ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಇಲಾಖೆ ನೇಮಕಾತಿ 2025; ಹೊಸ ಅಧಿಸೂಚನೆ ಪ್ರಕಟಿಸಲಾಗಿದೆ ಮಹಿಳೆಯರು ಪುರುಷರು ಇವತ್ತು ಅರ್ಜಿ ಸಲ್ಲಿಸಿ!!
PFRDA Recruitment 2025: ನೋಡಿ ಸ್ನೇಹಿತರೆ ಈ ಲೇಖನ ಮೂಲಕ ಹೇಳೋದೇನಂದರೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಈ ಲೇಖನೆಯಲ್ಲಿ ಕೊಟ್ಟಿದ್ದೇವೆ ನೋಡಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಯಾವುದು ಹಾಗೂ ಕೊನೆಯ ದಿನಾಂಕ ಯಾವುದು ಹಾಗೂ ಎಷ್ಟು ಸಂಬಳ ಕೊಡಲಾಗುತ್ತದೆ ವಯಮಿತಿ ಎಷ್ಟಾಗಿರಬೇಕು ಹಾಗೂ ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗೆ ಅರ್ಜಿ ಕರೆದಿದ್ದಾರೆ ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಈ ಕೆಳಗಡೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ಸರಿಯಾಗಿ ನೋಡಿ,Department Name: PFRDA ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನೇಮಕಾತಿ
Post Location: ಅಖಿಲ ಭಾರತದಲ್ಲಿ ಉದ್ಯೋಗ
Total Vacancy:20
Salary Per Month: Rs,43500/- 89150/- Per month
Who should apply? ಭಾರತದ ಎಲ್ಲಾ ರಾಜ್ಯದ ವಿದ್ಯಾರ್ಥಿಗಳು ಅಪ್ಲೈ ಮಾಡಿ,
Details of posts:
● ಕಾನೂನು ಬದ್ಧ ಅಧಿಕಾರಿ
● ಅಧಿಕೃತ ಭಾಷಾ ಅಧಿಕಾರಿ
● ಸಂಶೋಧನಾಧಿಕಾರಿ
● ಸಂಶೋಧನಾ ಅರ್ಥಶಾಸ್ತ್ರ
● ಜನರಲ್
● ಹಣಕಾಸು ಮತ್ತು ಖಾತೆಗಳು
Age limit to apply for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿಸೂಚನೆ ಪ್ರಕಾರ 31 ಜುಲೈ 2025ರಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಹೊಂದಿರಬೇಕು,
Selection process:
● ನೋಡಿ ಈ ಸಂಸ್ಥೆಗೆ ಅರ್ಜಿ ಸಲ್ಲಿಸಿದವರಿಗೆ ಮೊದಲಿಗೆ ಆನ್ಲೈನ್ ಪರೀಕ್ಷೆ ಇರುತ್ತದೆ ಅದರ ಬಳಿಕ ಸಂದರ್ಶನ ಮೂಲಕ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,
Qualification required for this post:
● ವೀಕ್ಷಕರೆ ಪಿಂಚಣಿ ನಿಧಿ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ ಮಾನದಂಡಗಳ ಪ್ರಕಾರ ಅಭ್ಯರ್ಥಿಗಳು ಮನೆತ ಪಡೆದ ಮಂಡಳಿ ಅಥವಾ ಕೇಂದ್ರ ವಿಶ್ವವಿದ್ಯಾಲಯಗಳಿಂದ ಸ್ನಾತಕೊತ್ತರ ಪದವಿ ಅಥವಾ ಕಾನೂನ್ನಲ್ಲಿ ಪದವಿ LLB ಬಿ ಎಸ್ಸಿ ,CA,CFA,CS,CMA,ICWA, ಪೂರ್ಣಗೊಳಿಸಬೇಕು,
Application Fees:
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,
● ಸಾಮಾನ್ಯ ಅಭ್ಯರ್ಥಿಗಳಿಗೆ ಈ ಡಬ್ಲ್ಯೂ ಎಸ್ ಓಬಿಸಿ ಯುವರ್ ಅಭ್ಯರ್ಥಿಗಳಿಗೆ : Rs,1000/-
● ಆನ್ಲೈನ್ ಮೂಲಕ ಪಾವತಿ ಮಾಡಿ,
Apply Important Links:
● ಆನ್ಲೈನ್ PFRDA ಅರ್ಜಿ ಸಲ್ಲಿಸಲು ಲಿಂಕ್: Click Here
●Notification Pdf : Click Here
How to apply for this post:
● ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪಿಂಚಿನೇ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಸಂಸ್ಥೆ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಕೊಟ್ಟಿರುವ ಪ್ರತಿಯೊಂದು ಮಾಹಿತಿಗಳನ್ನು ಸರಿಯಾಗಿ ಗಮನಿಸಿ ಅಥವಾ ಇದೇ ಲೇಖನಿಯಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ನೋಡಿ ಯಾವುದೇ ರೀತಿಯ ತಪ್ಪುಗಳನ್ನು ಅರ್ಥಮಾಡಿಕೊಳ್ಳಬೇಡಿ ಮತ್ತು ತಪ್ಪು ಮಾಹಿತಿಗಳನ್ನ ಸಲ್ಲಿಸಿ ಅರ್ಜಿ ಸಲ್ಲಿಸಬಾರದು ನೋಡಿ ಆನ್ಲೈನಲ್ಲಿ ಅವಕಾಶ ಇರುವುದರಿಂದ ಕೆಳಗಡೆ ಕೊಟ್ಟಿರುವಂಥ ಎರಡನೆಯ ಹಂತ ಮತ್ತು ಮೂರನೇ ಹಂತ ಈ ಪ್ರಕ್ರಿಯೆ ಮೂಲಕ ಅಪ್ಲೈ ಮಾಡಿ,
1) ಮೊದಲನೆಯ ಹಂತ -I
ಬಂಧುಗಳೇ ಈ ಹಂತದಲ್ಲಿ ಆಗಲೇ ತಿಳಿಸಿಕೊಟ್ಟಿರುವ ಹಾಗೆ ಮೇಲೆ ಅಧಿಕೃತ ಅಂತರ್ಜಾಲ ಕೊಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡುತ್ತೀರಿ ಅಲ್ಲಿ ಹೋಗಿ ರಿಜಿಸ್ಟರ್ ಆಪ್ಷನ್ ಕ್ಲಿಕ್ ಮಾಡಿಕೊಂಡು ಅದರಲ್ಲಿ ಕೇಳುವಂತ ಎಲ್ಲಾ ಮಾಹಿತಿಗಳು ಸರಿಯಾಗಿ ನಮೂದಿಸಿ ಆಮೇಲೆ ವಿದ್ಯಾರ್ಥಿಗಳು ನಿಮ್ಮ ಮೊದಲೇಯ ಪ್ರಕ್ರಿಯೆ ಪೂರ್ಣಗೊಳಿಸಿ ಅಂದರೆ ರಿಜಿಸ್ಟರ್ ಮಾಡಿಕೊಳ್ಳಿ ರಿಜಿಸ್ಟರ್ ಮಾಡುವಾಗ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಅದೇ ರೀತಿಯಾಗಿ ಇನ್ನೂ ಕೆಲವು ಮಾಹಿತಿಗಳು ಕೇಳುತ್ತಾರೆ ಮತ್ತು ಓಟಿಪಿ ಬರುತ್ತದೆ ಅದನ್ನ ನಮೂದಿಸಿ ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಿ,
2) ಎರಡನೆಯ ಹಂತ -II
ಎರಡನೇ ಹಂತದಲ್ಲಿ ಮೇಲೆ ಬಂದಿರುವ ಪಾಸ್ವರ್ಡ್ ಮತ್ತು ನಿಮ್ಮ ರಿಜಿಸ್ಟರ್ ಸಂಖ್ಯೆ ಎರಡನ್ನ ನಮೂದಿಸಿ ಲಾಗಿನ್ ಮಾಡಿಕೊಳ್ಳಿ ಅಧಿಕೃತ ಅಂತರ್ಜಾಲದಲ್ಲಿ ಅದರ ಬಳಿಕ ಸರಕಾರದ ಮಾನದಂಡಗಳ ಅಧಿಸೂಚನೆಗಳ ಪ್ರಕಾರ ವಿದ್ಯಾರ್ಥಿಗಳು ಅಪ್ಲಿಕೇಶನ್ ಹಾಕಿ ಯಾವುದೇ ರೀತಿಯ ತಪ್ಪುಗಳನ್ನು ಮಾಡಬಾರದು ಹಾಗೆಯೇ ಅಪ್ಲೈ ಮಾಡಿ ನೋಡಿ ಬಂಧುಗಳೇ ಇಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಾಹಿತಿಗಳು ತುಂಬಿ ನಿಮಗೆ ಅನುಭವ ಎಷ್ಟಾಗಿದೆ ವಿದ್ಯಾರದ ಬಗ್ಗೆ ಪ್ರಮುಖ ದಾಖಲೆಗಳ ಬಗ್ಗೆ ಎಲ್ಲವನ್ನು ಸರಿಯಾಗಿ ತುಂಬಿದ ಬಳಕೆ ಎರಡನೇ ಹಂತವನ್ನು ಪೂರ್ಣಗೊಳಿಸಿ,
3) ಮೂರನೆಯ ಹಂತ - II
ನೋಡಿ ಬಂಧುಗಳೇ ಈ ಮೂರನೇ ಹಂತದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಬಿಡುಗಡೆ ಮಾಡಿದ ಅದು ಸೂಚನೆಗಳ ಪ್ರಕಾರ ಎಲ್ಲಾ ದಾಖಲೆಗಳು ಸಲ್ಲಿಸಿ ಯಾವುದು ಮಿಸ್ ಮಾಡಬೇಡಿ ನೋಡಿ ವೀಕ್ಷಕರೇ ನಿಯಮಗಳಿಗೆ ಸಂಬಂಧಪಟ್ಟಂತೆ ಅಪ್ಲೈ ಮಾಡಿ ಅಂದರೆ ಜಾತಿ ಪ್ರಮಾಣ ಪತ್ರ ಎಸ್ ಎಸ್ ಎಲ್ ಸಿ ಸರ್ಟಿಫಿಕೇಟ್ ಮಾರ್ಕ್ಸ್ ಕಾರ್ಡ್ ಗಳು ಆದಾಯ ಸರ್ಟಿಫಿಕೇಟ್ ಕಂಪ್ಯೂಟರ್ ಸರ್ಟಿಫಿಕೇಟ್ ನಿಮ್ಮ ಅನುಭವ ಸರ್ಟಿಫಿಕೇಟ್ ಹಾಗೆಯೇ ಪ್ರತಿ ವಿದ್ಯಾರ್ಥಿಗಳು ನಿಯಮಗಳಿಗೆ ಪ್ರತಿಯಾಗಿ ಅಪ್ಲೈ ಮಾಡಿ ಕೊನೆಯಲ್ಲಿ ಕಡ್ಡಾಯವಾಗಿ ಸಾಮಾನ್ಯ ಅಭ್ಯರ್ಥಿಗಳು ಹಿಂದುಳಿದ ವರ್ಗದವರು ಓಬಿಸಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಿ,
Important Dates for Applying:
● ಆನ್ಲೈನ್ PFRDA ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:23-06-2025
● ಆನ್ಲೈನ್ PFRDA ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:06-08-2025
● 1 ಆನ್ಲೈನ್ ನಲ್ಲಿ ಪರೀಕ್ಷೆ : 06- ಸೆಪ್ಟೆಂಬರ್ 2025
● ಹಂತ II ಪರೀಕ್ಷೆ ಆನ್ಲೈನ್ ನಲ್ಲಿ : 06 ಅಕ್ಟೋಂಬರ್ 2025
0 Comments