BECIL Recruitment 2026: ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್ | Salary 1,00,000/- ಇವತ್ತೇ ಅರ್ಜಿ ಸಲ್ಲಿಸಿ!
BECIL Recruitment 2026: ಕೇಂದ್ರ ಸರ್ಕಾರದಲ್ಲಿ ಹೊಸದಾಗಿ ಮತ್ತೊಂದು ಅಧಿಸೂಚನೆ ಪ್ರಕಟ ಮಾಡಲಾಗಿದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹17000/- ರಿಂದ 1,00,000/- ಸಂಬಳ ಸಿಗುತ್ತೆ ಇಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿ ಜೂನಿಯರ್ ವೈದ್ಯಕೀಯ ಅಧಿಕಾರಿ ತಂತ್ರಜ್ಞಾನ ಹಾಗೂ ಕಾರ್ಯನಿರ್ವಾಹಕ ಕಾನೂನು ಸಹಾಯಕ ಹುದ್ದೆಗಳು ಚಾಲಕ ಹುದ್ದೆಗಳು ಹಾಗೂ ಡೇಟಾ ಎಂಟ್ರಿ ಆಪರೇಟರ್ ಹಾಗೂ ಇತರೆ ಹುದ್ದೆಗಳಿಗೆ ಅಧಿಸೂಚನೆ ಪ್ರಕಟವಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಸಂಬಳ ಎಷ್ಟು ಸಿಗುತ್ತೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಶೈಕ್ಷಣಿಕ ಅರ್ಹತೆಯನ್ನು ಹುದ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ನೋಡಿ.
Department Name:BECIL Recruitment 2026
Post Location: ಜಮ್ಮು ಮತ್ತು ಕಾಶ್ಮೀರ್ ಭಾರತ್
Total Vacancy:154 Posts
Salary Per Month: ₹17,000/- ರಿಂದ ₹1,00,000/- ವರೆಗೆ
Who should apply? ಭಾರತದ ಮಹಿಳೆಯರಿಗೆ ಪುರುಷರಿಗೆ ಅವಕಾಶ
BECIL ಸರ್ಕಾರ ಹುದ್ದೆಗಳ ವಿವರ Details of posts:
ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್ ನಲ್ಲಿ ಅಧಿಸೂಚನೆ ಪ್ರಕಾರ ಹುದ್ದೆಗಳ ವಿವರ ಕೆಳಗಡೆ ಹಂತ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ
• ಡೇಟಾ ಎಂಟ್ರಿ ಆಪರೇಟರ್
• ತಾಂತ್ರಿಕ ಅಧಿಕಾರಿ ಮೇಲ್ವಿಚಾರಕ
• ಹಿರಿಯ ಸಲಹೆಗಾರ
• ಕಚೇರಿ ಸಹಾಯಕರು
• ಪ್ರೋಗ್ರಾಮರ್
• ಚಾಲಕ
• MTS
• ಪ್ರಯೋಗಾಲಯ ಸಹಾಯಕ ದರ್ಜೆ
• ಹಿರಿಯ ಪ್ಲಂಬರ್
• ಅಂಗಡಿ ಅಧಿಕಾರಿ
• ನೈರ್ಮಲ್ಯ ನಿರೀಕ್ಷಕರು
• ಆರೋಗ್ಯ ಶಿಕ್ಷಕಿ
ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗೆ ಅಧಿಕೃತ ಅಧಿಸೂಚನೆ ನೋಡಿ.
BECIL ನೇಮಕಾತಿ ಪ್ರಕಾರ Age limit to apply for this post:
ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ ಮಾನದಂಡಗಳಿಗೆ ಸಂಬಂಧಪಟ್ಟಂತೆ ಕನಿಷ್ಠ 18 ವರ್ಷ ಪೂರ್ಣಗೊಳಿಸಬೇಕು ಹಾಗೂ ಗರಿಷ್ಠ ವಯೋಮಿತಿ 35 ವರ್ಷ ಒಳಗೆ ಇರಬೇಕು ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ
Selection process:
ದಾಖಲೆಗಳ ಪರಿಶೀಲನೆ ಲಿಖಿತ ಪರೀಕ್ಷೆ ಸಂದರ್ಶನ ಹಾಗೂ ಮುಖ್ಯ ಪರೀಕ್ಷೆಗಳ ಮೂಲಕ ಆಯ್ಕೆ
BECIL ನೇಮಕಾತಿಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಅರ್ಹತೆ Qualification required for this post:
ಭಾರತೀಯ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಗೆ ತಕ್ಕಂತೆ ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th ,12th,iti,ಡಿಪ್ಲೊಮಾ, B.sc,ME.M TECH, MCA,MA,MSW,MLT,DMLT ಪದವಿ ಪೂರ್ಣಗೊಳಿಸಬೇಕು
Application Fees:
ಅಧಿಕೃತ ಅಧಿಸೂಚನೆ ನೋಡಿ
Apply Important Links:
● offline ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ How to apply for this post:
ಭಾರತೀಯ ಕೇಂದ್ರ ಸರ್ಕಾರ ಭಾಗದಲ್ಲಿ ಬರುವ ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಸೂಚನೆ ಮೊದಲಿಗೆ ನಿಯಮಗಳ ಪ್ರಕಾರ ಸರಿಯಾಗಿ ಮೊಬೈಲ್ ನಲ್ಲಿ ಅಥವಾ ಲ್ಯಾಪ್ಟಾಪ್ ನಲ್ಲಿ ಅಥವಾ ಕಂಪ್ಯೂಟರ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಸರಿಯಾಗಿ ನೋಡಿ ಅದೇ ಸೂಚನೆ ಓದಿ.
- • ಆಫ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು ಅಧಿಕೃತ ಅರ್ಜಿ ಆಫ್ ಲೈನ್ ಫಾರ್ಮ್ ಇದೆ ಅದರಲ್ಲಿ ಕೊಟ್ಟಿರುವಂತ ಎಲ್ಲ ಮಾಹಿತಿಗಳು ಸರಿಯಾಗಿ ನೋಡಿ BECIL ಇಲಾಖೆಗೆ ಅನುಗುಣವಾಗಿ ಎಲ್ಲ ಮಾಹಿತಿಗಳನ್ನ ಅದರಲ್ಲಿ ತುಂಬಬೇಕು ಯಾವುದೇ ರೀತಿಯ ತಪ್ಪುಗಳನ್ನ ಮಾಡದೆ.
- • ಎರಡು ಪೇಜ್ ಕೊಟ್ಟಿದ್ದಾರೆ ಅದೇ ಪೇಜಿನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳು ಹೆಸರು ವಿಳಾಸ ಜನ್ಮ ದಿನಾಂಕ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಷ್ಟು ಅನುಭವ ಹೊಂದಿದ್ದೀರಿ ಯಾವ ಊರಲ್ಲಿ ವಾಸ ಮಾಡುತ್ತಿದ್ದಾರೆ ಪ್ರತಿಯೊಂದು ಮಾಹಿತಿಗಳನ್ನು ಸರಿಯಾಗಿ ನೆಮ್ಮದಿಸಿ
- • ಕೆಳಗಡೆ ಕೊಟ್ಟಿರುವ ಅಧಿಕೃತ ವಿಳಾಸಕ್ಕೆ ಸರಿಯಾಗಿ ಮಾನದಂಡಗಳ ಪ್ರಕಾರ ನೇರವಾಗಿ ಅಂಚೆ ಕಚೇರಿ ಮೂಲಕ ಕೊನೆಯ ದಿನಾಂಕ ಮುಂಚಿತವಾಗಿ ಅರ್ಜಿ ಸಲ್ಲಿಸಿ.
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ:
ಅರ್ಜಿ ಸಲ್ಲಿಸುವ ಅರ್ಜಿದಾರರು ಸಂಬಂಧಿಸಿದ ಸ್ವಯಂ ದೃಢೀಕರಿಸಿದ ದಾಖಲೆ ದೊಂದಿಗೆ BECIL ಭವನ ಸೆಕ್ಟರ್ 62 ನೋಯಿಡಾ 201307- ಈ ವಿಳಾಸಕ್ಕೆ ಫೆಬ್ರವರಿ 18ರ ಮುಂಚಿತವಾಗಿ ಬೇಗ ಕಳುಹಿಸಬೇಕು.
ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?
ಸರಕಾರದ ಮಾನದಂಡಗಳ ಪ್ರಕಾರ BECIL ಇಲಾಖೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕೇಂದ್ರ ಸರಕಾರ ಸಿಪಿಸಿ ಪ್ರಕಾರ ವೇತನ ರೂಪಾಯಿ 17,000/- ದಿಂದ 1 ಲಕ್ಷದವರೆಗೆ ಸಂಬಳ ಇರುತ್ತದೆ ಹುದ್ದೆಗೆ ತಕ್ಕಂತೆ ಪ್ರತಿ ವರ್ಷ ಸಂಬಳ ಬದಲಾಗುತ್ತದೆ
Important Dates for Applying:
● offline ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:04-2-2026
● offiline ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:18-2-2026

0 ಕಾಮೆಂಟ್‌ಗಳು