SC ST OBC ವಿದ್ಯಾರ್ಥಿಗಳಿಗೆ 48000 ಉಚಿತ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ!! NSP Scholarship Apply Now online
Nsp Scholarship: ನೋಡಿ ವಿದ್ಯಾರ್ಥಿಗಳೇ ಈ ಲೇಖನ ಮೂಲಕ ನಿಮಗೆ ತಿಳಿಸುವುದೇನೆಂದರೆ ಇಲ್ಲಿ ಎಲ್ಲಾ ವರ್ಗದವರಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಗೆ ಅರ್ಜಿ ಕರೆಯಲಾಗಿದೆ ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿಗಳು ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಡುತ್ತಿದ್ದೇವೆ ಇಲ್ಲಿ ಉಚಿತ 48000 ಹೇಗೆ ಪಡೆದುಕೊಳ್ಳುವುದು ಎಲ್ಲಿ ಅರ್ಜಿ ಸಲ್ಲಿಸುವುದು ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಪ್ರಮುಖ ರೂಲ್ಸ್ ಗಳೇನೋ ಹಾಗೂ ಎಷ್ಟು ಪರ್ಸೆಂಟ್ ಆಗಿರಬೇಕು ಯಾವಾಗ ಹಣ ಬರುತ್ತೆ ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಿ,
NSP ವಿದ್ಯಾರ್ಥಿ ವೇತನದ ಬಗ್ಗೆ ವಿವರ: ಇದು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಅಡ್ಮಿಶನ್ ಬಿ ಕಟ್ಟಲು ಹಣ ಇಲ್ಲದ ಕಾರಣ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿರುವ ಎಸ್ ಸಿ ಎಸ್ ಟಿ ಅಂದರೆ ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅನುಕೂಲ ಆಗಲಿ ಉನ್ನತ ದರ್ಜೆಗೆ ಸೇರಿಕೊಳ್ಳಲಿ ಎಂದು ಈ ಕೇಂದ್ರ ಸರ್ಕಾರದಿಂದ ಆನ್ಲೈನ್ ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಕರೆಯಲಾಗಿದೆ ಇದಕ್ಕೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಗಳು ಇಬ್ರೂ ಅರ್ಜಿ ಸಲ್ಲಿಸಬಹುದು ಇದರ ಬಗ್ಗೆನೇ ಕೆಳಗಡೆ ವಿವರವಾದ ಮಾಹಿತಿಗಳು,
ಈ ಸ್ಕಾಲರ್ಶಿಪಿಗೆ ಯಾರು ಅರ್ಜಿ ಸಲ್ಲಿಸುವುದು:
● ನೋಡಿ ವಿದ್ಯಾರ್ಥಿಗಳೇ ಇದಕ್ಕೆ ಅಖಿಲ ಭಾರತದ ಪರಿಶಿಷ್ಟ ಜಾತಿ ವರ್ಗದವರು ಹಾಗೂ ಪರಿಶಿಷ್ಟ ಪಂಗಡದ ವರ್ಗದವರು ಅದೇ ರೀತಿಯಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳು ಎಲ್ಲಾ ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಅದೇ ರೀತಿಯಾಗಿ ಮಹಿಳೆಯರು ಪುರುಷರು ಅಪ್ಲಿಕೇಶನ್ ಈ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಿ,
ವಿದ್ಯಾರ್ಥಿ ವೇತನ ಹೆಸರು:OBC ST SC ಸ್ಕಾಲರ್ಶಿಪ್ 2025
ವಿದ್ಯಾರ್ಥಿ ವೇತನದ ಮೊತ್ತ ವಿದ್ಯಾರ್ಥಿಗಳಿಗೆ:Rs,48000/-
ಇಲಾಖೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಯಾರು ಅರ್ಜಿ ಸಲ್ಲಿಸುವುದು: ಅಖಿಲ ಭಾರತದ ಅಭ್ಯರ್ಥಿಗಳು,
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
● ವಿದ್ಯಾರ್ಥಿನಿಯ ಹಾಗೂ ವಿದ್ಯಾರ್ಥಿ ಬ್ಯಾಂಕ್ ಪಾಸ್ ಬುಕ್
● ಆಧಾರ್ ಕಾರ್ಡ್
● ವರ್ಗಕ್ಕೆ ಅನುಗುಣವಾಗಿ ಜಾತಿ ಪ್ರಮಾಣ ಪತ್ರ
● ಸೆಕ್ಷಮ್ ಪ್ರಾಧಿಕಾರಗಳಿಂದ ನೀಡಿರುವ ಆದಾಯ ಪ್ರಮಾಣ ಪತ್ರಗಳು
● ಹಾಗೂ ನಿಮ್ಮ ಇತ್ತೀಚಿನ ಫೋಟೋಗಳು
● ಸಾಲ ಕಾಲೇಜುಗಳಿಂದ ಉತ್ತೀರ್ಣರಾದ ಪ್ರಮಾಣ ಪತ್ರಗಳು
● ಕಳೆದ ವರ್ಷದ ಅಂಕಪಟ್ಟಿಗಳು
ಯಾವ ವರ್ಗದವರಿಗೆ ಎಷ್ಟು ವಿದ್ಯಾರ್ಥಿ ವೇತನ ಬರುತ್ತದೆ:
● ಪದವಿ PG ಉತ್ತೀರ್ಣ ಕೋರ್ಸ್ ಗಳಿಗೆ:Rs,20000/- to 48000
● ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ:9th to 10th :₹60000/- 80000/-
● ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ:11th-12th:12000/- to 16000_-
ಇಲ್ಲಿ ಮೇಲೆ ಕೊಟ್ಟಿರುವ ಅನುಗುಣವಾಗಿ ಕೇಂದ್ರ ಸರ್ಕಾರದಿಂದ ನಮಗೆ ಸಚಿವಾಲಯಗಳಿಂದ ಅರ್ಹ ವಿದ್ಯಾರ್ಥಿಗಳಿಗೆ ಆಯ್ಕೆ ಆದ ವಿದ್ಯಾರ್ಥಿಗಳಿಗೆ ನೇರವಾಗಿ ನಿಮ್ಮ ನಿಮ್ಮ ಖಾತೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತದೆ ಕೆಳಗಡೆ ಕೊಟ್ಟಿರುವ ಅರ್ಜಿ ಸಲ್ಲಿಸುವ ವಿಧಾನದ ನೋಡಿಕೊಂಡು ಅಪ್ಲಿಕೇಶನ್ ಹಾಕಿ,
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30-07-2025
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಇನ್ನೂ ಘೋಷಣೆ ಆಗಿಲ್ಲ,
ಅರ್ಜಿ ಸಲ್ಲಿಸುವ ವಿಧಾನ:How to apply
● ನೋಡಿ ಬಂಧುಗಳೇ ಇಲ್ಲಿ ಎಲ್ಲಾ ವಿದ್ಯಾರ್ಥಿಗಳು ಮೊದಲಿಗೆ Scholarship.gov.in ಭೇಟಿಕೊಟ್ಟು ಇಲ್ಲಿ ನಿಮ್ಮ ಅರ್ಹತೆಗಳು ರೂಲ್ಸ್ ಗಳು ಎಲ್ಲವನ್ನ ತಿಳಿದುಕೊಳ್ಳಬೇಕಾಗುತ್ತದೆ ಇದರಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಪರ್ಸೆಂಟೇಜ್ ಮೇಲೆ ಆಯ್ಕೆ ಮಾಡಿದ್ದಾರೆ ಇನ್ನು ಕೆಲವು ವಿದ್ಯಾರ್ಥಿಗಳಿಗೆ ನಿಮ್ಮ ವರ್ಗಕ್ಕೆ ಆಧಾರ ಮೇಲೆ ಆಯ್ಕೆ ಮಾಡುತ್ತಾರೆ ಮೀಸಲಾತಿ ಆಧಾರದ ಮೇಲೆ ಇಲ್ಲಿ ಪ್ರತಿ ವಿದ್ಯಾರ್ಥಿಗಳು ನಿಮ್ಮ ಆಧಾರವನ್ನು ಹಾಗೂ ನಿಮ್ಮ ಪರ್ಸೆಂಟೇಜ್ ನೋಡಿಕೊಂಡು ಸಲ್ಲಿಸಿ ಕೆಳಗಡೆ ಕೊಟ್ಟಿದ್ದೇವೆ ವೀಕ್ಷಿಸಿ,
1) ಅರ್ಜಿ ಸಲ್ಲಿಸುವ ಮೊದಲನೇ ಹಂತ:
ಮೊದಲಿಗೆ ಮೇಲೆ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ಎಲ್ಲ ವಿದ್ಯಾರ್ಥಿಗಳು ಇಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳು ಅಂದರೆ ವಿದ್ಯಾರ್ಥಿ ವೇತನಕ್ಕೆ ಅನುಗುಣವಾಗಿ ರಿಜಿಸ್ಟರ್ ಮಾಡಿಕೊಳ್ಳಿ ಅಥವಾ ನೇರವಾಗಿ ಡೈರೆಕ್ಟಾಗಿ ನೀವೇನಾದರೂ ಅರ್ಜಿ ಸಲ್ಲಿಸುತ್ತಿದ್ದರೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸಲ್ಲಿಸಿ ಲಾಗಿನ್ ಮಾಡಿಕೊಂಡು ಎಲ್ಲ ದಾಖಲೆಗಳ ಸಮೇತ ಅಪ್ಲಿಕೇಶನ್ ಮೊದಲನೇ ಹಂತವನ್ನು ಪೂರ್ಣಗೊಳಿಸಿ,
2) ಅರ್ಜಿ ಸಲ್ಲಿಸುವ ಎರಡನೇ ಹಂತ;
ನೋಡಿ ಬಂಧುಗಳೇ, ಇಲ್ಲಿ ವಿದ್ಯಾರ್ಥಿಗಳು ಮಾನದಂಡಕ್ಕೆ ಅನುಗುಣವಾಗಿ ಎಲ್ಲಾ ನಿಮ್ಮ ಪರ್ಸೆಂಟೇಜ್ ಯಾವ ವಿಶ್ವವಿದ್ಯಾಲಯ ಏನು ಮಾಡುತ್ತಿದ್ದೀರಿ ಏನು ಓದುತ್ತಿದ್ದೀರಿ ಹಾಗೂ ಎಷ್ಟು ವರ್ಷದಲ್ಲಿ ಓದುತ್ತಿದ್ದರೆ ವ್ಯಾಸಂಗ ಮಾಡುತ್ತಿದ್ದರೆ ನಿಮ್ಮ ಪರ್ಸೆಂಟೇಜ್ ಎಷ್ಟಾಗಿದೆ ಹಿಂದಿನ ಕಳೆದ ವರ್ಷದಲ್ಲಿ ಯಾವ ಯೂನಿವರ್ಸಿಟಿಗಳಿಂದ ಓದಿದ್ದೀರಿ ಇದ್ದರೆ ಎಲ್ಲದರ ಬಗ್ಗೆ ಮಾಹಿತಿಗಳು ಒಮ್ಮೆ ಅಪಲೋಡ ಮಾಡಿ ಸರಿಯಾಗಿ ಸಲ್ಲಿಸಿ,
3) ಅರ್ಜಿ ಸಲ್ಲಿಸುವ ಕೊನೆಯ ಹಂತ:
ವಿದ್ಯಾರ್ಥಿಗಳಿಗೆ ಇದು ಕೊನೆಯ ಹಂತ ಇರೋದ್ರಿಂದ ಪ್ರತಿ ವಿದ್ಯಾರ್ಥಿಗಳು ಮಾನದಂಡಗಳಿಗೆ ಅನುಗುಣವಾಗಿ ಇಲ್ಲಿ ಪ್ರತ್ಯೇಕವಾಗಿರುವ ಹಂತ ಹಂತವಾಗಿ ಕೊನೆಯ ನಿಮ್ಮ ದಾಖಲೆಗಳು ಸಲ್ಲಿಸಬೇಕು ನಿಮ್ಮ ವಿದ್ಯಾರ್ಥಿಗಳ ಮೇಲೆ ಕೊಟ್ಟಿರುವ ದಾಖಲೆಗಳು ಸಲ್ಲಿಸಿ ಯಾವುದೇ ದಾಖಲೆಗಳು ಮಿಸ್ ಮಾಡಬೇಡಿ ಅರ್ಜಿ ಸಲ್ಲಿಸಿದ ಆದ ಬಳಿಕ ನಿಮಗೆ ಆಯ್ಕೆ ಆದರೆ ನಿಮ್ಮ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಿ(Prashant Tech Kannada)

0 Comments