UDUPI COCHIN SHIPYARD LIMITED (UCSL) Recruitment 2025 Apply Now online Latest Job Notification

ಕರ್ನಾಟಕ ಕೋಚಿಂಗ್ ಶಿಪ್‌ಯಾರ್ಡ್ ನೇಮಕಾತಿ 2025: ಹೊಸ ಅಧಿಸೂಚನೆ ಪ್ರಕಟ ಎಲ್ಲರೂ ಇವತ್ತೇ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕ ಕೋಚಿಂಗ್ ಶಿಪ್‌ಯಾರ್ಡ್ ನೇಮಕಾತಿ 2025: ಹೊಸ ಅಧಿಸೂಚನೆ ಪ್ರಕಟ ಎಲ್ಲರೂ ಇವತ್ತೇ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ
✅️ಕರ್ನಾಟಕ ಕೋಚಿಂಗ್ ಶಿಪ್‌ಯಾರ್ಡ್ : ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಕೋಚಿಂಗ್ ಶಿಪ್‌ಯಾರ್ಡ್ ಸಂಸ್ಥೆಯಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ನೋಡಿ ಈ ಹುದ್ದೆಗಳಿಗೆ ಕೋಚಿಂಗ್ ಸಂಸ್ಥೆ ಇಲಾಖೆಯಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಏನು ಕೊನೆಯ ದಿನಾಂಕ ಏನು ಅರ್ಜಿ ಸಲ್ಲಿಸಲು ಬೇಕಾಗುವಂತ ಎಲ್ಲಾ ದಾಖಲೆಗಳು ವಯೋಮಿತಿ ಎಷ್ಟಿರಬೇಕು ಯಾವ ಜಿಲ್ಲೆಯಲ್ಲಿ ಅರ್ಜಿ ಕರೆದಿದ್ದಾರೆ ಅದೇ ರೀತಿಯಾಗಿ ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ನೋಡಿ,



⭕️Department Name: ಕರ್ನಾಟಕ ಉಡುಪಿ ಕೋಚಿಂಗ್ ಶಿಪ್‌ಯಾರ್ಡ್ ನೇಮಕಾತಿ 2025(CSL)
⭕️Post Location: ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ
⭕️Total Vacancy: ನಿರ್ದಿಷ್ಟ ಪಡಿಸಿಲ್ಲ (06)
⭕️Salary Per Month: Rs,96350/- Per month
⭕️Who should apply? ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ,
📝Details of posts:
● ಉಪ ವ್ಯವಸ್ಥಾಪಕ( ವಿದ್ಯುತ್)
● ಉಪ ವ್ಯವಸ್ಥಾಪಕ( ಯೋಜನೆ)
● ಉಪ ವ್ಯವಸ್ಥಾಪಕ ಯಾಂತ್ರಿಕ
● ಉಪ ವ್ಯವಸ್ಥಾಪಕ ಮಾನವ ಸಂಪನ್ಮೂಲ
● ಉಪ ವ್ಯವಸ್ಥಾಪಕ ಪೈಪಿಂಗ್
● ಉಪವ ಸ್ಥಾಪಕ ಯಂತ್ರೋಪಿಕರಣ ಮತ್ತು ಪೈಪಿಂಗ್,
📝Age limit to apply for this post:
● ವೀಕ್ಷಕರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ CSL ನೇಮಕಾತಿ ಪ್ರಕಾರ 23 ಜೂನ್ ಅರಂತೆ ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷ ಆಗಿರಬೇಕು ಅದೇ ರೀತಿಯಾಗಿ ನೇಮಗಳ ಅನುಸಾರ ವಯೋಮಿತಿ ಸಡಿಲಿಕೆ ಕೊಡಲಾಗಿದೆ,
📝Selection process:
● ಗುಂಪು ಚರ್ಚೆ
● ವೈಯಕ್ತಿಕ ಸಂದರ್ಶನ
● ಕೆಲಸದ ಅನುಭವ ಅರ್ಹತೆ ಮೇಲೆ
● ದಾಖಲೆಗಳ ಪರಿಶೀಲನೆ
📝Qualification required for this post:
● ನೋಡಿ ವೀಕ್ಷಕರೇ CSL ನೇಮಕಾತಿಗಳ ಪ್ರಕಾರ ಅಭ್ಯರ್ಥಿಗಳು ಮೊದಲಿಗೆ ಮಣ್ಣತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ MBA, ಪದವಿ, ಸ್ನಾತಕೋತ್ತರ ಪದವಿ , ಪೂರ್ಣಗೊಳಿಸಬೇಕು ಒಮ್ಮೆ ಅದುಸೂಚನೆ ಗಮನಿಸಿ,
✅️Application Fees:
● ಎಲ್ಲ ವರ್ಗದ ಅಭ್ಯರ್ಥಿಗಳಿಗೆ:Rs,1000/- Per month
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ PWBD ವರ್ಗದ ಅಭ್ಯರ್ಥಿಗಳಿಗೆ:Rs,0/-
● ಪಾವತಿ ವಿಧಾನ : ಆನ್ಲೈನ್ ಮೂಲಕ
Apply Important Links:
● ಆನ್ಲೈನ್ CSL 2  ಅರ್ಜಿ ಸಲ್ಲಿಸಲು ಲಿಂಕ್: Click Here 
●Notification Pdf : Click Here 
How to apply for this post:
● ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಅರ್ಜಿ ಕರೆದಿದ್ದಾರೆ ಇದು ಉಡುಪಿ ಕೋಚಿಂಗ್ ಸಿಫಿಯರ್ಡ್ ಸಂಸ್ಥೆಯಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆದಿರುತ್ತಾರೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು ಇದು ಆನ್ಲೈನ್ನಲ್ಲಿ ಅಪ್ಲೈ ಮಾಡಿ ನೋಡಿ ವೀಕ್ಷಕರೇ ಇದರಲ್ಲಿ ಮೊದಲಿಗೆ ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಸರಿಯಾಗಿ ಮೊಬೈಲ್ ನಲ್ಲಿ ನೋಡಿಕೊಂಡು ಅದರ ಬಳಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಿದರೆ ನಿಮ್ಮ ಅಪ್ಲಿಕೇಶನ್ ಕೋಚಿಂಗ್ ಸಂಸ್ಥೆಯಿಂದ ರದ್ದುಗೊಳಿಸಲಾಗುತ್ತದೆ,
👉1) ಮೊದಲನೆಯ ಹಂತ:
ಸ್ನೇಹಿತರೆ ಈ ಮೊದಲನೇ ಹಂತದಲ್ಲಿ ಎಲ್ಲಾ ಅರ್ಜಿ ಸಲ್ಕದ ಬಗ್ಗೆ ಹಾಗೂ ಎಲ್ಲಾ ಅರ್ಜಿ ಸಲ್ಲಿಸುವುದರ ಬಗ್ಗೆ ಇಲ್ಲಿ ಗಮನ ನೋಡಿ ಇಲ್ಲಿ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಇದೇ ಲೇಖನಿಯಲ್ಲಿ ಮೇಲೆ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಟ್ಟು ಮೊದಲಿಗೆ ಪ್ರತಿ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಿ ಅರ್ಜಿ ಸಲ್ಲಿಸುವ ಮುಂಚೆನೇ ಆಮೇಲೆ ನಿಮ್ಮೆಲ್ಲ ದಾಖಲೆಗಳು ಆಧಾರ್ ಕಾರ್ಡ್ ರಿಜಿಸ್ಟರ್ ಮಾಡಿಕೊಳ್ಳಿ ರಿಜಿಸ್ಟರ್ ಮಾಡಿಕೊಳ್ಳಿ ಮೊಬೈಲ್ ಸಂಖ್ಯೆ ರಿಜಿಸ್ಟರ್ ಮಾಡಿ ಅದೇ ಅಧಿಕೃತ ಅಂತರ್ಜಾಲದಲ್ಲಿ ಅದರ ಬಳಿಕ ನಿಮಗೆ ಸಂಸ್ಥೆಯಿಂದ ಒಂದು ರಿಜಿಸ್ಟರ್ ಸಂಖ್ಯೆ ಬರುತ್ತೆ ಮತ್ತು ಒಂದು ಪಾಸ್ವರ್ಡ್ ಬರುತ್ತೆ ಅದನ್ನ ತೆಗೆದುಕೊಂಡು ಎರಡನೇ ಹಂತದಲ್ಲಿ ಲಾಗಿನ್ ಮಾಡಿಕೊಳ್ಳಬೇಕು.
👉2) ಎರಡನೆಯ ಹಂತ:
ವೀಕ್ಷಕರೆ ಈ ಎರಡನೇ ಹಂತದ ಮೂಲಕ ವಿದ್ಯಾರ್ಥಿಗಳು ಇಲ್ಲಿ ನಿಮ್ಮ ಅಪ್ಲಿಕೇಶನ್ ರಿಜಿಸ್ಟರ್ ಸಂಖ್ಯೆ ನಮೂದಿಸಿ ಅದರ ಬಳಿಕ ವಿದ್ಯಾರ್ಥಿಗಳ ಎಲ್ಲಾ ವೈಯಕ್ತಿಕ ಮಾಹಿತಿಗಳು ಸಂಬಂಧಪಟ್ಟಂತ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಇಲ್ಲಿ ನಮೂದಿಸಬೇಕು ಅನುಕೂಲಕ್ಕೆ ತಕ್ಕಂತೆ ಇಲ್ಲಿ ನಿಮ್ಮ ಒರಿಜಿನಲ್ ಮಾರ್ಕ್ಸ್ ಕಾರ್ಡ್ ನಲ್ಲಿ ಏನೆಲ್ಲಾ ಮಾಹಿತಿ ಇರುತ್ತದೆ ಅಂಕಪಟ್ಟಿಗಳಿಗೆ ಸಂಬಂಧಪಟ್ಟಂತೆ ವಿವರಣೆ ಕೊಡಬೇಕು ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಗಳಿಗೆ ಸಂಬಂಧಪಟ್ಟಂತೆ ಇಲ್ಲಿ ವಿವರಣೆ ಕೊಡಬೇಕು ಅದನಂತರ ಎಲ್ಲ ದಾಖಲೆಗಳ ಬಗ್ಗೆ ಅವರು ಕೇಳುವಂತ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಡಿ ಇದಾದ ಬಳಿಕ ಮೂರನೇ ಹಂತ ನೋಡಿ,
👉3) ಮೂರನೆಯ ಹಂತ;
ವೀಕ್ಷಕರೆ ಈ ಮೂರನೇ ಹಂತದಲ್ಲಿ ನೇಮಗಳ ಪ್ರಕಾರನೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಇಲ್ಲಿ ಮೊದಲಿಗೆ ಉಡುಪಿ ಜಿಲ್ಲೆಯ ಕೋಚಿಂಗ್ ಸಿಫಿಯರ್ಡ್ ಇಲಾಖೆ ನಿಯಮಗಳ ಪ್ರಕಾರ ಎಲ್ಲಾ ದಾಖಲೆಗಳು ನಮೂದಿಸಿ ಇಲ್ಲಿ ಕೊಟ್ಟಿರುವ ದಾಖಲೆಗಳು ವಿವರ ಹೀಗಿದೆ ವಿದ್ಯಾರ್ಥಿಗಳ ಫೋಟೋಗಳು ಇತ್ತೀಚಿನ ಫೋಟೋ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪದವಿ ಅಂಕಪಟ್ಟಿಗಳು ಆದರ ಬಳಿಕ ದ್ವಿತೀಯ ಪಿಯುಸಿ ಅಂಕಪಟ್ಟಿ ಹಾಗೆಯೇ ಎಲ್ಲಾ ಶಾಲಾ ಕಾಲೇಜುನಲ್ಲಿ ಕೊಟ್ಟಿರುವ ಪ್ರಮಾಣ ಪತ್ರಗಳು ಅನುಭವ ಪ್ರಮಾಣ ಪತ್ರ ಕಡ್ಡಾಯ ಕೇಂದ್ರ ಸರಕಾರ ರಾಜ್ಯ ಸರ್ಕಾರದ ಕೊಟ್ಟಿರುವ ಪ್ರಮಾಣ ಪತ್ರಗಳು ಕಂಪ್ಯೂಟರ್ ಫರ್ಮಾನ್ ಪತ್ರ ಹಾಗೆಯೇ ಇನ್ನೂ ವಿವಿಧ ರೀತಿಯ ದಾಖಲೆಗಳು ಬೇಕಾಗುತ್ತದೆ ಸರಿಯಾಗಿ ನಮೂದಿಸಿ ಮಾಡಿ ಅಪ್ಲೈ ಮಾಡಿ,
✅️Important Dates for Applying:
● Online CSL  ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:02-06-2025
● Online  CSL ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-06-2025

Post a Comment

0 Comments