ವೀಕ್ಷಕರೇ ಇಲ್ಲಿ ವಿದ್ಯಾರ್ಥಿಗಳು ನೇಮಗಳ ಪ್ರಕಾರಣೆ ಅಪ್ಲೈ ಮಾಡಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಸಲ್ಲಿಸಿ ಬೇಡಿ ಹಾಗೆನಾದ್ರೂ ಕಂಡು ಬಂದಲ್ಲಿ ಕಾನೂನು ಕ್ರಮ ನಿಮಗೆ ಕೊಳ್ಳಲಾಗುತ್ತದೆ ಇಲ್ಲಿ ಕೆಳಗಡೆ ಕೊಟ್ಟಿರುವ ಅಧಿಸೂಚನೆ ಪ್ರಕಾರ ಸಲ್ಲಿಸಿ,
1) ಮೊದಲನೆಯ ಹಂತ:
ರೈಲ್ವೆ ಸಚಿವಾಲಯದಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ಸರಿಯಾಗಿ ನೋಡಿಕೊಳ್ಳಬೇಕಾಗುತ್ತದೆ ಹಾಗೆಯೇ ಎಲ್ಲಾ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಇದು ಆನ್ಲೈನ್ ನಲ್ಲಿ ಇರೋದ್ರಿಂದ ವಿದ್ಯಾರ್ಥಿಗಳು ಮಾನದಂಡಗಳ ಪ್ರಕಾರ ಸರಿಯಾಗಿ ಕೊಟ್ಟಿರುವ ನಿಯಮಗಳ ಅನುಸಾರ ರಿಜಿಸ್ಟರ್ ಮಾಡಿಕೊಳ್ಳಿ ಮೇಲೆ ಕೊಟ್ಟಿರುವ ಅಧಿಸೂಚನೆ ಲಿಂಕಿನಲ್ಲಿ ಅದರ ಬಳಿಕ ಎರಡನೇ ಹಂತವನ್ನ ಸರಿಯಾಗಿ ಪೂರ್ಣಗೊಳಿಸಬೇಕು ಯಾವುದೇ ತಪ್ಪುಗಳನ್ನ ಮಾಡದೆ,
2) ಎರಡನೆಯ ಹಂತ:
ವೀಕ್ಷಕರೆ ಅರ್ಜಿ ಪ್ರಾರಂಭ ಆದ ಬಳಿಕ ಇನ್ನು ಅರ್ಜಿ ಪ್ರಾರಂಭ ಆಗಿಲ್ಲ ಇದಕ್ಕೆ ಅಧಿಕೃತ ಅಧಿಸೂಚನೆ ಇನ್ನೂ ಕೆಲವು ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಅದು ಬಂದ ನಂತರ ಈ ಎರಡನೇ ಹಂತದಲ್ಲಿ ನಿಮ್ಮೆಲ್ಲ ವೈದ್ಯಕ ಮಾಹಿತಿಗಳು ಸಲ್ಲಿಸಬೇಕು ಮೊದಲಿಗೆ ಲಾಗಿನ್ ಮಾಡಿಕೊಂಡು ಅಂದರೆ ನಿಮ್ಮ ಹೆಸರು ಎಲ್ಲಿ ವಾಸಿಸುತ್ತಿದ್ದಾರೆ ಯಾವ ಜಾಗ ಯಾವ ವಿಶ್ವವಿದ್ಯಾಲಯ ಎಷ್ಟು ಶೈಕ್ಷಣಿಕ ರಥ ಮುಗಿದಿದೆ ವಯೋಮಿತಿಯಷ್ಟಾಗಿದೆ ನಿಮಗೆ ಯಾವ ಕೆಲಸ ಬೇಕು ಎಷ್ಟು ಸಂಬಳ ಬೇಕು ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ತುಂಬಬೇಕು,
3) ಮೂರನೇ ಹಂತ:
ಇದು ಕೊನೆಯ ಹಂತ ಆಗಿರುತ್ತದೆ ರೈಲ್ವೆ ಸಚಿವಾಲಯದಲ್ಲಿ ಅರ್ಜಿ ಸಲ್ಲಿಸಬೇಕಾದರೆ ಇಲ್ಲಿ ಅಧಿಕೃತ ಅಧಿಸೂಚನೆಯಲ್ಲಿ ಕೊಟ್ಟಿರುವ ಪ್ರಕಾರ ಎಲ್ಲಾ ದಾಖಲೆಗಳು ಸಲ್ಲಿಸುವುದು. ಅದರಲ್ಲಿ ಕೂಡ ದಾಖಲೆಗಳು ಯಾವುದೇ ಮಿಸ್ ಮಾಡಬೇಡಿ ಶೈಕ್ಷಣಿಕ ಪ್ರಮಾಣಪತ್ರ ಆಧಾರ್ ಕಾರ್ಡ್ ಅದೇ ರೀತಿಯ ಜಾತಿ ಪ್ರಮಾಣ ಪತ್ರ ಮೆಡಿಕಲ್ ಪ್ರಮಾಣ ಪತ್ರ ಹಾಗೆಯೇ ಇತರೆ ಎಲ್ಲ ಮಾಹಿತಿಗಳು ಸಲ್ಲಿಸಬೇಕು ಕೊನೆಯಲ್ಲಿ ಅರ್ಜಿ ಶುಲ್ಕ ವರ್ಗಕ್ಕೆ ಸಂಬಂಧಪಟ್ಟಂತೆ ಅನ್ವಯಿಸಿದರೆ ಮಾತ್ರ ಪಾವತಿ ಮಾಡಬಹುದು ಬೇಡ ಅಂದ್ರೆ ಕೊನೆಯಲ್ಲಿ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ಅಪ್ಲಿಕೇಶನ್ ಭರ್ತಿ ಮಾಡಿಕೊಳ್ಳಿ ರೈಲ್ವೆ ಸಚಿವಾಲಯಕ್ಕೆ,
Important Dates for Applying:
●  ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಶೀಘ್ರದಲ್ಲೇ ನವೀಕರಿಸಲಾಗುತ್ತದೆ,
● ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸಾಧ್ಯವಾದಷ್ಟು ಬೇಗ,
ಯಾವಾಗನಿಂದ ಅರ್ಜಿ ಪ್ರಾರಂಭ:
ನೋಡಿ ವೀಕ್ಷಕರೇ ಈಗ ಅಧಿಕೃತ ಶಾರ್ಟ್ ನೋಟಿಸ್ ಬಿಡುಗಡೆ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಆರ್‌ಆರ್‌ಬಿ ರೈಲ್ವೆ ಇಲಾಖೆಯಲ್ಲಿ ಅರ್ಜಿ ಕರೆದಿದ್ದಾರೆ ಇದು ಮುಂದಿನ ತಿಂಗಳಿನಿಂದ ಅರ್ಜುನ ಪ್ರಾರಂಭ ಆಗುತ್ತದೆ ಇನ್ನು 20 ದಿನ ಸಮಯ ಕೊಡಲಾಗಿದೆ ಅದಾದ ಬಳಿಕ ಈ ನೇಮಕಾತಿ ಬರುತ್ತೆ ಆದಷ್ಟು ಇದೆ ಅಧಿಕೃತ ಅಂತರ್ಜಾಲದಲ್ಲಿ ಇದರ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟಿರುತ್ತೇವೆ ದಿನನಿತ್ಯ ವಾಗಿ ಇಲ್ಲಿ ಬಂದು ಮಾಹಿತಿಗಳನ್ನು ಪಡೆಯಿರಿ,

Post a Comment

0 Comments