2551 AIIMS Recruitment 2026- ನರ್ಸಿಂಗ್ ಅಧಿಕಾರಿ ಹುದ್ದೆ ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ನೇಮಕಾತಿ 2026: ನರ್ಸಿಂಗ್ ಅಧಿಕಾರಿ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ! SALARY ₹34800/-

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ:
ನೋಡಿ ಸ್ನೇಹಿತರೆ ಕೇಂದ್ರ ಸರಕಾರದಿಂದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನರ್ಸಿಂಗ್ ಅಧಿಕಾರಿ ಹುದ್ದೆಗೆ ಅರ್ಜಿ ಕರೆಯಲಾಗಿದೆ 2551 ಹುದ್ದೆಗಳು ಖಾಲಿ ಇದೆ ಗ್ರೂಪ್ ಬೀ  ಖಾಲಿ ಇರುವ ಹುದ್ದೆ ಪ್ರತಿ ತಿಂಗಳು 34,800 ಸಂಬಳ ಸಿಗುತ್ತೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಸಂಪೂರ್ಣವಾಗಿ ಕೇಂದ್ರ ಸರ್ಕಾರ ಹುದ್ದೆ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಸಂಸ್ಥೆಯ ಹೆಸರು ಹುದ್ದೆಗಳ ವಿವರ ಹುದ್ದೆಗೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಯಾವ ರೀತಿಯಲ್ಲಿ ನೇಮಕಾತಿ ನಡೆಯಲಿದೆ ಎಷ್ಟು? ಕೊನೆಯ ದಿನಾಂಕ ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ,
Department Name: ಅಖಿಲ ಭಾರತ ವೈದ್ಯಕೀಯ ವಿಧಾನ ಸಂಸ್ಥೆ(AIIMS)
Post Location: ನವದೆಹಲಿಯಲ್ಲಿ ಅಖಿಲ ಭಾರತದಲ್ಲಿ
Total Vacancy:2551 posts
Salary Per Month: ₹9300/- ರಿಂದ ₹34000/- ವರೆಗೆ
Who should apply? ಭಾರತೀಯ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುದ್ದೆಗಳ ವಿವರ Details of posts:
ನೋಡಿ ವೀಕ್ಷಕರೇ 24-3-2026 ರಂದು ಬಿಡುಗಡೆ ಮಾಡಿದ ಅದುಸೂಚನೆಯಲ್ಲಿ ಕೊಟ್ಟಿರುವ ಹುದ್ದೆ "ನರ್ಸಿಂಗ್ ಅಧಿಕಾರಿ" ಅರ್ಜಿ ಕರೆಯಲಾಗಿದೆ
ಮಾನದಂಡಗಳ ಪ್ರಕಾರ ವಯೋಮಿತಿ Age limit to apply for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 30 ವರ್ಷ ಇರಬೇಕು,
• ನೇಮಗಳ ಪ್ರಕಾರ ಕೇಂದ್ರ ಸರಕಾರ ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಕೊಡಲಾಗಿದೆ ಯಾವ ವರ್ಗಕ್ಕೆ ಎಷ್ಟು ಸಡಿಲಿಕೆ ಸಂಪೂರ್ಣ ಮಾಹಿತಿ ಅಧಿಸೂಚನೆ ನೋಡಿ,
1. ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ(SC,ST) 5 ವರ್ಷ ಸಡಿಲಿಕೆ
2. OBC ವರ್ಗದ ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
Selection process:
• ಮಾನದಂಡಗಳ ಪ್ರಕಾರ 1) ಪೂರ್ವಭಾವಿ ಪರೀಕ್ಷೆ- CBT
• 2) ಮುಖ್ಯ ಪರೀಕ್ಷೆ-CBT ಮೂಲಕ ಆಯ್ಕೆ
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸಂಬಂಧ ಪಟ್ಟಂತೆ ಶೈಕ್ಷಣಿಕ ಅರ್ಹತೆ Qualification required for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ಮಾನದಂಡಗಳ ಪ್ರಕಾರ ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ B.Sc, ನರ್ಸಿಂಗ್/ ಬಿಎಸ್ಸಿ, ನರ್ಸಿಂಗ್ ಕೌನ್ಸಿಲ್- ಪೋಸ್ಟ್ ಸರ್ಟಿಫಿಕೇಟ್ ವಿಶ್ವವಿದ್ಯಾಲಯಗಳಿಂದ ಹೊಂದಿರಬೇಕು, ಡಿಪ್ಲೋಮಾ, ಪಾಸದವರು ಅಪ್ಲಿಕೇಶನ್ ಹಾಕಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ
Application Fees:
• SC ST ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ:₹2.400/-
• ಸಾಮಾನ್ಯ ವರ್ಗ ಓಬಿಸಿ ಅಭ್ಯರ್ಥಿಗಳಿಗೆ: 3000/- ಅರ್ಜಿ ಶುಲ್ಕ
Apply Important Links:
● ಆನ್ಲೈನ್ ನಲ್ಲಿ AIIMS ಅರ್ಜಿ ಸಲ್ಲಿಸುವ ಲಿಂಕ್ : Click Here 
●Notification Pdf : Click Here 
ಆನ್ಲೈನ್ ಮೂಲಕ ನರ್ಸಿಂಗ್ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ How to apply for this post:
ನೋಡಿ ವೀಕ್ಷಕರೇ ಈಗ ಪ್ರಸ್ತುತ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಕೇಂದ್ರ ಸರಕಾರದಿಂದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಬಿಡುಗಡೆ ಮಾಡಿದ ಅಧಿಸೂಚನೆ ಸರಿಯಾಗಿ ನಿಯಮಗಳ ಪ್ರಕಾರ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಗಳನ್ನು ನೋಡಿ ನರ್ಸಿಂಗ್ ಅಧಿಕಾರಿ ಹುದ್ದೆಗೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಎಲ್ಲವನ್ನು ಚರ್ಚೆ ಮಾಡಿ ನಂತರ ಕೆಳಗಡೆ ಕೊಟ್ಟಿರುವ ಹಂತ ಹಂತದಲ್ಲಿ ಅಪ್ಲಿಕೇಶನ್ ಹಾಕಿ,
1. AIIMS ನೇಮಕಾತಿಗೆ ಸಂಬಂಧಪಟ್ಟಂತೆ ನರ್ಸಿಂಗ್ ಅಧಿಕಾರಿ ಹುದ್ದೆಗೆ ಅಧಿಕೃತವಾಗಿ ಮೇಲೆ ಕೊಟ್ಟಿರುವ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ,
2. ಲಾಗಿನ್ ಮಾಡಿಕೊಳ್ಳಿ ಎರಡನೇ ಹಂತದಲ್ಲಿ ಅದರದೇ ಆಗಿರುವ ನೇಮಗಳ ಪ್ರಕಾರ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಇಲ್ಲಿ ನರ್ಸಿಂಗ್ ಅಧಿಕಾರಿ ಹುದ್ದೆಗೆ ಏನೆಲ್ಲಾ ಪ್ರಶ್ನೆಗಳು ಕೇಳಿರುತ್ತಾರೆ ಅದಕ್ಕೆ ತಕ್ಕಂತೆ ಪ್ರತಿಯೊಂದು ಮಾಹಿತಿಗಳು ಸಲ್ಲಿಸಬೇಕು
3. ನರ್ಸಿಂಗ್ ಅಧಿಕಾರ ಹುದ್ದೆಗೆ ಕೇಳಿರುವ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ ಹಾಗೂ ಎಲ್ಲಾ ವರ್ಗದವರು ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಿ
4. ಅರ್ಜಿ ಸಲ್ಲಿಸುವ ವೇಳೆ ಸರಿಯಾಗಿ ಅಪ್ಲಿಕೇಶನ್ ಸಲ್ಲಿಸಿ ಯಾವುದೇ ತಪ್ಪು ಮಾಹಿತಿಗಳು ತಪ್ಪು ದಾಖಲೆಗಳು ಹಾಕಬೇಡಿ,
Important Dates for Applying:

● ಆನ್ಲೈನ್ ಅರ್ಜಿ ಸಲ್ಲಿಸಲು AIIMS ಪ್ರಾರಂಭ ದಿನಾಂಕ:24-2-2026
● ಆನ್ಲೈನ್ ಮುಖಾಂತರ AIIMS ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:16-3-2026
● ಅಪ್ಲಿಕೇಶನ್ ತಿದ್ದುಪಡಿ ಮಾಡುವ ದಿನಾಂಕ:25 ಮಾರ್ಚ್ ರಿಂದ 27 ಮಾರ್ಚ್ 2026 ಸಂಜೆ 5:00 ಒಳಗೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು