DLSA Recruitment 2026: ಪರೀಕ್ಷೆ ಇಲ್ಲ 10ನೇ ಪಾಸ್ Peon/ ದಲಾಯತ್ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ!
DLSA ನೇಮಕಾತಿ 2026: ಕರ್ನಾಟಕ ರಾಜ್ಯ ಸರ್ಕಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹೊಸದಾಗಿ ಸಾಧಿಸೂಚನೆ ಪ್ರಕಟ ಮಾಡಿದೆ ಇಲ್ಲಿ ಸೇವಕ/ ದಲಾಯತ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಯಾವುದೇ ಪರೀಕ್ಷೆ ಇಲ್ಲ 10ನೇ ಪಾಸಾದವರಿಗೆ ಇದರ ಬಗ್ಗೆನೇ ಎಲ್ಲ ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಈ ಹುದ್ದೆಗಳಿಗೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಎಷ್ಟು ಸಂಬಳ ಕೊಡುತ್ತಾರೆ ನೇಮಕಾತಿಯಲ್ಲಿ ಹೇಗೆ ಯಾರಿಗೆ ವೈಮಿತಿ ಸಡಿಲಿಕ್ಕೆ ಬಗ್ಗೆ ವಿಳಾಸದ ಬಗ್ಗೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಪಡೆದುಕೊಂಡು ನಂತರ ಆನ್ಲೈನ್ ಅಥವಾ ಆಫ್ಲೈನ್ ನಲ್ಲಿ ಅಪ್ಲಿಕೇಶನ್ ಸಲ್ಲಿಸಿ ಅದಕ್ಕಿಂತ ಮುಂಚಿತವಾಗಿ ಈ ಕೆಳಗಡೆ ಕೊಟ್ಟಿರುವ ಲೇಖನಿ ಓದಿ,
Department Name:DLSA ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ( ಚಾಮರಾಜನಗರ)
Post Location: ಕರ್ನಾಟಕ /ಚಾಮರಾಜನಗರ
Total Vacancy:01
Salary Per Month: DLSA ನೇಮಕಾತಿ ಮಾನದಂಡಗಳ ಪ್ರಕಾರ
Who should apply? ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಅವಕಾಶ.
DLSA ನೇಮಕಾತಿ 2026 Details of posts:
ಕರ್ನಾಟಕ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ "Peon/ ದಲಾಯತ್" ಹುದ್ದೆಗೆ ಅರ್ಜಿ ಕರೆಯಲಾಗಿದೆ
DLSA ನೇಮಕಾತಿಗೆ ಸಂಬಂಧಪಟ್ಟಂತೆ ವಯೋಮಿತಿ Age limit to apply for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಮಾನದಂಡಗಳ ಪ್ರಕಾರ 18 ವರ್ಷ ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿ DLSA ಇಲಾಖೆ ನಿಯಮಗಳ ಪ್ರಕಾರ
Selection process:
ಸಂದರ್ಶನ, ದಾಖಲೆಗಳ ಪರಿಶೀಲನೆ, ಮೆರಿಟ್ ಆಧಾರ ಮೇಲೆ
DLSA ಅಧಿಸೂಚನೆ ಪ್ರಕಾರ ಶೈಕ್ಷಣಿಕ Qualification required for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಜಿಲ್ಲಾ ಹೈಕೋರ್ಟ್ ನಿಯಮಗಳಿಗೆ ಸಂಬಂಧಪಟ್ಟಂತೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ಪಾಸ್ ಆಗಿರಬೇಕು
Application Fees:
ಯಾವುದೇ ಸುಲ್ಕವಿಲ್ಲ
Apply Important Links:
● ಆನ್ಲೈನ್ ನಲ್ಲಿ DLSA ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
DLSA ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ How to apply for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಜಿಲ್ಲಾ ನ್ಯಾಯಾಲಯ ಅಧಿಕೃತ ಅಧಿಸೂಚನೆಗೆ ಸಂಬಂಧಪಟ್ಟಂತೆ ಆಫ್ ಲೈನ್ ನಲ್ಲಿ ದಲಾಯತ್ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಇದಕ್ಕೆ ಅನುಗುಣವಾಗಿ ನೇಮಗಳ ಪ್ರಕಾರ ಆಫ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕುವ ವಿಧಾನದ ಬಗ್ಗೆ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
- 1. ಮೊದಲನೆಯ ಹಂತ: ಅರ್ಜಿ ಆಫ್ ಲೈನ್ ನಲ್ಲಿ ಸಲ್ಲಿಸಬೇಕು DLSA ನೇಮಕಾತಿಗೆ ಅನುಗುಣವಾಗಿ ಮೊದಲಿಗೆ ಅಧಿಕೃತ ಅಧಿಸೂಚನೆ ಸಮೇತ ಬಯೋಡೇಟಾ, ಅರ್ಜಿ ನಮೂನೆ ಮೊಬೈಲ್ ನಲ್ಲಿ ಅಥವಾ ಲ್ಯಾಪ್ಟಾಪ್ ನಲ್ಲಿ ಅಥವಾ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ
- 2. ಜಿಲ್ಲಾ ನ್ಯಾಯಾಲಯ ಬಿಡುಗಡೆ ಮಾಡಿದ ಅಧಿಕೃತ ಅದಿಸೂಚನೆ ಸರಿಯಾಗಿ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಹಾಗೂ ಎಲ್ಲಾ ಮಾಹಿತಿಗಳು ಬೇಕು
- 3. ಜಿಲ್ಲಾ ಹೈಕೋರ್ಟ್ ನಲ್ಲಿ ದಲಾಯತ್ ಸೇವಕ ಹುದ್ದೆಗೆ ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
- 4. ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ ತಳಗಳೆ ಕೊಡಲಾಗಿದೆ ಸರಿಯಾಗಿ ನೋಡಿ
- 5. ಅನ್ವಯಿಸಿದರೆ ಜಿಲ್ಲಾ ಹೈಕೋರ್ಟು ಮಾನದಂಡಗಳ ಪ್ರಕಾರ ಶುಲ್ಕ ಪಾವತಿಸಿ
- 6. ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವುದರಿಂದ ಕೆಲವು ನಿಯಮಗಳ ದಾಖಲೆಗಳು ಬೇಕು ಅನುಭವ ಪ್ರಮಾಣ ಪಾತ್ರ ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ದಾಖಲೆಗಳ ಪ್ರಮಾಣ ಪತ್ರ ಹಾಗೂ ಇತರ ವೈಯಕ್ತಿಕ ಮಾಹಿತಿಗಳ ಪ್ರಮಾಣ ಪತ್ರ ಅಂಕಪಟ್ಟಿಗಳು ಎಲ್ಲವನ್ನ ಸರಿಯಾಗಿ ಪಾವತಿ ಮಾಡಿ
- 7. ಕೊನೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಳಾಸ ಇದಕ್ಕೆ ಸಲ್ಲಿಸಿ: ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ADR ಕಟ್ಟಡ ಜಿಲ್ಲಾ ನ್ಯಾಯಾಲಯದ ಆಭರಣ ಚಾಮರಾಜನಗರ:19 ಫೆಬ್ರವರಿ ಒಳಗಾಗಿ ಅಥವಾ ಅದಕ್ಕಿಂತ ಮುಂಚಿತವಾಗಿ ಆಫ್ಲೈನ್ ಮೂಲಕ ಅಪ್ಲಿಕೇಶನ್ ಕಳುಹಿಸಿ
Important Dates for Applying:
● ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:05-02-2026
● ಆಫ್ ಲೈನ್ನಲ್ಲಿ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:19-2-2026

0 ಕಾಮೆಂಟ್‌ಗಳು