157 CSB Recruitment 2026 - ಫಾರೆಸ್ಟರ್ ಮತ್ತು ಅರಣ್ಯ ರಕ್ಷಕ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ

ಕೇಂದ್ರೀಯ ಆಯ್ಕೆ ಮಂಡಳಿ(CSB) ನೇಮಕಾತಿ 2026: ಫಾರೆಸ್ಟರ್ ಮತ್ತು ಅರಣ್ಯ ರಕ್ಷಕ ಅರ್ಜಿ ಆಹ್ವಾನಿಸಿದೆ ಇವತ್ತೇ ಅರ್ಜಿ ಸಲ್ಲಿಸಿ!


CSB Recruitment 2026:

ಭಾರತದಲ್ಲಿ ಕೇಂದ್ರೀಯ ಆಯ್ಕೆ ಮಂಡಳಿ ಹೊಸದಾಗಿ ನೇಮಕಾತಿ ಪ್ರಕಟ ಮಾಡಿದೆ ದ್ವಿತೀಯ ಪಿಯುಸಿ ಪಾಸ್ ಆಗಿರುವ ಮತ್ತು ಪದವಿ ಎಡಗಡೆ ಹೊಂದಿದ ಅಭ್ಯರ್ಥಿಗಳಿಗೆ ಫಾರೆಸ್ಟರ್ ಮತ್ತು ಅರಣ್ಯ ರಕ್ಷಕ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ನೋಡಿ ಅರ್ಜಿ ಸಲ್ಲಿಸುವ ವಿಧಾನ ಸಂಸ್ಥೆ ಬಗ್ಗೆ ಮಾಹಿತಿ ಪೋಸ್ಟ್ ಸಂಖ್ಯೆ ಸಂಬಳದ ವಿವರ ಅರ್ಹತೆಗಳ ಬಗ್ಗೆ ಮಾಹಿತಿ ದೈಹಿಕ ಪರೀಕ್ಷೆ ಲಿಖಿತ ಪರೀಕ್ಷೆ ಎಲ್ಲವನ್ನ ಪೂರ್ತಿಯಾಗಿ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಸರಿಯಾಗಿ ಎಲ್ಲ ಮಾಹಿತಿಯನ್ನು ಪಡೆದುಕೊಂಡು ಆನ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ,

Department Name:CSB ಕೇಂದ್ರೀಯ ಆಯ್ಕೆ ಮಂಡಳಿ

Post Location: ಭಾರತದ- ಅಸ್ಸಾಂ

Total Vacancy:157

Salary Per Month: ₹14000/- ರಿಂದ 49,000 ಪ್ರತಿ ತಿಂಗಳು ವೇತನ

Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ,

ಕೇಂದ್ರೀಯ ಆಯ್ಕೆ ಮಂಡಳಿ ಪ್ರಕಾರ ಹುದ್ದೆಗಳ ವಿವರ Details of posts:

ಅದುಸೂಚನೆಯಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಇಲ್ಲಿ, ಫಾರೆಸ್ಟರ್ ಮತ್ತು ಅರಣ್ಯ ರಕ್ಷಕ, ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ "ಮಹಿಳೆಯರು ಪುರುಷರು" ಆಫ್ಲೈ ಮಾಡಿ

ಫಾರೆಸ್ಟರ್ ಮತ್ತು ಅರಣ್ಯ ರಕ್ಷಕ ಹುದ್ದೆಗೆ ವಯೋಮಿತಿ ವಿವರ Age limit to apply for this post:

ಕೇಂದ್ರೀಯ ಆಯ್ಕೆ ಮಂಡಳಿ ಬಿಡುಗಡೆ ಮಾಡಿದ ಅಧಿಸೂಚನೆಗೆ ಸಂಬಂಧಪಟ್ಟಂತೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 40 ವರ್ಷ ಇರಬೇಕು ಮಾನದಂಡಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ

• ಓಬಿಸಿ ಸಾಮಾನ್ಯ ವರ್ಗ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: 03 ವರ್ಷ ಸಡಿಲಿಕೆ

• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ

Selection process:

ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ

ಫಾರೆಸ್ಟರ್ ಮತ್ತು ಅರಣ್ಯ ರಕ್ಷಕ ಹುದ್ದೆಗೆ ಶೈಕ್ಷಣಿಕ ಅರ್ಹತೆ Qualification required for this post: 

ನೋಡಿ ಕನಿಷ್ಠವಾಗಿ ಕೇಂದ್ರೀಯ ಆಯ್ಕೆ ಮಂಡಳಿ ಪ್ರಕಾರ ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 12ನೇ, ಪದವಿ ಪೂರ್ಣಗೊಳಿಸಬೇಕು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ

Application Fees:

• ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ(SC,ST) ₹100/- 

• ಸಾಮಾನ್ಯ ವರ್ಗ ಓಬಿಸಿ ವರ್ಗದ ಅಭ್ಯರ್ಥಿಗಳಿಗೆ: ₹150/- ಶುಲ್ಕ ಇರುತ್ತದೆ

Apply Important Links:

● ಆನ್ಲೈನ್ ನಲ್ಲಿ CSB BTC ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಆನ್ಲೈನಲ್ಲಿ ಫಾರೆಸ್ಟರ್ ಮತ್ತು ಅರಣ್ಯ ರಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ How to apply for this post:

ಕೇಂದ್ರ ಆಯ್ಕೆ ಮಂಡಳಿ(CSB BTC) ಬಿಡುಗಡೆ ಮಾಡಿದ ಪ್ರಕಾರ ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಮಹಿಳೆಯರ ಪುರುಷರು ಕೆಳಗಡೆ ಕೊಟ್ಟಿರುವ ಹಂತ ಹಂತದಲ್ಲಿ ಅಪ್ಲಿಕೇಶನ್ ಸಲ್ಲಿಸಿ ಎಲ್ಲ ಮಾಹಿತಿಗಳನ್ನು ಮೊದಲಿಗೆ ನೀವು ತಿಳಿದುಕೊಳ್ಳಿ ಸರಿಯಾಗಿ ಅನಿಸೂಚನೆ ಓದಿ ನಂತರ ನಿಮಗೆ ಅನ್ವಯಿಸಿದರೆ ಅಸ್ಸಾಂ ರಾಜ್ಯದಲ್ಲಿ ಅಪ್ಲಿಕೇಶನ್ ಸಲ್ಲಿಸಿ,

• ಮೊದಲನೇ ಹಂತ ನೋಡಿ ಮೊದಲಿಗೆ ಕೇಂದ್ರೀಯ ಆಯ್ಕೆ ಮಂಡಳಿ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ಇಮೇಲ್ ಐಡಿ ಹಾಗೂ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ ಸರಿಯಾಗಿ ರಿಜಿಸ್ಟರ್ ಮಾಡಿಕೊಳ್ಳಬೇಕು.

• ಅದೇ ರೀತಿಯಾಗಿ ಪ್ರಸ್ತುತ ಮಾನ್ಯಗಳ ಪ್ರಕಾರ ಲಾಗಿನ್ ಮಾಡಿಕೊಂಡು ಸರಿಯಾಗಿ ಕೊನೆಯ ದಿನಾಂಕ ಮುಂಚಿತವಾಗಿ ಅಪ್ಲಿಕೇಶನ್ ಸಲ್ಲಿಸಿ ಅಲ್ಲಿ ಕೇಳುವ ಪ್ರತಿಯೊಂದು ಮಾಹಿತಿ ಅನುಭವ ದಾಖಲೆಗಳ ವಿವರ ಆಧಾರ ಕಾರ್ಡ್ ಸಂಖ್ಯೆ ಹೆಸರು ಪ್ರಾರಂಭ ದಿನಾಂಕ ಎಲ್ಲಿ ಜನಿಸಿದ್ದೀರಿ ಎಲ್ಲದರ ಬಗ್ಗೆ ಮಾಹಿತಿ ಸಲ್ಲಿಸಿ.

• ಕೊನೆಯ ಹಂತದಲ್ಲಿ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಒಬಿಸಿ ಸಾಮಾನ್ಯ ಎಲ್ಲರೂ ಕೂಡ ಸರಿಯಾಗಿ ಅರ್ಜಿ ಶುಲ್ಕ ಪಾವತಿ ಮಾಡಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ಅರ್ಜಿ ಸಲ್ಲಿಸಿದ ಪ್ರಿಂಟ್ ತೆಗೆದುಕೊಳ್ಳಿ

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು CSB BTC ಪ್ರಾರಂಭ ದಿನಾಂಕ:23-02-2026

● ಆನ್ಲೈನ್ ಮುಖಾಂತರ CSB ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-03-2026

ಕೆಲವು ಸೂಚನೆಗಳು:

• ಒಬ್ಬ ವ್ಯಕ್ತಿ ಒಂದು ಸರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ

• ದೈಹಿಕ ಪರೀಕ್ಷೆ ಬಗ್ಗೆ ನೋಡಲು ಅಧಿಸೂಚನೆ ಡೌನ್ಲೋಡ್ ಮಾಡಿ ಅದರಲ್ಲಿ ಕೊಡಲಾಗಿದೆ ವೀಕ್ಷಿಸಿ

• ಯಾವುದೇ ತಪ್ಪು ದಾಖಲೆಗಳನ್ನು ಸಲ್ಲಿಸಬೇಡಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು