50 BHAVINI Recruitment 2026- ವಿದ್ಯುತ್ ನಿಗಮ ಲಿಮಿಟೆಡ್ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ

ಭಾರತೀಯ ನಾಭಿಕೀಯ ವಿದ್ಯುತ್ ನಿಗಮ ಲಿಮಿಟೆಡ್ ನೇಮಕಾತಿ 2026- SSLC ITI PUC ಪಾಸಾದವರಿಗೆ ಅವಕಾಶ ಇವತ್ತೇ ಅರ್ಜಿ ಸಲ್ಲಿಸಿ

BHAVINI Recruitment 2026: 

ಭಾರತದಲ್ಲಿ ವಿದ್ಯುತ್ ನಿಗಮದಲ್ಲಿ ಆನ್ಲೈನ್ ಮೂಲಕ ಆಫ್ ಲೈನ್ ಮೂಲಕ ಎರಡು ಪ್ರಕಾರ ಅರ್ಜಿ ಕರೆಯಲಾಗಿದೆ ಎಸ್ ಎಸ್ ಎಲ್ ಸಿ ಹಾಗೂ ಐಟಿಐ ಮತ್ತು ದ್ವಿತೀಯ ಪಿಯುಸಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ಸರಿಯಾಗಿ ನೋಡಿಕೊಂಡು ಅರ್ಜಿಗಳು ಸಲ್ಲಿಸಿ, ಭಾರತೀಯ ನಾಬೇಕಿಯ ವಿದ್ಯುತ್ ನಿಗಮ ಲಿಮಿಟೆಡ್ ಅಪ್ಲಿಕೇಶನ್ ಹಾಕುವ ವಿಧಾನಗಳೇನು ಹುದ್ದೆಗಳ ವಿವರ ಎಷ್ಟು ಹುದ್ದೆಗಳು ಎಷ್ಟು ಸಂಬಳ ಸಿಗುತ್ತದೆ ಯಾವ ಜಿಲ್ಲೆ ಯಾವ ತಾಲೂಕು ಯಾವ ರಾಜ್ಯದಲ್ಲಿ ಅರ್ಜಿ ಕರೆಯಲಾಗಿದೆ ಮತ್ತು ಸಂದರ್ಶನ ದಿನಾಂಕ ಅಧಿಕೃತ ಅಂತರ್ಜಾಲ ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,

Department Name: ಭಾರತೀಯ ನಾಭಿಕೀಯ ವಿದ್ಯುತ್ ನಿಗಮ ಲಿಮಿಟೆಡ್

Post Location: ಭಾರತ ತಮಿಳುನಾಡು

Total Vacancy:50 posts 

Salary Per Month: ₹9600/- 

Who should apply? ಭಾರತೀಯ ಪ್ರಜೆಗಳಿಗೆ ಅವಕಾಶ

ಹುದ್ದೆಗಳ ವಿವರ Details of posts:

ಭಾರತೀಯ ನಾಬಿಕಿಯ ವಿದ್ಯುತ್ ನಿಗಮ ಲಿಮಿಟೆಡ್ ಕೊಟ್ಟಿರುವ ಹುದ್ದೆಗಳ ವಿವರ ಹೀಗಿದೆ, ಎಲೆಕ್ಟ್ರಿಷಿಯನ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯಕ, ಡಿಜಿಟಲ್ ಛಾಯಾಗ್ರಹಕ, ಯಂತ್ರಶಿಲ್ಪಿ, ವಾದ್ಯ ಯಂತ್ರ ಶಾಸ್ತ್ರಜ್ಞ, ಟ್ರಾನ್ಸ್ ಮ್ಯಾನ್, ನಿರ್ವಹನಾ ಮೆಕಾನಿಕ್ ಎಲ್ಲ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡು ಅಪ್ಲೈ ಮಾಡಿ

ವಿದ್ಯುತ್ ಇಲಾಖೆ ಪ್ರಕಾರ ವಯೋಮಿತಿ Age limit to apply for this post:

ಕನಿಷ್ಠ ಮಾನದಂಡಗಳ ಪ್ರಕಾರ ಅಧಿಸೂಚನೆಗೆ ಸಂಬಂಧಪಟ್ಟಂತೆ 16 ವರ್ಷ ಆಗಿರಬೇಕು ಗರಿಷ್ಠ ವಯೋಮಿತಿ 24 ವರ್ಷ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 16 ಮಾರ್ಚ್ 2026ರಂತೆ

Selection process:

ಭಾರತೀಯ ನಾಭಿಕೀಯ ವಿದ್ಯುತ್ ನಿಗಮ ಲಿಮಿಟೆಡ್ ಅಧಿಕೃತ ನೋಡಿ

ಹುದ್ದೆಗಳಿಗೆ ತಕ್ಕಂತೆ ಶೈಕ್ಷಣಿಕ ಕಾರ್ಯಕ್ಕೆ ವಿವರ Qualification required for this post: 

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪ್ರಮುಖವಾದದ್ದು ವಿದ್ಯಾರ್ಹತೆ ಇಲ್ಲಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ sslc puc iti ಪಾಸ್ ಆಗಿರಬೇಕು ಅಥವಾ ತತ್ಸಮಾನ ಪೂರ್ಣಗೊಳಿಸಬೇಕು

Application Fees:

ಯಾವುದೇ ಶುಲ್ಕವಿಲ್ಲ

Apply Important Links:

● ಆನ್ಲೈನ್ ನಲ್ಲಿ ಆಫ್ಲೈನ್ ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಆನ್ಲೈನ್ ಆಫ್ಲೈನ್ ಅರ್ಜಿ ಸಲ್ಲಿಸುವ ವಿಧಾನ How to apply for this post:

ನೋಡಿ ಪ್ರಸ್ತುತ ನೀವು ಮಾಡಬೇಕಾಗಿದ್ದು ಎಲ್ಲ ಮಾಹಿತಿಗಳನ್ನ ಮಾನದಂಡಗಳ ಪ್ರಕಾರ ಆನ್ಲೈನ್ ಆಫ್ಲೈನ್ ಎಲ್ಲಾ ಹಂತಗಳನ್ನು ಪೂರೈಸಬೇಕು ಯಾವುದಾದರೂ ಒಂದು ಹಂತದಲ್ಲಿ ನೀವು ಅಪ್ಲಿಕೇಶನ್ ಸಲ್ಲಿಸಿ ಅದಕ್ಕೆ ಮುಂಚಿತವಾಗಿ ಅಧಿಕೃತವಾಗಿ ಬಿಡುಗಡೆ ಮಾಡಿದ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಿ ನಂತರ ಅಪ್ಲಿಕೇಶನ್ ಹಾಕಿ ಕೆಳಗಡೆ ಆನ್ಲೈನ್ ಆಫ್ಲೈನ್ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಎಲ್ಲಾ ಮಾಹಿತಿಗಳು ಕೊಟ್ಟಿದ್ದೇವೆ ನೋಡಿ,

ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ವಿಧಾನ:

1. BHAVINI ನೇಮಕಾತಿ ಪ್ರಕಾರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಅಧಿಕೃತ ಅಧಿಸೂಚನೆಗೆ ಭೇಟಿಕೊಟ್ಟು ಅಂತರ್ಜಾಲಕ್ಕೆ ಭೇಟಿ ಕೊಟ್ಟು ರಿಜಿಸ್ಟರ್ ಮಾಡಿ

2. ನಂತರ ಲಾಗಿನ್ ಮಾಡಿಕೊಂಡು ನಿಮ್ಮೆಲ್ಲ ದಾಖಲೆಗಳ ಸಮೇತ ಪ್ರತಿಯೊಂದು ಮಾಹಿತಿ ಈ ಹುದ್ದೆಗಳಿಗೆ ಪ್ರಕಾರ ಅಪ್ಲಿಕೇಶನ್ ಸಲ್ಲಿಸಿ

3. ಕೊನೆಯಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳು ಆನ್ಲೈನ್ ನಲ್ಲಿ ಕೊನೆಯ ಹಂತದಲ್ಲಿ ಅಪ್ಲೋಡ್ ಮಾಡಬೇಕು ಎಸ್ ಎಸ್ ಎಲ್ ಸಿ ಅಂಕಪಟ್ಟಿ ಹಾಗೂ ಐಟಿಐ ಅಂಕಪಟ್ಟಿ ದ್ವಿತೀಯ ಪಿಯುಸಿ ಅಂಕಪಟ್ಟಿ ಕಡ್ಡಾಯ ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳು,

4. ಅನ್ವಯಿಸಿದರೆ ಕೊನೆಯ ಹಂತದಲ್ಲಿ ನಿಮ್ಮೆಲ್ಲ ಅರ್ಜಿ ಶುಲ್ಕ ಪಾವತಿ ಮಾಡಿ

ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:

ನೋಡಿ ಪ್ರಸ್ತುತ ಎಲ್ಲಾ ಮಾಹಿತಿಗಳು ಗೊತ್ತಾಗಿದೆ ಆದಕಾರಣ ನೀವು ಅಧಿಕೃತ ಆಫ್ಲೈನ್ ಅರ್ಜಿ ಸಲ್ಲಿಸುವ ಅರ್ಜಿ ನಮೂನೆ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ತುಂಬಿ ನಂತರ ಅದರದೇ ಆಗಿರುವ ಎಲ್ಲ ದಾಖಲೆಗಳು ಲಗತಿಸಿ ಕೊನೆಯದಾಗಿ ಅಂಚೆ ಇಲಾಖೆಯಲ್ಲಿ ಸಲ್ಲಿಸಿ ,

ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ.

ಮ್ಯಾನೇಜರ್ ಎಚ್ಆರ್ ನೇಮಕಾತಿ ವಿಭಾಗ ಭಾರತೀಯ ನಾಬೇಕಿಯ ವಿದ್ಯುತ್ ನಿಗಮ ಲಿಮಿಟೆಡ್ ಕಲ್ಪ ಕಲಂ 603102 ಚಂಗಲಪಟ್ಟು ಜಿಲ್ಲೆ ತಮಿಳುನಾಡು ಇದಕ್ಕೆ ಅಧಿಕೃತವಾಗಿ ಅಪ್ಲಿಕೇಶನ್ ಹಾಕಿ,

Important Dates for Applying: 

● ಆನ್ಲೈನ್ ಆಫ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:24-2-2026

● ಆನ್ಲೈನ್ ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:16-3-206

● ಹಾರ್ಡ್ ಕಾಫಿ ಸಲ್ಲಿಸಲು ಕೊನೆಯ ದಿನಾಂಕ:16-3-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು