TLSC Recruitment 2026: ಲಕ್ಷ್ಮೇಶ್ವರ ನ್ಯಾಯಾಲಯ ನೇಮಕಾತಿ 2026- ಇವತ್ತೆ ಅರ್ಜಿ ಸಲ್ಲಿಸಿ
ತಾಲೂಕು ಕಾನೂನು ಸೇವಗಳ ಸಮಿತಿ: ಕರ್ನಾಟಕ ರಾಜ್ಯದಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ಉದ್ಯೋಗ ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಮೇಲೆ ತಿಳಿಸಿಕೊಟ್ಟಿರುವ ಹಾಗೆ ಯಾವುದೇ ಪರೀಕ್ಷೆ ಇರುವುದಿಲ್ಲ ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ವಿಸ್ತಾರಣ ರೂಪದಲ್ಲಿ ಕೊಡಲಾಗಿದೆ ಸರಿಯಾಗಿ ಓದಿ.
ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕೋದು ಪ್ರಾರಂಭ ದಿನಾಂಕ ಯಾವುದು ಕೊನೆಯ ದಿನಾಂಕ ಯಾವುದು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ವಯಾಮಿತಿ ಎಷ್ಟಿರಬೇಕು ಹುದ್ದೆಗಳ ಸಂಪೂರ್ಣ ವಿವರ ಹಾಗೂ ಇತರೆ ಎಲ್ಲ ಮಾಹಿತಿಗಳು ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ.
ನೋಡಿ ಸ್ನೇಹಿತರೆ ಈ ಲೇಖನಿಯಲ್ಲಿ ಕೊಟ್ಟಿರುವ ಪ್ರತಿಯೊಂದು ಮಾಹಿತಿ ತಾಲೂಕು ಕಾನೂನು ಸೇವೆಗಳ ಸಮಿತಿ ಗದಗ್ ಅಧಿಕೃತ ಅಂತರ್ಜಾಲಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ನಿಮಗೆ ತಿಳಿಸಿಕೊಟ್ಟಿದ್ದೇವೆ
Department Name: ತಾಲೂಕು ಕಾನೂನು ಸೇವೆಗಳ ಸಮಿತಿ ಗದಗ್ ನೇಮಕಾತಿ 2026(TLSC)
Post Location: ಕರ್ನಾಟಕದ ಗದಗ್
Total Vacancy: 02
Salary Per Month: TLSC ನೇಮಕಾತಿ ಮಾನದಂಡಗಳ ಪ್ರಕಾರ
Who should apply? ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಅವಕಾಶ
TLSC ನೇಮಕಾತಿ ಹುದ್ದೆಗಳ ವಿವರ Details of posts:
ತಾಲೂಕು ಕಾನೂನು ಸೇವೆ ಸಮಿತಿ ಬಿಡುಗಡೆ ಮಾಡಿದ ಅದು ಸೂಚನೆಯಲ್ಲಿ, ಬೆರಳುಂಚುಗಾರ ಮತ್ತು ಗುಮಾಸ್ತ ಹುದ್ದೆಗೆ ನೇಮಕಾತಿ
ತಾಲೂಕು ಕಾನೂನು ಸೇವೆಗಳ ಸಮಿತಿ ಪ್ರಕಾರ ವೈಯಮಿತಿ Age limit to apply for this post:
ಕನಿಷ್ಠ ಮಾನದಂಡಗಳ ಪ್ರಕಾರ 18 ವರ್ಷ ಪೂರ್ಣಗೊಳಿಸಬೇಕು ಹಾಗೂ ಗರಿಷ್ಠ ವಯೋಮಿತಿ ಕಾನೂನು ಸೇವೆಗಳ ಸಮಿತಿ ಬಿಡುಗಡೆ ಮಾಡಿದ ಅಧಿಸೂಚನೆ ನೋಡಿ
Selection process:
ಸಂದರ್ಶನ ದಾಖಲೆಗಳ ಪರಿಶೀಲನೆ ಅನುಭವ ಹಾಗೂ ಮೆರಿಟ್ ಮೇಲೆ ಆಯ್ಕೆ
TLSC ನೇಮಕಾತಿ ಪ್ರಕಾರ ಶೈಕ್ಷಣಿಕ ಅರ್ಹತೆ Qualification required for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಾಲೂಕು ಕಾನೂನು ಸೇವೆಗಳ ಸಮಿತಿಗೆ ಸಂಬಂಧಪಟ್ಟಂತೆ ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ Sslc ಪಾಸ್ ಆಗಿರಬೇಕು
Application Fees:
ಯಾವುದೇ ಸುಲ್ಕವಿಲ್ಲ
Apply Important Links:
● ಅರ್ಜಿ ಸಲ್ಲಿಸುವ Notification Pdf : Click Here
●Offline Form - Click Here
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ How to apply for this post:
ಕರ್ನಾಟಕ ರಾಜ್ಯದಲ್ಲಿ ತಾಲೂಕು ಕಾನೂನು ಸೇವೆ ಸಮಿತಿ ಗದಗ್ ಬಿಡುಗಡೆ ಮಾಡಿದ ಅದು ಸೂಚನೆಯಲ್ಲಿ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮಾಹಿತಿ ಕೊಟ್ಟಿದ್ದಾರೆ ಇಲ್ಲಿ ಮೊದಲಿಗೆ ಅಧಿಕೃತ ಅಧಿಸೂಚನೆ ಸರಿಯಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ತಿಳಿದುಕೊಂಡು ಕೆಳಗಡೆ ಕೊಟ್ಟಿರುವ ಹಂತ ಹಂತಮೂಲಕ ಅರ್ಜಿ ಸಲ್ಲಿಸಿ.
• ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವುದರಿಂದ ಮೇಲುಗಡೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅರ್ಜಿ ನಮೂನೆ ಲಾಗಿದೆ ಅದನ್ನ ಪ್ರಿಂಟ್ ತೆಗೆದುಕೊಳ್ಳಿ
• ನಂತರ ಅದರಲ್ಲಿ ಕೊಟ್ಟಿರುವ ಪ್ರತಿಯೊಂದು ಮಾಹಿತಿಗಳು ಸರಿಯಾಗಿ ಸಲ್ಲಿಸಬೇಕು ಯಾವುದೇ ರೀತಿಯ ತಪ್ಪು ದಾಖಲೆಗಳು ತಪ್ಪು ಮಾಹಿತಿಗಳು ಸಲ್ಲಿಸಬೇಡಿ
• ವರ್ಜಿನಲ್ ಸರಕಾರ ಮಾನ್ಯ ಪಡೆದಿರುವ ದಾಖಲೆಗಳ ಕುರಿತು ಸಲ್ಲಿಸಿ
• ಕೆಳಗಡೆ ಕೊಟ್ಟಿರುವ ಅರ್ಜಿ ಸಲ್ಲಿಸು ಅಂಚೆ ಕಚೇರಿ ವಿಳಾಸಕ್ಕೆ ಕೊನೆಯಲ್ಲಿ ಅಪ್ಲಿಕೇಶನ್ ಸಲ್ಲಿಸಬೇಕು
• ಮೇಲೆ ಎಲ್ಲ ದಾಖಲೆಗಳು ವಿವರ ಅಂದರೆ ಹೆಸರು ತಂದೆ ಹೆಸರು ತಾಯಿ ಹೆಸರು ಎಷ್ಟು ಸಂಬಳ ಅನುಭವ ಎಷ್ಟಾಗಿದೆ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಅಂಕಗಳು ಎಷ್ಟು ಗಳಿಸಿದ್ದೀರಿ ಎಸ್ ಎಸ್ ಎಲ್ ಸಿ ವಿವರ ದ್ವಿತೀಯ ಪಿಯುಸಿ ಬಗ್ಗೆ ಮಾಹಿತಿ ತಾಲೂಕು ಜಿಲ್ಲೆ ಹಾಗೂ ಎಲ್ಲಿ ವಾಸ ಮಾಡುತ್ತಿದ್ದೀರಿ ಎಲ್ಲವನ್ನು ಸರಿಯಾಗಿ ಪೂರ್ಣಗೊಳಿಸಿ
• ಕೊನೆಯಲ್ಲಿ ಅರ್ಜಿ ಶುಲ್ಕ ಹಾಗೂ ಅರ್ಜಿ ದಾಖಲೆಗಳು ಪಾವತಿ ಮಾಡಿ ಕೆಳಗಡೆ ಕೊಟ್ಟಿರುವ ಅಂಚೆ ಕಚೇರಿಗೆ ನೀವೇ ಖುದ್ದಾಗಿ ಭೇಟಿಕೊಟ್ಟು ಅರ್ಜಿ ಸಲ್ಲಿಸಿ
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ವಯಂ ದೃಢೀಕರಣ ದೊಂದಿಗೆ ಎಲ್ಲಾ ದಾಖಲೆಗಳು ತೆಗೆದುಕೊಂಡು ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವೆಗಳ ಸಮಿತಿ ನ್ಯಾಯಾಲಯ ಸಂಕೀರ್ಣ ಲಕ್ಷ್ಮೇಶ್ವರ್ ಗದಗ್ - 21-2-2026 ರ ಮುಂಚಿತವಾಗಿ ಅಂಚೆ ಕಚೇರಿಗೆ ಕಳುಹಿಸಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ
Important Dates for Applying:
● OFFLINE ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:12-2-2026
● offline ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:21-2-2026

0 ಕಾಮೆಂಟ್‌ಗಳು