IOCL Recruitment 2026 🔥 | 10ನೇ, 12ನೇ, ಡಿಗ್ರಿ ಪಾಸ್‌ಗೆ ಇಂಡಿಯನ್ ಆಯಿಲ್‌ನಲ್ಲಿ ಭರ್ಜರಿ ಹುದ್ದೆಗಳು | ಇವತ್ತೇ ಅರ್ಜಿ!

IOCL Recruitment 2026:10ನೇ 12ನೇ ಡಿಗ್ರಿ ಪಾಸ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ದಲ್ಲಿ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ!

IOCL ನೇಮಕಾತಿ 2026: ಭಾರತೀಯ ಕೇಂದ್ರ ಸರ್ಕಾರ ಭಾಗದಲ್ಲಿ ಬರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(IOCL) ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಲಾಗಿದೆ ಇಲ್ಲಿ 637 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ನೋಡೋಣ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಎಷ್ಟು ಹುದ್ದೆಗಳು ಸಂಸ್ಥೆ ಹೆಸರು ಸಂಬಳ ಎಷ್ಟು ನೀಡುತ್ತಾರೆ ಯಾವ ಪ್ರಕಾರ ಹುದ್ದೆಗಳು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಪ್ರಾರಂಭ ದಿನಾಂಕ ಎಷ್ಟು ಹಾಗೂ ಇತರೆ ಎಲ್ಲ ಮಾಹಿತಿಗಳನ್ನು ಈ ಕೆಳಗಡೆ ಲೇಖನ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿ ನಂತರ ಅರ್ಜಿ ಸಲ್ಲಿಸಿ,

IOCL Recruitment 2026

Department Name: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(IOCL) 

Post Location: ಭಾರತ್ ನವದೆಹಲಿ ಹರಿಯಾಣ ಪಾಣಿಪತ

Total Vacancy:637 posts 

Salary Per Month: IOCL ನೇಮಕಾತಿ ಮಾನದಂಡಗಳ ಪ್ರಕಾರ

Who should apply? ಭಾರತೀಯ ಅಭ್ಯರ್ಥಿಗಳಿಗೆ ಅವಕಾಶ

IOCL ನೇಮಕಾತಿ ಮಾನದಂಡಗಳ ಪ್ರಕಾರ ಹುದ್ದೆಗಳ ವಿವರ Details of posts:

ಭಾರತೀಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ದಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆ ಕೊಟ್ಟಿರುವ ಹುದ್ದೆಗಳ ಪಟ್ಟಿ ಇಲ್ಲಿದೆ.

• ಟ್ರೇಡ್ ಅಪ್ರೆಂಟಿಸ್

• ತಂತ್ರಜ್ಞಾನ ಅಪ್ರೆಂಟಿಸ್

• ತಂತ್ರಜ್ಞಾನ ಅಪ್ರೆಂಟಿಸ್ ಮೆಕಾನಿಕ್

• ಟ್ರೇಡ್ ಅಪ್ರೆಂಟಿಸ್ ಎಲೆಕ್ಟ್ರಿಕಲ್

• ಟ್ರೇಡ್ ಅಪ್ರೆಂಟಿಸ್ ಡೇಟಾ ಎಂಟ್ರಿ ಆಪರೇಟರ್

• ಟ್ರೇಡ್ ಅಪ್ರೆಂಟಿಸ್ ಸೆಕ್ರೆಟರಿ ರಿಯಲ್ ಅಸಿಸ್ಟೆಂಟ್

ಈ ಮೇಲೆ ಕೊಟ್ಟಿರುವ ಇನ್ನೂ ಅನೇಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅಧಿಕೃತವಾಗಿ ಹಾದಿ ಸೂಚನೆ ನೋಡಿ

IOCL ನೇಮಕಾತಿ ಪ್ರಕಾರ ವಯೋಮಿತಿ Age limit to apply for this post:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮಾನದಂಡಗಳ ಪ್ರಕಾರ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 24 ವರ್ಷ ಹೊಂದಿರಬೇಕು 31-2-2026 ರಂತೆ

Selection process:

ಸಂದರ್ಶನ ದಾಖಲೆಗಳ ಪರಿಶೀಲನೆ ಮೆರಿಟ್ ಪಟ್ಟಿ

ಆಯಿಲ್ ಕಾರ್ಪೊರೇಷನ್ ನಿಯಮಗಳ ಪ್ರಕಾರ ಶೈಕ್ಷಣಿಕ ಅರ್ಹತೆ Qualification required for this post: 

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾನದಂಡಗಳಿಗೆ ಸಂಬಂಧಪಟ್ಟಂತೆ ಮಣ್ಣಿನಂತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೋಮಾ, ಐಟಿಐ,10ನೇ, ಬಿ ಎಸ್ ಸಿ,B COM,BA,12ನೇ ಪೂರ್ಣಗೊಳಿಸಬೇಕು

Application Fees:

ಯಾವುದೇ ಶುಲ್ಕ ಇರೋದಿಲ್ಲ

Apply Important Links:

● ಆನ್ಲೈನ್ ನಲ್ಲಿ IOCL ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

IOCL ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ How to apply for this post:

ಭಾರತೀಯ ಕೇಂದ್ರ ಸರ್ಕಾರ ಭಾಗವಾಗಿರುವ ಭಾರತೀಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಅಧಿಕೃತವಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ.

  1. • ಅಧಿಕೃತವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು IOCL ಅಂತರ್ಜಾಲಕ್ಕೆ ಭೇಟಿಕೊಟ್ಟು ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ
  2. • ಇಮೇಲ್ ಐಡಿ ವೈಯಕ್ತಿಕ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳು ಹಾಗೂ ಇತರ ಎಲ್ಲಾ ದಾಖಲೆಗಳು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರತಿಯೊಂದು ಮಾಹಿತಿಗಳನ್ನು ಸರಿಯಾಗಿ ತುಂಬಬೇಕು
  3. • ಇಂಡಿಯನ್ ಆಯಿಲ್ ಕಾರ್ಪೊರೇಷನ್ ರಿಜಿಸ್ಟರ್ ಸಂಖ್ಯೆ ಲಾಗಿನ್ ಮಾಡುವ ಸಮಯದಲ್ಲಿ ಸರಿಯಾಗಿ ಸಲ್ಲಿಸಿ ನಂತರ ನಿಮ್ಮೆಲ್ಲ ವೈಯಕ್ತಿಕ ಮಾಹಿತಿಗಳು ಅಪ್ಲೋಡ್ ಮಾಡಿ
  4. • ಒಬ್ಬ ವ್ಯಕ್ತಿ ಒಂದು ಸರಿ ಮಾತ್ರ ಈ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಪ್ಲಿಕೇಶನ್ ಹಾಕಲು ಅವಕಾಶ
  5. • ದಾಖಲೆಗಳು ಹಾಗೂ ಅರ್ಜಿ ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಲೇಬೇಕು ಅರ್ಜಿ ಶುಲ್ಕ ಪಾವತಿ ಮಾಡಿಲ್ಲ ಅಂದರೆ ದಾಖಲೆಗಳು ರದ್ದು ಮಾಡಲಾಗುತ್ತದೆ

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು IOCL ಪ್ರಾರಂಭ ದಿನಾಂಕ:07-2-2026

● ಆನ್ಲೈನ್ ಮುಖಾಂತರ IOCL ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20-2-2026

● ದಾಖಲೆಗಳ ಪರಿಶೀಲನೆ ಮಾಡಿದ ಅಭ್ಯರ್ಥಿಗಳ ಮೆರಿಟ್ ಪಟ್ಟಿ ತಾತ್ಕಾಲಿಕವಾಗಿ ಬಿಡುಗಡೆ ಮಾಡಿದ ದಿನಾಂಕ" 26-2-2026

● ದಾಖಲೆಗಳ ಪರಿಶೀಲನೆ:10-3-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು