ಕೃಷಿ ಇಲಾಖೆಯಲ್ಲಿ ನೇಮಕಾತಿ 2026 : ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ನೇಮಕಾತಿ 2026: ಯಾವುದೇ ಪರೀಕ್ಷೆ ಇಲ್ಲ ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ!

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ನೇಮಕಾತಿ 2026: ಕೇಂದ್ರ ಸರಕಾರದಿಂದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಲಾಗಿದೆ ಸಂಪರ್ಕ ಮತ್ತು ಶಿಷ್ಟಾಚಾರ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ ಮಾಡಿದೆ ಪ್ರತಿ ತಿಂಗಳು 1,42,400/- ಇರುತ್ತದೆ ಭಾರತೀಯ ಕೃಷಿ ಇಲಾಖೆಯಲ್ಲಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಡಲಾಗಿದೆ ಯಾವ ರೀತಿಯಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಜಿ ಸಲ್ಲಿಸುವ ವಿಧಾನ ಸಂಪರ್ಕ ಮತ್ತು ಶಿಷ್ಟಾಚಾರ ಅಧಿಕಾರಿ ಹುದ್ದೆಗೆ ಯಾವ ರೀತಿಯಲ್ಲಿ ಹಂತದಲ್ಲಿ ಅಪ್ಲಿಕೇಶನ್ ಹಾಕುವುದು.

ಈ ಲೇಖನಿಯಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ತಿಳಿಸಿಕೊಟ್ಟಿರುವ ಅಧಿಕೃತ ಅಧಿಸೂಚನೆ ಪ್ರಕಾರ ಎಲ್ಲಾ ಮಾಹಿತಿಗಳು ಈ ಅಧಿಕೃತ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ 

Department Name: ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ನೇಮಕಾತಿ 2026

Post Location: ನವದೆಹಲಿ ದೆಹಲಿ

Total Vacancy:01

Salary Per Month: ₹49000/- 1,42,400/-

Who should apply? ಭಾರತದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ಕೃಷಿ ಇಲಾಖೆ ನೇಮಕಾತಿ Details of posts:

ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಕೃಷಿ ಇಲಾಖೆ ನೇಮಕಾತಿ ಪ್ರಕಾರ" ಸಂಪರ್ಕ ಮತ್ತು ಶಿಷ್ಟಾಚಾರ ಅಧಿಕಾರಿ" ಹುದ್ದೆಗೆ ಅರ್ಜಿ ಕರೆಯಲಾಗಿದೆ

ಕೃಷಿ ಮತ್ತು ರೈತರ ಇಲಾಖೆ ಪ್ರಕಾರ ವಯೋಮಿತಿ Age limit to apply for this post:

ಕನಿಷ್ಠ ಕೃಷಿ ಮತ್ತು ಕಲ್ಯಾಣ ಸಚಿವಾಲಯ ಪ್ರಕಾರ ಗರಿಷ್ಠ ವಯೋಮಿತಿ 56 ವರ್ಷ ಇರಬೇಕು ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆ ನೋಡಿ

Selection process:

ಅನುಭವ ಸಂದರ್ಶನ ದಾಖಲೆಗಳ ಪರಿಶೀಲನೆ

ರೈತ ಕಲ್ಯಾಣ ಸಚಿವಾಲಯ ಪ್ರಕಾರ Qualification required for this post: 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಣ್ಣತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಬೇಕು

Application Fees:

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಪ್ರಕಾರ ಕನಿಷ್ಠವಾಗಿ ಯಾವುದೇ ರೀತಿಯ ಶುಲ್ಕ ಇಲ್ಲ

Apply Important Links:

● ಆಫ್ ಲೈನ್ನಲ್ಲಿ ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ Notification Pdf : Click Here 

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಅರ್ಜಿ ಸಲ್ಲಿಸುವ ವಿಧಾನ How to apply for this post:

ನೋಡಿ ಸ್ನೇಹಿತರೆ ಭಾರತೀಯ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ದಿಸೂಚನೆ ಪ್ರಕಾರ ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಆಸಕ್ತಿ ಇದ್ದ ಅಭ್ಯರ್ಥಿಗಳು ಕೆಳಗಡೆ ಕೊಟ್ಟಿರುವ ಅಥವಾ ಮೇಲ್ಗಡೆ ಕೊಟ್ಟಿರುವ ಅರ್ಜಿ ನಮೂನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಪ್ರಕಾರ ಸರಿಯಾಗಿ ನೋಡಿ ನಂತರ ಕೆಳಗಡೆ ಕೊಟ್ಟಿರುವ ಅಂತಹ ಹಂತದಲ್ಲಿ ಅರ್ಜಿ ಸಲ್ಲಿಸಿ,

• ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಪ್ರಕಾರ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ

• ನಂತರ ಅದರಲ್ಲಿ ಕೊಟ್ಟಿರುವ ಸಂಪರ್ಕ ಮತ್ತು ಶಿಷ್ಟಾಚಾರಾ ಅಧಿಕಾರಿ ಹುದ್ದೆಗಳಿಗೆ ಅನ್ವಯಿಸುವ ಹಾಗೆ ಎಲ್ಲಾ ಮಾಹಿತಿಗಳು ಸರಿಯಾಗಿ ಸಲ್ಲಿಸಿ

• ಕೆಲವು ದಾಖಲೆಗಳು ಬೇಕಾಗುತ್ತದೆ ಎಲ್ಲಾ ದಾಖಲೆಗಳ ವಿವರ ಸ್ಥಳಗಳ ಕೊಡಲಾಗಿದೆ ಸರಿಯಾಗಿ ನೋಡಿ

• ಅದೇ ರೀತಿಯಾಗಿ ಅರ್ಜಿ ಸಲ್ಲಿಸುವ ವಿಳಾಸ ಕೆಳಗಡೆ ಕೊಡಲಾಗಿದೆ ನೋಡಿ

• ಸಂಪರ್ಕ ಮತ್ತು ಶಿಷ್ಟಾಚಾರ ಅಧಿಕಾರಿ ಮಾನದಂಡಗಳಿಗೆ ಸಂಬಂಧಪಟ್ಟಂತೆ ಆಧಾರ್ ಕಾರ್ಡ್ ಫೋಟೋ ಸಿಗ್ನೇಚರ್ ಎಲ್ಲಾ ಅಂಕಪಟ್ಟಿಗಳು ಹಾಗೂ ಅನುಭವ ಹೊಂದಿದ ಪ್ರಮಾಣ ಪತ್ರ, ಪ್ರತಿಯೊಂದು ದಾಖಲೆಗಳ ಸಮೇತ ಸಲ್ಲಿಸಿ, ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಕೊನೆಯಲ್ಲಿ ಅರ್ಜಿ ಶುಲ್ಕ ಅನ್ವಯಿಸಿದರೆ ಕಡ್ಡಾಯವಾಗಿ ಪಾವತಿ ಮಾಡಿ.

• ಎಲ್ಲಾ ಆದ ತಕ್ಷಣ ಕೊನೆಯಲ್ಲಿ ಎಲ್ಲ ದಾಖಲೆಗಳ ಸಮೇತ ಅಂಚೆ ಕಚೇರಿಗೆ ಭೇಟಿಕೊಟ್ಟು ಕೊನೆಯಲ್ಲಿ ಸಲ್ಲಿಸಿ.

Important Dates for Applying: 

● ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:16-2-2026

● ಆಫ್ ಲೈನ್ನಲ್ಲಿ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:18-3-2026

ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ:

ಎಲ್ಲಾ ದಾಖಲೆಗಳೊಂದಿಗೆ ಶ್ರೀಮತಿ ಪಾಣಿ ತುಳಸಿ ಕೆ ಸಿ ಎಚ್ ಅಂಡರ್ ಸೆಕ್ರೆಟರಿ ಕೊಟ್ಟಡಿ ಸಂಖ್ಯೆ 13-A ಕೃಷಿ ಭವನ ನವದೆಹಲಿ-110001- ಇಲ್ಲಿಗೆ 18 ಮಾರ್ಚ್ 2026 ರ ಮುಂಚಿತವಾಗಿ ಅಥವಾ ಅದಕ್ಕಿಂತ ಮೊದಲು ಕಳುಹಿಸಬೇಕು.

ಅರ್ಜಿ ಸಲ್ಲಿಸಿದ ನಂತರ ವಿದ್ಯಾರ್ಥಿಗಳು ನಿಮ್ಮ ಇಮೇಲ್ ಐಡಿ ಹಾಗೂ ಮೆಸೇಜುಗಳು ಪ್ರತಿನಿತ್ಯ ವಾಗಿ ಚೆಕ್ ಮಾಡಿ ಯಾಕಂದರೆ ನೀವು ಸೆಲೆಕ್ಟ್ ಆದರೆ ನಿಮಗೆ ನೇರವಾಗಿ ಮೆಸೇಜ್ ಇಮೇಲ್ ಐಡಿ ಮೂಲಕ ಅಥವಾ ಮೆಸೇಜ್ ಮೂಲಕ ಕಳಿಸಲಾಗುತ್ತದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು