ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ನೇಮಕಾತಿ 2026: ಇವತ್ತೇ ಅರ್ಜಿ ಸಲ್ಲಿಸಿ!
BIAAPA Recruitment 2026: ಕರ್ನಾಟಕದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದಲ್ಲಿ ಮತ್ತೊಂದು ಹೊಸ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಯಾವುದೇ ಪರೀಕ್ಷೆ ಇಲ್ಲದೆ ಸಾರಿಗೆ ಯೋಜಕ ಹುದ್ದೆಗೆ ಅರ್ಜಿ ಕರೆಯಲಾಗಿದೆ ಪ್ರತಿ ತಿಂಗಳು 75,000 ಸಂಬಳ ಸಿಗುತ್ತೆ. ಈ ಹುದ್ದೆಗಳಿಗೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಎಷ್ಟು ಸಂಬಳ ಸಿಗುತ್ತೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇಮಕಾತಿ ಸೂಚನೆಗಳೇನು ಈ ಮಾನ್ಯ ವಿಧಾನ ಮಾರ್ಗ ಸೂಚನೆಗಳೇನು ಶೈಕ್ಷಣಿಕ ಅರ್ಹತೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿ
ಲೇಖನಿಯಲ್ಲಿ ತಿಳಿಸಿಕೊಟ್ಟಿರುವ ಮಾಹಿತಿಗಳು ಅಧಿಕೃತ ಅಧಿಸೂಚನೆಗೆ ಸಂಬಂಧಪಟ್ಟ ಇರುತ್ತದೆ ಅಧಿಕೃತ ಅಧಿಸೂಚನೆಗೆ ಅನುಗುಣವಾಗಿ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ.
Department Name: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ(BIAAPA)
Post Location: ಕರ್ನಾಟಕದ ಬೆಂಗಳೂರಿನಲ್ಲಿ
Total Vacancy:01
Salary Per Month: ₹75,0000/- ಪ್ರತಿ ತಿಂಗಳು
Who should apply? ಕರ್ನಾಟಕದ ಅಭ್ಯರ್ಥಿಗಳು ಅಪ್ಲಿಕೇಶನ್
ಹುದ್ದೆಗಳ ವಿವರ Details of posts:
ಕರ್ನಾಟಕ ವಿಮಾನ ನಿಲ್ದಾಣದಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಕೊಟ್ಟಿರುವ ಹುದ್ದೆಗಳ ವಿವರ
• ಸಾರಿಗೆ ಯೋಜಕ
ಸಾರಿಗೆ ಯೋಜಕ ಹುದ್ದೆಗೆ ವಯಮಿತಿ Age limit to apply for this post:
ಕರ್ನಾಟಕ ವಿಮಾನ ನಿಲ್ದಾಣ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 50 ವರ್ಷ ಮಾನದಂಡಗಳ ಪ್ರಕಾರ ಅನ್ವಯಿಸುತ್ತದೆ
• ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ
Selection process:
ಯಾವುದೇ ಪರೀಕ್ಷೆ ಇಲ್ಲ ಸಂದರ್ಶನ ಮೂಲಕ ಆಯ್ಕೆ
ಶೈಕ್ಷಣಿಕ ವಿವರ Qualification required for this post:
ಕರ್ನಾಟಕ ವಿಮಾನ ನಿಲ್ದಾಣ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂಡಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಪದವಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್ಡಿ ಪೂರ್ಣಗೊಳಿಸಿರಬೇಕು
Application Fees:
ಯಾವುದೇ ಶುಲ್ಕವಿಲ್ಲ
Apply Important Links:
● ಆನ್ಲೈನ್ ನಲ್ಲಿ BIAAPA ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಅರ್ಜಿ ಸಲ್ಲಿಸುವ ವಿಧಾನ How to apply for this post:
ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಗೆ ಸಂಬಂಧ ಪಟ್ಟಂತೆ ಅರ್ಜಿ ಆಫ್ ಲೈನ್ ನಲ್ಲಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಮಾನದಂಡಗಳಿಗೆ ಸಂಬಂಧಪಟ್ಟಂತೆ ಮೊದಲಿಗೆ ಅಧಿಕೃತ ಅರ್ಜಿ ನಮೂನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಎಲ್ಲಾ ಮಾಹಿತಿಗಳನ್ನು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ಅಪ್ಲಿಕೇಶನ್ ಹಾಕಿ
• ಮೊದಲನೆಯ ಹಂತದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನ ಬಿಡುಗಡೆ ಮಾಡಿದ ಅಧಿಕೃತವಾಗಿ ಮಾನದಂಡಗಳ ಪ್ರಕಾರ ಅರ್ಜಿ ನಮೂನೆ ಬಯೋಡೇಟಾ ಸರಿಯಾಗಿ ನೋಡಿ
• ನಂತರ ಅರ್ಜಿ ನಮೂನೆ ಪ್ರಿಂಟ್ ತೆಗೆದುಕೊಳ್ಳಿ ಅದರಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಗಳು ಸರಿಯಾಗಿ ತುಂಬಿ
• ಹೆಸರು, ವಿಳಾಸ ,ತಾಯಿ ,ಹೆಸರು ,ತಂದೆ ಹೆಸರು, ಅನುಭವ ,ಶೈಕ್ಷಣಿಕ ಅರ್ಹತೆ ,ಅನುಭವ ಪ್ರಮಾಣ ಪತ್ರ, ವಾಸ ಸ್ಥಳದ ಪ್ರಮಾಣ ಪತ್ರ ಅಂಕಪಟ್ಟಿಗಳ ವಿವರ ಶಾಲಾ ಕಾಲೇಜು ಬಗ್ಗೆ ಮಾಹಿತಿ ಹಾಗೂ ಇತರೆ ಪ್ರಮುಖ ಎಲ್ಲ ಮಾಹಿತಿಗಳು ಸರಿಯಾಗಿ ಅಧಿಕೃತ ಅರ್ಜಿ ಫಾರ್ಮಿನಲ್ಲಿ ತುಂಬಬೇಕು
• ಕೊನೆಯಲ್ಲಿ ಎಲ್ಲ ದಾಖಲೆಗಳ ಸಮೇತ ಅಪ್ಲಿಕೇಶನ್ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಮಾನದಂಡಗಳ ಪ್ರಕಾರ ಅಪ್ಲಿಕೇಶನ್ ಸಲ್ಲಿಸಿ
ಅರ್ಜಿ ಸಲ್ಲಿಸುವ ವಿಳಾಸ: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ(BIAAPA) ಸಂಖ್ಯೆ 333/1 ವಿಜಿ ಸಂಕಿರಣ 1th ಮಹಡಿ ಸೋಲಿಬೆಲೆ ರಸ್ತೆ ಶಾಂತಿನಗರ ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 562110 - ಈ ಅಂತರ್ಜಾಲಕ್ಕೆ ಈ ವಿಳಾಸಕ್ಕೆ ಫೆಬ್ರವರಿ 25ರ ಮುಂಚಿತವಾಗಿ ನೇರವಾಗಿ ಸಲ್ಲಿಸಿ
Important Dates for Applying:
● ಆಫ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:11-02-2026
● ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:25-2-2026
ತಪ್ಪು ದಾಖಲೆಗಳು: ಹೌದು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಎಲ್ಲ ದಾಖಲೆಗಳು ಒರಿಜಿನಲ್ ನಗತಿಸಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಸೂಚನೆ ಪ್ರಕಾರ
ಪ್ರತಿ ತಿಂಗಳು ಎಷ್ಟು ಸಂಬಳ.?
ಕರ್ನಾಟಕ ವಿಮಾನ ನಿಲ್ದಾಣ ಸಾರಿಗೆ ಯೋಜಕ ಹುದ್ದೆಗೆ ಸಂಬಂಧಪಟ್ಟಂತೆ ಸಿಪಿಸಿ ಪ್ರಕಾರ ₹75000/- ಪ್ರತಿ ತಿಂಗಳು ಸಂಬಳ ನೀಡಲಾಗುತ್ತದೆ ಪ್ರತಿ ವರ್ಷದಲ್ಲಿ ವ್ಯತ್ಯಾಸ ಕಾಣಬಹುದು ಹಾಗೂ ಎಲ್ಲಾ ಭದ್ಯಗಳು ಸೇರ್ಪಡೆ ಹೊಂದಿರುತ್ತದೆ.

0 ಕಾಮೆಂಟ್‌ಗಳು