Riles Recruitment 2025 Apply Now New | Indian Railway Department Vacancy late Job Notification

ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು ನೇಮಕಾತಿ 2025: ಆನ್ಲೈನ್ ಮೂಲಕ ಅರ್ಜಿ ಪ್ರಾರಂಭವಾಗಿದೆ ಇವತ್ತೇ ಅರ್ಜಿ ಸಲ್ಲಿಸಿ!!

ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು ನೇಮಕಾತಿ 2025: ಆನ್ಲೈನ್ ಮೂಲಕ ಅರ್ಜಿ ಪ್ರಾರಂಭವಾಗಿದೆ ಇವತ್ತೇ ಅರ್ಜಿ ಸಲ್ಲಿಸಿ!!
✅️Riles Recruitment 2025: ನೋಡಿ ಸ್ನೇಹಿತರೆ ನಮ್ಮ ಒಂದು ಭಾರತೀಯ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳ ಇಲಾಖೆಯಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದು ಭಾರತೀಯ ರೈಲ್ವೆ ಇಲಾಖೆಯಲ್ಲಿ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ವಯೋಮಿತಿ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವೆಲ್ಲ ದಾಖಲೆಗಳು ಬೇಕು ಅರ್ಹತೆ ಏನಾಗಿರಬೇಕು ಅರ್ಜಿ ಶುಲ್ಕ ಎಷ್ಟು ಹಾಗೆಯೇ ಯಾವ ಜಿಲ್ಲೆ ಎಷ್ಟು ಹುದ್ದೆಗಳು ಯಾವ ಹುದ್ದೆಗಳು ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಈ ಲೇಖನಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ಗಮನಿಸಿ. ಇಲ್ಲಿ ಕೆಳಗಡೆ ಕೊಟ್ಟಿರುವ ಮಾಹಿತಿ ಪ್ರಕಾರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ,

⭕️Department Name: ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳ ಸಂಸ್ಥೆ ನೇಮಕಾತಿ 2025(RILES )
⭕️Post Location: ಭಾರತದ ಬರಲಿ ಅಗ್ರ ಮುರುದಾಬಾದ್, ಉತ್ತರ ಪ್ರದೇಶ್,
⭕️Total Vacancy: ವಿವಿಧ ಹುದ್ದೆಗಳು
⭕️Salary Per Month: Rs,32492/- 50701/- Per month
⭕️Who should apply? ಭಾರತದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
📝Details of posts:
● ರಚನಾತ್ಮಕ ಇಂಜಿನಿಯರಿಂಗ್
● ಇನ್ಸ್ಪೆಕ್ಟರ್
📝Age limit to apply for this post:
● ಜುಲೈ 7 2025 ರಂತೆ ಅಭ್ಯರ್ಥಿಗಳು ರೈಲ್ವೆ ಇಲಾಖೆ ಮಾನದಂಡಗಳ ಪ್ರಕಾರ ವಯೋಮಿತಿ 18 ವರ್ಷದಿಂದ 40 ವರ್ಷದ ಒಳಗಡೆ ಇರಬೇಕು,
📝Selection process:
● ಸಂದರ್ಶನ ದಾಖಲೆಗಳ ಪರಿಶೀಲನೆ ಅನಿಕೇತ ಪರೀಕ್ಷೆಯ ಮೂಲಕ ಆಯ್ಕೆ,
📝Qualification required for this post:
● ನೋಡಿ ಸ್ನೇಹಿತರೆ ಭಾರತೀಯ ರೈಲ್ವೆ ಇಲಾಖೆ ರೈಲು ಇಂಡಿಯಾ ತಾಂತ್ರಿಕ ಸಂಸ್ಥೆ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೋಮಾ ,ಸ್ನಾತಕೋತ್ತರ ಪದವಿ, ಮೆಕಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಪೂರ್ಣಗೊಳಿಸಬೇಕು,
📝Application Fees:
● ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ:100/-
ಸಾಮಾನ್ಯ ಅಭ್ಯರ್ಥಿಗಳು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ:300/-
📝Apply Important Links:
● ಆನ್ಲೈನ್ RILES ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
📝How to apply for this post:
● ನೋಡಿ ಸ್ನೇಹಿತರೆ ಭಾರತೀಯ ರೈಲು ತಾಂತ್ರಿಕ ಮತ್ತು ಆರ್ಥಿಕ ಸೇವೆಗಳ ಇಲಾಖೆಯಲ್ಲಿ ಹೊಸ ಹೊಸ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮೇಲ್ಗಡೆ ಎಲ್ಲ ಮಾಹಿತಿಗಳು ತಿಳಿದುಕೊಂಡಿದ್ದೀರಿ ಈಗ ಇಲ್ಲಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ನೋಡಿ ಮೊದಲಿಗೆ ವಿದ್ಯಾರ್ಥಿಗಳು ನಿಮ್ಮೆಲ್ಲ ಮಾಹಿತಿಗಳು ಸರಿಯಾಗಿ ಹಂತ ಹಂತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ ಅದೇ ರೀತಿಯಾಗಿ ಪ್ರತಿ ವಿದ್ಯಾರ್ಥಿಗಳು ನಿಯಮಗಳನ್ನುಸಾರ ಅಪ್ಲೈ ಮಾಡಬೇಕು ಇಲ್ಲಿ ಕೆಳಗಡೆ ಮೂರು ಹಂತದ ಪ್ರಕಾರ ಆನ್ಲೈನ್ ನಲ್ಲಿ ರಿಜಿಸ್ಟರ್ ಮಾಡಬೇಕು ಆನ್ಲೈನಲ್ಲಿ ಅಪ್ಲೈ ಮಾಡಬೇಕು ಕೆಳಗಡೆ ಕೊಟ್ಟಿದ್ದೇವೆ ನೋಡಿ,
👉1) ಮೊದಲನೆಯ ಹಂತ:
ನೋಡಿ ಸ್ನೇಹಿತರೇ ಈ ಮೊದಲನೇ ಹಂತದಲ್ಲಿ ಎಲ್ಲ ವಿದ್ಯಾರ್ಥಿಗಳು ರೈಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಗಳ ಪ್ರಕಾರ ರೈಲ್ವೆ ಇಲಾಖೆ ಮಾನದಂಡಗಳ ಪ್ರಕಾರ ಇಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ರಿಜಿಸ್ಟರ್ ಮಾಡುವ ಸಮಯದಲ್ಲಿ ನಿಮ್ಮೆಲ್ಲ ದಾಖಲೆಗಳು ಸರಿಯಾಗಿ ಬೇಕು ಮೊದಲಿಗೆ ಶೈಕ್ಷಣಿಕ ಪ್ರಮಾಣ ಪತ್ರ ಕಡ್ಡಾಯ ಹಾಗೂ ನಿಮ್ಮ ಆಧಾರ್ ಕಾರ್ಡ್ ಕಡ್ಡಾಯ ಐಡಿ ಪ್ರೂಫ್ ಗಾಗಿ ಪ್ರಮಾಣಪತ್ರಗಳು ಬೇಕು ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ಇದನ್ನೆಲ್ಲ ತೆಗೆದುಕೊಂಡು ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಅದಾದ್ ಬಳಿಕ ನಿಮಗೆ ಎರಡನೇ ಹಂತ ನೋಡಿ,
👉2) ಎರಡನೇ ಹಂತ:
ಮೇಲಗಡೆ ಬಂದಿರುವ ರಿಜಿಸ್ಟರ್ ನಂಬರು ನಿಮ್ಮ ಜನ್ಮ ದಿನಾಂಕ ಈ ಹಂತದಲ್ಲಿ ಭರ್ತಿ ಮಾಡಿ ಅದಾದ ಬಳಿಕ ನಿಮ್ಮ ಎಲ್ಲಾ ವಿವರಗಳು ಇಲ್ಲಿ ತುಂಬಬೇಕು ಯಾವುದೇ ತಪ್ಪುಗಳನ್ನು ಮಾಡದೆ ಅಂದರೆ ಇಲ್ಲಿ ನಿಮ್ಮ ಜೀವನದ ವೈಯಕ್ತಿಕ ಮಾಹಿತಿ ನಿಮ್ಮ ಬಗ್ಗೆ ಎಲ್ಲಾ ವಿವರಗಳು ಸಲ್ಲಿಸಬೇಕು ನೀವು ಎಲ್ಲಿ ವಾಸ ಮಾಡುತ್ತಿದ್ದರೆ ನಿಮ್ಮ ಹೆಸರು ನಿಮ್ಮ ಆಧಾರ್ ಕಾರ್ಡ್ ಬಗ್ಗೆ ಶೈಕ್ಷಣಿಕ ಪರಮಾಣು ಪತ್ರಗಳ ಬಗ್ಗೆ ಹಾಗೂ ಇತರೆ ವಿವರಗಳ ಬಗ್ಗೆ ಅದೇ ರೀತಿಯಾಗಿ ನಿಮಗೆ ಎಷ್ಟು ವರ್ಷ ಆಗಿದೆ ಎಷ್ಟು ವರ್ಷದಲ್ಲಿ ಪಾಸ್ ಆಗಿದ್ದರೆ ಯಾವ ವಿದ್ಯಾರ್ಹತೆ ಪಾಸ್ ಮಾಡಿದ್ದೀರಿ ರಾಜ್ಯ ಜಿಲ್ಲೆ ಇತರೆ ಎಲ್ಲಾ ಮಾಹಿತಿಗಳು ಸಲ್ಲಿಸಬೇಕು ಈ ಎರಡನೇ ಹಂತದಲ್ಲಿ ಇದಾದ ಬಳಿಕ ಮೂರನೇ ಹಂತವನ್ನು ಗಮನಿಸಿ,
👉3) ಮೂರನೆಯ ಹಂತ:
ನೋಡಿ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದಂತಹ ಈ ಅಧಿಕೃತ ಅಂತರ್ಜಾಲದಲ್ಲಿ ಎಲ್ಲಾ ಮಾಹಿತಿಗಳು ತುಂಬಿದ ಬಳಿಕ ಕೊನೆಯ ಹಂತವನ್ನು ಅತಿ ಗಂಭೀರವಾಗಿ ಸರಿಯಾದ ರೀತಿಯಲ್ಲಿ ಅಪ್ಲೈ ಮಾಡಬೇಕು ಅಂದರೆ ಇಲ್ಲಿ ವಿದ್ಯಾರ್ಥಿಗಳು ನಿಮ್ಮೆಲ್ಲ ದಾಖಲೆಗಳು ಅಪ್ಲೋಡ್ ಮಾಡಿ ಶೈಕ್ಷಣಿಕ ಪ್ರಮಾಣ ಪತ್ರಗಳು ಹಾಗೂ ಎಲ್ಲಾ ದಾಖಲೆಗಳು ಅಂಕಪಟ್ಟಿಗಳು ಜಾತಿ ವಿವರ ಇನ್ಕಮ್ ಸರ್ಟಿಫಿಕೇಟ್ ರಾಜ್ಯದ ಪ್ರಮಾಣ ಪತ್ರ ವಾಸ ಸ್ಥಳದ ಪ್ರಮಾಣ ಪತ್ರ ಜನ್ಮ ದಿನಾಂಕ ಪ್ರಮಾಣ ಪತ್ರ ಹಾಗೆಯೇ ನಿಮ್ಮ ಫೋಟೋಗಳು ಶಾಲಾ ತೆರಗಡೆ ಹೊಂದಿದ ಪ್ರಮಾಣ ಪತ್ರ ಐಡಿ ಕಾರ್ಡ್ ಗಳು ಹಾಗೂ ಇತರೆ ಎಲ್ಲ ದಾಖಲೆಗಳು ಸಲ್ಲಿಸಿ. ಕೊನೆಯಲ್ಲಿ ಅಪ್ಲಿಕೇಷನ್ ಅರ್ಜಿ ಶುಲ್ಕ ಪಾವತಿ ಮಾಡಬೇಕು ಕಡ್ಡಾಯವಾಗಿ ಅದಾದ ಬಳಿಕ ಕೊನೆಯಲ್ಲಿ ಅರ್ಜಿ ಸಲ್ಲಿಸಿ ಅಂತ ಕ್ಲಿಕ್ ಮಾಡಿಕೊಂಡು ಅಪ್ಲೈ ಮಾಡಿ,
📝Important Dates for Applying:
● ಆನ್ಲೈನ್ RILES ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:05-06-2025
● ಆನ್ಲೈನ್ RILES ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:07-07-2025

Post a Comment

0 Comments