ಕರ್ನಾಟಕದಲ್ಲಿ ವಿಶೇಷ ಅಧಿಕಾರಿ ಮತ್ತು ಸೆಕ್ಷನ್ ಪ್ರಾಧಿಕಾರದಲ್ಲಿ ಇನ್ನೊಂದು ಹೊಸ ಅಧಿಸೂಚನೆ ಪ್ರಕಟ ಪ್ರತಿ ತಿಂಗಳು 56,000 ಸಂಬಳ ಸಿಗುತ್ತೆ.?
- Department Name: ವಿಶೇಷ ಅಧಿಕಾರ ಮತ್ತು ಸೆಕ್ಷನ್ ಪ್ರಾಧಿಕಾರ ಕಂದಾಯ ಇಲಾಖೆ
- Post Location: ಕರ್ನಾಟಕದಲ್ಲಿ ಉದ್ಯೋಗ
- Total Vacancy:04 post
- Salary Per Month: Rs,39950/- to 56100/- ಪ್ರತಿ ತಿಂಗಳು ವೇತನ
- Who should apply? ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ,
SPLOCA ನಿಯಮಗಳ ಪ್ರಕಾರ (Details of posts).?
- ● ಕರ್ನಾಟಕದಲ್ಲಿ ಕಂದಾಯ ಇಲಾಖೆ ವಿಶೇಷ ಅಧಿಕಾರ ಮತ್ತು ಸಕ್ಷನ್ ಪ್ರಾಧಿಕಾರ ಸಂಸ್ಥೆಗೆ ಅನುಗುಣವಾಗಿ ಇಲ್ಲಿ ಹುದ್ದೆಗಳ ಪಟ್ಟಿ ಇಲ್ಲಿದೆ
- • ಹಣಕಾಸು ಮತ್ತು ಲೆಕ್ಕಪರಿಶೋಧನಾ ಅಧಿಕಾರಿ
- • ತಹಶೀಲ್ದಾರ್ ಹುದ್ದೆಗಳು ಉಪ ತಹಶೀಲ್ದಾರ್
- • ಫಸ್ಟ್ ಡಿವಿಜನ್ ಕ್ಲರ್ಕ್
- • ಲೆಕ್ಕಪತ್ರ ಅಧ್ಯಕ್ಷರು ಸಹಾಯಕ
ಮೇಲೆ ತಿಳಿಸಿಕೊಟ್ಟಿರುವ ಹುದ್ದೆಗಳಲ್ಲಿ ಯಾವ ಬೇಕಾದ ಹುದ್ದೆಗೆ ಆಯ್ಕೆ ಮಾಡಿಕೊಂಡು ಮಾನದಂಡಗಳ ಪ್ರಕಾರ ಅಪ್ಲಿಕೇಶನ್ ಹಾಕಿ,
SPLOCA ಮಾನದಂಡಗಳಿಗೆ ಸಂಬಂಧಪಟ್ಟಂತೆ (Age limit to apply for this post).?
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ ರೀತಿಯಾಗಿ ವಯಮಿತಿ ಇರಬೇಕು ಕಡ್ಡಾಯವಾಗಿ ಕನಿಷ್ಠ 18 ವರ್ಷದಿಂದ ಗರಿಷ್ಠ 65 ವರ್ಷ ದಾಟಿರಬಾರದು ಹಾಗೂ ನಿಯಮಗಳಿಗೆ ಸಂಬಂಧಪಟ್ಟಂತೆ ವೈಮಿತಿಗಳು ಸಡಿಲಿಕೆ
Selection process:
● ಅರ್ಜಿದಾರರು ಯಾವುದೇ ರೀತಿಯ ಪರೀಕ್ಷೆ ಇಲ್ಲದೆ ನೇರವಾಗಿ ಸಂದರ್ಶನ ಮೂಲಕ ಆಯ್ಕೆ,
ಕಂದಾಯ ಇಲಾಖೆ ನೇಮಗಳ ಪ್ರಕಾರ (Qualification required for this post).?
• ಮಾನದಂಡಗಳಿಗೆ ಸಂಬಂಧಪಟ್ಟಂತೆ ಇಲ್ಲಿ ವಿದ್ಯಾರ್ಥಿ, ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಮಾನದಂಡಗಳಿಗೆ M.Com,ME. TECH ಪದವಿ ಪೂರ್ಣಗೊಳಿಸಬೇಕ
Apply Important Links:
● ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಕಂದಾಯ ಇಲಾಖೆ ಮಾನದಂಡಗಳ ಪ್ರಕಾರ (how to apply for this post).?
● ನೋಡಿ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ವಿಶೇಷ ಅಧಿಕಾರಿ ಮತ್ತು ಸೆಕ್ಷನ್ ಪ್ರಾಧಿಕಾರದಲ್ಲಿ ಅರ್ಜಿಗಳು ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಆನ್ಲೈನ್ ಮೂಲಕ ಅವಕಾಶ ಇರುವುದಿಲ್ಲ ಆಫ್ಲೈನ್ ನಲ್ಲಿ ಅವಕಾಶ ಕೊಟ್ಟಿದ್ದಾರೆ ಈಗಾಗಲೇ ಮೇಲಗಡೆ ಎಲ್ಲಾ ಹುದ್ದೆಗಳ ಬಗ್ಗೆ ವಿವರ ತಿಳ್ಕೊಂಡಿರಿ ಈಗ ಮೊದಲಿಗೆ ಅಧಿಕೃತ ನೋಟಿಫಿಕೇಶನ್ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೊಡುವಂತ ಎಲ್ಲ ಮಾಹಿತಿಗಳು ಸರಿಯಾಗಿ ನೋಡಿ ನಂತರ ಮಾನದಂಡಗಳಿಗೆ ಅನುಗುಣವಾಗಿ ಕೆಳಗಡೆ ಕೊಟ್ಟಿರುವ ಹಂತದಲ್ಲಿ ಅರ್ಜಿಗಳು ಹಾಕಿ,
- 1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಮೊದಲನೇ ಹಂತದಲ್ಲಿ ನೀವು ಏನು ಮಾಡಬೇಕೆಂದರೆ ಅಧಿಕೃತ ಅಧಿಸೂಚನೆ ಪ್ರಕಾರ ಅರ್ಜಿ ನಮೂನೆ ಅಧಿಕೃತ ದೃಢೀಕರಣ ಪ್ರಮಾಣಪತ್ರವನ್ನು ಕೆಳಗಡೆ ಕೊಟ್ಟಿರುವ ವಿಳಾಸದಲ್ಲಿ ಹೋಗಿ ತೆಗೆದುಕೊಂಡು ಅದರಲ್ಲಿ ಕೇಳುವಂತ ಎಲ್ಲ ಮಾಹಿತಿಗಳು ಸರಿಯಾಗಿ ತುಂಬಿಕೊಂಡು ಮತ್ತೆ ಸರಿಯಾಗಿ ಎಲ್ಲ ದಾಖಲೆಗಳನ್ನು ಲಘುತಿಸಿ ಸಬ್ಮಿಟ್ ಮಾಡಬೇಕು,
- 2. ಈ ಅರ್ಜಿ ಸಲ್ಲಿಸುವ ಸಮಯದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ತಪ್ಪು ದಾಖಲೆಗಳು ಹಾಗೂ ತಪ್ಪು ಹೆಸರನ್ನ ಸಲ್ಲಿಸಿ ನೀವು ಅರ್ಜುಗಳನ್ನ ಹಾಕಬೇಡಿ ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದಕ್ಕೆ ಸರಿಯಾಗಿ ನಿಯಮಗಳ ಪ್ರಕಾರ ಅಪ್ಲಿಕೇಶನ್ ಹಾಕಿ,
- 3. ಅರ್ಜಿ ಸಲ್ಲಿಸುವ ವಿಧಾನದಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ಅಧಿಕೃತ ಅಂತರಜಾಲ ಹಾಗೂ ಅಧಿಕೃತ ಅಧಿಸೂಚನೆಯಲ್ಲಿ ಮೊಬೈಲ್ ಸಂಖ್ಯೆ ಕೊಟ್ಟಿದ್ದಾರೆ ನೋಡಿ,
- 4. ಕೊನೆಯಲ್ಲಿ ಎಲ್ಲಾ ನಿಮ್ಮ ದಾಖಲೆಗಳನ್ನು ಲಗತಿಸಿ ತಳಗಳಿಗೆ ಕೊಟ್ಟಿರುವ ವಿಳಾಸದಲ್ಲಿ ಹಾಗೂ ಅರ್ಜಿ ಶುಲ್ಕ ಅನ್ವಯಿಸಿದರೆ ಪಾವತಿ ಮಾಡಿ ಕೊನೆಯಲ್ಲಿ ಅಂಚೆ ವಿಳಾಸಕ್ಕೆ ಸಲ್ಲಿಸಿ,
Important Dates for Applying:
● ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು SPLOCA ಪ್ರಾರಂಭ ದಿನಾಂಕ:25 -11-2025
● ಆಫ್ ಲೈನ್ನಲ್ಲಿ ಮುಖಾಂತರ SPLOCA ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:06 ಡಿಸೆಂಬರ್
ಅರ್ಜಿ ಸಲ್ಲಿಸುವ ವಿಳಾಸ:
• ಕರ್ನಾಟಕದಲ್ಲಿ ಈ ವಿಳಾಸಕ್ಕೆ ನೀವು ಅರ್ಜಿಗಳು ಸಲ್ಲಿಸಬೇಕು ಅರ್ಜಿ ಸಲ್ಲಿಸುವ ವಿಳಾಸ ಹೀಗಿದೆ ವಿಶೇಷ ಅಧಿಕಾರ ಮತ್ತು ಸೆಕ್ಷನ್ ಪ್ರಾಧಿಕಾರ ಕಚೇರಿ, ಪುಡಿಯಂ ಬ್ಲಾಕ್ ಮೂರನೇ ಮಹಡಿ ವಿಶ್ವೇಶ್ವರಯ್ಯ ಟವರ್ ಬೆಂಗಳೂರು 560001- ಈ ಅಧಿಕೃತ ಅಂಚೆ ವಿಳಾಸಕ್ಕೆ ಅರ್ಜಿ ಸಲ್ಲಿಸಿ ಡಿಸೆಂಬರ್ 6 ಮುಂಚಿತವಾಗಿ,

0 ಕಾಮೆಂಟ್‌ಗಳು