ಕರ್ನಾಟಕದಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ ಹೊಸ ಅಧಿಸೂಚನೆ ಪ್ರಕಟ!!
KRCL ಹೊಸ ಅಧಿಸೂಚನೆ: ಹೌದು ಭಾರತದಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ದಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟವಾಗಿದೆ ಆಸಕ್ತಿ ಇದ್ದವರು ಆನ್ಲೈನ್ ಮೂಲಕ ಅರ್ಜಿಗಳು ಸಲ್ಲಿಸಿ ಪ್ರತಿ ತಿಂಗಳು 76,000 ವೇತನ ಸಿಗುತ್ತೆ. ಇಲ್ಲಿ ಸಹಾಯಕ ವಿದ್ಯುತ್ ಇಂಜಿನಿಯರಿಂಗ್ ಹಾಗೂ ಟೆಕ್ನಿಕಲ್ ಅಸಿಸ್ಟೆಂಟ್ ಇನ್ನೂ ಹಲವಾರು ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಇದರ ಬಗ್ಗೆ ಎಲ್ಲಾ ಮಾಹಿತಿಗಳು ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ ಇಲ್ಲಿ ಕೊಟ್ಟಿರುವ ವರದಿಗಳ ಪ್ರಕಾರ ಕೆಳಗಡೆ ಅರ್ಜಿ ಸಲ್ಲಿಸುವಂತಹ ವಿಧಾನ ಶೈಕ್ಷಣಿಕ ಅರ್ಹತೆ ಪ್ರಮುಖ ದಿನಾಂಕಗಳು ಎಲ್ಲವನ್ನ ಸರಿಯಾಗಿ ಮಾನದಂಡಗಳ ಪ್ರಕಾರ ತಿಳಿಸಿಕೊಟ್ಟಿದ್ದೇವೆ ನೋಡಿ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ನಂತರ ಅರ್ಜಿಗಳು ಸರಿಯಾಗಿ ಹಾಕಿ,
- Department Name: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್(KRCL RAILWAY)
- Post Location: ಮಹಾರಾಷ್ಟ್ರ ಭಾರತದಲ್ಲಿ
- Total Vacancy:Rs,04 post
- Salary Per Month: Rs,41500/- to 76560/- per month
- Who should apply? ಭಾರತೀಯ ಅಭ್ಯರ್ಥಿಗಳಿಗೆ ಅವಕಾಶ ಇವತ್ತೇ ಅಪ್ಲೈ ಮಾಡಿ
Details of posts: ರೈಲ್ವೆ ಇಲಾಖೆ ಪ್ರಕಾರ
● ಭಾರತೀಯ ಕೊಂಕಣ ರೈಲ್ವೆ ಇಲಾಖೆಯಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಹುದ್ದೆಗಳ ಪಟ್ಟಿ ಕೆಳಗಡೆ ಕೊಟ್ಟಿದ್ದೇವೆ ನೋಡಿ.
• ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಮೆಕಾನಿಕ್
• ಸಹಾಯಕ ವಿದ್ಯುತ್ ಎಂಜಿನಿಯರಿಂಗ್
• ಸಹಾಯಕ ಮೆಕಾನಿಕಲ್ ಇಂಜಿನಿಯರಿಂಗ್
ಕೊಂಕಣ ರೈಲ್ವೆ ಪ್ರಕಾರ (Age limit to apply for this post).?
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೊಂಕಣ ರೈಲ್ವೆ ಇಲಾಖೆ ನಿಯಮಗಳಿಗೆ ಸಂಬಂಧಪಟ್ಟಂತೆ 18 ವರ್ಷದಿಂದ ಗರಿಷ್ಠ 63 ವರ್ಷ ಇರಬೇಕು ಮಾನದಂಡಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ ಮೀಸಲಾತಿ ಸಂಬಂಧ ಪಟ್ಟಂತೆ,
ಕೊಂಕಣ ರೈಲ್ವೆ ಅಧಿಸೂಚನೆ ಪ್ರಕಾರ (Qualification required for this post).?
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ನಿಯಮಗಳ ಮಾನ್ಯತೆ ಪಡೆದ ಮಂಡಳಿಯಿಂದ ಪೂರ್ಣಗೊಳಿಸಬೇಕು ಇಲ್ಲಿ ಡಿಪ್ಲೋಮಾ ಪದವಿ ಇಂಜಿನಿಯರಿಂಗ್ನಲ್ಲಿ ಹಾಗೂ BE B.TECH ಪೂರ್ಣಗೊಳಿಸಿರಬೇಕು,
Application Fees:
● ಕೊಂಕಣ ರೈಲ್ವೆ ಇಲಾಖೆಯಲ್ಲಿ ಯಾವುದೇ ರೀತಿಯ ಶುಲ್ಕ ಇರೋದಿಲ್ಲ,
Apply Important Links:
● ಆನ್ಲೈನ್ ನಲ್ಲಿ KRCL ಅರ್ಜಿ ಸಲ್ಲಿಸುವ ಲಿಂಕ್ Notification Pdf : Click Here
ಅರ್ಜಿ ಸಲ್ಲಿಸುವ ವಿಧಾನ (How to apply for this post).?
● ಭಾರತದಲ್ಲಿ ರೈಲ್ವೆ ಇಲಾಖೆಯಲ್ಲಿ ಮತ್ತೊಂದು ಹೊಸ ಅಧಿಸೂಚನೆ ಪ್ರಕಟವಾಗಿದೆ ಈ ಅಧಿಸೂಚನೆಗೆ ಸಂಬಂಧಪಟ್ಟಂತೆ ಕೆಲವು ನಿಯಮಗಳ ಪ್ರಕಾರ ಹುದ್ದೆಗಳನ್ನು ಪಡೆಯುವುದಕ್ಕೆ ಅವಕಾಶ ಕೊಟ್ಟಿದ್ದಾರೆ ಇಲ್ಲಿ ನೇರವಾಗಿ ವಾಕ್ ಇನ್ನು ಮೂಲಕ ಸಂದರ್ಶನ ಮೂಲಕ ಹುದ್ದೆಗಳನ್ನು ಪಡೆಯಬಹುದು ನೋಡಿ ಇದಕ್ಕೆ ಸಂಬಂಧಪಟ್ಟಂತೆ ಕೆಳಗಡೆ ಅರ್ಜಿ ಸಲ್ಲಿಸುವಂತಹ ಮಾಹಿತಿಗಳು ಅರ್ಜಿ ಸಲ್ಲಿಸುವ ವಿಳಾಸ ಎಲ್ಲವನ್ನ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಕೆಳಗಡೆ ನೋಡಿ ಮತ್ತು ನೀವು ಅಧಿಕೃತ ಅದು ಸೂಚನೆ ಸರಿಯಾಗಿ ನೋಡಿಕೊಂಡು ಅಪ್ಲಿಕೇಶನ್ ಹಾಕಿ,
- • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ಕೊಂಕಣ್ ರೈಲ್ವೆ ಇಲಾಖೆಯಲ್ಲಿ ಮಾನದಂಡಗಳ ಪ್ರಕಾರ ಇಲ್ಲಿ ಕೆಲವು ದಿನಾಂಕಗಳನ್ನು ಕೊಟ್ಟಿದ್ದಾರೆ ಆ ದಿನಾಂಕ ಮುಂಚಿತವಾಗಿ ಕೊಂಕಣ್ ರೈಲ್ವೆ ಇಲಾಖೆಗೆ ಭೇಟಿ ಕೊಟ್ಟು ಸಂದರ್ಶನ ಪಡೆದುಕೊಳ್ಳಿ,
- • ಅದು ಸೂಚನೆ ನೇಮಗಳ ಸಂಬಂಧಪಟ್ಟಂತೆ ಇಲ್ಲಿ ಕೊಂಕಣ ರೈಲ್ವೆ ಅಂತರ್ಜಾಲದಲ್ಲಿ ಭೇಟಿಕೊಟ್ಟು ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಿ ಅದನ್ನ ಸರಿಯಾಗಿ ತುಂಬಿ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಫಾರ್ಮ್ ಮತ್ತು ನೀವು ಕೂಡ ಸರಿಯಾಗಿ ಹೋಗಬೇಕು ಎರಡು ದಿನ ಸಂದರ್ಶನ ನಡೆಸಲಾಗುತ್ತದೆ,
- • ಇಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲವು ನಿಯಮಗಳನ್ನು ಕೊಟ್ಟಿದ್ದಾರೆ. ಆ ಎಲ್ಲಾ ನಿಯಮಗಳನ್ನು ಪೂರೈಕೆ ಮಾಡಿಕೊಂಡು ಸುಲಭದ ಬಗ್ಗೆ ವೇತನದ ಬಗ್ಗೆ ಅನುಭವದ ಬಗ್ಗೆ ಎಲ್ಲವನ್ನೂ ಸರಿಯಾಗಿ ಅದೇ ಅರ್ಜಿ ನಮೂನೆಯಲ್ಲಿ ತುಂಬಿಕೊಂಡು ನಿಯಮಗಳಿಗೆ ಸಂಬಂಧಪಟ್ಟಂತೆ ಸಲ್ಲಿಸಿ,
- • ಇಲ್ಲಿ ಆಸಕ್ತಿ ಹೊಂದಿದ ಅನುಭವ ಹೊಂದಿದ ಈ ಎಲ್ಲಾ ಹುದ್ದೆಗಳಿಗೆ ಅರ್ಜಿಗಳನ್ನ ಸಲ್ಲಿಸಿ. ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ ಯಾವುದೇ ದಾಖಲೆಗಳನ್ನು ತಪ್ಪಾಗಿ ಸಲ್ಲಿಸಬೇಡಿ ಹಾಗೆನಾದ್ರೂ ಸಲ್ಲಿಸಿದರೆ ನಿಮ್ಮ ಅಪ್ಲಿಕೇಶನ್ ರದ್ದುಗೊಳಿಸಲಾಗುತ್ತದೆ,
Important Dates for Applying:
● ಅಧಿಸೂಚನೆ ಬಿಡುಗಡೆ ಮಾಡಿದ KRCL ಪ್ರಾರಂಭ ದಿನಾಂಕ:01 ಡಿಸೆಂಬರ್ 2025
● ಸಂದರ್ಶನಕ್ಕೆ ಹೋಗುವ ಕೊನೆಯ ದಿನಾಂಕ:12 -12-2025
ಸಂದರ್ಶನಕ್ಕೆ ಹೋಗುವ ವಿಳಾಸ:
ಎಕ್ಸೀಟ್ ಕ್ಲಬ್ ಕೊಂಕಣ ರೈಲ್ವೆ ವಿಹಾರ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಸೀ ಹುಡ್ಸ್ ರೈಲ್ವೆ ನಿಲ್ದಾಣ ಹತ್ತಿರ ಶೆಟ್ಟರ್ 40 ಸಿ ಹುಡ್ಸ್ ಪಚ್ಚಮ್ ನವೀನ್ ಮುಂಬೈ 12 ಡಿಸೆಂಬರ್ ಒಳಗಾಗಿ ಹೋಗಿ ಒಮ್ಮೆ ಅಧಿಕೃತ ಅಧಿಸೂಚನೆ ನೋಡಿ,

0 ಕಾಮೆಂಟ್‌ಗಳು