BESCOM Recruitment 2026 🚨 ಪರೀಕ್ಷೆ ಇಲ್ಲ | ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ ಹೊಸ ನೇಮಕಾತಿ – ಇವತ್ತೇ ಅರ್ಜಿ ಸಲ್ಲಿಸಿ!

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ನೇಮಕಾತಿ 2026(BESCOM) ಹೊಸ ಅಧಿಸೂಚನೆ ಪ್ರಕಟ! ಪರೀಕ್ಷೆ ಇಲ್ಲ ಇವತ್ತೇ ಅರ್ಜಿ ಸಲ್ಲಿಸಿ

BESCOM Recruitment 2026: ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮತದಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಲಾಗಿದೆ 520 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ ಯಾವುದೇ ರೀತಿಯ ಪರೀಕ್ಷೆ ಇಲ್ಲ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಈ ಲೇಖನ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ ಕರ್ನಾಟಕ ಬೆಂಗಳೂರು ವಿದ್ಯುತ್ ಸರಬರಾಜು ನಿಗಮದಲ್ಲಿ ಯಾರಿಗೆ ಅವಕಾಶ ಎಷ್ಟು ಸಂಬಳ ಯಾವ ರೀತಿಯಲ್ಲಿ ಹುದ್ದೆಗಳು ಹಾಗೂ ದಾಖಲೆಗಳು ಏನೆಲ್ಲಾ ಬೇಕು ಯಾವ ರೀತಿಯಲ್ಲಿ ನೇಮಕಾತಿ ನಡೆಯುತ್ತಿದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ತಿಳಿಸಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿ ನಂತರ ಅರ್ಜಿ ಸಲ್ಲಿಸಿ,

Bescom Recruitment 2026

Department Name: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್(BESCOM)

Post Location: ಕರ್ನಾಟಕದ ಬೆಂಗಳೂರಿನಲ್ಲಿ

Total Vacancy:520 posts 

Salary Per Month: ₹8,000/- 9008/- 

Who should apply? ಕರ್ನಾಟಕದ ಮಹಿಳೆಯರಿಗೆ ಪುರುಷರಿಗೆ ಅವಕಾಶ

BESCOM ನೇಮಕಾತಿ ಪ್ರಕಾರ Details of posts:

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಕರೆದಿರುವ ಹುದ್ದೆಗಳ ವಿವರ ಹೀಗಿದೆ ಪದವೀಧರ ಅಪ್ರೆಂಟಿಸ್, ಪದವೀಧರ ಇಂಜಿನಿಯರಿಂಗ್ ಅಲ್ಲದ ಅಪ್ರೆಂಟಿಸ್, ಡಿಪ್ಲೋಮಾ ಅಪ್ರೆಂಟಿಸ್, ಹುದ್ದೆಗಳಿಗೆ ನೇಮಕಾತಿ.

ವಿದ್ಯುತ್ ಇಲಾಖೆ ನಿಯಮಗಳಿಗೆ ಸಂಬಂಧಪಟ್ಟಂತೆ ವಯೋಮಿತಿ Age limit to apply for this post:

ಕರ್ನಾಟಕ ರಾಜ್ಯದಲ್ಲಿ ಬಿಡುಗಡೆ ಮಾಡಿದ ಬೆಸ್ಕಾಂ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ ವಯೋಮಿತಿ ಅಧಿಸೂಚನೆ ನೋಡಿ

Selection process:

ಸಂದರ್ಶನ

ಬೆಸ್ಕಾಂ ಅಧಿಸೂಚನೆ ಪ್ರಕಾರ Qualification required for this post: 

ಕರ್ನಾಟಕದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಮಾನದಂಡಗಳ ಪ್ರಕಾರ ಅಧಿಕೃತವಾಗಿ B.COM.BA.BBA.BSC.BE B TECH, ಡಿಪ್ಲೋಮಾ ಪದವಿ ಪೂರ್ಣಗೊಳಿಸಬೇಕು. 2021 ನಂತರ ಪಾಸ್ ಆಗಿರಬೇಕು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ.

Application Fees:

ಯಾವುದೇ ಶುಲ್ಕ ಇಲ್ಲ

Apply Important Links:

● ಆನ್ಲೈನ್ ನಲ್ಲಿ BESCOM ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಅರ್ಜಿ ಸಲ್ಲಿಸುವ ವಿಧಾನ How to apply for this post:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆ ಮಾನದಂಡಗಳ ಪ್ರಕಾರ ಮೊಬೈಲ್ನಲ್ಲಿ ಹಾಗೂ ಇತರೆ ದಾಖಲೆಗಳ ಸಮೇತ ಸರಿಯಾಗಿ ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಿ ಅಥವಾ ಮೊಬೈಲ್ನಲ್ಲಿ ಲ್ಯಾಪ್ಟಾಪ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿ ಅದು ಸೂಚನೆ ಓದಿ ನಂತರ ಕೆಳಗಡೆ ಕೊಟ್ಟಿರುವ ಬೇಜ್ಕಾಂ ಹಂತ ಹಂತವಾಗಿ ಅಪ್ಲಿಕೇಶನ್ ಸಲ್ಲಿಸಿ.

• ಮೊದಲನೇ ಹಂತದಲ್ಲಿ ನೀವು ಮಾಡಬೇಕಾಗಿರೋದು ಅಧಿಕೃತವಾಗಿ ಅಂತರ್ಜಾಲಕ್ಕೆ ಭೇಟಿ ಕೊಟ್ಟು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ

• ಇಮೇಲ್ ಐಡಿ ಮೊಬೈಲ್ ಸಂಖ್ಯೆ ಹಾಗೂ ದಾಖಲೆಗಳ ಸಮೇತ ಎಲ್ಲಾ ದಾಖಲೆಗಳನ್ನು ನಮೂದಿಸಿ

• ಬೆಸ್ಕಾಂ ಕೇಳುವಂತ ಪ್ರತಿಯೊಂದು ವಯಕ್ತಿಕ ಮಾಹಿತಿಗಳು ರಿಜಿಸ್ಟರ್ ಸಂಖ್ಯೆ ಬಂದ ನಂತರ ಲಾಗಿನ್ ಮಾಡಿದ ಬಳಿಕ ಕೇಳುವಂತ ಪ್ರತಿಯೊಂದು ಆಪ್ಷನ್ ಅಲ್ಲಿ ಕರೆಕ್ಟಾಗಿ ಉತ್ತರ ನೀಡಿ

• ಒಬ್ಬ ವ್ಯಕ್ತಿ ಒಂದು ಸರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಸರಿಯಾಗಿ ಫೋಟೋ ಮತ್ತು ಸಿಗ್ನೇಚರ್ ಕಡ್ಡಾಯವಾಗಿ ಮಾಡಬೇಕು

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಒರಿಜಿನಲ್ ದಾಖಲೆಗಳು ಕೊನೆಯಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ ವಿದ್ಯುತ್ ಇಲಾಖೆಗೆ ಸಂಬಂಧಪಟ್ಟಂತೆ ಮಾನದಂಡಗಳ ಪ್ರಕಾರ ಸರಿಯಾಗಿ ಅಪ್ಲಿಕೇಶನ್ ಭರ್ತಿ ಮಾಡಿ.

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅನುಭವ ಹಾಗೂ ಪ್ರೇಶರ್ ಇಬ್ಬರೂ ಅಪ್ಲಿಕೇಶನ್

ಎಷ್ಟು ವರ್ಷ ಕೆಲಸ ಇರುತ್ತದೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಹುದ್ದೆಗಳು ಖಾಯಂ ಇರೋದಿಲ್ಲ ಒಂದು ವರ್ಷದವರೆಗೆ ಟ್ರೈನಿಂಗ್ ಇರುತ್ತದೆ ಈ ಹುದ್ದೆಗಳು ಒಂದು ವರ್ಷದವರೆಗೆ ಮಾತ್ರ ಇರಲಿದೆ.

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು BESCOM ಪ್ರಾರಂಭ ದಿನಾಂಕ:12-2-2026

● ಆನ್ಲೈನ್ ಮುಖಾಂತರ BESCOM ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:02-03-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು