ಶಿಪ್ಪಿಂಗ ಕಾರ್ಪೊರೇಷನ್ ಆಫ್ ಇಂಡಿಯಾ ನೇಮಕಾತಿ 2025:SCI Recruitment Apply Now online
✅️SCI Recruitment 2025: ನೋಡಿ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಸಿ ಪಿಂಗ್ ಕಾರ್ಪೊರೇಷನ್ ದಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳು ತಿಳಿಸಿಕೊಡುತ್ತಿದ್ದೇವೆ ಹೇಗೆ ಅರ್ಜಿ ಸಲ್ಲಿಸುವುದು ಎಷ್ಟು ವಿಧ್ಯಾರ್ಥಿ ಆಗಿರಬೇಕು ಪ್ರಮುಖ ದಿನಾಂಕಗಳೇನು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲೆಗಳ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಹಾಗೂ ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಜಿಲ್ಲೆ ಆಯ್ಕೆ ವಿಧಾನ ತಿಳಿಸಿಕೊಟ್ಟಿದ್ದೇವೆ ಈ ಲೇಖನಿಯಲ್ಲಿ ಕೊಟ್ಟಂತಹ ಮಾಹಿತಿಗಳು ಗಮನಿಸಿ ಪಡೆದುಕೊಂಡು ಅಪ್ಲೈ ಮಾಡಿ,⭕️Department Name: ಶಿಪ್ಪಿಂಗ ಕಾರ್ಪೊರೇಷನ್ ಆಫ್ ಇಂಡಿಯಾ 2025 :SCI Recruitment 2025
⭕️Post Location: ಭಾರತದ ಮಹಾರಾಷ್ಟ್ರದಲ್ಲಿ
⭕️Total Vacancy: ನಿರ್ದಿಷ್ಟ ಪಡಿಸಿಲ್ಲ
⭕️Salary Per Month: Rs,30000/- Per month
⭕️Who should apply? ಭಾರತದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಮಹಾರಾಷ್ಟ್ರದಲ್ಲಿ,
📝Details of posts:
● ಕ್ರೇನ್ ಆಪರೇಟರ್ಗಳು, ಹುದ್ದೆಗಳಿಗೆ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ವತಿಯಿಂದ ಅರ್ಜಿ ಕರೆಯಲಾಗಿದೆ,
📝Age limit to apply for this post:
● ನೋಡಿ ವೀಕ್ಷಕರೇ ಮಹಾರಾಷ್ಟ್ರ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಗಳ ಪ್ರಕಾರ ಅಭ್ಯರ್ಥಿಗಳಿಗೆ 20 ವರ್ಷದಿಂದ 65 ವರ್ಷ ಮೇಲಿರಬೇಕು,07-06-2025 ರಂತೆ ವೈಯಮಿತಿ ಲೆಕ್ಕಾಚಾರ ಮಾಡಿಕೊಂಡು ಅಪ್ಲೈ ಮಾಡಿ,
📝Selection process:
● ಸಂದರ್ಶನ ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ,
📝Qualification required for this post:
● ನೋಡಿ ವೀಕ್ಷಕರೇ ಸ್ಟಿಚಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಐಟಿಐ ಮತ್ತು ಡಿಪ್ಲೋಮಾ ತೆರಗಡೆ ಹೊಂದಿರಬೇಕು,
📝Application Fees:
● ಯಾವುದೇ ವರ್ಗ ಯಾವುದೇ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲRs,0/-
📝Apply Important Links:
● ಆನ್ಲೈನ್ SCI ಅರ್ಜಿ ಸಲ್ಲಿಸಲು ಲಿಂಕ್: Notification Pdf : Click Here
📝How to apply for this post:
● ನೋಡಿ ವೀಕ್ಷಕರೇ ಎಲ್ಲಾ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಬಿಡುಗಡೆ ಮಾಡಿದ ಅದು ಸೂಚನಾ ಪ್ರಕಾರನೇ ಅಪ್ಲೈ ಮಾಡಬೇಕು ಇಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕಾದರೆ ಮೇಲೆ ಕೊಟ್ಟಿರುವ ಅಧಿಕೃತ ಅಂತರ್ಜಾಲ ಸರಿಯಾಗಿ ಗಮನಿಸಿ ಅದಾದ ಬಳಿಕ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಅರ್ಜಿ ಸಲ್ಲಿಸಬೇಕು ಹಾಗೆಯೇ ಪ್ರತಿಯೊಬ್ಬ ವಿದ್ಯಾರ್ಥಿಗಳು ಮಾನದಂಡಗಳ ಪ್ರಕಾರನೇ ಅಪ್ಲೈ ಮಾಡಬೇಕು ಇಲ್ಲಿ ಕೆಳಗಡೆ ಕೊಟ್ಟಿರುವ ಮೂರು ಹಂತದಲ್ಲಿ ನೇರವಾಗಿ ಸಂದರ್ಶನ ಮೂಲಕ ಅರ್ಜಿ ಹೋಗಬೇಕು ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳು ಕೊಟ್ಟಿದ್ದೇವೆ ಗಮನಿಸಿ,
👉1) ಮೊದಲನೆಯ ಹಂತ:
ವೀಕ್ಷಕರೆ ಈ ಮೊದಲನೇ ಹಂತದಲ್ಲಿ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದರಿಂದ ಇಲ್ಲಿ ಆನ್ಲೈನ್ ನಲ್ಲಿ ಅವಕಾಶ ಇಲ್ಲ ಮತ್ತು ಆಫ್ಲೈನ್ ನಲ್ಲಿ ಅವಕಾಶ ಇಲ್ಲ ನಿಯಮಗಳನ್ನ ಪ್ರಕರವೇ ಅಪ್ಲೈ ಮಾಡಬೇಕು ಹಾಗೆಯೇ ಪ್ರಸ್ತುತ ವಿದ್ಯಾರ್ಥಿಗಳು ನೇರವಾಗಿ ಸಂದರ್ಶನಕ್ಕೆ ಹೋಗಬೇಕಾಗುತ್ತದೆ ಅದಕ್ಕೆ ಸಂಬಂಧಪಟ್ಟಂತೆ ವಿವರಗಳು ಕೆಳಗಡೆ ಕೊಟ್ಟಿದ್ದೇವೆ ಗಮನಿಸಿ ಎರಡನೇ ಹಂತದಲ್ಲಿ ಎಲ್ಲ ದಾಖಲೆಗಳ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ ನೋಡಿ ಸರಿಯಾಗಿ 2ನೇ ಹಂತವನ್ನು ಗಮನಿಸಿ,
👉2) ಎರಡನೆಯ ಹಂತ:
ವಿಕ್ಷಕರೇ ಈ ಎರಡನೇ ಹಂತದಲ್ಲಿ ಮೇಲೆ ಕೊಟ್ಟಿರುವ ನಿಯಮಗಳನ್ನುಸರ ಅದರಲ್ಲಿ ವಿಳಾಸ ಕೊಡಲಾಗಿದೆ ಅದು ಕೊನೆಯ ಹಂತದಲ್ಲಿ ನೋಡಿಕೊಳ್ಳಿ ಎರಡನೇ ಹಂತದಲ್ಲಿ ರಿಜಿಸ್ಟರ್ ಮನೆ ಸರಿಯಾಗಿ ತುಂಬಿಕೊಂಡು ನೇರವಾಗಿ ವಿಳಾಸಕ್ಕೆ ಹೋಗಬೇಕು ನೋಡಿ ನೇಮಗಳನ್ನುಸರ ಯಾವುದೇ ರೀತಿಯ ತಪ್ಪು ದಾಖಲೆಗಳು ಹಾಗೂ ತಪ್ಪು ಮಾಹಿತಿಗಳನ್ನ ಸಲ್ಲಿಸಬೇಡಿ ನೇಮಗಳಿಗೆ ಸಂಬಂಧಪಟ್ಟಂತೆ ಎರಡನೇ ಹಂತಗಳನ್ನು ಪೂರ್ಣಗೊಳಿಸಿ,
👉3) ಎರಡನೆಯ ಹಂತ:
ಬಂಧುಗಳೇ ನಿಯಮಗಳಿಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ ಇಲ್ಲಿ ಕೊಟ್ಟಿರುವ ವಿಳಾಸಕ್ಕೆ ಎಲ್ಲ ವಿದ್ಯಾರ್ಥಿಗಳು ನೇರವಾಗಿ ಸಂದರ್ಶನ ಪಡೆದುಕೊಳ್ಳಿ ಸಂದರ್ಶನಕ್ಕೆ ಹೋಗುವ ವಿಳಾಸ:ಶಿಪ್ಪಿಂಗ ಹೌಸ್ 3 ಮಹಡಿ ದಿ ಶಿಪ್ಪಿಂಗ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ 245 ಮೇಡಂ ಕಾಮ ರಸ್ತೆ ಮುಂಬೈ 400021 - ಎಲ್ಲಾ ವಿದ್ಯಾರ್ಥಿಗಳು ಈ ವಿಳಾಸಕ್ಕೆ ನೇರವಾಗಿ ಸಂದರ್ಶನಕ್ಕೆ ಹೋಗಬೇಕು,
📕Important Dates for Applying:
● ಆನ್ಲೈನಲ್ಲಿ ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ:06-06-2025
● ನೇರ ಸಂದರ್ಶನಕ್ಕೆ ಹೋಗುವ ದಿನಾಂಕ:10-06-2025
Yes
ReplyDelete