10th ಪಾಸ್ ಕರ್ನಾಟಕ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕಿನಲ್ಲಿ ಡ್ರೈವರ್ ಕಿರಿಯ ಸಹಾಯಕ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ!

ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳು ಪರೀಕ್ಷೆ ಇಲ್ಲ ಡ್ರೈವರ್ ಮತ್ತು ಕಿರಿಯ ಸಹಾಯಕ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ!



ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನೇಮಕಾತಿ 2026:

ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕಿನಲ್ಲಿ ಅರ್ಜಿ ಕರೆಯಲಾಗಿದೆ ಕಿರಿಯ ಸಹಾಯಕ ಹಾಗೂ ವಾಹನ ಚಾಲಕ ಸಿಪಾಯಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಪ್ರತಿ ತಿಂಗಳು ₹52650/- ಸಂಬಳ ಇರುತ್ತದೆ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿರುವ ಮಾಹಿತಿ ಪೂರ್ತಿಯಾಗಿ ನೋಡಿಕೊಂಡು ಅಪ್ಲಿಕೇಶನ್ ಹಾಕಿ, ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸುವುದು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಜಿ ಸಲ್ಲಿಸುವ ವಿಧಾನ ಎಷ್ಟು ಸಂಬಳ ಕೊಡುತ್ತಾರೆ ಯಾವ ರೀತಿಯಲ್ಲಿ ನೇಮಕಾತಿ ಇರುತ್ತದೆ 2026ರಲ್ಲಿ ಏನೆಲ್ಲ ಬದಲಾವಣೆ ಮಾಡಿದ್ದಾರೆ ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,

Department Name: ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನೇಮಕಾತಿ 2026

Post Location: ಕರ್ನಾಟಕದ ವಿಜಯಪುರ

Total Vacancy:10 

Salary Per Month: ₹19950/- ₹52650/- ವರೆಗೆ ಸಂಬಳ ಸಿಗುತ್ತೆ

Who should apply? ಕರ್ನಾಟಕದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿ

ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕಿನ ಪ್ರಕಾರ ಹುದ್ದೆಗಳ ವಿವರ Details of posts:

ಕರ್ನಾಟಕದಲ್ಲಿ ಅಧಿಸೂಚನೆ ಬಿಡುಗಡೆ ಮಾಡಿದ ಪ್ರಕಾರ ಹಿರಿಯ ಸಹಾಯಕ, ಡ್ರೈವರ್ ಸಿಪಾಯಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ

ಮಹಿಳಾ ಬ್ಯಾಂಕ್ ನೇಮಕಾತಿ ಪ್ರಕಾರ ವೈಯಮಿತಿ Age limit to apply for this post:

ಕನಿಷ್ಠ ಮಾನದಂಡಗಳ ಪ್ರಕಾರ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ಬಿಡುಗಡೆ ಮಾಡಿದ ಅಧಿಸೂಚನೆಗೆ ಸಂಬಂಧಪಟ್ಟಂತೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 40 ವರ್ಷ ಇರಬೇಕು,

• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ

• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 35 ವರ್ಷ

• ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ

Selection process:

ಸಂದರ್ಶನ ದಾಖಲೆಗಳ ಪರಿಶೀಲನೆ ಮತ್ತು ಅಭ್ಯರ್ಥಿಗಳ ಮೆರಿಟ್ಪಟ್ಟಿ ಆಧಾರದ ಮೇಲೆ,

• ಡ್ರೈವರ್ ಹುದ್ದೆಗೆ ಡ್ರೈವರ್ ಪರೀಕ್ಷೆ ಮೂಲಕ

ಮಹಿಳಾ ಬ್ಯಾಂಕ್ ನೇಮಗಳ ಪ್ರಕಾರ ಶೈಕ್ಷಣಿಕ Qualification required for this post: 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ಮಾನದಂಡಗಳಿಗೆ ಅನುಗುಣವಾಗಿ ಕನಿಷ್ಠ ವಿದ್ಯಾರ್ಥಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th / ಪದವಿ ,BBA,BSC,BCA,BE B.TECH, ಸ್ನಾತಕೊತ್ತರ ಪದವಿ ಹಾಗೂ ಡ್ರೈವರ್ ಹುದ್ದೆಗೆ ಡ್ರೈವಿಂಗ್ ಪರವಾಗಿಲ್ಲ ಹೊಂದಿರಬೇಕು

Application Fees:

• ಕನಿಷ್ಠ ಅರ್ಜಿ ಶುಲ್ಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ:₹500/- 

• ಸಾಮಾನ್ಯ ವರ್ಗ ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ:₹1000/- 

• ಪಾವತಿ ವಿಧಾನ ಡಿ ಡಿ ಮೂಲಕ ಪಾವತಿ ಮಾಡಿ ಆಫ್ಲೈನ್

Apply Important Links:

● offline ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ Form - Click Here 

●Notification Pdf : Click Here 

ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ How to apply for this post:

ನೋಡಿ ಅಧಿಕೃತವಾಗಿ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ಬಿಡುಗಡೆ ಮಾಡಿದ ಅಧಿಸೂಚನೆ ಸರಿಯಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಇನ್ನಷ್ಟು ಸರಿಯಾಗಿ ನೋಟಿಫಿಕೇಶನ್ ಓದಿ ನಂತರ ನಿಮ್ಮ ಅನಿಸಿಕೆ ಪ್ರಕಾರ ನಿಮಗೆ ಅನ್ವಯಿಸಿದರೆ ಹಿರಿಯ ಸಹಾಯಕ ಹಾಗೂ ಡ್ರೈವರ್ ಮತ್ತು ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಫ್ ಲೈನ್ ಮೂಲಕ ಸಲ್ಲಿಸಿ ಅರ್ಜಿ ಸಲ್ಲಿಸುವ ಮಾಹಿತಿ ಕೆಳಗಡೆ ಹಂತ ಹಂತವಾಗಿ ನೋಡಿ,

• ಆಸಕ್ತಿ ಇದ್ದ ಅಭ್ಯರ್ಥಿಗಳು ಆಫ್ಲೈನ್ ನಲ್ಲಿ ಸಲ್ಲಿಸುವ ಅರ್ಜಿ ನಮೂನೆ ಮೇಲೆ ಕೊಟ್ಟಿದ್ದೇವೆ ಅದನ್ನ ಡೌನ್ಲೋಡ್ ಮಾಡಿ ನಂತರ ಅದರಲ್ಲಿ ಕೊಟ್ಟಿರುವ ಪ್ರತಿಯೊಂದು ಮಾಹಿತಿ ಸರಿಯಾಗಿ ತುಂಬಿ ಹೆಸರು ಸಮೇತ

• ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ನೇರವಾಗಿ ಅಂಚೆ ಕಚೇರಿ ಅಥವಾ ನೀವೇ ಖುದ್ದಾಗಿ ಅದೇ ವಿಳಾಸಕ್ಕೆ ಭೇಟಿಕೊಟ್ಟು ಅಪ್ಲಿಕೇಶನ್ ಸಲ್ಲಿಸಿ

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡ್ರೈವರ್ ಪರವಾಂಗನಿ ಪ್ರಮಾಣ ಪತ್ರ ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಶೈಕ್ಷಣಿಕ ಅಂಕ ಪಟ್ಟಿಗಳು ಎಸ್‍ಎಸ್‍ಎಲ್‍ಸಿ ಪದವಿ ಎಲ್ಲಾ ದಾಖಲೆಗಳು ಎಲ್ಲಾ ದೃಢೀಕರಣ ಪ್ರಮಾಣ ಪತ್ರ ಭಾವಚಿತ್ರ ಫೋಟೋ ಸಿಗ್ನೇಚರ್ ಹಾಗೂ ಇತರ ಎಲ್ಲ ಮಾಹಿತಿಗಳು ಸಲ್ಲಿಸಿ,

Important Dates for Applying: 

● offline ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:13-2-2026

● offline ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:06-3-2026

ಆಫ್ ಲೈನಲ್ಲಿ ಅರ್ಜಿ ಸಲ್ಲಿಸುವ ವಿಳಾಸ:

ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನೀ ವಿಜಯಪುರ ಮೀನಾಕ್ಷಿ ಚೌಕ್ mirde ಗಲ್ಲಿ ವಿಜಯಪುರ -586101 ಈ ವಿಳಾಸಕ್ಕೆ 6 ಮಾರ್ಚ್ 2026 ಮುಂಚಿತವಾಗಿ ಅಪ್ಲಿಕೇಶನ್ ಹಾಕಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು