ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಗಂಡಸರಿಗೂ ಉಚಿತ ಬಸ್ ಪ್ರಯಾಣ! ಡಿಕೆ ಶಿವಕುಮಾರ್ ಘೋಷಣೆ | ಬೇಕಾಗುವ ದಾಖಲೆಗಳು

ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಉಚಿತ ಗಂಡಸರಿಗೂ ಬಸ್ ಫ್ರೀ!! ಡಿಕೆ ಶಿವಕುಮಾರ್ ಘೋಷಣೆ ಸಂಪೂರ್ಣ ಮಾಹಿತಿ ಇಲ್ಲಿದೆ!!

ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಉಚಿತ ಗಂಡಸರಿಗೂ ಬಸ್ ಫ್ರೀ!! ಡಿಕೆ ಶಿವಕುಮಾರ್ ಘೋಷಣೆ ಸಂಪೂರ್ಣ ಮಾಹಿತಿ ಇಲ್ಲಿದೆ!!
ಉಚಿತ ಬಸ್ ಪ್ರಯಾಣ: ನೋಡಿ ವೀಕ್ಷಕರೇ ರಾಜ್ಯ ಸರ್ಕಾರ ನಿರ್ಧಾರ ಮಾಡಿರುವ ಈ ಉಚಿತ ಬಸ್ ಭಾಗ್ಯ ಯೋಜನೆ ಬಿಡುಗಡೆ ಮಾಡಿದೆ ಇದು ಕಾಂಗ್ರೆಸ್ಸಿನ ಹೊಸ ಗ್ಯಾರಂಟಿ ಇದರಲ್ಲಿ ಯಾರು ಉಚಿತವಾಗಿ ಪ್ರಯಾಣ ಮಾಡುವುದು ಯಾವಾಗಿನಿಂದ ಪ್ರಯಾಣ ಮಾಡೋದು ಎಲ್ಲಿ ಪ್ರಯಾಣ ಮಾಡೋದು ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ಹಾಗೂ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಹೇಗೆ ಪ್ರಯಾಣ ಮಾಡೋದು ಅದಕ್ಕೆ ಸಂಬಂಧಪಟ್ಟಂತೆ ಯಾವೆಲ್ಲ ದಾಖಲೆಗಳು ಬೇಕು ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ನೋಡಿ,
ಉಚಿತ ಬಸ್ ಭಾಗ್ಯ ಯೋಜನೆ:
● ನೋಡಿ ವೀಕ್ಷಕರೇ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಈ ಉಚಿತ ಬಸ್ ಭಾಗ್ಯ ರಾಜ್ಯ ಸರ್ಕಾರದಿಂದ ಸಿಎಂ ಸಿದ್ದರಾಮಯ್ಯನವರು ಮತ್ತು ಡಿಕೆ ಶಿವಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ ನಿನ್ನೆನೆ ನಡೆದಿರುವ ಸಭೆಯಲ್ಲಿ ಮಾಹಿತಿ ತಿಳಿಸಿಕೊಟ್ಟಿದ್ದಾರೆ ಹಾಗೆ ಮಾಡಿದರ ಮೂಲಕ ಎಲ್ಲಾ ಕರ್ನಾಟಕ ಜನರಿಗೆ ಉಚಿತ ಗಂಡಸರಿಗೂ ಬಸ್ ಪ್ರಯಾಣ ಎಂದು ಘೋಷಣೆ ಕೊಟ್ಟಿದ್ದಾರೆ ಇದರ ಬಗ್ಗೆನೇ ಎಲ್ಲ ವಿವರಗಳು ತಿಳಿಸಿಕೊಡುತ್ತಿದ್ದೇವೆ ,
ಯಾರಿಗೆ ಉಚಿತ ಬಸ್ ಪ್ರಯಾಣ:
● ನೋಡಿ ವೀಕ್ಷಕರೇ ರಾಜ್ಯ ಸರಕಾರ ಎಲ್ಲಾ ಗಂಡಸರಿಗೂ ಉಚಿತ ಬಸ್ ಪ್ರಯಾಣ ಹೇಳಿದೆ ಅಂದರೆ ಇದು ಶಾಲಾ ಮಕ್ಕಳಿಗೆ ಅನುವಯವಾಗುತ್ತದೆ ಯಾವ ವಿದ್ಯಾರ್ಥಿಗಳು ಎಲ್ಕೆಜಿಯಿಂದ ಪಿಯುಸಿ ವರೆಗೆ ಓದುತ್ತಿದ್ದೀರಿ ಅಂತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಕಾಂಗ್ರೆಸ್ ಸರ್ಕಾರ ಘೋಷಣೆ ಕೊಟ್ಟಿದೆ ಉಚಿತವಾಗಿ ಬಸ್ ಪ್ರಯಾಣ ಮಾಡಲು ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಕ್ಕಳಿಗೆ ಅವಕಾಶ ಇದೆ ಆದರೆ ಎಲ್ಕೆಜಿ ವಿದ್ಯಾರ್ಥಿಗಳಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮಾತ್ರ ಉಚಿತ ಪರಿಹಾರ ಮಾಡಿ ನಾಳೆಯಿಂದ,
ರಾಜ್ಯ ಸರ್ಕಾರ ಈ ನಿರ್ಧಾರ ಕೆಲವರು ಬೈಯುತ್ತಿದ್ದರೆ ಟೀಕೆಗಳನ್ನು ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಪಕ್ಷ ಯು ಟೀಕೆ ಮಾಡಿದೆ ಕರ್ನಾಟಕ ರಾಜ್ಯ ಮಾರಾಟ ಮಾಡುವ ಸಾಧ್ಯತೆ ಇದೆ ಹಾಗೆ ಈ ದರಿದ್ರ ಕಾಂಗ್ರೆಸ್ ಸರಕಾರದಿಂದ ಕರ್ನಾಟಕ ಜನರಿಗೆ ತುಂಬಾ ಅನಾನುಕೂಲ ಆಗ್ತಾ ಇದೆ ಅಂದರೆ ತೊಂದರೆ ಆಗ್ತಾ ಇದೆ ಇವರಿಗೆ ಸರ್ಕಾರ ನಿರ್ವಹಣೆ ಮಾಡುವುದಕ್ಕೆ ಬರುತ್ತಿಲ್ಲ ಇವರು ಭೋಗಸ ಸರಕಾರ ಎಂದು ಹೇಳಿಕೆ ನೀಡಿದ್ದಾರೆ ಬಿಜೆಪಿ ತಂಡ,
ಈ ಹೇಳಿಕೆ ಕೊಟ್ಟಿದವರು ಯಾರು:
● ನೋಡಿ ಈ ಯೋಜನೆ ಘೋಷಣೆ ಮಾಡಿದರುವ ವ್ಯಕ್ತಿ ಅಂದರೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಉಚಿತ ಬಸ್ ಗಂಡಸರಿಗೂ ಯೋಜನೆ ಜಾರಿ ಮಾಡಿದ್ದಾರೆ ಇದು ಕಾಂಗ್ರೆಸ್ ಸರಕಾರ ನಿರ್ಧರಿಸಿರುವ ಯೋಜನೆ,
ಉಚಿತ ಬಸ್ ಪ್ರಯಾಣ ಮಾಡಲು ಬೇಕಾಗುವ ದಾಖಲೆಗಳು:
● ನೋಡಿ ವೀಕ್ಷಕರೇ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಅದರಲ್ಲಿ ಕಾಂಗ್ರೆಸ್ ಸರಕಾರ ಘೋಷಣೆ ಕೊಟ್ಟಿರುವ ಈ ಗಂಡಸರಿಗೂ ಉಚಿತ ಬಸ್ ಪ್ರಯಾಣದರ ಬಗ್ಗೆ ತುಂಬಾ ಚರಸೆ ಆಗುತ್ತಿದೆ ಈಗ ಯಾವಾಗಲೂ ಬಸ್ ಪ್ರಯಾಣ ಮಾಡುತ್ತಾರೆ ಎಂದು ಕೆಳಗಡೆ ಕೊಟ್ಟಿದ್ದೇವೆ ಆದರೆ ಉಚಿತ ಬಸ್ ಪ್ರಯಾಣ ಮಾಡೋ ಸಮಯದಲ್ಲಿ ಬೇಕಾಗುವ ದಾಖಲೆಗಳು ಯಾವವು ಎಂದು ಇಲ್ಲಿ ಮಾಹಿತಿ ಕೊಟ್ಟಿದ್ದೇವೆ ಗಮನಿಸಿ ನೋಡಿ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಮಕ್ಕಳಿಗೆ ಅದರಲ್ಲಿ ಕೂಡ ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಇರೋದ್ರಿಂದ ಇದರಲ್ಲಿ ನಿಮ್ಮ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು ಮತ್ತು ಸರ್ಕಾರಿ ಶಾಲೆಗೆ ಸಂಬಂಧಪಟ್ಟಂತೆ ಒಂದು ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ ಹಾಗೂ ನಿಮ್ಮ ಇತರೆ ದಾಖಲೆಗಳು,
🔛ಇದರಲ್ಲಿ ವಿದ್ಯಾರ್ಥಿಗಳು ನಿಮ್ಮ ನೇಮಗಳಿಗೆ ಅನುಸಾರವಾಗಿ ಸರಕಾರಿ ಶಾಲಾ ಮಕ್ಕಳು ಮಾತ್ರ ಅಪ್ಲಿಕೇಶನ್ ಹಾಕಬೇಕು ಅಂದರೆ ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣ ಮಾಡೋ ತಕ್ಕದ್ದು ಖಾಸಗಿ ಮಕ್ಕಳಿಗೆ ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣ ಇರುವುದಿಲ್ಲ ಎಚ್ಚರ ಎಚ್ಚರ ಇನ್ಮೇಲೆ ಉಚಿತವಾಗಿ ಮಕ್ಕಳು ಪಾಸ್ ತೆಗೆಯುವ ಅವಶ್ಯಕತೆನೇ ಇಲ್ಲ ಮೇಲೆ ಕೊಟ್ಟಿರುವ ದಾಖಲಾತಿ ತೆಗೆದುಕೊಂಡು ಸರಕಾರಿ ಮಕ್ಕಳು ಸರಕಾರಿ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಅವಕಾಶ ಕೊಟ್ಟಿದಾರೆ ಪ್ರಯಾಣ ಮಾಡಿ,
ಎಲ್ಲಾ ಶಾಲಾ ಮಕ್ಕಳು ಯಾವ ಬೆಸ್ಸಿನಲ್ಲಿ ಉಚಿತ ಪ್ರಯಾಣ:
● ನೋಡಿ ವೀಕ್ಷಕರೇ ಈಗ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಎದುರಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ ಕೆಎಸ್ಆರ್ಟಿಸಿ ಏನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ ಹಾಗೂ ಬಿಎಂಟಿಸಿ ಹಾಗೂ ಇತರೆ ಬ ಸಂಚಾರದಲ್ಲಿ ಸಾರಿಗೆ ಸಂಸ್ಥೆಗಳು ಮಾಡಿದ ಬಸ್ಸಿನಲ್ಲಿ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಅದೇ ಭಾಷೆಯಲ್ಲಿ ಎಲ್ಲಾ ಶಾಲಾ ಕಾಲೇಜು ಮಕ್ಕಳು ಬಳಸಿ ನಲ್ಲಿ ಪ್ರಯಾಣ ಮಾಡುವುದಕ್ಕೆ ಅವಕಾಶ ಕೊಡಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಘೋಷಣೆ ನೀಡಿದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಟೆಲಿಗ್ರಾಮನಲ್ಲಿ ಜಾಯಿನ್ ಆಗಿ ( ಇಲ್ಲಿ ಕ್ಲಿಕ್ ಮಾಡಿ )
ಉಚಿತ ಬಸ್ ಭಾಗ್ಯ ಯಾವಾಗನಿಂದ ಪ್ರಾರಂಭ:
● ನೋಡಿ ಬಂಧುಗಳೇ ಈಗಾಗಲೇ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಕೊಟ್ಟಿದ್ದೆ ಆದರೆ ಈಗ ಉಳಿದಂತ ಗ್ಯಾರಂಟಿ ಗಳಿಗೆ ಸರಕಾರದಲ್ಲಿ ಹಣ ಇಲ್ಲ ಆದರೆ ಈ ಕಾಂಗ್ರೆಸ್ ಸರ್ಕಾರ ಮತ್ತೆ ಮತ್ತೆ ಹೊಸ ಹೊಸ ಗ್ಯಾರಂಟಿಗಳು ಕೊಟ್ಟು ಎಲ್ಲಾ ಜನರಿಗೆ ಯಾಮಾರಿಸುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ನಿಮ್ಮ ಅನಿಸಿಕೆ ಕಮೆಂಟ್ನಲ್ಲಿ ತಿಳಿಸಿ ನೋಡಿ ವೀಕ್ಷಕರೇ ಈ ಯೋಜನೆ ಯಾವಾಗನಿಂದ ರಾಜ್ಯದಂತ ಪ್ರಾರಂಭ ಆಗುತ್ತದೆ ಅಂದರೆ ಈಗ ಅಂದಾಜು ಮರೆಗೆ ಜುಲೈ ತಿಂಗಳಿನಲ್ಲೇ ಈ ಯೋಜನೆ ಪ್ರಾರಂಭ ಆಗಲಿದೆ ರಾಜ್ಯ ಸರ್ಕಾರದಲ್ಲಿ ರಾಜ್ಯದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ತಯಾರಿಗಳು ನಡೆಸುತ್ತಿದೆ ಇದರಿಂದ ಆಗುವ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಕೆಳಗಡೆ ಕೊಟ್ಟಿದ್ದೇವೆ ನೋಡಿ,
ಉಚಿತ ಬಸ್ ಪ್ರಯಾಣ ಅನುಕೂಲ:
1) ನೋಡಿ ಈ ಯೋಜನೆ ಜಾರಿ ಮಾಡುವುದರಿಂದ ಎಲ್ಲಾ ಮಕ್ಕಳಿಗೆ ತುಂಬಾ ಅನುಕೂಲ ಆಗುತ್ತದೆ ಬಸ್ಸಿನಲ್ಲಿ ಹೋಗಲು ಬರಲು ಒಂದು ವೇಳೆ ಮನೆಯಲ್ಲಿ ಹೋದರು ಉಚಿತ ಪ್ರಯಾಣ ಸಿಗುತ್ತೆ,
2) ಇದರಿಂದ ಬಸ್ಸಿನ ಬಸ್ ಪಾಸ್ ಹಣ ಉಳಿಯುತ್ತೆ
3) ಹಾಗೂ ಎಲ್ಲಾ ವಿದ್ಯಾರ್ಥಿಗಳು ಸಂತೋಷ ಅದ ನಂತರ ಎಲ್ಲ ಮಕ್ಕಳು ಸಂತೋಷ ಇರುತ್ತಾರೆ ಬಸ್ಸಿನ ಬಸ್ ಪಾಸ್ ಬಗ್ಗೆ ತೊಂದರೆ ಇರಲ್ಲ ಟೆನ್ಶನ್ ಇರೋದಿಲ್ಲ,
4) ಎಲ್ಲಾ ಶಾಲಾ ಮಕ್ಕಳು ಎಲ್ಲಿ ಬೇಕಾದರೂ ತಿರುಗಾಡಬಹುದು ಪ್ರವಾಸ ಮಾಡಬಹುದು ಉಚಿತ
5) ಹಾಗೂ ರಜದಿನಗಳಲ್ಲಿ ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗಬಹುದು,
ಹಾಗೂ ಇತರೆ ತುಂಬಾ ಅನುಕೂಲಗಳಿವೆ,
ಉಚಿತ ಬಸ್ ಪ್ರಯಾಣದಿಂದ ಅನಾನುಕೂಲಗಳು:
1) ನೋಡಿ ಈಗಾಗಲೇ ರಾಜ್ಯದಲ್ಲಿ ಹಣ ಇಲ್ಲ ಮತ್ತಷ್ಟು ತೆರಿಗೆ ಹೆಚ್ಚು ಮಾಡುತ್ತಾರೆ,
2) ಕರ್ನಾಟಕ ರಾಜ್ಯ ಇವತ್ತಲ್ಲ ನಾಳೆ ಮಾರಾಟ ಮಾಡಬಹುದು
3) ಇದರಿಂದ ತುಂಬಾ ಅಂದ್ರೆ ತುಂಬಾ ಬಸ್ಸನ ಪ್ರಮಾಣ ಹೆಚ್ಚಾಗಬೇಕು ಆದರೆ ತುಂಬಾನೇ ಕಡಿಮೆ ಇದೆ ಅಪಘಾತಗಳು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಸರಿಯಾಗಿ ಟೈಮ್ ಟು ಟೈಮಿಗೆ ಬಸ್ಸಿನಲ್ಲಿ ಹೋಗಲು ಆಗುವುದಿಲ್ಲ,
4) ಎಲ್ಲಾ ಪೋಷಕರ ಮಕ್ಕಳಿಗೆ ಟೈಮ್ ಸಮಿಸೆ ಬಸ್ಸಿನ ಸಮೇತ ಹಾಗೂ ಇದರಿಂದ ಮಕ್ಕಳ ಸಮಸ್ಯೆ ಎಲ್ಲಿ ಏನಾದರೂ ಅನಾಹುತ ಆಗಬಹುದು,
5) ಹೆಚ್ಚಿನ ಬಸುಗಳು ಬಿಡುಗಡೆ ಮಾಡಬೇಕು ಮಕ್ಕಳು ಇದರಲ್ಲಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ, ಹಾಗೂ ಇತರೆ ಹೇಳುತ್ತಾ ಹೋದರೆ ತುಂಬಾನೇ ಸಮಸ್ಯೆಗಳೇ ಇದೆ,


Post a Comment

0 Comments