ಭಾರತೀಯ ಅಂಚೆ ಇಲಾಖೆಯಲ್ಲಿ ರಾಜ್ಯಕ್ಕೆ ಸಂಬಂಧಪಟ್ಟಂತೆ ಹುದ್ದೆಗಳ ವಿವರ ಇಲ್ಲಿದೆ ಎಲ್ಲಿ ಯಾವಾಗ ಪ್ರಾರಂಭ ಯಾವಾಗ.?
ಕರ್ನಾಟಕದಲ್ಲಿ ಹಾಗೂ ಅಖಿಲ ಭಾರತದಲ್ಲಿ ಅಂಚೆ ಇಲಾಖೆಯಿಂದ ಹುದ್ದೆಗಳ ಸಂಖ್ಯೆ ಹಾಗೂ ರಾಜ್ಯಕ್ಕೆ ಸಂಬಂಧಪಟ್ಟಂತೆ ವರದಿಯನ್ನು ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಯಾವ ರಾಜ್ಯದಲ್ಲಿ ಎಷ್ಟು ಹುದ್ದೆಗಳು ಹಾಗೂ ಒಟ್ಟಿಗೆ ಎಷ್ಟು ಹುದ್ದೆಗಳು ಅದೇ ರೀತಿಯಾಗಿ ಪ್ರಾರಂಭ ದಿನಾಂಕ ಯಾವಾಗ ಕೊನೆಯ ದಿನಾಂಕ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಸಂಪೂರ್ಣವಾಗಿ ಮಾಹಿತಿಗಳನ್ನ ಪಡೆದುಕೊಳ್ಳಿ ರಾಜ್ಯಕ್ಕೆ ಸಂಬಂಧಪಟ್ಟಂತೆ ಹುದ್ದೆಗಳನ್ನು ಸರಿಯಾಗಿ ಗಮನಿಸಿ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ನೇಮಕಾತಿಗೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿ,
Department Name:Indian Post Office Department
Post Location: ಅಖಿಲ ಭಾರತದಲ್ಲಿ ಹುದ್ದೆಗಳ ವಿವರ
Total Vacancy:28740
Salary Per Month: Rs, ಭಾರತೀಯ ಅಂಚೆ ಇಲಾಖೆ ನಿಯಮಗಳ ಪ್ರಕಾರ
Who should apply? ಮಹಿಳೆಯರಿಗೆ ಪುರುಷರಿಗೆ ಅನುಕೂಲ ಅವಕಾಶ
ಹುದ್ದೆಗಳ ವಿವರ ಹೀಗಿದೆ Details of posts:
ಭಾರತದ ಅಂಚೆ ಇಲಾಖೆಯಲ್ಲಿ ಬಿಡುಗಡೆ ಮಾಡಿದ ಹುದ್ದೆಗಳು ಹೀಗಿದೆ GDS ಡಾಕ್ ಸೇವಕ ಹುದ್ದೆಗೆ ಸಂಬಂಧಪಟ್ಟಂತೆ ಮಾಹಿತಿ, ಯಾವ ರಾಜ್ಯದಲ್ಲಿ ಎಷ್ಟು ಹುದ್ದೆಗಳಿದೆ ಕೆಳಗಡೆ ಕೊಟ್ಟಿದ್ದೇವೆ,
• ವೆಸ್ಟ್ ಬಂಗಾಲ್ 2982
• ಉತ್ತರಖಂಡ 445
• ಉತ್ತರ ಪ್ರದೇಶ್ 3169
• ತೆಲಂಗಾಣ 609
• ತಮಿಳುನಾಡು 2009
• ರಾಜಸ್ಥಾನ್ 634
• ಪಂಜಾಬ್ 262
• ಓಡಿಸಾ 1191
• ನಾರ್ತ್ ಈಸ್ಟ್ 1014
• ಮಹಾರಾಷ್ಟ್ರ 3553
• ಮಧ್ಯ ಪ್ರದೇಶ್ 2120
• ಕೇರಳ 1691
• ಕರ್ನಾಟಕ 1023
• ಆಂಧ್ರ ಪ್ರದೇಶ್ 1060
• ಅಸ್ಸಾಂ 1347
• ಬಿಹಾರ್ 1347
• ಛತ್ತೀಸ್ಗರ್ 1155
• ದೆಹಲಿ 42
• ಗುಜರಾತ್ 1830
• ಹರಿಯಾಣ 270
• ಹಿಮಾಚಲ ಪ್ರದೇಶ 520
• ಜಮ್ಮು ಕಾಶ್ಮೀರ್ 267
• ಜಾರ್ಖಂಡ್ 906
• ಒಟ್ಟಿಗೆ 28740
ಈ ಮೇಲೆ ಕೊಟ್ಟಿರುವ ಹುದ್ದೆಗಳು ಈಗ ಬರುವಂತ ಮುಂದುಗಡೆ ಅರ್ಜುನ ಪ್ರಾರಂಭ ಮಾಡಲಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಎಲ್ಲದರ ಬಗ್ಗೆ ಮಾಹಿತಿಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ,
Notification 2 Click Here
Notification Pdf: Click Here
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
• ಅರ್ಜಿಗಳು ಪ್ರಾರಂಭ ದಿನಾಂಕ: 20-1-2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:04-2-2026
• ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ:05-2-2026
• ಅಪ್ಲಿಕೇಶನ್ ಅರ್ಜಿ ಸಲ್ಲಿಸಿದರೆ ತಿದ್ದುಪಡಿ ಮಾಡಲು:08-02-2026 ರಿಂದ 10-2-2026
ಈ ಮೇಲ್ಗಡೆ ಕೊಟ್ಟಿರುವ ಪ್ರಮುಖ ದಿನಾಂಕಗಳು ಆಗಿರುತ್ತದೆ,
ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಥಿ:
1. ಅರ್ಜಿದಾರರು ನಿಯಮಗಳಿಗೆ ಸಂಬಂಧಪಟ್ಟಂತೆ ಈ ಅಂಚೆ ಕಚರಿಗೆ ಮನೆದು ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸಾದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು(SSLC)
ಹೇಗೆ ಆಯ್ಕೆ ಮಾಡುತ್ತಾರೆ.?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಎಸ್ ಎಸ್ ಎಲ್ ಸಿ ಯಲ್ಲಿ ಎಷ್ಟು ಅಂಕಗಳನ್ನ ಗಳಿಸಿದ್ದೀರಿ ಅದಕ್ಕೆ ಸಂಬಂಧಪಟ್ಟಂತೆ ಮೆರಿಟನ ಅಂತ ಯಾರು ಮಾಡಿ ಆಯ್ಕೆಗಳನ್ನ ಮಾಡುತ್ತಾರೆ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಯಾವುದೇ ಪರೀಕ್ಷೆ ಇರುವುದಿಲ್ಲ,
ಅರ್ಜಿಗಳು ಇನ್ನು ಪ್ರಾರಂಭವಾಗಿಲ್ಲ ಕೆಳಗಡೆ ಅಥವಾ ಮೇಲ್ಗಡೆ ಅಧಿಕೃತ ನೋಟಿಫಿಕೇಶನ್ ಕೊಟ್ಟಿದ್ದೇವೆ ಅದನ್ನ ಸರಿಯಾಗಿ ನೋಡಿ ನಂತರ ಅರ್ಜಿ ಪ್ರಾರಂಭ ಆದ ಮೇಲೆ ಅಪ್ಲಿಕೇಶನ್ ಸಲ್ಲಿಸಿ ಈಗಾಗಲೇ ಭಾರತೀಯ ಅಂಚೆ ಕಚೇರಿಯಿಂದ ರಾಜ್ಯವಾಯ್ಸ್ ನೋಟಿಸ್ ಪ್ರಕಟವಾಗಿದೆ ಯಾವ ರಾಜ್ಯದಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಪ್ರಕಟ ಮಾಡಿದ್ದಾರೆ ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಅಧಿಸೂಚನೆ ಬರುತ್ತೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,

0 ಕಾಮೆಂಟ್‌ಗಳು