412 ಹುದ್ದೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಇವತ್ತೇ ಅರ್ಜಿ ಸಲ್ಲಿಸಿ ಪರೀಕ್ಷೆ 10ನೇ 12ನೇ ಪಾಸಾದರೆ ಸಾಕು:
Wcd ನೇಮಕಾತಿ ಕಲಬುರ್ಗಿ ನೇಮಕಾತಿ 2026:
ನೋಡಿ ಸ್ನೇಹಿತರೆ ಮತ್ತೊಂದು ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಲಾಗಿದೆ ಕಲಬುರ್ಗಿ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಎಸೆಸೆಲ್ಸಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಿ ಇದರ ಬಗ್ಗೆ ಎಲ್ಲ ಮಾಹಿತಿಗಳು ಈ ಲೇಖನ ಮೂಲಕ ಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಎಷ್ಟು ಹುದ್ದೆಗಳು ಯಾವ ಜಿಲ್ಲೆಯಲ್ಲಿ ಎಷ್ಟು ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಕಲಬುರ್ಗಿ ಜಿಲ್ಲೆಯಲ್ಲಿ ಯಾವ ತಾಲೂಕು ಯಾವ ಹಳ್ಳಿಗಳಲ್ಲಿ ಯಾವ ಅಂಗನವಾಡಿ ಕೇಂದ್ರದಲ್ಲಿ ಎಷ್ಟೆಷ್ಟು ಹುದ್ದೆಗಳು ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ,
Department Name:WCD Kalaburgi ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
Post Location: ಕರ್ನಾಟಕದ ಕಲಬುರ್ಗಿಯಲ್ಲಿ
Total Vacancy:412
Salary Per Month: ₹4000/- ರಿಂದ 14000 ವರೆಗೆ ಅಂದಾಜಿನ ಮೇಲೆ
Who should apply? ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ
WCD ನೇಮಕಾತಿ 2026 Details of posts:
ಕರ್ನಾಟಕ ರಾಜ್ಯದಲ್ಲಿ ಕಲಬುರ್ಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಸೂಚನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕರು ಹುದ್ದೆಗೆ ಅರ್ಜಿ ಕರೆಯಲಾಗಿದೆ
ಅಂಗನವಾಡಿ ಕಾರ್ಯಕರ್ತೆ ಸಾಯಕ್ಕೆ ಹುದ್ದೆಗೆ ಉಯಮಿತಿ ವಿವರ Age limit to apply for this post:
ಮಾನದಂಡಗಳ ಪ್ರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಸೂಚನೆ ಪ್ರಕಾರ ಕನಿಷ್ಠ 19 ವರ್ಷ ಆಗಿರಬೇಕು ಹಾಗೂ ಗರಿಷ್ಠ ವಯೋಮಿತಿ 35 ವರ್ಷ ಇರಬೇಕು
Selection process:
ದಾಖಲೆಗಳ ಪರಿಶೀಲನೆ ಮೆರಿಟ್ ಆಧಾರದ ಮೇಲೆ ಸಂದರ್ಶನ ಮೂಲಕ ಆಯ್ಕೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶೈಕ್ಷಣಿಕ ಅರ್ಹತೆ Qualification required for this post:
ಮಾನದಂಡಗಳ ಪ್ರಕಾರ ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC/PUC ಪಾಸಾಗಿರಬೇಕು
Application Fees:
ಯಾವುದೇ ಶುಲ್ಕವಿಲ್ಲ
Apply Important Links:
● ಆನ್ಲೈನ್ ನಲ್ಲಿ WCD ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಅರ್ಜಿ ಸಲ್ಲಿಸುವ ವಿಧಾನ How to apply for this post:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಇಲ್ಲಿ ಕೆಲವು ಹಂತಗಳನ್ನು ಕೊಟ್ಟಿದ್ದೇವೆ. ಸರಿಯಾಗಿ ನೋಡಿ- ಒಬ್ಬ ವಿದ್ಯಾರ್ಥಿಗಳು ಒಂದು ಸಾರಿ ಮಾತ್ರ ಅರ್ಜಿ ಸಲ್ಲಿಸಬೇಕು ಮೊದಲಿಗೆ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಪ್ರತಿಯೊಂದು ಮಾಹಿತಿಗಳು ನೋಡಿ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಡೆ ಕೊಟ್ಟಿರುವ ಹಂತ ಹಂತದಲ್ಲಿ ಅಪ್ಲಿಕೇಶನ್ ಹಾಕಿ.
1. WCD ಕಲಬುರ್ಗಿ ಅಧಿಕೃತ ಅಂತರ್ಜಾಲಕ್ಕೆ ಸಂಬಂಧಪಟ್ಟಂತೆ ನೀವು ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗೆ ಆನ್ಲೈನ್ ಮೂಲಕ ಸಲ್ಲಿಸಬೇಕು ಮೊದಲಿಗೆ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಟ್ಟು (ರಿಜಿಸ್ಟರ್) ಮಾಡಿಕೊಳ್ಳಿ
2. ನಂತರ ಅದೇ ಅಂತರ್ಜಾಲದಲ್ಲಿ ರಿಜಿಸ್ಟರ್ ಸಂಖ್ಯೆ ಹಾಗೂ ಪಾಸ್ವರ್ಡ್ ಮತ್ತು ಜನ್ಮ ದಿನಾಂಕ ಸರಿಯಾಗಿ ಹಾಕಿಕೊಂಡು ಎರಡನೇ ಹಂತದಲ್ಲಿ ಲಾಗಿನ್ ಮಾಡಬೇಕು
3. WCD ಕಲಬುರ್ಗಿ ಮಾನದಂಡಗಳ ಪ್ರಕಾರ ಲಾಗಿನ್ ಮಾಡಿದ ತಕ್ಷಣ ಎಲ್ಲ ಮಾಹಿತಿ ಬರುತ್ತೆ ವಿಳಾಸದ ಬಗ್ಗೆ ದಾಖಲೆಗಳ ಬಗ್ಗೆ ಜನ್ಮ ದಿನಾಂಕ ಎಷ್ಟು ವರ್ಷ ಎಲ್ಲಿ ಕೆಲಸ ಮಾಡಿದ್ದೀರಿ ಎಷ್ಟು ಅನುಭವ ಇದೆ ಯಾವ ವರ್ಗಕ್ಕೆ ಸೇರಿದರೆ ಹಾಗೂ ಇತರೆ ಎಲ್ಲ ಮಾಹಿತಿಗಳು ಈ ಅಧಿಕೃತ ಅಂತರ್ಜಾಲದಲ್ಲಿ ಲಾಗಿನ್ ಮಾಡದ ತಕ್ಷಣವೇ ಎಲ್ಲಾ ಮಾಹಿತಿಗಳು ದಾಖಲೆಗಳ ಸಮೇತ ತುಂಬಬೇಕು,
4. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾನದಂಡಗಳ ಪ್ರಕಾರ ಸಾಮಾನ್ಯವಾಗಿ ವಿದ್ವೆ ಮಹಿಳೆಯರು ಅರ್ಜಿ ಸಲ್ಲಿಸುತ್ತಿದ್ದರೆ ಪ್ರಮಾಣ ಪತ್ರ ಅಪ್ಲೋಡ್ ಮಾಡಿ ತೃತೀಯಲಿಂಗ ಮಹಿಳೆಯರು ಅರ್ಜಿ ಸಲ್ಲಿಸುತ್ತಿದ್ದಾರೆ ಪ್ರಮಾಣ ಪತ್ರ ಅಪ್ಲೋಡ್ ಮಾಡಿ ಇದು ಕಡ್ಡಾಯ.
5. ನೇಮಗಳ ಪ್ರಕಾರ ಕೊನೆಯಲ್ಲಿ ಎಲ್ಲ ದಾಖಲೆಗಳು ಒರಿಜಿನಲ್ ಆಗಿರಬೇಕು ಅಂದರೆ ಸರಕಾರ ಕೊಟ್ಟಿರುವ ಮಾನದಂಡ ಮಾನ್ಯ ಆಗಿರುವ ದಾಖಲೆಗಳು ಮತ್ತು ಅರ್ಜಿ ಶುಲ್ಕ (ಅನ್ವಯಿಸಿದರೆ) ಪಾವತಿ ಮಾಡಿ
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು WCD ಪ್ರಾರಂಭ ದಿನಾಂಕ:20-2-2026
● ಆನ್ಲೈನ್ WCD ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:16-3-2026

0 ಕಾಮೆಂಟ್‌ಗಳು