MCL Recruitment 2026 : ಮಹಾನದಿ ಕೂಲ್ ಫೀಡ್ ಲಿಮಿಟೆಡ್ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ

MCL Recruitment 2026: ಮಹಾನದಿ ಕೂಲ್ ಫೀಲ್ಡ್ ಲಿಮಿಟೆಡ್ ನೇಮಕಾತಿ- ಹೊಸ ಅಧಿಸೂಚನೆ ಪ್ರಕಟ ಇವತ್ತೇ ಅರ್ಜಿ ಸಲ್ಲಿಸಿ!



MCL Recruitment 2026:

ಭಾರತದಲ್ಲಿ ಮತ್ತೊಂದು ಮಹಾನದಿ ಕೋಲ್ ಫೀಲ್ಡ್ ಲಿಮಿಟೆಡ್ದಲ್ಲಿ 667 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂ ಕ 06 ಏಪ್ರಿಲ್ 2026 ಇದರ ಬಗ್ಗೆನೇ ಎಲ್ಲ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಪ್ರಾರಂಭ ದಿನಾಂಕ ಯಾವುದು ಕೊನೆಯ ದಿನಾಂಕ ಯಾವುದು ಸಂಸ್ಥೆ ಯಾವುದು ಎಷ್ಟು ಸಂಬಳ ಸಿಗುತ್ತೆ ಅಧಿಕೃತ ಅಂತರ್ಜಾಲ ಯಾವ ಹಂತದಲ್ಲಿ ಅಪ್ಲಿಕೇಶನ್ ಹಾಕುವುದು ಹಾಗೂ ಮಹಾನದಿ ಕೋಲ್ ಫೀಲ್ಡ್ ಲಿಮಿಟೆಡ್ ನೇಮಕಾತಿಯ ಅರ್ಹತೆಗಳೇನು ಸಂಪೂರ್ಣ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿ ಅಪ್ಲಿಕೇಶನ್ ಸಲ್ಲಿಸಿ,

Department Name: ಮಹಾನದಿ ಕೂಲ್ ಫೀಲ್ಡ್ ಲಿಮಿಟೆಡ್

Post Location: ಒಡಿಸ್ಸಾ ಭಾರತ

Total Vacancy:667 

Salary Per Month: ₹41,966/- to 51,103/- ವರೆಗೆ ಸಂಬಳ

Who should apply? ಭಾರತದ ಅಭ್ಯರ್ಥಿಗಳು ಅಪ್ಲೈ ಮಾಡಿ

MCL ನೇಮಕಾತಿ ಪ್ರಕಾರ 2026 Details of posts:

ಮಹಾನದಿ ಕೂಲ್ ಫೀಲ್ಡ್ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಹುದ್ದೆಗಳ ವಿವರ ಹೀಗಿದೆ. ಸರ್ವೇಯರ್, ತಂತ್ರಜ್ಞ, ಜೂನಿಯರ್ ಓವರ್ ಮ್ಯಾನ್, ಅನುವಾದಕ, ಗಣಿಗಾರಿಕೆ ಅಧಿಕಾರಿ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

MCL ನೇಮಕಾತಿ ಪ್ರಕಾರ ವೈ ಮಿತಿ ವಿವರ Age limit to apply for this post:

ಕನಿಷ್ಠ ಮಾನದಂಡಗಳ ಪ್ರಕಾರ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 30 ವರ್ಷ ಒಳಗಡೆ ಇರಬೇಕು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 06 ಎಪ್ರಿಲ್ 2026 ಕ್ಕೆ ಸಂಬಂಧಪಟ್ಟಂತೆ ವಯೋಮಿತಿ

Selection process:

ಸಂದರ್ಶನ ಮೂಲಕ ಮತ್ತು ಕಂಪ್ಯೂಟರ್ ಆಧಾರ ಪರೀಕ್ಷೆ

 Mcl ಮಾನದಂಡಗಳ ಪ್ರಕಾರ ಶೈಕ್ಷಣಿಕ ಅರ್ಹತೆ Qualification required for this post: 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸ್ ಆಗಿರಬೇಕು ಡಿಪ್ಲೋಮಾ ಪದವಿ ದ್ವಿತೀಯ ಪಿಯುಸಿ,BA ಪಾಸ್ ಆಗಿರಬೇಕು

Application Fees:

• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ PWBD /ESM ಅಭ್ಯರ್ಥಿಗಳಿಗೆ ಹಾಗೂ ಈಗಾಗಲೇ ಕೆಲಸ ಮಾಡುವ ಉದ್ಯೋಗಿಗಳು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ

• UR ಒಬಿಸಿ ಅಭ್ಯರ್ಥಿಗಳಿಗೆ:1180/- 

• ಪಾವತಿ ವಿಧಾನ: ಆನ್ಲೈನ್

Apply Important Links:

● ಆನ್ಲೈನ್ ನಲ್ಲಿ MCL ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

 ಅರ್ಜಿ ಸಲ್ಲಿಸುವ ವಿಧಾನ How to apply for this post:

ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನದಂಡಗಳ ಪ್ರಕಾರ ಭಾರತೀಯ ಮಹಾನದಿ ಕೂಲ್ ಫೀಲ್ಡ್ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಸರಿಯಾಗಿ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ನಿಯಮಗಳ ಪ್ರಕಾರ ಎಲ್ಲ ಮಾಹಿತಿಗಳು ಓದಿ ನಂತರ ಕೆಳಗಡೆ ಕೊಟ್ಟಿರುವ ಅಂತಹ ಮೂಲಕ ಅಪ್ಲಿಕೇಶನ್ ಸಲ್ಲಿಸಿ.

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಹಾನದಿ ಕೂಲ್ ಫೀಲ್ಡ್ ಲಿಮಿಟೆಡ್(MCL) ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ

• ನಂತರ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಅಥವಾ ಪಾಸ್ವರ್ಡ್ ಹಾಕಿಕೊಂಡು ಲಾಗಿನ್ ಮಾಡಿ ಅದರಲ್ಲಿ ಕೇಳುವಂತಹ ಈ ವಿವಿಧ ಹುದ್ದೆಗಳಿಗೆ ಸಂಬಂಧಪಟ್ಟಂತೆ ಪ್ರತಿಯೊಂದು ಮಾಹಿತಿಗಳು ಸಲ್ಲಿಸಬೇಕು ಯಾವುದೇ ರೀತಿಯ ತಪ್ಪು ಮಾಹಿತಿಗಳನ್ನ ಸಲ್ಲಿಸಬೇಡಿ

• ಜೂನಿಯರ್ ಓವರ್ ಮ್ಯಾನ್ ಮೈನಿಂಗ್ ಅಧಿಕಾರಿ ಅನುವಾದಕ ಪೋಸ್ಟು ಗಣಿಗಾರಿಕೆ ಹುದ್ದೆಗೆ ಸಂಬಂಧಪಟ್ಟಂತೆ ಅರ್ಜಿಗಳು ಸಲ್ಲಿಸಬೇಕು,

• ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ

• ಕೊನೆಯಲ್ಲಿ ಮಾನದಂಡಗಳ ಪ್ರಕಾರ ಅರ್ಜಿ ಶುಲ್ಕ ಪಾವತಿ ಮಾಡಬೇಕು ಹಾಗೂ ಅರ್ಜಿ ಸಲ್ಲಿಸುವ ದಾಖಲೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು

ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?

ಸರ್ಕಾರದ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಹಾನದಿ ಕೂಲ್ ಫೀಲ್ಡ್ ಲಿಮಿಟೆಡ್ ಅಧಿಸೂಚನೆ ಪ್ರಕಾರ ₹41966/- ₹51103/- ಸಂಬಳ ಎಷ್ಟು ಬರುತ್ತದೆ 7th ಸಿಪಿಸಿ ಪ್ರಕಾರ,

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು MCL ಪ್ರಾರಂಭ ದಿನಾಂಕ:16-03-2026

● ಆನ್ಲೈನ್ ಮುಖಾಂತರ MLC ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:06-4-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು