PNB Bank Recruitment 2026 🔥 ಹೊಸ ಅಧಿಸೂಚನೆ | Salary ₹15,000/- | ಯಾವುದೇ ಪರೀಕ್ಷೆ ಇಲ್ಲ? ಇವತ್ತೇ ಅರ್ಜಿ!

PNB Bank Recruitment 2026: ಹೊಸ ಅಧಿಸೂಚನೆ ಪ್ರಕಟ Salary ₹15000/- ಇವತ್ತೇ ಅರ್ಜಿ ಸಲ್ಲಿಸಿ!

PNB Recruitment 2026: ಭಾರತೀಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಹೊಸ ಅನಿಸೂಚನೆ ಪ್ರಕಟ ಮಾಡಲಾಗಿದೆ ಆಸಕ್ತಿ ಇದ್ದವರು ಆನ್ಲೈನ್ ಮೂಲಕ ಇವತ್ತೇ ಅರ್ಜಿ ಸಲ್ಲಿಸಿ ಮಹಿಳೆಯರು ಪುರುಷರು ಯಾವುದೇ ರೀತಿಯ ಪರೀಕ್ಷೆ ಇರುವುದಿಲ್ಲ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ಯಾವ ರೀತಿಯಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಅಪ್ಲಿಕೇಶನ್ ಹಾಕುವುದು ಎಷ್ಟು ಸಂಬಳ ಇರುತ್ತೆ ಅಪ್ಲಿಕೇಶನ್ ಹಾಕುವ ವಿಧಾನ ಏನು, ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಕರ್ನಾಟಕದಲ್ಲಿ ಎಷ್ಟು ಹುದ್ದೆಗಳು ನೇಮಕಾತಿ ವರದಿಯನ್ನು ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ನೋಡೋಣ ಪೂರ್ತಿಯಾಗಿ ಸರಿಯಾಗಿ ಲೇಖನಿ ನೋಡಿ.

Department Name: ಭಾರತೀಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ 2026

Post Location: ಅಖಿಲ ಭಾರತದಲ್ಲಿ

Total Vacancy:5138

Salary Per Month: ₹12300/- ರಿಂದ 15000/- ವರೆಗೆ

Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ


ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ ಪ್ರಕಾರ Details of posts:

2026ರಲ್ಲಿ ಹೊಸದಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ ಅದು ಸೂಚನೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದೆ. ಆಸಕ್ತಿದವರು ಆನ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ


PNB Recruitment 2026 Age limit to apply for this post:

ಭಾರತೀಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು ಹಾಗೂ ಗರಿಷ್ಠ 28 ವರ್ಷ ಹೊಂದಿರಬೇಕು ಮಾನದಂಡಗಳ ಪ್ರಕಾರ ನಿಮ್ಮ ಜನ್ಮ ದಿನಾಂಕ ಕ್ಕೆ ಸಂಬಂಧಪಟ್ಟಂತೆ ಸಡಿಲಿಕೆ ಇರುತ್ತದೆ

Selection process:

ಡಾಕ್ಯೂಮೆಂಟ್ಸ್ ಪರಿಶೀಲನೆ ಸಂದರ್ಶನ ಮೂಲಕ ಹಾಗೂ ಮೆರಿಟ್ ಮೇಲೆ ಆಯ್ಕೆ

PNB ಅದು ಸೂಚನೆ ಪ್ರಕಾರ Qualification required for this post: 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆ ಸ್ನಾತಕೊತ್ತರ ಪದವಿ ಹಾಗೂ ಪದವಿ ಪೂರ್ಣಗೊಳಿಸಿರಬೇಕು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸಾಗಿರಬೇಕು

Application Fees:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪಂಜಾಬಿನ ನ್ಯಾಷನಲ್ ಬ್ಯಾಂಕ್ ಮಾನದಂಡಗಳ ಪ್ರಕಾರ ಶುಲ್ಕ ಇರುತ್ತದೆ

• UR OBC ಪುರುಷ ಅಭ್ಯರ್ಥಿಗಳಿಗೆ: 944/- ಶುಲ್ಕ GST ಜೊತೆಗೆ 18%

• UR OBC EWS ಮಹಿಳಾ ಅಭ್ಯರ್ಥಿಗೆ:708/- ಶುಲ್ಕ ಇರುತ್ತದೆ 18%

• SC ST PWD ಅಭ್ಯರ್ಥಿಗಳಿಗೆ 236/- ಶುಲ್ಕ

Apply Important Links:

● ಆನ್ಲೈನ್ ನಲ್ಲಿ PNB ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf  Click Here 

PNB ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ How to apply for this post:

ಭಾರತೀಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕೃತ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಲು ಅವಕಾಶ ಕೊಟ್ಟಿದ್ದಾರೆ ಕೆಳಗಡೆ ಹಂತದಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಅಥವಾ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ಆನ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ.

https://pnb.bank.in/Recruitments.aspx

• ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕೃತವಾಗಿರುವ ಮಾಹಿತಿಗಳ ಪ್ರಕಾರ ಮೊದಲಿಗೆ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಸರಿಯಾಗಿ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಹಾಗೂ ಸರಿಯಾಗಿ ದಾಖಲೆಗಳ ಸಮೇತ ರಿಜಿಸ್ಟರ್ ಮಾಡಿಕೊಳ್ಳಿ

• ಹೊಸಬರು ಅಥವಾ ಈಗಾಗಲೇ ರಿಜಿಸ್ಟರ್ ಇದ್ದವರು ಬೇರೆ ಬೇರೆ ಲಾಗಿನ್ ಮಾಡಿಕೊಳ್ಳಬೇಕು ಹೊಸಬರು ನೇರವಾಗಿ ರಿಜಿಸ್ಟರ್ ಮಾಡಿಕೊಳ್ಳಿ ಹಳೆಬರು ನೇರವಾಗಿ ಲಾಗಿನ್ ಮಾಡಿಕೊಳ್ಳಿ

• ಲಾಗಿನ್ ಮಾಡುವಾಗ ರಿಜಿಸ್ಟರ್ ಸಂಖ್ಯೆ ಅಥವಾ ಜನುಮ ದಿನಾಂಕ ಅಥವಾ ಪಾಸ್ವರ್ಡ್

• ನಂತರ ಪ್ರತಿಯೊಂದು ಮಾಹಿತಿಗಳು ಮಾನದಂಡಗಳ ಪ್ರಕಾರ ಯಾವುದೇ ತಪ್ಪು ಮಾಹಿತಿಗಳನ್ನ ಸಲ್ಲಿಸದೆ ಸರಿಯಾಗಿ ಮಾನದಂಡಗಳ ಪ್ರಕಾರ ಅಪ್ಲಿಕೇಶನ್ ಹಾಕಬೇಕು ಯಾವುದೇ ರೀತಿಯ ತಪ್ಪುಗಳನ್ನ ಮಾಡಬೇಡಿ

• ಒಬ್ಬ ವ್ಯಕ್ತಿ ಒಂದು ಸಾರಿ ಒಂದು ಹುದ್ದೆಗೆ ಮಾತ್ರ ಅವಕಾಶ

• ಮನೆಯಲ್ಲಿ ಕಡ್ಡಾಯವಾಗಿ ಅರ್ಜಿ ಶುಲ್ಕ ಹಾಗೂ ದಾಖಲೆಗಳನ್ನು ಪಾವತಿ ಮಾಡಿ

ಯಾರಿಗೆ ಹೆಚ್ಚು ಆದ್ಯತೆ?

ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೊಟ್ಟಿರುವ ಮಾಹಿತಿಗಳ ಪ್ರಕಾರ ಅತಿ ಹೆಚ್ಚು ಅನುಭವ ಹೊಂದಿದವರಿಗೆ ಹಾಗೂ ಪ್ರೆಶರ್ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.

ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತೆ.?

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾಣದಂಡಗಳ ಪ್ರಕಾರ ಪ್ರತಿ ತಿಂಗಳು ₹12300/- ರಿಂದ ₹15000/- ವರೆಗೆ ಹಣ ನೀಡಲಾಗುತ್ತದೆ


Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು PNB ಪ್ರಾರಂಭ ದಿನಾಂಕ:08 ಫೆಬ್ರವರಿ 2026

● ಆನ್ಲೈನ್ ಮುಖಾಂತರ PNB ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:24- ಫೆಬ್ರವರಿ 2026


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು