RRI ನೇಮಕಾತಿ 2026: ಬೆಂಗಳೂರಿನಲ್ಲಿ ಕೆಲಸ: SALARY 31000/- ಸಿಗುತ್ತೆ- ಇವತ್ತೇ ಅರ್ಜಿ ಸಲ್ಲಿಸಿ!
RRI Recruitment 2026:
ಹೌದು ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಹೊಸದಾಗಿ ಆದಿ ಸೂಚನೆ ಪ್ರಕಟ ಮಾಡಲಾಗಿದೆ "ಸಂಶೋಧನಾ ಸಹಾಯಕ" ಹುದ್ದೆಗೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾರ್ಚ್ 24ರ ಮುಂಚಿತವಾಗಿ ಅರ್ಜಿ ಸಲ್ಲಿಸಿ ಇದರ ಬಗ್ಗೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಡಲಾಗಿದೆ ಎಷ್ಟು ಸಂಬಳ ಸಂಶೋಧನಾ ಸಹಾಯಕ ಹುದ್ದೆಗೆ ನೀಡಲಾಗುತ್ತದೆ ಎಷ್ಟು ಉದ್ದಗಳಿಗೆ ನೇಮಕಾತಿ ಶೈಕ್ಷಣಿಕ ಅರ್ಹತೆಗಳೇನು ಪ್ರಾರಂಭ ದಿನಾಂಕ ಯಾವುದು? ಕೊನೆಯ ದಿನಾಂಕ ಯಾವುದು ಅರ್ಜಿ ಸಲ್ಲಿಸುವ ಮಾನದಂಡಗಳ ಪ್ರಕಾರ ಏನೆಲ್ಲ ಹೊಸ ಬದಲಾವಣೆ ಮಾಡಿದ್ದಾರೆ ಹಾಗೂ ಇತರೆ ಎಲ್ಲ ಮಾಹಿತಿಗಳು ಈ ಲೇಖನ ಮೂಲಕ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಅರ್ಜಿ ಸಲ್ಲಿಸಿ,
Department Name:RRI ರಾಮನ್ ಸಂಶೋಧನಾ ಸಂಸ್ಥೆ
Post Location: ಕರ್ನಾಟಕದ ಬೆಂಗಳೂರು
Total Vacancy:02
Salary Per Month: ₹31000/- per month
Who should apply? ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ
RRI ನೇಮಕಾತಿ ಪ್ರಕಾರ ಹುದ್ದೆಗಳ ವಿವರ Details of posts:
ನೋಡಿ ಕರ್ನಾಟಕದಲ್ಲಿ ರಾಮನ್ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ, ಸಂಶೋಧನಾ ಸಹಾಯಕ, ಹುದ್ದೆಗೆ ಅರ್ಜಿ ಕರೆಯಲಾಗಿದೆ
ಸಂಶೋಧನಾ ಸಂಸ್ಥೆಯಲ್ಲಿ ವಯಮಿತಿ ವಿವರ Age limit to apply for this post:
ನೋಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವೈಯಮಿತಿ ತುಂಬಾ ಮುಖ್ಯವಾದದ್ದು ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ಇರಬೇಕು ವೈಯಮಿತಿಯಲ್ಲಿ ಸಡಿಲಿಕೆ
Selection process:
ಸಂದರ್ಶನ ಮೂಲಕ ಆಯ್ಕೆ ದಾಖಲೆಗಳ ಪರಿಶೀಲನೆ
ರಾಮನ್ ಸಂಶೋಧನಾ ಸಂಸ್ಥೆಗೆ ಸಂಬಂಧ ಪಟ್ಟಂತೆ ಶೈಕ್ಷಣಿಕ ಅರ್ಹತೆ Qualification required for this post:
ಕನಿಷ್ಠ ಸಂಸ್ಥೆಯ ಪ್ರಕಾರ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ BE B.TECH, ME M TECH ಮುಗಿಸಿರಬೇಕು
Application Fees:
ಯಾವುದೇ ಶುಲ್ಕ ಇರೋದಿಲ್ಲ
Apply Important Links:
● ಆನ್ಲೈನ್ ನಲ್ಲಿ RRI ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ How to apply for this post:
ನೋಡಿ ಕರ್ನಾಟಕ ರಾಜ್ಯದಲ್ಲಿ ಕರೆದಿರುವ ರಾಮನ್ ಸಂಶೋಧನಾ ಸಂಸ್ಥೆ ಬೆಂಗಳೂರಿನಲ್ಲಿ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಮೊದಲಿಗೆ ನೀವು ಅಧಿಕೃತ ಅಧಿಸೂಚನೆ(Notification) ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಎಲ್ಲಾ ಮಾಹಿತಿಗಳು ಸರಿಯಾಗಿ ಮೊಬೈಲ್ ನಲ್ಲಿ ನೋಡಿ ನಂತರ ಯಾವುದೇ ರೀತಿಯ ತಪ್ಪು ಮಾಡದೆ ಕೆಳಗಡೆ ಕೊಟ್ಟಿರುವ ಹಂತ ಹಂತದಲ್ಲಿ ಅಪ್ಲಿಕೇಶನ್ ಹಾಕಿ,
• RRI ನೇಮಕಾತಿ ಅಧಿಕೃತವಾಗಿ ಅಂತರ್ಜಾಲಕ್ಕೆ ಭೇಟಿಕೊಟ್ಟು ಮೊದಲಿಗೆ ರೆಜಿಸ್ಟರ್ ಮಾಡಿಕೊಳ್ಳಬೇಕು. ಯಾವುದೇ ರೀತಿಯ ತಪ್ಪುಗಳು ಮಾಡಬಾರದು ಸರಿಯಾಗಿ ಮಾನದಂಡಗಳ ಪ್ರಕಾರ ಇಮೇಲ್ ಮೊಬೈಲ್ ಸಂಖ್ಯೆ ಆಧಾರ ಕಾರ್ಡ್ ಲಿಂಕ್ ಇರಬೇಕು
• ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದರಿಂದ ಸಂಶೋಧನಾ ಸಹಾಯಕ ಹುದ್ದೆಗೆ ಎರಡನೇ ಹಂತದಲ್ಲಿ ಲಾಗಿನ್ ಮಾಡಿಕೊಳ್ಳಿ ನಂತರ ಮಾನದಂಡಗಳ ಪ್ರಕಾರ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ವೈಯಕ್ತಿಕ ಮಾಹಿತಿಗಳು ಅಪ್ಲೋಡ್ ಮಾಡಿ
• ಹಾಗೇನೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಂಚಿತವಾಗಿನೇ ಅಪ್ಲಿಕೇಶನ್ ಹಾಕಿ ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅವಕಾಶ
• ಮನೆಯಲ್ಲಿ ಎಲ್ಲ ದಾಖಲೆಗಳು ಸರಿಯಾಗಿ ಒರಿಜಿನಲ್ ದಾಖಲೆಗಳು ಅಪ್ಲೋಡ್ ಮಾಡಬೇಕು ಯಾವುದೇ ರೀತಿಯ ತಪ್ಪು ಮಾಹಿತಿಗಳು ಹಾಕಬೇಡಿ
• ಅರ್ಜಿ ಶುಲ್ಕ ಅನ್ವಯಿಸಿದರೆ ಸಲ್ಲಿಸಿ.
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು RRI ಪ್ರಾರಂಭ ದಿನಾಂಕ:25-2-2026
● ಆನ್ಲೈನ್ ಮುಖಾಂತರ RRI ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:24-3-2026
ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತದೆ?
ನೋಡಿ ಸಂಶೋಧನಾ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸಿಪಿಸಿ ಪ್ರಕಾರ ವೇತನ ನೀಡಲಾಗುತ್ತದೆ ಪ್ರತಿ ತಿಂಗಳು 31000 ಸಂಬಳ ಇರುತ್ತದೆ ಸರಿಯಾಗಿ ವೇತನ ಶ್ರೇಣಿ ಪ್ರತಿ ವರ್ಷನೂ ಹೆಚ್ಚಿಗೆ ಮಾಡಲಾಗುವುದು,
ಈ ಹುದ್ದೆ ಕಾಯಂ ಇದೆಯಾ ಅಥವಾ ತಾತ್ಕಾಲಿಕ?
ನೋಡಿ ವೀಕ್ಷಕರೇ ಇದಕ್ಕೆ ಸಂಬಂಧಪಟ್ಟಂತೆ ಸರಕಾರದಿಂದ ಬಿಡುಗಡೆ ಮಾಡಿದ ಅಧಿಕೃತ ಅದು ಸೂಚನೆ ಪ್ರಕಾರ ಅಷ್ಟೊಂದು ಇಲ್ಲಿ ಹುದ್ದೆಗಳ ಬಗ್ಗೆ ಸ್ಪಷ್ಟನೆ ನೀಡಿಲ್ಲ ಆದಷ್ಟು ಇಬ್ಬರು ಅಪ್ಲಿಕೇಶನ್ ಸಲ್ಲಿಸಬಹುದು ಇನ್ನಷ್ಟು ಹೆಚ್ಚಿನ ಮಾಹಿತಿಗೆ ನೀವು ಅಧಿಕೃತ ಅಧಿಸೂಚನೆ ನೋಡಿ ಇಲ್ಲಿ ಕ್ಲಿಕ್ ಮಾಡಿ

0 ಕಾಮೆಂಟ್‌ಗಳು