HPCL Recruitment 2026: ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ 732 ಹುದ್ದೆ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ!
HPCL ನೇಮಕಾತಿ 2026:
ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹೊಸದಾಗಿ ಅಧಿಸೂಚನೆ ಪ್ರಕಟ ಮಾರ್ಚ್ 25 ಕೊನೆಯ ದಿನ ಮಹಿಳೆಯರ ಪುರುಷರು ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಇಲ್ಲಿ 732 ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದ್ದಾರೆ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ನೋಡೋಣ ವಿದ್ಯಾರ್ಥಿ ಏನಾಗಿರಬೇಕು ಪ್ರಾರಂಭ ದಿನಾಂಕ ಯಾವುದು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು ಹಾಗೂ ಎಷ್ಟು ಸಂಬಳ ಕೊಡ್ತಾರೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿ ಕೆಳಗಡೆ ಕೊಡಲಾಗಿದೆ ಪೂರ್ತಿಯಾಗಿ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ಸರಿಯಾಗಿ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸಿ ಕೆಳಗಡೆ ಕೊಟ್ಟಿರುವ ಎಲ್ಲ ಮಾಹಿತಿಗಳು ಅಧಿಕೃತ ಅಧಿಸೂಚನೆ ಸಂಬಂಧಪಟ್ಟಂತೆ ತಿಳಿಸಿ ಕೊಟ್ಟಿದ್ದೇವೆ,
Department Name:HPCL ನೇಮಕಾತಿ 2026: ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್
Post Location: ಭಾರತದಲ್ಲಿ ಕೆಲಸ
Total Vacancy:732
Salary Per Month: ₹ 30000/- 120000/- ಪ್ರತಿ ತಿಂಗಳು
Who should apply? ಮಹಿಳೆಯರ ಪುರುಷರು ಅಪ್ಲೈ ಮಾಡಿ
HPCL ನೇಮಕಾತಿ ಪ್ರಕಾರ Details of posts:
ಭಾರತೀಯ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಕೊಟ್ಟಿರುವ ಹುದ್ದೆಗಳ ವಿವರ ಹೀಗಿದೆ, ಹಿರಿಯ ಅಧಿಕಾರಿ, ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ, ಜೂನಿಯರ್ ಎಕ್ಸ್ ಸಿಟಿ ಟ್ಯೂಬ್ ಅಸಿಸ್ಟೆಂಟ್, ಜೂನಿಯರ್ ಎಕ್ಸ್ ಟಿ ಟಿ ಮೆಕಾನಿಕ್ ಮತ್ತು ಎಲೆಕ್ಟ್ರಿಕಲ್ ಮತ್ತು ಸಿವಿಲ್ ಕೆಮಿಕಲ್ ಹುದ್ದೆಗೆ ನೇಮಕಾತಿ
ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಪ್ರಕಾರ Age limit to apply for this post:
ಕನಿಷ್ಠ ಮಾನದಂಡಗಳ ಪ್ರಕಾರ ಸಾಮಾನ್ಯ ವಾಗಿ 25 ವರ್ಷದಿಂದ 45 ವರ್ಷದ ಅಭ್ಯರ್ಥಿಗಳಿಗೆ ಅವಕಾಶ ಇರುತ್ತದೆ, ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ
Selection process:
ಕಂಪ್ಯೂಟರ್ ಆಧಾರಿತ ಪರೀಕ್ಷೆ ಮೌಲ್ಯಮಾಪನ ಮತ್ತು ಅಂತಿಮ ಮೆರಿಟ್ ಪಟ್ಟಿ ಮೂಲಕ ಆಯ್ಕೆ
HPCL ನೇಮಕಾತಿ ಪ್ರಕಾರ Qualification required for this post:
ನೋಡಿ ಕನಿಷ್ಠ ವಾಗಿ ಮಾನದಂಡಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಮೂರು ವರ್ಷದ ಪದವಿ ಹಾಗೂ ಇಂಜಿನಿಯರಿಂಗ್ ಡಿಪ್ಲೋಮಾ ಅದೇ ರೀತಿಯಾಗಿ ನಾಲ್ಕು ವರ್ಷದ ಇಂಜಿನಿಯರಿಂಗ್ ಪದವಿ ಹಾಗೂ ಎರಡು ವರ್ಷದ ಸ್ನಾತಕೊತ್ತರ ಪದವಿ, ಎಂಬಿಎ ಅಥವಾ BE B.TECH ಕಂಪ್ಯೂಟರ್ ಅಪ್ಲಿಕೇಶನ್ MCA ಹಾಗೂ ಇತರೆ ವಿದ್ಯಾರ್ಥಿ ಪೂರ್ಣಗೊಳಿಸಬೇಕು
Application Fees:
• ಮಾನದಂಡಗಳ ಪ್ರಕಾರ ಅರ್ಜಿ ಶುಲ್ಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಯಾವುದೇ ರೀತಿ ಶುಲ್ಕ ಇಲ್ಲ
• ಓಬಿಸಿ ಮತ್ತು UR ಅಭ್ಯರ್ಥಿಗಳಿಗೆ:₹1180/- ಶುಲ್ಕ ಇರುತ್ತದೆ ಜಿಎಸ್‌ಟಿ ಇರುತ್ತದೆ
Apply Important Links:
● ಆನ್ಲೈನ್ ನಲ್ಲಿ HPCL ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಅರ್ಜಿ ಸಲ್ಲಿಸುವ ವಿಧಾನ How to apply for this post:
ನೋಡಿ ವೀಕ್ಷಕರೇ ಅಧಿಕೃತವಾಗಿ ಬಿಡುಗಡೆ ಮಾಡಿದ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಕೃತವಾಗಿ ಮೊದಲಿಗೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನಿಯಮಗಳ ಪ್ರಕಾರ ಸರಿಯಾಗಿ ಓದಿ ನಂತರ ತಳಗಡೆ ಕೊಟ್ಟಿರುವ ಅಂತಹ ಹಂತದಲ್ಲಿ ಅಪ್ಲಿಕೇಶನ್ ಸಲ್ಲಿಸಿ,
• HPCL ನೇಮಕಾತಿಯಲ್ಲಿ ಮೊದಲಿಗೆ ಸಂಬಂಧಿತ ಅಂತರ್ಜಾಲಕ್ಕೆ ಭೇಟಿ ಕೊಟ್ಟು ಅದರದೇ ಆಗಿರುವ ಎಲ್ಲ ಮಾಹಿತಿಗಳನ್ನ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಹಾಗೂ ಇತರೆ ಎಲ್ಲಾ ಮಾಹಿತಿಗಳು ತುಂಬಿ ರಿಜಿಸ್ಟರ್ ಮಾಡಿಕೊಳ್ಳಬೇಕು.
• ಅಧಿಕಾರಿ ಹುದ್ದೆಗಳಿಗೆ ಕಾರ್ಯನಿರ್ವಾಹಕ ಹಾಗೂ ಹಣಕಾಸು ಮಾನವ ಸಂಪನ್ಮೂಲ ಇತರೆ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ಎರಡನೇ ಹಂತದಲ್ಲಿ ಸರಿಯಾಗಿ ಲಾಗಿನ್ ಮಾಡಬೇಕು
• ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಬಿಡುಗಡೆ ಮಾಡಿದ ಅದು ಸೂಚನೆ ಎಲ್ಲ ದಾಖಲೆಗಳು ಹಾಗೂ ಎಲ್ಲಾ ಶುಲ್ಕವನ್ನು ಸರಿಯಾಗಿ ಪಾವತಿ ಮಾಡಬೇಕು ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನ ಸಲ್ಲಿಸಬೇಡಿ,
• ಇನ್ನಷ್ಟು ಹೆಚ್ಚಿನ ಮಾಹಿತಿಗಳು ಹಾಗೂ ಯಾವುದಾದರೂ ಸಮಸ್ಯೆ ಹಾಗೂ ಯಾವುದೇ ನೇಮಕಾತಿಗೆ ಸಂಬಂಧಪಟ್ಟಂತೆ ಮಾಹಿತಿಗಳು ಬೇಕಾದಲ್ಲಿ ಇಲ್ಲಿ Click ಮಾಡಿ
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು HPCL ಪ್ರಾರಂಭ ದಿನಾಂಕ:25-2-2026
● ಆನ್ಲೈನ್ ಮುಖಾಂತರ HPCL ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:25-3-2026

0 ಕಾಮೆಂಟ್‌ಗಳು