NSKFDC Recruitment 2025 | ರಾಷ್ಟ್ರೀಯ ಸಂಪಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ ನೇಮಕಾತಿ 2025

ರಾಷ್ಟ್ರೀಯ ಸಪಾಯಿ ಕರ್ಮಚಾರಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ ನೇಮಕಾತಿ 2025: ಹೊಸ ಅಧಿಸೂಚನೆ ಪ್ರಕಟ ಎಲ್ಲರೂ ಇವತ್ತೇ ಅರ್ಜಿ ಸಲ್ಲಿಸಿ!!

ರಾಷ್ಟ್ರೀಯ ಸಪಾಯಿ ಕರ್ಮಚಾರಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ ನೇಮಕಾತಿ 2025: ಹೊಸ ಅಧಿಸೂಚನೆ ಪ್ರಕಟ ಎಲ್ಲರೂ ಇವತ್ತೇ ಅರ್ಜಿ ಸಲ್ಲಿಸಿ!!
📝NSKFDC Recruitment 2025: ನೋಡಿ ಸ್ನೇಹಿತರೆ ಈ ಲೇಖನಿಯಲ್ಲಿ ತಿಳಿಸುವುದೇನೆಂದರೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಸಂಸ್ಥೆಯಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಯಾವ ಯಾವ ಹುದ್ದೆಗೆ ಅರ್ಜಿ ಕರೆದಿದ್ದಾರೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು? ಇದಕ್ಕೆ ಸಂಬಂಧಪಟ್ಟಂತೆ ವಯೋಮಿತಿ ಎಷ್ಟಾಗಿರಬೇಕು ಎಷ್ಟು ಹುದ್ದೆಗಳು ಯಾವ ರಾಜ್ಯ ಎಲ್ಲದರ ಬಗ್ಗೆ ಸಂಪೂರ್ಣವಾದ ವಿವರಗಳು ಈ ಕೆಳಗಡೆ ಲೇಖನಿ ಮೂಲಕ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿಕೊಂಡು ಆನ್ಲೈನ್ ನಲ್ಲಿ ಅಪ್ಲೈ ಮಾಡಿ,

⭕️Department Name: ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ ನೇಮಕಾತಿ 2025(NSKFDC)
⭕️Post Location: ಅಖಿಲ ಭಾರತದಲ್ಲಿ
⭕️Total Vacancy: 37
⭕️Salary Per Month: Rs,45000/- 800000/- Per month
⭕️Who should apply? ಭಾರತದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ರಾಜ್ಯ ಯೋಜನಾ ವ್ಯವಸ್ಥಾಪಕರು
● ರಾಷ್ಟ್ರೀಯ ಯೋಜನಾ ವ್ಯವಸ್ಥಾಪಕರು
● ಲೆಕ್ಕಪತ್ರ ಅಧಿಕಾರಿ
● ನಿವೃತ್ತಿ ವ್ಯಕ್ತಿ
📝Age limit to apply for this post:
● ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 65 ವರ್ಷ ಮೇಲಿರಬಾರದು,
📝Selection process:
● ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ
📝Qualification required for this post:
● ವೀಕ್ಷಕರೆ NSKFDC ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮೊದಲಿಗೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಸ್ನಾತಕೋತ್ತರ ಪದವಿ, ಪೂರ್ಣಗೊಳಿಸಬೇಕು,
📝Application Fees:
● ಈ ನೇಮಕಾತಿಗೆ ಯಾವುದೇ ಅರ್ಜಿಸಲ್ಕವಿಲ್ಲ,
📝Apply Important Links:
● ಆನ್ಲೈನ್ NSKFDC  ಅರ್ಜಿ ಸಲ್ಲಿಸಲು ಲಿಂಕ್:
●Notification Pdf : Click Here 
● Notification Pdf II -  Click Here 
📝How to apply for this post:
● ನೋಡಿ ಸ್ನೇಹಿತರೆ ಭಾರತೀಯ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮದಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆಗೆ ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ನೇರವಾಗಿ ಸಂದರ್ಶನ ಪಡೆದುಕೊಂಡು ಹುದ್ದೆಗಳನ್ನು ಪಡೆಯಬಹುದು ಇಲ್ಲಿ ನೋಡಿ ಆಸಕ್ತಿದ್ದಂತ ಅಭ್ಯರ್ಥಿಗಳು ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಸರಿಯಾಗಿ ಮೊಬೈಲ್ ನಲ್ಲಿ ಅಥವಾ ನಿಮ್ಮ ಕಂಪ್ಯೂಟರ್ನಲ್ಲಿ ಅಥವಾ ಲ್ಯಾಪ್ಟಾಪ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತಿಳಿದುಕೊಳ್ಳಿ ಅದರ ಬಳಿಕ ವಿದ್ಯಾರ್ಥಿಗಳು ನೇಮಗಳನ್ನುಸಾರ ಇಲ್ಲಿ ಕೊಟ್ಟಿರುವಂತ ಮಾಹಿತಿಗಳನ್ನ ತಿಳಿದುಕೊಂಡು ಅರ್ಜಿಗಳನ್ನ ಸಲ್ಲಿಸಬಹುದು,
👉1) ಮೊದಲನೆಯ ಹಂತ:
ಈ ಮೊದಲನೇ ಹಂತದಲ್ಲಿ ಅರ್ಜುನ ಮನೆ ಡೌನ್ಲೋಡ್ ಮಾಡಿದ ಬಳಿಕ ಅದರಲ್ಲಿ ಕೊಟ್ಟಿರುವಂತಹ ಪ್ರತಿಯೊಂದು ಮಾಹಿತಿಗಳನ್ನು ತಿಳಿಸುವುದು ಮತ್ತು ನಿಮ್ಮ ದಾಖಲೆಗಳು ಸರಿಯಾಗಿ ನೋಡಿಕೊಳ್ಳಿ ಅಂದರೆ ಮೂರನೇ ಹಂತದಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ತಯಾರು ಮಾಡಿಕೊಳ್ಳಿ ಅದರ ಬಳಿಕ ಎರಡನೇ ಹಂತವನ್ನು ನೇರವಾಗಿ ಮೂಲಕ ಅರ್ಜಿಗಳನ್ನ ಸಲ್ಲಿಸಿ, ಇಮೇಲ್ ಐಡಿ nskfdc-msje@nic.in ಇದಕ್ಕೆ ಪ್ರತಿಯೊಂದು ವಿದ್ಯಾರ್ಥಿಗಳು ನಿಮ್ಮೆಲ್ಲ ದಾಖಲೆಗಳ ಸಮೇತ ಸಲ್ಲಿಸಬೇಕು,
👉2) ಎರಡನೆಯ ಹಂತ:
ಬಂಧುಗಳೇ ಈ ಎರಡನೇ ಹಂತದಲ್ಲಿ ಸಪಾಯಿ ಕರ್ಮಚಾರಿ ಸಂಸ್ಥೆ ಬಿಡುಗಡೆ ಮಾಡಿದ ಅಧಿಸೂಚನೆಗಳ ಪ್ರಕಾರ ಇಲ್ಲಿ ಮೇಲೆ ಕೊಟ್ಟಿರುವ ಇಮೇಲ್ ಐಡಿಗೆ ನಿಮ್ಮ ಎಲ್ಲ ಮಾಹಿತಿಗಳು ಸಲ್ಲಿಸಿದಾದ ಮೇಲೆ ಮೊದಲಿಗೆ ಅರ್ಜಿ ನಮ್ಮನೆ ತುಂಬಾ ಬೇಕು ಅದರಲ್ಲಿ ದಾಖಲೆಗಳ ವಿವರಗಳನ್ನು ಸರಿಯಾಗಿ ಬರೆಯಿರಿ ಮತ್ತು ವೈಯಕ್ತಿಕ ಮಾಹಿತಿಗಳು ಸರಿಯಾಗಿ ಬರೆಯಬೇಕು ಸರಕಾರ ತಿಳಿಸಿರುವ ಹಾಗೆ ಯಾವುದೇ ರೀತಿಯ ತಪ್ಪುಗಳನ್ನ ಮಾಡಬೇಡಿ ಹಾಗೆಯೇ ವಿದ್ಯಾರ್ಥಿಗಳು ತಪ್ಪು ಏನಾದ್ರೂ ಮಾಡಿದ್ದಲ್ಲಿ ನಿಮ್ಮ ಅರ್ಜಿ ರದ್ದುಗೊಳಿಸಲಾಗುತ್ತದೆ ಆದ ಕಾರಣ ಸರಿಯಾದ ಮಾರ್ಗದಲ್ಲಿ ಅಪ್ಲೈ ಮಾಡಿ,
👉3) ಮೂರನೆಯ ಹಂತ:
ವೀಕ್ಷಕರೆ ಈ ಮೂರನೇ ಹಂತದಲ್ಲಿ ಭಾರತೀಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ಸಂಸ್ಥೆಗಳ ಪ್ರಕಾರ ಕೊಟ್ಟಿರುವ ದಾಖಲೆಗಳು ಇಲ್ಲಿ ಕೆಳಗಡೆ ಕೊಟ್ಟಿರುವ ದಾಖಲೆಗಳು ಸರಿಯಾಗಿ ತುಂಬಿ ಅದೇ ರೀತಿಯಾಗಿ ದಾಖಲೆಗಳ ಪರಿಶೀಲನೆ ವೇಳೆ ತೆಗೆದುಕೊಂಡು ಹೋಗಿ ಮತ್ತು ಇ-ಮೇಲ್ ಐಡಿ ಮೂಲಕ ಸಲ್ಲಿಸಿ, ಅದೇ ರೀತಿಯಾಗಿ ನಿಮ್ಮ ಅರ್ಜಿ ಶುಲ್ಕ ಕೂಡ ಪಾವತಿ ಮಾಡಿ ಮೊದಲಿಗೆ ಎಲ್ಲ ವರ್ಗದ ಅಭ್ಯರ್ಥಿಗಳು ಪಾವತಿಸಿ ಇಲ್ಲಿ ದಾಖಲೆಗಳು ಅನುಭವ ಪ್ರಮಾಣ ಪತ್ರ ಕಂಪ್ಯೂಟರ್ ಪ್ರಮಾಣ ಎಲ್ಲಾ ಶೈಕ್ಷಣಿಕ ಅಂಕಪಟ್ಟಿಗಳು ಪ್ರಮಾಣ ಪತ್ರಗಳು ಎಲ್ಲವನ್ನ ಸಲ್ಲಿಸಿ ಕೊನೆಯಲ್ಲಿ ಇ ಮೇಲ್ ಮೂಲಕ ಕಳಿಸಿಕೊಡಿ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಕಳುಹಿಸಿ,
✅️Important Dates for Applying:
● ಆನ್ಲೈನ್ ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ:12-06-2025
● ನೇರವಾಗಿ ಸಂದರ್ಶನಕ್ಕೆ ಹೋಗುವ ದಿನಾಂಕ:24-07-2025
👉ಅರ್ಜಿ ಸಲ್ಲಿಸುವ ವಿಳಾಸ ಇಮೇಲ್ ಮೂಲಕ:
● ವ್ಯವಸ್ಥಾಪಕ ನಿರ್ದೇಶಕರು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ NSKFDC ,NTSC,3nd ಮಹಡಿ ಈ ಬ್ಲಾಕ್ NISC, ಓಕ್ಲ ಇಂಡಸ್ಟ್ರಿಯಲ್ ಏರಿಯಾ ಎಕ್ಸ್ಟೆಂಡ್ III ನವದೆಹಲಿ 110022 - ಈ ವಿಳಾಸಕ್ಕೆ24-06-2025 ಈ ದಿನಾಂಕ ಒಳಗಾಗಿ ಎಲ್ಲ ದಾಖಲೆಗಳು ಕಳುಹಿಸಬೇಕು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ,

Post a Comment

0 Comments