NTPC Recruitment 2026: 515 ಹುದ್ದೆಗಳು ಸಂದರ್ಶನ ಮೂಲಕ ಆಯ್ಕೆ ಇವತ್ತೇ ಅರ್ಜಿ ಸಲ್ಲಿಸಿ! Salary 1,40,000/-
NTPC ನೇಮಕಾತಿ 2026: ಭಾರತದಲ್ಲಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ದಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಲಾಗಿದೆ ಇಂಜಿನಿಯರಿಂಗ್ ಕಾರ್ಯನಿರ್ವಾಹಕ ತರಬೇತಿದಾರರು 515 ಹುದ್ದೆಗೆ ಅರ್ಜಿ ಕರೆಯಲಾಗಿದೆ ಪ್ರತಿ ತಿಂಗಳು 1,40,000/- ಸಂಬಳ ನೀಡಲಾಗುತ್ತದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ಪೂರ್ತಿಯಾಗಿ ಕೊಟ್ಟಿದ್ದೇವೆ ನೋಡಿ NTPC ಸಂಸ್ಥೆಯಲ್ಲಿ ಹೇಗೆ ಅರ್ಜಿ ಸಲ್ಲಿಸುವುದು, ಪ್ರಾರಂಭ ದಿನಾಂಕ ಯಾವುದು ಸಲ ಯಾವುದು ಸಂಬಳ ಎಷ್ಟು ನೀಡಲಾಗುತ್ತದೆ ಶೈಕ್ಷಣಿಕ ಅರ್ಹತೆ, ವಯೋಮಿತಿ ಬಗ್ಗೆ ಮಾಹಿತಿ ಎಷ್ಟು ವಯೋಮಿತಿ ಸಡಿಲಿಕೆ ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ ಕೊನೆಯ ದಿನಾಂಕ ಎಲ್ಲದರ ಬಗ್ಗೆ ಮಾಹಿತಿ ಲೇಖನಿ ಓದಿ.
Department Name: NTPC ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್
Post Location: ದೆಹಲಿ- ನವದೆಹಲಿ ಭಾರತದಲ್ಲಿ
Total Vacancy:515 photos
Salary Per Month: ₹40,0000/- 1,40,000/- ಪ್ರತಿ ತಿಂಗಳು
Who should apply? ಭಾರತದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
NTPC ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಹುದ್ದೆಗಳ ವಿವರ Details of posts:
ಭಾರತೀಯ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್" ಇಂಜಿನಿಯರಿಂಗ್ ಕಾರ್ಯನಿರ್ವಾಹಕ ತರಬೇತಿದಾರ" ಹುದ್ದೆಗೆ ಅರ್ಜಿ ಕರೆಯಲಾಗಿದೆ
NTPC Recruitment 2026: Age limit to apply for this post:
ಕನಿಷ್ಠವಾಗಿ 18 ವರ್ಷದಿಂದ ಗರಿಷ್ಠ ವಯೋಮಿತಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ನಿಯಮಿತ ಅಧಿಕೃತ ಅಧಿಸೂಚನೆ ಓದಿ
Selection process:
ಸಂದರ್ಶನ
ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ಪ್ರಕಾರ ಶೈಕ್ಷಣಿಕ ಅರ್ಹತೆ Qualification required for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ಕಾರ್ಯನಿರ್ವಾಗ ತರಬೇತಿದಾರ ಹುದ್ದೆಗೆ ಸಂಬಂಧಪಟ್ಟಂತೆ ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸ್ ಆಗಿರಬೇಕು
Application Fees:
ಅರ್ಜಿ ಶುಲ್ಕ ಇಲ್ಲ
Apply Important Links:
● ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಇಂಜಿನಿಯರಿಂಗ್ ಕಾರ್ಯನಿರ್ವಾಹಕ ತರಬೇತಿದಾರ ಅರ್ಜಿ ಸಲ್ಲಿಸುವ ವಿಧಾನ How to apply for this post:
ಭಾರತೀಯ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಇಂಜಿನಿಯರಿಂಗ್ ಕಾರ್ಯನಿರ್ವಾಹಕ ತರಬೇತಿದಾರರಿಗೆ ಇದಕ್ಕೆ ಸಂಬಂಧಿಕರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ಅಧಿಕೃತ ಅಧಿಸೂಚನೆ(NTPC) ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಗಳನ್ನು ಇನ್ನಿಷ್ಟ ಪಡೆದುಕೊಂಡು ನಂತರ ಅರ್ಜಿ ಸಲ್ಲಿಸಿ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
1. ಮೊದಲನೆಯ ಹಂತ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕೃತವಾಗಿ ಬಿಡುಗಡೆ ಮಾಡಿದ ಅಧಿಸೂಚನೆ ಮಾನದಂಡಗಳಿಗೆ ಸಂಬಂಧಪಟ್ಟಂತೆ ಇಂಜಿನಿಯರಿಂಗ್ ತರಬೇತಿದಾರ ಹುದ್ದೆಗಳಿಗೆ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ
2. ಇಮೇಲ್ ಐಡಿ ಹಾಗೂ ದಾಖಲೆಗಳ ಸಮೇತ ಲಾಗಿನ್ ಮಾಡಿಕೊಂಡು ನಿಯಮಗಳ ಪ್ರಕಾರ ಎಲ್ಲ ಮಾಹಿತಿಗಳನ್ನು ಸರಿಯಾಗಿ ತುಂಬಿ
3. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕೃತ ಅಧಿಸೂಚನೆಗೆ ಅನುಕೂಲವಾಗಿ ಇಂಜಿನಿಯರಿಂಗ್ ಕಾರ್ಯನಿರ್ವಾಹಕ ತರಬೇತಿದಾರ ಹುದ್ದೆಗೆ ಲಾಗಿನ್ ಮಾಡಿದ ಬಳಿಕ ಹೆಸರು ವಿಳಾಸ ತಂದೆ ಹೆಸರು ತಾಯಿ ಹೆಸರು ಜನ್ಮ ದಿನಾಂಕ ಎಲ್ಲಿ ಹುಟ್ಟಿದ್ದೀರಿ ಎಷ್ಟು ಸಂಬಳ ಎಲ್ಲವನ್ನು ಸರಿಯಾಗಿ ತುಂಬಿ
4. ಕೊನೆಯ ಹಂತದಲ್ಲಿ ನಿಮ್ಮೆಲ್ಲ ಮಾಹಿತಿಗಳು ಹಾಗೂ ಅರ್ಜಿ ಸಲ್ಲಿಸುವ ನಿಯಮಗಳು ಹಾಗೂ ಮಾರ್ಗ ಸೂಚನೆ ಅರ್ಜಿ ಶುಲ್ಕ ಅನ್ವಯಿಸಿದರೆ ಪಾವತಿ ಮಾಡಿ ಮತ್ತು ಎಲ್ಲ ದಾಖಲೆಗಳನ್ನು ಭರ್ತಿ ಮಾಡಿ
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು ntpc ಪ್ರಾರಂಭ ದಿನಾಂಕ:11-2-2026
● ಆನ್ಲೈನ್ ಮುಖಾಂತರ ntpc ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:25-2-2026
ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?
ಭಾರತೀಯ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಅದೇಸೂಚನೆ ಸಂಬಂಧಪಟ್ಟಂತೆ ಕೇಂದ್ರ ಸರಕಾರ ಸಿಪಿಸಿ ಪ್ರಕಾರ ವೇತನ ನೀಡಲಾಗುತ್ತದೆ 7ನೇ ಹಂತ ₹40,000/- ದಿಂದ 1,40,000/- ವರೆಗೆ ಸಂಬಳ ಇರುತ್ತದೆ.

0 ಕಾಮೆಂಟ್‌ಗಳು