ಪರೀಕ್ಷೆ ಇಲ್ಲ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ನೇಮಕಾತಿ 2026 | ಇವತ್ತೇ ಅರ್ಜಿ ಸಲ್ಲಿಸಿ

ಪರೀಕ್ಷೆ ಇಲ್ಲ ಹೈದರಾಬಾದ್ ವಿಶ್ವವಿದ್ಯಾಲಯ ನೇಮಕಾತಿ 2026: ಹೊಸ ಅಧಿಸೂಚನೆ ಪ್ರಕಟ Salary ₹2,17,400/- 

ವಿಶ್ವವಿದ್ಯಾಲಯ ನೇಮಕಾತಿ 2026: ಹೌದು ಭಾರತೀಯ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ಬೃಹತ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಆಸಕ್ತಿ ಇದ್ದವರು ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ ಪ್ರತಿ ತಿಂಗಳು ₹2,17,400/- ಸಂಬಳ ನೀಡಲಾಗುತ್ತದೆ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಕೊನೆಯ ದಿನಾಂಕ ಯಾವುದು ಪ್ರಾರಂಭ ದಿನಾಂಕ ಯಾವುದು ಅರ್ಜಿ ಸಲ್ಲಿಸುವ ವಿಧಾನ ಹೇಗಿರುತ್ತದೆ ಪ್ರಮುಖ ವಿಳಾಸ ಯಾವುದು ಎಷ್ಟು ವೈಮಿತಿ ಸಡಿಲಿಕೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಸಿಕೊಟ್ಟಿದ್ದೇವೆ.

Karnataka University Recruitment 2026

Department Name: ಹೈದರಾಬಾದ್ ವಿಶ್ವವಿದ್ಯಾಲಯ

Post Location: ಹೈದರಾಬಾದ್ ತೆಲಂಗಾಣ

Total Vacancy:40 posts

Salary Per Month: ₹57,700/- 2,17,400 

Who should apply? ಭಾರತದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ

ಹುದ್ದೆಗಳ ವಿವರ Details of posts:

ಹೈದರಾಬಾದ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಹುದ್ದೆಗಳ ವಿವರ ಹಂತ ಹಂತವಾಗಿ ಕೆಳಗಡೆ ಕೊಟ್ಟಿದ್ದೇವೆ ನೋಡಿ

• ಸಹಾಯಕ ಪ್ರಾಧ್ಯಾಪಕರು

• ಅಸೋಸಿಯೇಟ್ ಪ್ರೊಫೆಸರ್

• ಪ್ರಾಧ್ಯಾಪಕರು

ಹೈದರಾಬಾದ್ ವಿಶ್ವವಿದ್ಯಾಲಯ Age limit to apply for this post:

ಭಾರತೀಯ ಹೈದರಾಬಾದ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಅದು ಸೂಚನೆ ಪ್ರಕಾರ ಗರಿಷ್ಠ 65 ವರ್ಷ ಬಂದಿರಬೇಕು ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ

ಹೈದ್ರಾಬಾದ್ ವಿಶ್ವವಿದ್ಯಾಲಯ ನಿಯಮಗಳ ಪ್ರಕಾರ ಶೈಕ್ಷಣಿಕ ಅರ್ಹತೆ Qualification required for this post: 

ಹೈದರಾಬಾದ್ ವಿಶ್ವವಿದ್ಯಾಲಯ ಅಧಿಕೃತ ಅಧಿಸೂಚನೆಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಅರ್ಹತೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ BE/B.TECH, ME M TECH. M phil, ph.d ಪೂರ್ಣಗೊಳಿಸಬೇಕು,

Application Fees:

ಯಾವುದೇ ವರ್ಗ ಯಾವುದೇ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ಇಲ್ಲ

Apply Important Links:

● ಆನ್ಲೈನ್ ನಲ್ಲಿ Offiline ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಅರ್ಜಿ ಸಲ್ಲಿಸುವ ಆಫ್ಲೈನ್ ಆನ್ಲೈನ್ ವಿಧಾನ How to apply for this post:

ಹೈದರಾಬಾದ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಅದುಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಎರಡು ಅವಕಾಶ ಕೊಟ್ಟಿದ್ದಾರೆ ಆನ್ಲೈನ್/ ಆಫ್ಲೈನ್ ನಿಮಗೆ ಯಾವುದು ಸರಳವಾಗುತ್ತೆ ಅದರ ಮೂಲಕ ಸರಿಯಾಗಿ ಮಾನದಂಡಗಳ ಪ್ರಕಾರ ಅರ್ಜಿ ಸಲ್ಲಿಸಿ ಕೆಳಗಡೆ ಕೊಟ್ಟಿರುವ ಕೆಲವು ಹಂತಗಳು ಸುಲಭವಾಗಿ ಸ್ಪರ್ಧಿಸಲು ನಿಮಗೆ ಸಹಾಯಮಾಡುತ್ತದೆ ಅದನ್ನು ನೋಡಿಕೊಂಡು ಅಪ್ಲಿಕೇಶನ್ ಸಲ್ಲಿಸಿ,

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:

• ಅಧಿಕೃತವಾಗಿ ಹೈದರಾಬಾದ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಆದಿಸೂಚನೆ ಪ್ರಕಾರ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ 

• ಎಲ್ಲ ದಾಖಲೆಗಳ ಸಮೇತ ಎರಡನೇ ಹಂತ ಲಾಗಿನ್ ಮಾಡಿಕೊಂಡು ಮಾನದಂಡಗಳ ಪ್ರಕಾರ ವೈಯಕ್ತಿಕ ಎಲ್ಲ ಮಾಹಿತಿಗಳನ್ನು ಸಲ್ಲಿಸಿ ಕೊನೆಯಲ್ಲಿ ಮಾಹಿತಿಗಳ ಪ್ರಕಾರ ಅರ್ಜಿ ಶುಲ್ಕ ಅನ್ವಯಿಸಿದರೆ ಮಾತ್ರ ಪಾವತಿ ಮಾಡಿ ಮತ್ತು ದಾಖಲೆಗಳು ಕಡ್ಡಾಯವಾಗಿ ಸಲ್ಲಿಸಿ.

ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:

• ಭಾರತೀಯ ಹೈದರಾಬಾದ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಆಫ್ ಲೈನ್ ನಲ್ಲಿ ಅಧಿಕೃತ ನೋಟಿಸ್ ಡೌನ್ಲೋಡ್ ಮಾಡಿ ನಂತರ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ಮಾನದಂಡಗಳ ಪ್ರಕಾರ ತುಂಬಿ

• ಎಲ್ಲ ದಾಖಲೆಗಳ ಸಮೇತ ಅರ್ಜಿ ನಮನೆ ಸಲ್ಲಿಸಬೇಕು ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಅಪ್ಲಿಕೇಶನ್ ಸಲ್ಲಿಸಿ,

ಅರ್ಜಿ ಸಲ್ಲಿಸುವ ವಿಳಾಸ:

ಸಹಾಯಕ ರಿಜಿಸ್ಟರ್ ನೇಮಕಾತಿ ಕೋಶ ಕೊಠಡಿ ಸಂಖ್ಯೆ 221 ಮೊದಲ ಮಾಡಿ ಆಡಳಿತ ಕಟ್ಟಡ ಹೈದರಾಬಾದ್ ವಿಶ್ವವಿದ್ಯಾಲಯ CR ರಾವ್ ರಸ್ತೆ ಕೇಂದ್ರ ವಿಶ್ವವಿದ್ಯಾಲಯ ಅಂಚೆ ಕಚೇರಿ ಗಜಿಬಾವುಲಿ, ಹೈದರಾಬಾದ್ -500046- ತೆಲಂಗಾಣ ಭಾರತ್

Important Dates for Applying: 

● ಆನ್ಲೈನ್ Offiline ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:06-02-2026

● ಆನ್ಲೈನ್ Offiline ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:06-3-2026

● ಹಾರ್ಡ್ ಕಾಫಿ ಸಲ್ಲಿಸಲು ಕೊನೆಯ ದಿನಾಂಕ:10-3-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು