500 ಕರ್ನಾಟಕ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ನೇಮಕಾತಿ 2026 | Village Accountent Job Notification

ಕರ್ನಾಟಕದಲ್ಲಿ ಗ್ರಾಮ ಲೆಕ್ಕೀಗ ಹುದ್ದೆಗಳು 500 ಹುದ್ದೆಗಳ ಬಗ್ಗೆ ಹೊಸ ಅಧಿಸೂಚನೆ ಪ್ರಕಟ ಕಂದಾಯ ಇಲಾಖೆಯಲ್ಲಿ ಹುದ್ದೆಗಳು ಸಂಪೂರ್ಣ ಮಾಹಿತಿ ಇಲ್ಲಿದೆ!!

ಕರ್ನಾಟಕದಲ್ಲಿ ಗ್ರಾಮ ಲೆಕ್ಕೀಗ ಹುದ್ದೆಗಳು 500 ಹುದ್ದೆಗಳ ಬಗ್ಗೆ ಹೊಸ ಅಧಿಸೂಚನೆ ಪ್ರಕಟ ಕಂದಾಯ ಇಲಾಖೆಯಲ್ಲಿ ಹುದ್ದೆಗಳು ಸಂಪೂರ್ಣ ಮಾಹಿತಿ ಇಲ್ಲಿದೆ!!
ಗ್ರಾಮ ಲೆಕ್ಕಿಗರು: ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಗ್ರಾಮ ಲೆಕ್ಕಿಗ ಹುದ್ದೆಗೆ ಸಂಬಂಧಪಟ್ಟಂತೆ ಹೊಸದಾಗಿ ಸುತ್ತೋಲೆ ಹೊಡೆಸಿದೆ ರಾಜ್ಯ ಸರ್ಕಾರ ತಂದ ಕರ್ನಾಟಕದ ಕಂದಾಯ ಇಲಾಖೆಯಲ್ಲಿ ಈಗ ಹಿಂದಿರುವ 1500 ಹುದ್ದೆಗಳಿಗೆ ನೇಮಕಾತಿ ಆರ್ಥಿಕ ಇಲಾಖೆಯಿಂದ ಹೊರಡಿಸಲಾಗಿತ್ತು ಆದರೆ ಕಳೆದ ಬಾರಿ ಕಳೆದ ವರ್ಷ 1000 ಮಾತ್ರ ಹುದ್ದೆಗಳನ್ನು ನೇಮಕಾತಿ ಮಾಡಿಕೊಂಡಿದ್ದಾರೆ ಈಗ ಉಳಿದ ಹುದ್ದೆಗಳು 500 ಹುದ್ದೆಗಳು ಇದಕ್ಕೆ ಸಂಬಂಧಪಟ್ಟಂತೆ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಇದರ ಬಗ್ಗೆನೇ ಎಲ್ಲಾ ವಿವರವಾದ ಮಾಹಿತಿಗಳು ಈ ಲೇಖನ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ಓದಿ,
  • Department Name: ಕರ್ನಾಟಕ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗ
  • Post Location: ಕರ್ನಾಟಕದಲ್ಲಿ
  • Total Vacancy:500
  • Salary Per Month: Rs,21400/- to 42000/- per ವೇತನ
  • Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ ಕರ್ನಾಟಕದವರಿಗೆ,
Details of posts:
● ಕರ್ನಾಟಕ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅಧಿಸೂಚನೆ. ಇದಕ್ಕೆ ಸಂಬಂಧಪಟ್ಟಂತೆ ಅರ್ಜಿಗಳು ಸಲ್ಲಿಸಿ ಪೂರ್ತಿ ಮಾಹಿತಿ ಪಡೆದುಕೊಳ್ಳಿ,
ಗ್ರಾಮ ಲೆಕ್ಕಿಗರು Age limit to apply for this post:
● ಮಾನದಂಡಗಳ ಪ್ರಕಾರ ಕರ್ನಾಟಕ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಅಧಿಸೂಚನೆ ಪ್ರಕಾರ ಇಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ ವಯೋಮಿತಿ 37 ವರ್ಷ ಹೊಂದಿರಬೇಕು ಒಂದು ಬಾರಿ ರಾಜ್ಯ ಸರ್ಕಾರದಿಂದ ವಯೋಮಿತಿ ಸಡಿಲಿಕ್ಕೆ ಕೊಟ್ಟಿದ್ದಾರೆ,
ಗ್ರಾಮ ಲೆಕ್ಕಿಗರು Selection process:
● ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ದಾಖಲೆಗಳ ಪರಿಶೀಲನೆ ಮೆರಿಟ್ಪಟ್ಟಿ ಸಂದರ್ಶನ ಮೂಲಕ ಆಯ್ಕೆ
ಗ್ರಾಮ ಲೆಕ್ಕಿಗರು Qualification required for this post:
● ಕರ್ನಾಟಕ ಕಂದಾಯ ಇಲಾಖೆ ಕರ್ನಾಟಕ ರಾಜ್ಯ ಸರ್ಕಾರದ ಮಾನದಂಡಗಳ ಪ್ರಕಾರ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ದ್ವಿತೀಯ ಪಿಯುಸಿ ಪೂರ್ಣಗೊಳಿಸಬೇಕು,
Application Fees:
● ಅಧಿಸೂಚನೆ ಮಾನದಂಡಗಳ ಪ್ರಕಾರ ಅರ್ಜಿ ಶುಲ್ಕ ಇರುತ್ತದೆ,
ಗ್ರಾಮ ಲೆಕ್ಕಿಗರು Apply Important Link
● ಆನ್ಲೈನ್ ನಲ್ಲಿ VAಅರ್ಜಿ ಸಲ್ಲಿಸುವ ಲಿಂಕ್ : Click Here 
●Notification Pdf : Click Here 
ಯಾವಾಗನಿಂದ ಅರ್ಜಿ ಪ್ರಾರಂಭ:
ಈಗಾಗಲೇ ರಾಜ್ಯ ಸರ್ಕಾರದಿಂದ ಸುತ್ತೋಲೆ ಆರ್ಥಿಕ ಇಲಾಖೆಯಿಂದ ಹರೀಶ್ ಕೊಟ್ಟಿದ್ದಾರೆ ಈಗ ಸರಕಾರದ ಮಾನದಂಡಗಳ ಪ್ರಕಾರ ಹಿಂದಿನ ವರ್ಷದಲ್ಲಿ 1000  ಹುದ್ದೆಗೆ ನೇಮಕಾತಿ ಮಾಡಲಾಗಿತ್ತು ಆರ್ಥಿಕ ಇಲಾಖೆ ತಿಳಿಸಿಕೊಟ್ಟಿರುವ ಹಾಗೆ 1500 ಹುದ್ದೆಗಳ ನೇಮಕಾತಿ ಮಾಡಬೇಕು ಆದರೆ ಕೆಲವು ಕಾರಣಗಳಿಂದ 1000 ಹುದ್ದೆಗೆ ಮಾತ್ರ ನೇಮಕಾತಿ ಮಾಡಲಾಗಿತ್ತು 2024 ಮತ್ತು 25ನೇ ಸಾಲಿನಲ್ಲಿ ಈಗ ಪ್ರಸ್ತುತ ಖಾಲಿ ಇರುವ ಹುದ್ದೆಗಳು 500 ಅದೇ ನೇಮಕಾತಿ ಇನ್ ಕೆಲವೇ ದಿನಗಳಲ್ಲಿ 500 ಹುದ್ದೆಗಳಿಗೆ ಸಂಬಂಧಪಟ್ಟಂತೆ ನೇಮಕಾತಿ ಬರುತ್ತದೆ,
ಗ್ರಾಮಲೆಕ್ಕಿಗರ ಹುದ್ದೆಗೆ ಸಂಬಳ ಎಷ್ಟು ಸಿಗುತ್ತೆ:
ನೋಡಿ ಸರಕಾರದ ಮಾನದಂಡಗಳ ಪ್ರಕಾರ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆ ಆದರೆ ಕಂದಾಯ ಇಲಾಖೆ ಹಾಗೂ ರಾಜ್ಯ ಸರಕಾರದ ಮಾನದಂಡಗಳ ಪ್ರಕಾರ ನಿಮಗೆ ಪ್ರತಿ ತಿಂಗಳು ಸಂಬಳ ನೀಡಲಾಗುತ್ತದೆ ಸಂಬಳ ಕೊಡುತ್ತಾರೆ ಅಂದರೆ 21,000 ದಿಂದ 42,000 ವರೆಗೆ ವೇತನ ಸಿಗುತ್ತೆ. ಇದಕ್ಕಿಂತ ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಗಮನಿಸಿ,
ಗ್ರಾಮ ಲೆಕ್ಕಿಗರು How to apply for this post:
● ಕರ್ನಾಟಕ ರಾಜ್ಯದಲ್ಲಿ ಹಳೆಯ ಅಧಿಸೂಚನೆ ಪ್ರಕಾರ ಅಥವಾ ಹೊಸ ನೇಮಕಾತಿಗಳಿಗೆ ಸಂಬಂಧಪಟ್ಟಂತೆ ಆನ್ಲೈನ್ ನಲ್ಲಿ ಅರ್ಜಿಗಳು ಹಾಕಬೇಕು ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಇಲ್ಲಿ ಮಾನದಂಡಗಳ ಪ್ರಕಾರ ನಿಮ್ಮ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಮೂರು ಪ್ರಕಾರದಲ್ಲಿ ಅರ್ಜಿ ಸಲ್ಲಿಸಬೇಕು ಅಥವಾ ಐದು ಪ್ರಕಾರದಲ್ಲಿ ಅರ್ಜಿ ಹಾಕಬೇಕು ಕೆಳಗಡೆ ವಿವರಣೆ ಕೊಟ್ಟಿದ್ದೇವೆ ವೀಕ್ಷಿಸಿ,
1. ಇಲ್ಲಿ ನಿಯಮಗಳಿಗೆ ತಕ್ಕಂತೆ ವಿವರಣೆಗಳು ಕೊಟ್ಟಂತ ಮಾನದಂಡಗಳ ಪ್ರಕಾರ ಮೊದಲಿಗೆ ಸರಕಾರದ ಸುತ್ತೋಲೆ ಪ್ರಕಾರ ಎನ್ನುವ ಅರ್ಜಿ ಪ್ರಾರಂಭ ಆಗಿಲ್ಲ ಪ್ರಾರಂಭ ಆದ ಬಳಿಕ ಮೊದಲನೇ ಹಂತದಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಎರಡನೇ ಹಂತದಲ್ಲಿ ಲಾಗಿನ್ ಮಾಡಿಕೊಂಡು ನಿಮ್ಮ ಎಲ್ಲಾ ವರದಿಗಳು ಅದೇ ಜಾಗದಲ್ಲಿ ಸಲ್ಲಿಸಿ,
2. ಪ್ರಸ್ತುತ ಈಗ ಬಂದಿರುವಂತ ವರದಿಯಲ್ಲಿ ಸಂಖ್ಯೆ ಇಲ್ಲಿ ನಮೂದಿಸಿ ನಂತರ ಗ್ರಾಮ ಲೆಕ್ಕಾಧಿಕಾರಿಗೆ ಸಂಬಂಧಪಟ್ಟಂತೆ ಕೇಳುವಂತ ಪ್ರತಿಯೊಂದು ಉತ್ತರ ಪ್ರಶ್ನೆಗಳಿಗೆ ಸಂಬಂಧಪಟ್ಟಂತೆ ಸರಿಯಾಗಿ ಮಾಹಿತಿ ನೀಡಿ ಕಾನೂನು ಬದ್ಧವಾಗಿ ಎರಡನೇ ಹಂತವನ್ನು ಸರಿಯಾಗಿ ಪೂರ್ಣಗೊಳಿಸಿ,
3. ಈ ಕೊನೆಯ ಹಂತದಲ್ಲಿ ನೇಮಗಳಿಗೆ ಸಂಬಂಧ ಇರುವಂತಹ ಮಾಹಿತಿಗಳ ಪ್ರಕಾರ ಇಲ್ಲಿ ಅರ್ಜಿಗಳು ಹಾಕಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಶುಲ್ಕಗಳು ಕೂಡ ಪಾವತಿ ಮಾಡಿ ಹಾಗೂ ಮಾನದಂಡಗಳ ಪ್ರಕಾರ ನೇಮಗಳನ್ನುಸರ ಕೊನೆಯ ದಿನಾಂಕ ಮುಂಚಿತವಾಗಿ ಅರ್ಜಿ ಹಾಕಿ ಅರ್ಜಿ ಪ್ರಾರಂಭ ಆದ ಬಳಿಕ ಇನ್ನು ಅರ್ಜಿ ಪ್ರಾರಂಭ ಆಗಿಲ್ಲ,
Important Dates for Applying:
● ಆನ್ಲೈನ್ ಅರ್ಜಿ VA ಸಲ್ಲಿಸಲು ಪ್ರಾರಂಭ ದಿನಾಂಕ: ಅತಿ ಶೀಘ್ರದಲ್ಲಿ ಅಧಿಸೂಚನೆ
● ಆನ್ಲೈನ್ ಮುಖಾಂತರ VS ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅತಿ ಶೀಘ್ರದಲ್ಲಿ ಪ್ರಕಟಿಸಲಾಗುವುದು
ಸ್ಪರ್ಧಾರ್ಥಿಗಳಿಗೆ  ಒಂದು ಕಿವಿಮಾತು:
● ನೋಡಿ ಕೆಲವೇ ದಿನಗಳಲ್ಲಿ 500 ಗ್ರಾಂ ಲೆಕ್ಕಾಧಿಕಾರಿ ಹುದ್ದೆಗೆ ಸಂಬಂಧಪಟ್ಟಂತೆ ಹೊಸ ಅಧಿಸೂಚನೆ ಪ್ರಕಟವಾಗಲಿದೆ ಆದಕಾರಣ ದಯವಿಟ್ಟು ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ತಯಾರು ಮಾಡಿ ತರಬೇತಿ ಪಡೆಯಿರಿ ಒಳ್ಳೆಯ ರೀತಿಯಲ್ಲಿ ಸ್ಟಡಿ ಮಾಡಿ ಸಮಯ ವ್ಯರ್ಥ ಮಾಡಬೇಡಿ ನಿಮ್ಮ ತಂದೆ ತಾಯಿಗೋಸ್ಕರ ಒಳ್ಳೆಯ ಸ್ಟಡಿ ಮಾಡಿ ಅದು ಸೂಚನೆ ಬಂದ ನಂತರ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಇದರ ಬಗ್ಗೆ ಮಾಹಿತಿ ನಿಮಗೆ ತಿಳಿಸಿಕೊಡಲಾಗುವುದು,

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು