Karnataka Government Jobs Recruitment 2026 | All Department Jobs Notification

ಕರ್ನಾಟಕ ರಾಜ್ಯ ಸರ್ಕಾರ ಬೃಹತ್ ನೇಮಕಾತಿ 2025- ಒಟ್ಟಿಗೆ 276,386 ಹುದ್ದೆಗಳು ಕರ್ನಾಟಕ ರಾಜ್ಯದಲ್ಲಿ ಖಾಲಿ ಇದೆ ಸಂಪೂರ್ಣ ಮಾಹಿತಿ!!

ಕರ್ನಾಟಕ ರಾಜ್ಯ ಸರ್ಕಾರ ಬೃಹತ್ ನೇಮಕಾತಿ 2025- ಒಟ್ಟಿಗೆ 276,386 ಹುದ್ದೆಗಳು ಕರ್ನಾಟಕ ರಾಜ್ಯದಲ್ಲಿ ಖಾಲಿ ಇದೆ ಸಂಪೂರ್ಣ ಮಾಹಿತಿ!!
ಕರ್ನಾಟಕ ಸರ್ಕಾರ ನೇಮಕಾತಿ 2025 ನೋಡಿ ಸ್ನೇಹಿತರೆ ಈಗ ಕರ್ನಾಟಕ ರಾಜ್ಯ ಸರ್ಕಾರದಿಂದ ಒಳ್ಳೆ ಮೀಸಲಾತಿ ಆದೇಶ ಪ್ರಕಟಿಸಿದ್ದಾರೆ ಕರ್ನಾಟಕ ರಾಜ್ಯದಲ್ಲಿ ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಎಲ್ಲದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇನೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅದು ಸೂಚನೆ ಸರಿಯಾಗಿ ಡೌನ್ಲೋಡ್ ಮಾಡಿಕೊಂಡು ಕೊಟ್ಟಿರುವ ಮಾಹಿತಿ ಪ್ರಕಾರ ಅರ್ಜಿ ಸಲ್ಲಿಸಿ, ಹರ್ಷಗಳು ಪ್ರಾಬ್ಲಮ್ ಆದ ಬಳಿಕ ಇಲ್ಲಿ ಮೀಸಲಾತಿಗೆ ವಿವರ ಮತ್ತು ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ ಇದೆ ಸಂಪೂರ್ಣ ಮಾಹಿತಿ ಕೊಟ್ಟಿದ್ದೇವೆ ನೋಡಿ,

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಸಂಪೂರ್ಣ ಮಾಹಿತಿ ನೋಡಿ
1) ಕೃಷಿ ಇಲಾಖೆ: ಕರ್ನಾಟಕ ರಾಜ್ಯದ ಈ ಕೃಷಿ ಇಲಾಖೆಯಲ್ಲಿ ಒಟ್ಟಿಗೆ ಖಾಲಿ ಇರುವ ಹುದ್ದೆಗಳು 6773 ಹುದ್ದೆಗಳು ಈಗ ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಕೃಷಿ ಇಲಾಖೆಯಲ್ಲಿ ಖಾಲಿ ಇರುತ್ತದೆ,

2) ಪಶುಸಂಗೋಪನೆ ಇಲಾಖೆ: ಕರ್ನಾಟಕ ರಾಜ್ಯ ಸರ್ಕಾರದಿಂದ ಪಶು ಸಂಗೋಪನೆ ಇಲಾಖೆಯಲ್ಲಿ ಬೃಹತ್ ನೇಮಕಾತಿ ನಡೆಯಲಿದೆ ಈಗ ಕರ್ನಾಟಕ ರಾಜ್ಯ ಸರ್ಕಾರದ ಮಾನದಂಡಗಳ ಪ್ರಕಾರ ಪ್ರಸ್ತುತ 10755 ಹುದ್ದೆಗಳು ಖಾಲಿ ಇರುತ್ತದೆ ,

3) ಕರ್ನಾಟಕ ಹಿಂದುಳಿದ ವರ್ಗದ ಇಲಾಖೆಯಲ್ಲಿ: ನೋಡಿ ಈಗ ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗದ ಇಲಾಖೆಯಲ್ಲಿ ಒಟ್ಟಿಗೆ 8,334 ಹುದ್ದೆಗಳಿಗೆ ಪ್ರಸ್ತುತ ಈಗ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳು ಈ ನೇಮಕಾತಿ ಇನ್ನು ಕೆಲವೇ ದಿನಗಳಲ್ಲಿ ಬರಲಿದೆ,

4) ಸಹಕಾರ ಸಂಸ್ಥೆ: ಈ ಸಂಸ್ಥೆಯಲ್ಲಿ ಮೀಸಲಾತಿ ಬಿಡುಗಡೆ ಮಾಡಿದ ಬಳಿಕ 4,855 ಹುದ್ದೆಗಳು ಖಾಲಿ ಇರುತ್ತದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಪ್ರಾರಂಭ ಆದ ಬಳಿಕ ಅರ್ಜಿಗಳನ್ನ ಸಲ್ಲಿಸಿ,

5) DPAR ಇಲಾಖೆ : ಈ ಸಂಸ್ಥೆ ಕರ್ನಾಟಕದ ಉನ್ನತ ಸಂಸ್ಥೆ ಇದರಲ್ಲಿ 6,191 ಹುದ್ದೆಗಳು ಪ್ರಸ್ತುತ ಖಾಲಿ ಇರುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಅರ್ಜಿಗಳನ್ನ ಸಲ್ಲಿಸಬಹುದು,

6) ಆರ್ಥಿಕ ಇಲಾಖೆ: ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಗ್ಯಾರಂಟಿ ಕೊಟ್ಟಿದ್ದಾರೆ ಆರ್ಥಿಕ ಇಲಾಖೆಯಲ್ಲಿ 9,536 ಹುದ್ದೆಗಳು ಪ್ರಸ್ತುತ ಖಾಲಿ ಇರುತ್ತದೆ,

7] ಅರಣ್ಯ ಇಲಾಖೆ: ಕರ್ನಾಟಕದಲ್ಲಿ ನಾವು ಈಗಾಗಲೇ ನಿಮಗೆ ತಿಳಿಸಿಕೊಟ್ಟಿದ್ದೇವೆ, ಅರಣ್ಯ ಇಲಾಖೆಯಲ್ಲಿ ವಿವಿಧ ರೀತಿಯಲ್ಲಿ ಹುದ್ದೆಗಳು ಖಾಲಿ ಇದೆ ಅಂತ ಈಗ ಪ್ರಸ್ತುತ ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯಲ್ಲಿ 6,337 ಹುದ್ದೆಗಳು ಖಾಲಿ ಇರುತ್ತದೆ

8) ಉನ್ನತ ಶಿಕ್ಷಣ:
ಈ ಇಲಾಖೆಯಲ್ಲಿ ನಿಮಗೆ ಗೊತ್ತಿರುವ ಹಾಗೆ ಒಳ್ಳೆ ಮೀಸಲಾತಿ ಜಾರಿ ಮಾಡಿದ ತಕ್ಷಣವೇ 13227 ಹುದ್ದೆಗಳು ಖಾಲಿ ಇರುತ್ತದೆ,
9) ಒಳ ಆಡಳಿತ ಇಲಾಖೆ: ಈಗ ಪ್ರಸ್ತುತ ಈ ಒಳಾಡಳಿತ ಇಲಾಖೆಯಲ್ಲಿ 26168 ಹುದ್ದೆಗಳು ಪ್ರಸ್ತುತ ಖಾಲಿ ಇರುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಕೆಲವೇ ದಿನಗಳಲ್ಲಿ ನೇಮಕಾತಿ ನಡೆಯಲಿದೆ
10) ತೋಟಗಾರಿಕೆ ಇಲಾಖೆ:
ಈಗ ಬಂದಿರುವಂತ ಮಾಹಿತಿ ಪ್ರಕಾರ ಕರ್ನಾಟಕದ ತೋಟಗಾರಿಕೆ ಇಲಾಖೆಯಲ್ಲಿ 2969 ಹುದ್ದೆಗಳು ಪ್ರಸ್ತುತ ಕಾಲಿ ಇರುತ್ತದೆ,
11) ಕಾರ್ಮಿಕರ ಇಲಾಖೆ: ಕರ್ನಾಟಕದ ಕಾರ್ಮಿಕರ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳು 2613 ಹುದ್ದೆಗಳು ಖಾಲಿ ಇರುತ್ತದೆ ಇದಕ್ಕೆ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಬಹುದು
12) ಕಾನೂನು ಇಲಾಖೆ: ಈ ಕರ್ನಾಟಕ ರಾಜ್ಯದ ಕಾನೂನು ಇಲಾಖೆಗೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯನವರು ರೂ.7853 ಹುದ್ದೆಗಳು ನೇಮಕಾತಿ ನಡೆಯಲಿದೆ,
13) ಕರ್ನಾಟಕ ಆರೋಗ್ಯ ವೈದ್ಯಕೀಯ ಶಿಕ್ಷಣ: ಈ ಸಂಸ್ಥೆಯಲ್ಲಿ ಅತಿ ಬೃಹತ್ ನೇಮಕಾತಿ ನಡೆಯಲಿದೆ 37069 ಹುದ್ದೆಗಳು ಖಾಲಿ ಇರುತ್ತದೆ,
14) ಅಲ್ಪಸಂಖ್ಯಾತರ ಇಲಾಖೆ:
ಕರ್ನಾಟಕದ ಎಲ್ಲಾ ಜಿಲ್ಲೆಯ ಮಹಿಳೆಯರ ಪುರುಷರು ಸುಮಾರು 4159 ಹುದ್ದೆಗಳು ಪ್ರಸ್ತುತ ಖಾಲಿ ಇರುತ್ತದೆ,
15) ಕಂದಾಯ ಇಲಾಖೆ: ಕರ್ನಾಟಕದ ಕಂದಾಯ ಇಲಾಖೆಯಲ್ಲಿ ಅತಿ ಬೃಹತ್ ನೇಮಕಾತಿ ನಡೆಯಲಿದೆ ಇದೇ ವರ್ಷದಲ್ಲಿ 11145 ಹುದ್ದೆಗಳು ನೇಮಕಾತಿ
16) ಗ್ರಾಮೀಣಾಭಿವೃದ್ಧಿ: ಕರ್ನಾಟಕದ ಸಿಎಂ ಸಿದ್ದರಾಮಯ್ಯ ಹೇಳಿರುವ ಮಾಹಿತಿ ಪ್ರಕಾರ ಈಗ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 10,898 ಹುದ್ದೆಗಳು ಖಾಲಿ ಇದ್ದಾವೆ,
17) ಪರಿಶಿಷ್ಟ ಜಾತಿ ಕಲ್ಯಾಣ: ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆ ವತಿಯಿಂದ ಬಿಡುಗಡೆ ಮಾಡುವ ಅಧಿಸೂಚನೆ ಪ್ರಕಾರ ಇಲ್ಲಿ 9980 ಹುದ್ದೆಗಳು ಖಾಲಿ ಇದೆ
18) ಶಾಲಾ ಶಿಕ್ಷಣ: ನೋಡಿ ಈಗ ಬಂದಿರುವಂತಹ ಮಾಹಿತಿ ಪ್ರಕಾರ ಈ ಶಾಲಾ ಶಿಕ್ಷಣ ಅತಿ ದೊಡ್ಡ ನೇಮಕಾತಿ ಇದರಲ್ಲಿ ಈಗ ಪ್ರಸ್ತುತ ಕರ್ನಾಟಕ ರಾಜ್ಯದ ಎಲ್ಲಾ ಶಾಲಾ ಶಿಕ್ಷಕರು ನೇಮಕಾತಿ ಮಾಡೋದರಿಂದ 70000 ಹುದ್ದೆಗಳು ಖಾಲಿ ಇದೆ,
19) ರೇಷ್ಮೆ ಇಲಾಖೆ:
ಕರ್ನಾಟಕ ರಾಜ್ಯದ ರೇಷ್ಮೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ತಿಳಿಸ್ಕೊಟ್ಟಿರುವ ಹಾಗೆ 3222 ಹುದ್ದೆಗಳು ಖಾಲಿ ಇದೆ,
20) ಕೌಶಲ್ಯಾಭಿವೃದ್ಧಿ: ಈ ಸಂಸ್ಥೆಯ ನಾ ನೇಮಗಳಿಗೆ ಸಂಬಂಧಪಟ್ಟಂತೆ ಹಲವಾರು ಇಲಾಖೆಯ ಒಟ್ಟುಗೂಡಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಎಲ್ಲಾ ವರ್ಗದವರಿಗೆ 3923 ಹುದ್ದೆಗಳು ಖಾಲಿ ಇದೆ,
21) ಪರಿಶಿಷ್ಟ ಪಂಗಡ ಕಲ್ಯಾಣ:
ನೋಡಿ ನೇಮಕಾತಿಗೆ ಸಂಬಂಧಪಟ್ಟಂತೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮಾಹಿತಿಗಳ ಪ್ರಕಾರ ಈಗ ಪ್ರಸ್ತುತ 2429 ಹುದ್ದೆಗಳು ಪರಿಶಿಷ್ಟ ಪಂಗಡ ಕಲ್ಯಾಣದಲ್ಲಿ ಖಾಲಿ ಇದೆ
22) ಮಹಿಳಾ ಮತ್ತು ಮಕ್ಕಳ ಕಲ್ಯಾಣ:
ನೋಡಿ ಈ ಇಲಾಖೆಯಲ್ಲಿ ಮಾನದಂಡಗಳಿಗೆ ಅಧಿಸೂಚನೆಗಳ ಪ್ರಕಾರ ಸಚಿವ ಲಕ್ಷ್ಮಿ ಹೆಬ್ಬಾಳಕರ ಮೇಡಂ ತಿಳಿಸಿಕೊಟ್ಟಿರುವ ಹಾಗೆ 4544 ಹುದ್ದೆಗಳು ಖಾಲಿ ಇದೆ,
ಎಲ್ಲಾ ಹುದ್ದೆಗಳಿಗೆ ವಿದ್ಯಾರ್ಹತೆ ಎಷ್ಟಾಗಿರಬೇಕು:
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ಎಲ್ಲಾ ಇಲಾಖೆಗೆ ಸಂಬಂಧ ಪಟ್ಟಂತೆ ಮಣ್ಣೆತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಅಭ್ಯರ್ಥಿಗಳು SSLC PUC DEGREE ITI DIPLOMA ಸ್ನಾತಕೋತ್ತರ ಪದವಿ ಪೂರ್ಣಗೊಳಿಸಬೇಕು ಅಥವಾ ತತ್ಸಮಾನ ಪಾಸ್ ಆಗಿರಬೇಕು,
ಯಾವಾಗ ಎಲ್ಲಾ ನೇಮಕಾತಿ ನಡೆಯಲಿದೆ:
● ಕೊನೆಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಒಳ ಮೀಸಲಾತಿ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಈಗ ಮುಂದಿನ ತಿಂಗಳಿನಿಂದ ಅಧಿಸೂಚನೆಗಳು ಬಿಡುಗಡೆ ಮಾಡುತ್ತಾರೆ ನೇಮಕಾತಿ ಅಧಿಸೂಚನೆ. ಮುಂದಿನ ತಿಂಗಳಿನಿಂದ ಎಲ್ಲಾ ಅರ್ಜಿಗಳು ಪ್ರಾರಂಭ,

✅️ Notification Link: Click Here 

Post a Comment

1 Comments