ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ರಿಸರ್ಚ್ ಸಂಸ್ಥೆ ನೇಮಕಾತಿ 2026: Salary ₹58000/- ಇವತ್ತೇ ಅರ್ಜಿ ಸಲ್ಲಿಸಿ!
JNCASR ನೇಮಕಾತಿ 2026: ಭಾರತೀಯ ಜವಾಹರ್ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ನೇಮಕಾತಿ ಮಾಡುತ್ತಿದ್ದಾರೆ ಪ್ರತಿ ತಿಂಗಳು 58 ಆಸಕ್ತಿ ಇದ್ದವರು ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಿ ಇದರ ಬಗ್ಗೆ ಎಲ್ಲಾ ಮಾಹಿತಿಗಳು ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ.
ಎಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸುವುದು, ಪ್ರಾರಂಭ ದಿನಾಂಕ ಏನು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಎಷ್ಟು ಸಂಬಳ ಇರುತ್ತೆ ಇಮೇಲ್ ಐಡಿ ಯಾವುದು? ಕೊನೆಯ ದಿನಾಂಕ ಯಾವುದು ಹುದ್ದೆಗಳ ವಿವರ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಳಗಡೆ ಲೇಖನ ಮೂಲಕ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ ಮಾಹಿತಿ ಪಡೆದುಕೊಂಡು ಅಪ್ಲಿಕೇಶನ್ ಹಾಕಿ.
Department Name: ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್
Post Location: ಕರ್ನಾಟಕ ಬೆಂಗಳೂರು
Total Vacancy:01
Salary Per Month: ₹58000/-
Who should apply? ಕರ್ನಾಟಕದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ
ಹುದ್ದೆಗಳ ವಿವರ Details of posts:
ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಅಸೋಸಿಯೇಟ್ ಅರ್ಜಿ ಕರೆಯಲಾಗಿದೆ
ಜವಾಹರ್ ಲಾಲ್ ನೆಹರು ಸಂಸ್ಥೆಯಲ್ಲಿ Age limit to apply for this post:
ಕರ್ನಾಟಕ ರಾಜ್ಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷ ಹೊಂದಿರಬೇಕು ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಕಾಣಬಹುದು
Selection process:
ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ಅಧಿಕೃತ ಅಧಿಸೂಚನೆ ನೋಡಿ
JNCASR ನೇಮಗಳ ಪ್ರಕಾರ Qualification required for this post:
ಅಧಿಸೂಚನೆ ಮಾನದಂಡಗಳ ಪ್ರಕಾರ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಿ ಎಚ್ ಡಿ ಪದವಿ ಪೂರ್ಣಗೊಳಿಸಬೇಕು
Application Fees:
ಅಧಿಕೃತ ಅಧಿಸೂಚನೆ ಗಮನಿಸಿ
Apply Important Links:
● ಆನ್ಲೈನ್ ನಲ್ಲಿ JNCASR ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಅರ್ಜಿ ಸಲ್ಲಿಸುವ ವಿಧಾನ How to apply for this post:
ಭಾರತದಲ್ಲಿ ಅದರಲ್ಲಿ ಕರ್ನಾಟಕ ರಾಜ್ಯದಲ್ಲಿ ಜವಾಹರ್ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಅಸೋಸಿಯೇಟ್( ಸಂಶೋಧನಾ ಸಹಾಯಕ) ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಪಟ್ಟಂತೆ ಆನ್ಲೈನ್ ನಲ್ಲಿ ಇಮೇಲ್ ಐಡಿ ಮೂಲಕ ಅಪ್ಲಿಕೇಶನ್ ಹಾಕಲು ಅವಕಾಶ ಕೊಟ್ಟಿದ್ದಾರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಡೆ ಕೊಟ್ಟಿರುವ ಹಂತ ಹಂತದಲ್ಲಿ ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ ಸಂಪೂರ್ಣ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ .
• ಅರ್ಜಿ ಇಮೇಲ್ ಐಡಿ ಮೂಲಕ ಸಲ್ಲಿಸಬೇಕು ಆಸಕ್ತಿ ಇದ್ದವರು ನೇರವಾಗಿ ಕೊಟ್ಟು ಅಥವಾ ನೀವೇ ಖುದ್ದಾಗಿ ನಿಮ್ಮ ಮೊಬೈಲ್ ಮೂಲಕ ಚಾಲ್ತಿಯಲ್ಲಿರುವ ಇಮೇಲ್ ಐಡಿ ಮಾಡದಂಡಗಳ ಪ್ರಕಾರ ಸರಿಯಾಗಿ ಸಲ್ಲಿಸಿ
• JNCASR ನೇಮಗಳಿಗೆ ಸಂಬಂಧಪಟ್ಟಂತೆ ಇಮೇಲ್ ಐಡಿ ಚಾಲ್ತಿಯಲ್ಲಿರಬೇಕು ಅದಕ್ಕೆ ತಕ್ಕಂತೆ ಎಲ್ಲ ದಾಖಲೆಗಳು ಸರಿಯಾಗಿ ಅಪ್ಲೋಡ್ ಮಾಡಬೇಕು ಎಲ್ಲ ಮಾಹಿತಿಗಳನ್ನು ಸಲ್ಲಿಸಬೇಕು ಸಂಶೋಧನಾ ಸಹಾಯಕ ಹುದ್ದೆಗೆ ನೇಮಗಳ ಪ್ರಕಾರ ಅರ್ಜಿಗಳು ಇಮೇಲ್ ಐಡಿನಲ್ಲಿ ಸಲ್ಲಿಸಿ
• cpmuoffice@gmail.com ಈ ಅಧಿಕೃತ ಇಮೇಲ್ ಐಡಿ ಮೂಲಕ ಮಾನದಂಡಗಳ ಪ್ರಕಾರ ಫೆಬ್ರುವರಿ 12 ದಿನಾಂಕ ಮುಂಚಿತವಾಗಿ ನೇರವಾಗಿ ಸಲ್ಲಿಸಿ
• ಜವಾಹರ್ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಟಿಪಿ ರಿಸರ್ಚ್ ಸಂಸ್ಥೆಗೆ ಮಾನದಂಡಗಳ ಪ್ರಕಾರ ಒಬ್ಬ ವ್ಯಕ್ತಿ ಒಂದು ಸರಿ ಮಾತ್ರ ಅಪ್ಲಿಕೇಶನ್ ಹಾಕಿ
• ಶೈಕ್ಷಣಿಕ ಅರ್ಹತೆ ಹಾಗೂ ನಿಮ್ಮ ಎಲ್ಲಾ ಪ್ರಮುಖ ಮಾಹಿತಿಗಳ ಜೊತೆಗೆ ಅಪ್ಲಿಕೇಶನ್ ಹಾಕಿ
ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ.?
ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ನೇಮಗಳಿಗೆ ಪ್ರಕಾರ ಪ್ರತಿ ತಿಂಗಳು 58000 ಸಂಬಳ ಸಿಗುತ್ತೆ ಬತ್ತೆಗಳು ಎಲ್ಲಾ ಸೇರ್ಪಡೆ
Important Dates for Applying:
● ಅಧಿಸೂಚನೆ ಬಿಡುಗಡೆ JNCASR ಪ್ರಾರಂಭ ದಿನಾಂಕ:05-2-2026
● ಇಮೇಲ್ ಮೂಲಕ JNCASR ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:12-2-2026

0 ಕಾಮೆಂಟ್‌ಗಳು