ಭಾರತೀಯ ನಾಬೇಕಿಯ ವಿದ್ಯುತ್ ನಿಗಮ ಲಿಮಿಟೆಡ್ ನೇಮಕಾತಿ 2025: Latest Job Notification Apply Now online
ವಿದ್ಯುತ್ ನಿಗಮ ನೇಮಕಾತಿ 2025: ನೋಡಿ ಸ್ನೇಹಿತರೆ ಭಾರತೀಯ ಕೇಂದ್ರ ಸರ್ಕಾರದಿಂದ ಭಾರತೀಯ ನಾಬೇಕಿಯ ವಿದ್ಯುತ್ ಇಲಾಖೆಯಲ್ಲಿ ಹೊಸ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ವಿಧಾನ ಹೇಗಿರುತ್ತದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು ಅದೇ ರೀತಿಯಾಗಿ ಯಾವ ಜಿಲ್ಲೆಯಲ್ಲಿ ಅರ್ಜಿ ಕರೆದಿದ್ದಾರೆ ಮತ್ತು ಎಷ್ಟು ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಮತ್ತು ವೈಮಿತಿ ಎಷ್ಟಿರಬೇಕು ಅರ್ಜಿ ಶುಲ್ಕ ಎಷ್ಟಿದೆ ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ನೋಡಿಕೊಂಡು ಅರ್ಜಿ ಸಲ್ಲಿಸಿ,
Department Name: ಭಾರತೀಯ ನಾಬೇಕಿಯ ವಿದ್ಯುತ್ ನಿಗಮ ಲಿಮಿಟೆಡ್ ನೇಮಕಾತಿ 2025
Post Location: ಭಾರತದ ತಮಿಳುನಾಡು
Total Vacancy:01
Salary Per Month: Rs,53000/- Per month
Who should apply? ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಬಹುದು,
Details of posts:
● ಭಾರತೀಯ ನಾಭಿಕೀಯ ವಿದ್ಯುತ್ ಇಲಾಖೆಯಲ್ಲಿ ಜಂಟಿ ಸಹಾಯಕ ಮತ್ತು ಕಂಪನಿ ಕಾರ್ಯದರ್ಶಿ ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
Age limit to apply for this post:
● ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ಜೂಲೈ ರಂತೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 33 ವರ್ಷ ಒಳಗಿರಬೇಕು,
Selection process:
● ಅಭ್ಯರ್ಥಿಗಳಿಗೆ ವೈಯಕ್ತಿಕ ಸಂದರ್ಶನ ಮತ್ತು ಲಿಖಿತ ಪರೀಕ್ಷೆ ನಂತರ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ,
Qualification required for this post:
● ನೋಡಿ ವೀಕ್ಷಕರೇ ಭವಾನಿ ನೇಮಕಾತಿಗಳ ಪ್ರಕಾರ ಅಭ್ಯರ್ಥಿಗಳ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಬೇಕು
Application Fees:
● ಸಾಮಾನ್ಯ ಅಭ್ಯರ್ಥಿಗಳಿಗೆ ಮತ್ತು ಈ ಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ ಅದರ ಬಳಿಕ ಒಬಿಸಿ ಅಭ್ಯರ್ಥಿಗಳಿಗೆ:300/-
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಾಜಿ ಸೈನಿಕ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ,
Apply Important Links:
● ಆನ್ಲೈನ್ ಭವಾನಿ ಅರ್ಜಿ ಸಲ್ಲಿಸಲು ಲಿಂಕ್:Notification Pdf : Click Here
How to apply for this post:
● ಆದ್ರೆ ಭಾರತೀಯ ನಾಭಿಕೀಯ ವಿದ್ಯುತ್ ನಿಗಮ ಬಿಡುಗಡೆ ಮಾಡಿದ ಅಧಿಸೂಚನೆ ಸರಿಯಾಗಿ ಒಮ್ಮೆ ವೀಕ್ಷಿಸಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಡೌನ್ಲೋಡ್ ಮಾಡಿಕೊಳ್ಳಿ ನಿಮ್ಮ ಮೊಬೈಲ್ ನಲ್ಲಿ ಮೊದಲಿಗೆ ಅಧಿಸೂಚನೆ ಓದಿ ಇದು ಆಫ್ ಲೈನ್ನಲ್ಲಿ ಅರ್ಜಿಗಳನ್ನ ಸಲ್ಲಿಸುವುದರಿಂದ ಅದಕ್ಕೆ ಸಂಬಂಧಪಟ್ಟಂತೆ ಹಲವಾರು ಹೊಸ ಹೊಸ ರೂಲ್ಸ್ ಗಳನ್ನ ಕೊಟ್ಟಿರುತ್ತಾರೆ ಅದನ್ನು ತಕ್ಕಂತೆ ಅಪ್ಲಿಕೇಶನ್ ಗೆ ಸಂಬಂಧಪಟ್ಟ ಮಾಹಿತಿಗಳು ಇಲ್ಲಿ ಕೆಳಗಡೆ ಮೂರು ಹಂತದಲ್ಲಿ ಅಪ್ಲಿಕೇಶನ್ ಹಾಕಬೇಕು ಮೊದಲನೇ ಹಂತ ಎರಡನೇ ಹಂತ ಮತ್ತು ಮೂರನೇ ಹಂತ ಈ ಪ್ರಕ್ರಿಯೆ ಮೂಲಕ ಕೊನೆಯಲ್ಲಿ ಅರ್ಜಿ ಸಲ್ಲಿಸುವ ವಿಳಾಸ ಕೊಟ್ಟಿದ್ದೇವೆ ಅದನ್ನ ನೋಡಿಕೊಂಡು ಅಪ್ಲಿಕೇಶನ್ ಹಾಕಿ,
1) ಮೊದಲನೆಯ ಹಂತ:
ವೀಕ್ಷಕರೆ ಭಾರತೀಯ ವಿದ್ಯುತ್ ಇಲಾಖೆಯಲ್ಲಿ ವಿದ್ಯಾರ್ಥಿಗಳು ನಿಯಮಗಳಿಗೆ ಅನುಗುಣವಾಗಿ ಅಪ್ಲಿಕೇಶನ್ ಹಾಕಿ ಇಲ್ಲಿ ಮೊದಲಿಗೆ ಅರ್ಜಿ ನಮ್ಮನೆ ಡೌನ್ಲೋಡ್ ಮಾಡಿಕೊಂಡು ಪ್ರಿಂಟನ್ನ ತೆಗೆದುಕೊಳ್ಳಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಗಮನಿಸಿ ಯಾವ ಜಾಗದಲ್ಲಿ ಯಾವುದೋ ಮಾಹಿತಿಗಳನ್ನ ತುಂಬಬೇಕು ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳು ತಯಾರು ಮಾಡಿಕೊಳ್ಳಿ ಮೂರನೇ ಹಂತದಲ್ಲಿ ದಾಖಲೆಗಳ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ ಅದನ್ನ ಸರಿಯಾಗಿ ನೋಡಿ ಅದರ ಬಳಿಕ ವಿದ್ಯಾರ್ಥಿಗಳು ನಿಯಮಗಳಿಗೆ ಅನುಗುಣವಾಗಿ 2ನೇ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ,
2) ಎರಡನೇ ಹಂತ:
ಭಾರತೀಯ ವಿದ್ಯುತ್ ಇಲಾಖೆಯ ಅಧಿಸೂಚನೆಯಲ್ಲಿ ಅರ್ಜಿ ನಮೂನೆ ಎಲ್ಲಿ ಈಗ ಎಲ್ಲ ಮಾಹಿತಿಗಳು ತಿಳ್ಕೊಂಡಿರಿ. ಈಗ ಇಲ್ಲಿ ವೈಯಕ್ತಿಕ ಮಾಹಿತಿಗಳು ತುಂಬಬೇಕು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಗಳು ಮೊಬೈಲ್ ಸಂಖ್ಯೆ ತಂದೆಯ ಮೊಬೈಲ್ ಸಂಖ್ಯೆ ಅದೇ ರೀತಿಯಾಗಿ ಶೈಕ್ಷಣಿಕ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ಎಷ್ಟು ಅಂಕಗಳು ಪಡೆದಿದ್ದಾರೆ ಮತ್ತು ಯಾವ ವಿಷಯದಲ್ಲಿ ಪಾಸಾಗಿದ್ದರೆ ಯಾವ ವಿಶ್ವವಿದ್ಯಾಲಯದಲ್ಲಿ ಪಾಸಾಗಿದ್ದರೆ ಅದೇ ರೀತಿಯಾಗಿ ಇತರೆ ಎಲ್ಲ ಮಾಹಿತಿಗಳು ಸರಿಯಾಗಿ ತುಂಬಿ ಎಷ್ಟು ಸಂಬಳ ಬೇಕು ಏನಾದರೂ ಸಮಸ್ಯೆ ಇದೆಯಾ ಅಂಗವಿಕಲ ಇದ್ದೀರಾ ಎಲ್ಲದರ ಬಗ್ಗೆ ಸರಿಯಾಗಿ ತುಂಬಿ ಅದರ ಬಳಿಕ ಮೂರನೇ ಹಂತವನ್ನು ನೋಡಿ,
3) ಮೂರನೆಯ ಹಂತ;
ಬಂಧುಗಳೇ ಈ ಮೂರನೆ ಹಂತದಲ್ಲಿ ವಿದ್ಯಾರ್ಥಿಗಳು ಮೇಲೆ ಎಲ್ಲ ಮಾಹಿತಿಗಳು ತಿಳ್ಕೊಂಡಿರಿ. ಇಲ್ಲಿ ಕೊಟ್ಟಿರುವ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಇರಬೇಕಾಗುತ್ತದೆ ಅದರ ಬಳಿಕ ಅರ್ಜಿ ಶುಲ್ಕ ಸರಿಯಾಗಿ ಪಾವತಿ ಮಾಡಿ ಯಾವುದೇ ರೀತಿಯ ತಪ್ಪುಗಳನ್ನ ಮಾಡಬೇಡಿ ಅಂತ ಹಂತವಾಗಿ ಪರಿಶೀಲಿಸಿ ಅಪ್ಲಿಕೇಶನ್ ಹಾಕಿ ನೋಡಿ ಬಂಧುಗಳೇ ಇಲ್ಲಿ ಆಧಾರ್ ಕಾರ್ಡ್ ಅದೇ ರೀತಿಯಾಗಿ ಜಾತಿ ಪ್ರಮಾಣ ಪತ್ರಗಳು ಶೈಕ್ಷಣಿಕ ಪ್ರಮಾಣ ಪತ್ರಗಳು ಲಗತಿಸಿ ಹಾಗೂ ನಿಮ್ಮ ವಿಳಾಸದ ಪ್ರಮಾಣ ಪಾತ್ರಗಳು ಜನ್ಮ ದಿನಾಂಕ ಪ್ರಮಾಣ ಪತ್ರಗಳು ಎಲ್ಲವನ್ನ ಸರಿಯಾಗಿ ನಮೂದಿಸಿ ಅದೇ ರೀತಿಯಾಗಿ ಸಮಯಕ್ಕೆ ಸಂಬಂಧಪಟ್ಟಂತೆ ಅರ್ಧಿಸಲು ಕಡ್ಡಾಯವಾಗಿ ಪಾವತಿ ಮಾಡಿ ಕೊನೆಯಲ್ಲಿ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಅಪ್ಲಿಕೇಶನ್ ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸಿ,
Important Dates for Applying:
● ಆಫ್ ಲೈನ್ನಲ್ಲಿ ಭವಾನಿ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:27-06-2025
● ಆಫ್ ಲೈನ್ನಲ್ಲಿ ಮುಖಾಂತರ ಭವಾನಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:18-07-2025
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ:
● ಸೀನಿಯರ್ ಮ್ಯಾನೇಜರ್ HR ನೇಮಕಾತಿ ಭಾರತೀಯ ನಾಬೇಕಿಯ ವಿದ್ಯುತ್ ನಿಗಮ ಲಿಮಿಟೆಡ್( ಭವಾನಿ) ಪ್ರಾಜೆಕ್ಟ್ ಸ್ಟೇಷನ್ ಬಿಲ್ಡಿಂಗ್ ಕಲ್ಪಕ್ಕಂ -603102 - ಈ ವಿಳಾಸಕ್ಕೆ ಬೇಗ ಎಲ್ಲರೂ ಕೊನೆಯ ದಿನಾಂಕ 18 ಜೂಲೈ ಒಳಗಾಗಿ ಬೇಗ ಸಲ್ಲಿಸಿ,
0 Comments