KPSC ನೇಮಕಾತಿ 2026: ಅರ್ಜಿ ಪ್ರಾರಂಭವಾಗಿದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ!
Kpsc ನೇಮಕಾತಿ 2026:
ಕರ್ನಾಟಕ ರಾಜ್ಯ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶ ಈ ನೇಮಕಾತಿಯಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ 21-3-2026 ವರೆಗೆ ಸಮಯ ಇರುತ್ತದೆ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ತಿಳಿಸಿಕೊಡಲಾಗಿದೆ ಯಾವ ಹುದ್ದೆ ಯಾವ ನೇಮಕಾತಿ ಎಷ್ಟು ಹುದ್ದೆಗಳು ಶೈಕ್ಷಣಿಕ ಅರ್ಹತೆಯನ್ನು ಕರ್ನಾಟಕ ಲೋಕಸೇವಾ ಆಯೋಗ ಏನಿಲ್ಲ ಬದಲಾವಣೆ ಮಾಡಿದೆ ಸಂಬಳ ಎಷ್ಟಿರುತ್ತೆ ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಈ ಲೇಖನೆಯಲ್ಲಿ ನೋಡೋಣ ಕರ್ನಾಟಕ ರಾಜ್ಯ ಸರ್ಕಾರ 2026ರಲ್ಲಿ ಹೊಸದಾಗಿ ನೋಟಿಸ್ ಪ್ರಕಟ ಮಾಡಿದೆ ಈ ನೋಟಿಸ್ದಲ್ಲಿ ಸರಕಾರ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ವಿವರಣೆ ಕೊಟ್ಟಿದ್ದೇವೆ.
Department Name:KPSC ಕರ್ನಾಟಕ ಲೋಕಸೇವಾ ಆಯೋಗ
Post Location: ಅಖಿಲ ಕರ್ನಾಟಕದಲ್ಲಿ
Total Vacancy: ವಿವಿಧ ಹುದ್ದೆಗಳು
Salary Per Month: Kpsc ನೇಮಕಾತಿ ಮಾನದಂಡಗಳ ಪ್ರಕಾರ
Who should apply? ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
KPSC ನೇಮಕತಿಯ ಹುದ್ದೆಗಳ ವಿವರ Details of posts:
ಕರ್ನಾಟಕ ರಾಜ್ಯ ಸರ್ಕಾರ ಲೋಕ ಸಭಾ ಆಯೋಗ ಬಿಡುಗಡೆ ಮಾಡಿದ ಪ್ರಕಾರ ಇಲ್ಲಿ" ಇಲಾಖೆ ಪರೀಕ್ಷೆ" 2026ರ ಪ್ರಥಮ ಅಧಿವೇಶನ ಪರೀಕ್ಷೆ, ಶಕ್ತಿ ಇದ್ದವರು ಅರ್ಜಿ ಸಲ್ಲಿಸಿ,
ಇದಕ್ಕೆ ಯಾರು ಅರ್ಜಿ ಸಲ್ಲಿಸಬೇಕು.?
ನೋಡಿ ವೀಕ್ಷಕರೇ ಈ ಪರೀಕ್ಷೆಗೆ ಹೊಸಬರು ಅರ್ಜಿ ಸಲ್ಲಿಸಲು ಅವಕಾಶ ಇರೋದಿಲ್ಲ ಇದಕ್ಕೆ ಈಗಾಗಲೇ ಇಲಾಖೆಗಳಲ್ಲಿ ಸರ್ಕಾರಿ ಸಂಸ್ಥೆ ಸರಕಾರಿ ಇಲಾಖೆಗಳಲ್ಲಿ ಗ್ರೂಪ್ ಬಿ ಮತ್ತು ಗ್ರೂಪ್ ಎ ವೃಂದದಲ್ಲಿ ಕೆಲಸ ಮಾಡುವ ನೌಕರರು ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ಪ್ರೈವೇಟ್ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ ಅನುಭವ ಹೊಂದಿದ ಮತ್ತು ಈಗಾಗಲೇ ಸರಕಾರಿ ಕೆಲಸದಲ್ಲಿ ಸೇವೆ ಸಲ್ಲಿಸುತ್ತಿರುವವರು ಕೆಲಸ ಮಾಡುತ್ತಿರುವರು ಮಾತ್ರ ಅವಕಾಶ ಇರೋದು ಅಪ್ಲಿಕೇಶನ್ ಹಾಕಲು, ಹೊಸಬರಿಗೆ ಅವಕಾಶ ಇರೋದಿಲ್ಲ
ಕರ್ನಾಟಕ ಲೋಕಸೇವಾ ಆಯೋಗ ಪ್ರಕಾರ ವಯೋಮಿತಿ Age limit to apply for this post:
ನೋಡಿ 2026ರ ಪ್ರಥಮ ಅಧಿವೇಶನ ಪರೀಕ್ಷೆ ಇರುವುದರಿಂದ ಇದಕ್ಕೆ ವಯೋಮಿತಿ ಅನ್ವಯಿಸುತ್ತಿಲ್ಲ ಅಧಿಕೃತ ಅಧಿಸೂಚನೆ ನೋಡಿ
Selection process:
ಕಂಪ್ಯೂಟರ್ ಆಧಾರ್ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಗಳು ಸಂದರ್ಶನ ಮೂಲಕ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಿದ್ಯಾರ್ಹತೆ Qualification required for this post:
ಕನಿಷ್ಠ ಮಾನದಂಡಗಳ ಪ್ರಕಾರ ಎಲ್ಲರೊಂದದ ಅಪ್ಲಿಕೇಶನ್ ಹಾಕುವುದರಿಂದ ಎಲ್ಲರೂ ಅಪ್ಲೈ ಮಾಡಿ ಸರ್ಕಾರಿ ನೌಕರರು ಉದಾಹರಣೆಗೆ ವಿದ್ಯಾರ್ಹತೆ ಪದವಿ ಕಾನೂನ್ನಲ್ಲಿ ಪದವಿ,BBM,LLB,B.COM,BL, ಪದವಿ ಹಾಗೂ ಇದ್ದರೆ ಯಾವುದೇ ಪದವಿ ಅಪ್ಲಿಕೇಶನ್ ಹಾಕಲು ಅವಕಾಶ
Application Fees:
ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಇರುತ್ತದೆ
Apply Important Links:
● ಆನ್ಲೈನ್ ನಲ್ಲಿ KPSC ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಅರ್ಜಿ ಸಲ್ಲಿಸುವ ವಿಧಾನ How to apply for this post:
ನೋಡಿ ವೀಕ್ಷಕರೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಮಾನದಂಡಗಳ ಪ್ರಕಾರ ಕರ್ನಾಟಕ ಲೋಕಸೇವಾ ಆಯೋಗ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿ ಅಥವಾ ಮೇಲುಗಡೆ ಕೊಟ್ಟಿರುವ ಅಧಿಸೂಚನೆ ಡೌನ್ಲೋಡ್ ಮಾಡಿ ಮತ್ತಷ್ಟು ಎಲ್ಲ ಮಾಹಿತಿಗಳು ಸರಿಯಾಗಿ ಓದಿ
1. ಅಧಿಕೃತವಾಗಿ ಅಂತರ್ಜಾಲಕ್ಕೆ ಭೇಟಿಕೊಟ್ಟು ಮಾನದಂಡಗಳ ಪ್ರಕಾರ ರಿಜಿಸ್ಟರ್ ಮಾಡಿ
2. ಎರಡನೇ ಹಂತದಲ್ಲಿ ಲಾಗಿನ್ ಮಾಡಿಕೊಂಡು ಪ್ರತಿಯೊಂದು ಮಾಹಿತಿಗಳು ಕೆಲಸದ ವಿವರ ಯಾವ ಹುದ್ದೆ ಎಲ್ಲಿ ಕೆಲಸ ಮಾಡುತಿದ್ದೀರಿ ಎಲ್ಲವನ್ನು ಸರಿಯಾಗಿ ತುಂಬಿ
3. ಕೊನೆಯ ಹಂತದಲ್ಲಿ ಅರ್ಜಿ ಶುಲ್ಕ ದಾಖಲೆಗಳ ವಿವರ ಹಾಗೂ ಇತರೆ ಎಲ್ಲ ಮಾಹಿತಿಗಳನ್ನು ತುಂಬಿ ಅರ್ಜಿ ಸಲ್ಲಿಸಿ ಪ್ರಿಂಟ್ ತೆಗೆದುಕೊಳ್ಳ
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು KPSC ಪ್ರಾರಂಭ ದಿನಾಂಕ:21-2-2026
● ಆನ್ಲೈನ್ ಮುಖಾಂತರ KPSC ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:21-3-2026
● ಮೊದಲನೆಯ ಹಂತದ ಪರೀಕ್ಷೆ ದಿನಾಂಕ 9 ಮೇ 2026 ರಿಂದ 11 ಮೇ 2026 ರವರೆಗೆ
● ಎರಡನೇ ಪರೀಕ್ಷೆ ದಿನಾಂಕ 13 ಮೇ 2026 ರಿಂದ 22- ಮೇ 2026 ರವರೆಗೆ
● ಮೂರನೇ ಹಂತದ ಪರೀಕ್ಷೆ- ಮೇ 25 ರಿಂದ ಮೇ 31ರವರೆಗೆ
ಪ್ರಮುಖ ಸೂಚನೆ:
ನೋಡಿ ಬಂಧುಗಳೇ ಇದಕ್ಕೆ ಹೊಸಬರಿಗೆ ಅವಕಾಶ ಇರೋದಿಲ್ಲ ಈಗಾಗಲೇ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ,
ಈ ಪರೀಕ್ಷೆಯಿಂದ ಏನೆಲ್ಲಾ ಲಾಭ ಇದೆ.
ನೋಡಿ ಈ ಪರೀಕ್ಷೆ ಪಾಸಾದರೆ ಹೆಚ್ಚು ಸಂಬಳ ಜಾಸ್ತಿ ಆಗುತ್ತೆ ಬಡ್ತಿ ಸಿಗುತ್ತೆ ಉನ್ನತ ಉದ್ದೇಶ ಗೊತ್ತೇ ಖಾಯಂ ಹುದ್ದೆಗಳಾಗಿ ಮಾರ್ಪಡುತ್ತೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಅತಿ ಹೆಚ್ಚು ಉನ್ನತ ಹುದ್ದೆ ಪಡೆಯಬಹುದು ಹಾಗೂ ಇತರೆ ಸೌಲಭ್ಯ ನೋಡಲು ಇಲ್ಲಿ ಕ್ಲಿಕ್ ಮಾಡಿ ಅಧಿಸೂಚನೆ ನೋಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ,

0 ಕಾಮೆಂಟ್‌ಗಳು