11127 RRB Railway recruitment 2026 | Latest Job notification ಇವತ್ತೇ ಅರ್ಜಿ ಸಲ್ಲಿಸಿ!

RRB Railway Board Recruitment 2026: ಇವತ್ತೇ ಅರ್ಜಿ ಸಲ್ಲಿಸಿ ಮಹಿಳೆಯರು ಪುರುಷರು ಸಂಪೂರ್ಣ ಮಾಹಿತಿ!



RRB Railway Recruitment 2026:

ಭಾರತೀಯ ಕೇಂದ್ರ ಸರ್ಕಾರದಿಂದ ರೈಲ್ವೆ ಬೋರ್ಡ್ ಹೊಸ ನೋಟಿಫಿಕೇಶನ್ ಬಿಡುಗಡೆ ಮಾಡಿದೆ ಸುಮಾರು 11127 ಹುದ್ದೆಗಳ ಬಗ್ಗೆ ವರದಿ ತಿಳಿಸಿಕೊಟ್ಟಿದೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಎಸ್ ಎಸ್ ಎಲ್ ಸಿ ಐ ಟಿ ಐ ಡಿಪ್ಲೋಮಾ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ಪೂರ್ತಿಯಾಗಿ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಯಾವ ಹುದ್ದೆಗಳು ಎಷ್ಟು ಹುದ್ದೆಗಳು ಮತ್ತು ಹುದ್ದೆಗಳಿಗೆ ಸಂಬಂಧಪಟ್ಟಂತೆ ನಿಯಮಗಳು ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಎಲ್ಲದರ ಬಗ್ಗೆ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಎಲ್ಲಾ ಮಾಹಿತಿ ಓದಿಕೊಂಡು ಅರ್ಜಿ ಸಲ್ಲಿಸಿ, ಇಲ್ಲಿ ತಿಳಿಸಿಕೊಟ್ಟಿರುವ ಮಾಹಿತಿ ಅಧಿಕೃತ ಅಧಿಸೂಚನೆ ಒಳಗೊಂಡಿರುತ್ತದೆ,

ಭಾರತೀಯ ಕೇಂದ್ರ ಸರ್ಕಾರದಿಂದ ರೈಲ್ವೆ ಬೋರ್ಡ್ ಹೊಸ ನೋಟಿಫಿಕೇಶನ್ ಬಿಡುಗಡೆ ಮಾಡಿದೆ ಸುಮಾರು 11127 ಹುದ್ದೆಗಳ ಬಗ್ಗೆ ವರದಿ ತಿಳಿಸಿಕೊಟ್ಟಿದೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಎಸ್ ಎಸ್ ಎಲ್ ಸಿ ಐ ಟಿ ಐ ಡಿಪ್ಲೋಮಾ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಇದರ ಬಗ್ಗೆನೇ

Department Name:RRB RAILWAY BOARD RECRUITMENT 2026

Post Location: ಅಖಿಲ ಭಾರತ

Total Vacancy:11127

Salary Per Month: ರೈಲ್ವೆ ಇಲಾಖೆ ಮಾನದಂಡಗಳ ಪ್ರಕಾರ

Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ

ರೆಲುವೆ ಇಲಾಖೆ ಪ್ರಕಾರ ಹುದ್ದೆಗಳ Details of posts:

ಕೇಂದ್ರ ಆರ್‌ಆರ್‌ಬಿ ರೈಲ್ವೆ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಇಲ್ಲಿ ಕರೆದಿರುವ ಹುದ್ದೆ "ಸಹಾಯಕ ಲೋಕೋ ಪೈಲೆಟ್"ALP ಇದಕ್ಕೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

ರೈಲ್ವೆ ಇಲಾಖೆ ಪ್ರಕಾರ ವಯೋಮಿತಿ Age limit to apply for this post:

ಮಾನದಂಡಗಳಿಗೆ ಸಹಾಯಕ ಲೋಕ ಪೈಲೆಟ್ ಹುದ್ದೆಗೆ ತಕ್ಕಂತೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ ವಯೋಮಿತಿ ಅಧಿಸೂಚನೆ ನೋಡಿ ಹಾಗೆಯೇ ನಿಯಮಗಳ ಪ್ರಕಾರ ವೈಯಮಿತಿಯಲ್ಲಿ ಸಡಿಲಿಕೆ ಇರುತ್ತದೆ.

• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕ್ಕೆ ಇರುತ್ತದೆ

• ಸಾಮಾನ್ಯ ವರ್ಗ ಓಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ತಡೀಲಿಕ್ಕೆ ಇರುತ್ತದೆ

Selection process:

ಲಿಖಿತ ಪರೀಕ್ಷೆ ಕಂಪ್ಯೂಟರ್ ಪರೀಕ್ಷೆ ವೈದ್ಯಕೀಯ ಪರೀಕ್ಷೆ ದಾಖಲೆಗಳ ಪರಿಶೀಲನೆ ಸಂದರ್ಶನ ಮೂಲಕ ಆಯ್ಕೆ

ರೈಲ್ವೆ ಇಲಾಖೆ ಪ್ರಕಾರ ಶೈಕ್ಷಣಿಕ ಅರ್ಹತೆ Qualification required for this post: 

ಕನಿಷ್ಠ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ರೈಲ್ವೆ ನೇಮಕಾತಿ ಮಂಡಳಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ,SSLC ,PUC,ITI,ಡಿಪ್ಲೊಮಾ ಪಾಸ್ ಆಗಿರಬೇಕು

Application Fees:

• ಎಸ್ಸಿ ಎಸ್ಟಿ ವರ್ಗಗಳು( ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ) ಮಹಿಳೆಯರಿಗೆ ಮತ್ತು ಮಾಜಿ ಸೈನಿಕರಿಗೆ ತೃತೀಯ ಲಿಂಗ ಮಹಿಳೆಯರಿಗೆ:250/- 

• ಇತರೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ: ₹500/-

• ಪಾವತಿ ವಿಧಾನ :ಆನ್ಲೈನ್ ಮೂಲಕ

Apply Important Links:

● online ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಅರ್ಜಿ ಸಲ್ಲಿಸುವ ಆನ್ಲೈನ್ ಮೂಲಕ ವಿಧಾನ How to apply for this post:

ನೋಡಿ ಸ್ನೇಹಿತರೆ ರೈಲ್ವೆ ನೇಮಕಾತಿ ಮಲ್ಲಳ್ಳಿ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಸಹಾಯಕ ಲೋಕೋ ಪೈಲೆಟ್ ಹುದ್ದೆಗೆ ಅವಕಾಶ ಕೊಟ್ಟಿದ್ದಾರೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮೂಲಕ 11127 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಕೆಳಗಡೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ಪೂರ್ವಕ ನಿಮಗೆ ತಿಳಿಸಿಕೊಟ್ಟಿದ್ದೇವೆ ನೋಡಿ,

• ನೋಡಿ ಬಂಧುಗಳೇ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಅರ್ಜಿ ಪ್ರಾರಂಭ ಆದ ಮೇಲೆ ಎರಡು ಹಂತದಲ್ಲಿ ಅಪ್ಲಿಕೇಶನ್ ಸಲ್ಲಿಸಿ. ಮೊದಲಿಗೆ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಆನ್ಲೈನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

• ಸರಿಯಾಗಿ ನಿಯಮಗಳ ಪ್ರಕಾರ ರಿಜಿಸ್ಟರ್ ಸಂಖ್ಯೆ ಮೊಬೈಲ್ ಸಂಖ್ಯೆ ಹಾಗೂ ಜನ್ಮ ದಿನಾಂಕ ಎಲ್ಲವನ್ನು ಸರಿಯಾಗಿ ಹಾಕಿ ಲಾಗಿನ್ ಮಾಡಿಕೊಳ್ಳಿ ರೈಲ್ವೆ ನೇಮಕಾತಿ ಮಂಡಳಿಯಲ್ಲಿ

• ಸಹಾಯಕ ಲೋಕೋ ಪೈಲೆಟ್ ಹುದ್ದೆಗಳಿಗೆ ಸಂಬಂಧಪಟ್ಟಂತೆ ಮಾನದಂಡಗಳಿಗೆ ಅನ್ವಯಿಸುವ ಹಾಗೆ ಕೊನೆಯಲ್ಲಿ ಎಲ್ಲ ದಾಖಲೆಗಳ ವಿವರ ಹಾಗೂ ಅರ್ಜಿ ಸಲ್ಲಿಸುವ ಅರ್ಜಿ ಶುಲ್ಕ ಪಾವತಿ ಮಾಡಿ ಕೊನೆಯಲ್ಲಿ ನಿಮ್ಮ ದಾಖಲೆ ಭರ್ತಿ ಮಾಡಿ ಪ್ರಿಂಟ್ ತೆಗೆದುಕೊಳ್ಳಿ,

• ಪ್ರಿಂಟ್ ತೆಗೆದುಕೊಳ್ಳೋದು ತುಂಬಾ ಮುಖ್ಯವಾದದ್ದು ಅಕಸ್ಮಾತ್ ನಿಮ್ಮ ದಾಖಲೆಗಳು ಏನಾದರೂ ಅಥವಾ ನಿಮ್ಮ ಮೊಬೈಲ್ ನಲ್ಲಿ ಬಂದಿರುವ ರಿಜಿಸ್ಟರ್ ಸಂಖ್ಯೆ ಕಳೆದು ಅಥವಾ ಡಿಲೀಟ್ ಆದರೆ ಅದನ್ನ ನೋಡಿ ನಿಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಮಾಡಲು ಅನುಕೂಲವಾಗುತ್ತದೆ,

Important Dates for Applying: 

● ಆನ್ಲೈನ್ rrb ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಅತಿ ಶೀಘ್ರದಲ್ಲಿ ಪ್ರಕಟಿಸಲಾಗುವುದು

● ಆನ್ಲೈನ್ ಮುಖಾಂತರ rrb ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಪ್ರಾರಂಭ ಆದ ಮೇಲೆ 30 ದಿನ

ಎಷ್ಟು ಸಂಬಳ ಸಿಗುತ್ತೆ?

ರೈಲ್ವೆ ನೇಮಕಾತಿ ಮಂಡಳಿ ಪ್ರಕಾರ ಅರ್ಜಿದಾರರಿಗೆ ಹುದ್ದೆಗೆ ತಕ್ಕಂತೆ ಸಹಾಯಕ ಲೋಕೋ ಪೈಲೆಟ್ ಅರ್ಜಿ ಸಲ್ಲಿಸಿದರೆ ಕೇಂದ್ರ ಸರ್ಕಾರ 7ನೇ ಸಿಪಿಸಿ ಪ್ರಕಾರ ವೇತನ ಶ್ರೇಣಿ ನೀಡಲಾಗುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು