ಕೇಂದ್ರೀಯ ವಿದ್ಯಾಲಯ ಹಾವೇರಿ ಮತ್ತು ವಿಜಯಪುರ ನೇಮಕಾತಿ 2026: ಇವತ್ತೇ ಅರ್ಜಿ ಸಲ್ಲಿಸಿ

ಕೇಂದ್ರೀಯ ವಿದ್ಯಾಲಯ ಹಾವೇರಿ ಮತ್ತು ವಿಜಯಪುರ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ ಮಹಿಳೆಯರು ಪುರುಷರು ಸಂಪೂರ್ಣ ಮಾಹಿತಿ!

ಕೇಂದ್ರೀಯ ವಿದ್ಯಾಲಯ ನೇಮಕಾತಿ 2026: ಕರ್ನಾಟಕ ರಾಜ್ಯದಲ್ಲಿ ಹಾವೇರಿ ಜಿಲ್ಲೆ ಮತ್ತು ವಿಜಯಪುರ ಜಿಲ್ಲೆಯಲ್ಲಿ ವಿವಿಧ ಶಿಕ್ಷಕರ ನೇಮಕಾತಿ ಮಾಡುತ್ತಿದ್ದಾರೆ ಪ್ರತಿ ತಿಂಗಳು ₹26250/- ಸಂಬಳ ಸಿಗುತ್ತದೆ ಇದಕ್ಕೆ ಮಹಿಳೆಯರು ಪುರುಷರು ಅಪ್ಲೈ ಮಾಡಿ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಡಲಾಗಿದೆ ಶೈಕ್ಷಣಿಕ ವಿವರ ವಯೋಮಿತಿ ಬಗ್ಗೆ ಮಾಹಿತಿ ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಅರ್ಜಿ ಸಲ್ಲಿಸುವ ವಿಧಾನ ಹೇಗಿರುತ್ತೆ ಹಾಗೂ ಬೇಕಾಗುವ ದಾಖಲೆಗಳು ವೈಮಿತಿಯಲ್ಲಿ ಎಷ್ಟು ಸಡಿಲಿಕೆ ಇರುತ್ತದೆ ನೇರವಾಗಿ ಸಂದರ್ಶನಕ್ಕೆ ಹೋಗುವ ವಿಳಾಸ ಯಾವುದು ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಡಲಾಗಿದೆ ಪೂರ್ತಿಯಾಗಿ ಲೇಖನಿ ನೋಡಿ ಅರ್ಜಿ ಸಲ್ಲಿಸಿ,

Department Name: ಕೇಂದ್ರೀಯ ವಿದ್ಯಾಲಯ ಹಾವೇರಿ ಮತ್ತು ವಿಜಯಪುರ

Post Location: ಕರ್ನಾಟಕದ ಹಾವೇರಿ ಮತ್ತು ವಿಜಯಪುರ

Total Vacancy: ವಿವಿಧ ಹುದ್ದೆಗಳು

Salary Per Month: ₹21250/- ರಿಂದ 26250/- 

Who should apply? ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ಕೇಂದ್ರೀಯ ವಿದ್ಯಾಲಯ ನೇಮಕಾತಿ ಪ್ರಕಾರ ಹುದ್ದೆಗಳ ವಿವರ Details of posts:

ಕರ್ನಾಟಕ ರಾಜ್ಯದಲ್ಲಿ ಕರೆದಿರುವ ವಿಜಯಪುರ ಮತ್ತು ಹಾವೇರಿ ಕೇಂದ್ರೀಯ ವಿದ್ಯಾಲಯದಲ್ಲಿ ಕರೆದಿರುವ ಹುದ್ದೆಗಳ ವಿವರ, ಕನ್ನಡ ಭಾಷಾ ಬೋಧಕರು, ಕೃತಕ ಬುದ್ಧಿವಂತೆ ಬೋಧಕ(AI), ಶೈಕ್ಷಣಿಕ ಸಲಹೆಗಾರ, ದೈಹಿಕ ಮತ್ತು ಆರೋಗ್ಯ ಶಿಕ್ಷಣ ಶಿಕ್ಷಕರು, ಟಿಸಿಟಿ ಮತ್ತು PGT, ಕ್ರೀಡಾ ತರಬೇತಿದಾರರು, ಸಂಗೀತ ಶಿಕ್ಷಕರು, ಪ್ರಾಥಮಿಕ ಶಿಕ್ಷಕರು, ಟ್ರೇಡ್ ಗ್ರಾಜುಯೇಟ್ ಶಿಕ್ಷಕರು ಇಂಗ್ಲಿಷ್ ಮತ್ತು ಹಿಂದಿ ಸಂಸ್ಕೃತ ಗಣಿತ ವಿಜ್ಞಾನ, ಕನ್ನಡ ಶಿಕ್ಷಕ ಮತ್ತು ಕಂಪ್ಯೂಟರ್ ಆಪರೇಟರ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಮತ್ತು ಪೋಸ್ಟ್ ಗ್ರಾಜುಯೇಟ್ ಶಿಕ್ಷಕ ಹಾಗೂ ಇತರೆ ಹುದ್ದೆಗಳು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆ ನೋಡಿ

ವಿದ್ಯಾಲಯ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ Age limit to apply for this post:

ಕನಿಷ್ಠ ಮಾನದಂಡಗಳ ಪ್ರಕಾರ ಅಭ್ಯರ್ಥಿಗಳಿಗೆ 18 ವರ್ಷ ಆಗಿರಬೇಕು ಗರಿಷ್ಠ ವಯಮಿತಿ ಅಧಿಕೃತ ಅಧಿಸೂಚನೆ ನೋಡಿ

Selection process:

ಕೇಂದ್ರೀಯ ವಿದ್ಯಾಲಯ ವಿಜಯಪುರ ಹಾಗೂ ಹಾವೇರಿ ನೇಮಕಾತಿ ಪ್ರಕಾರ

ಶಿಕ್ಷಕ ಹುದ್ದೆಗಳಿಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಅರ್ಹತೆ Qualification required for this post: 

ಕನಿಷ್ಠ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ದ್ವಿತೀಯ ಪಿಯುಸಿ, ಡಿಪ್ಲೋಮಾ, ಪದವಿ ಸ್ನಾತುಕೊತರ ಪದವಿ, ಬಿಎಡ್ ,ಡಿಎಡ್,BA, ವಿಷಯಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿ ಹೊಂದಿರಬೇಕು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ

Application Fees:

ವಿದ್ಯಾಲಯ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಶುಲ್ಕ

Apply Important Links:

● ಅರ್ಜಿ ಸಲ್ಲಿಸುವ ಲಿಂಕ್ : ಹಾವೇರಿ Click Here 

●Notification Pdf : Click Here 

ಅರ್ಜಿ ಸಲ್ಲಿಸುವ  ವಿಧಾನ How to apply for this post:

ಕರ್ನಾಟಕ ರಾಜ್ಯದಲ್ಲಿ ಕೇಂದ್ರೀಯ ವಿದ್ಯಾಲಯ ಹಾವೇರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕರೆದಿರುವ ಶಿಕ್ಷಕರು ಹುದ್ದೆಗಳಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ಕೆಳಗಡೆ ಕೊಡಲಾಗಿದೆ ಆಸಕ್ತಿ ಇದ್ದವರು ನೇರವಾಗಿ ಸಂದರ್ಶನ ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಹುದ್ದೆಗಳನ್ನು ಪಡೆದುಕೊಳ್ಳಿ ಕೆಳಗಡೆ ಹಂತ ಹಂತದಲ್ಲಿ ಅಪ್ಲಿಕೇಶನ್ ಸಲ್ಲಿಸುವ ವಿಧಾನ ಕೊಟ್ಟಿದ್ದೇವೆ ನೋಡಿ ಮತ್ತು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆದುಕೊಳ್ಳಿ,

• ಕೇಂದ್ರೀಯ ವಿದ್ಯಾಲಯ ಹಾವೇರಿ ಜಿಲ್ಲೆ ಮತ್ತು ವಿಜಯಪುರ ಜಿಲ್ಲೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಮೊದಲಿಗೆ ಅಧಿಕೃತ ಅರ್ಜಿ ನಮೂನೆ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ತುಂಬಿ, ಬಯೋಡೇಟಾ

• ಈ ನೇಮಕಾತಿಗೆ ನೇರವಾಗಿ ಸಂದರ್ಶನ ಮೂಲಕ ಹುದ್ದೆ ಪಡೆಯುವುದರಿಂದ ಕೆಳಗಡೆ ಸಂದರ್ಶನಕ್ಕೆ ಹೋಗುವ ವಿಳಾಸ್ ಕೊಟ್ಟಿದ್ದೇವೆ ಸರಿಯಾಗಿ ಗಮನಿಸಿ

• ಅಧಿಕೃತ ಕೇಂದ್ರೀಯ ವಿದ್ಯಾಲಯ ಮಾನದಂಡಗಳಿಗೆ ಸಂಬಂಧಪಟ್ಟಂತೆ ಹಾವೇರಿ ಮತ್ತು ವಿಜಯಪುರ ಎರಡು ಅಂತರ್ಜಾಲ ಅಧಿಸೂಚನೆ ಮೇಲ್ಗಡೆ ಕೊಟ್ಟಿದ್ದೇವೆ ಸರಿಯಾಗಿ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೊಟ್ಟಿರುವ ವಿಳಾಸ ಗಮನಿಸಿ ನಂತರ ಅರ್ಜಿ ಸಲ್ಲಿಸಿ,

• ವಿಳಾಸ ಬೇರೆಬೇರೆ ಜಿಲ್ಲೆ ಇರುವುದರಿಂದ ಇಲ್ಲಿ ಕೊಡಲಾಗಿಲ್ಲ ಆದಕಾರಣ ಮೇಲ್ಗಡೆ ಕೊಟ್ಟಿರುವ ಅಧಿಸೂಚನೆ ನೋಡಿ ಸಂದರ್ಶನಕ್ಕೆ,

Important Dates for Applying: 

● ಅಧಿಸೂಚನೆ ಬಿಡುಗಡೆ ಮಾಡಿದ್ದು ಮತ್ತು ಪ್ರಾರಂಭ ದಿನಾಂಕ: 16-2-2026

● ಸಂದರ್ಶನಕ್ಕೆ ಹೋಗುವ ಹಾವೇರಿ ಜಿಲ್ಲೆಯ ದಿನಾಂಕ: 24-2-2026

● ವಿಜಯಪುರ ಜಿಲ್ಲೆಗೆ ಸಂದರ್ಶನಕ್ಕೆ ಹೋಗುವ ದಿನಾಂಕ:26-2-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು