10 Income tax Department Recruitment 2026- ಆದಾಯ ತೆರಿಗೆ ಇಲಾಖೆ ಹುದ್ದೆಗಳು ಇವತ್ತೇ ಅಪ್ಲೈ ಮಾಡಿ

ಭಾರತೀಯ ಆದಾಯ ತೆರಿಗೆ ಇಲಾಖೆಯಲ್ಲಿ ನೇಮಕಾತಿ 2026- ಇವತ್ತೇ ಅರ್ಜಿ ಸಲ್ಲಿಸಿ : Salary 1,12,500/- ಸಂಪೂರ್ಣ ಮಾಹಿತಿ!

ಆದಾಯ ತೆರಿಗೆ ಇಲಾಖೆ ನೇಮಕಾತಿ 2026- 

ಭಾರತ ಕೇಂದ್ರ ಸರ್ಕಾರದಿಂದ ಭಾರತದಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ವಿವಿಧ ಪ್ರಕಾರ ಹುದ್ದೆಗೆ ಅರ್ಜಿ ಕರೆಯಲಾಗಿದೆ ಪ್ರತಿ ತಿಂಗಳು 1,12,500/- ಸಂಬಳ ನೀಡಲಾಗುತ್ತದೆ ಇಲ್ಲಿ ಸಲಹೆಗಾರ ಮತ್ತು ಯುವ ವೃತ್ತಿಪರ ಹಾಗೂ ಕಾನೂನು ಸಲಹೆಗಾರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಪೂರ್ತಿ ಲೇಖನ ಓದಿ ನಂತರ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಅರ್ಜಿ ಸಲ್ಲಿಸಿ. ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಎಲ್ಲಾ ಮಾಹಿತಿಗಳು ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಹಾಗೂ ಆದಾಯ ತೆರಿಗೆ ಇಲಾಖೆಯಲ್ಲಿ ಹೊಸದಾಗಿ ಬದಲಾವಣೆ ಆಗಿರುವ ನಿಯಮಗಳು ಇದೇ ರೀತಿಯಾಗಿ ಎಲ್ಲ ಮಾಹಿತಿಗಳು ಕೊಟ್ಟಿದ್ದೇವೆ ಇದೇ ಲೇಖನಿಯಲ್ಲಿ ಸರಿಯಾಗಿ ಓದಿ

Department Name: ಭಾರತೀಯ ಆದಾಯ ತೆರಿಗೆ ಇಲಾಖೆ ನೇಮಕಾತಿ 2026

Post Location: All Indian 

Total Vacancy:10 Posts

Salary Per Month: ₹ 60000/- to 1,12,500/- ಪ್ರತಿ ತಿಂಗಳು

Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ ಭಾರತದ ಅಭ್ಯರ್ಥಿಗಳಿಗೆ

Details of posts: ಹುದ್ದೆಗಳ ವಿವರ

ಭಾರತೀಯ ಆದಾಯ ತೆರಿಗೆ ಇಲಾಖೆಯಲ್ಲಿ, ಕಾನೂನು ಸಲಹೆಗಾರ, ಸಲಹೆಗಾರ(RGO), ಯುವ ವೃತ್ತಿಪರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ

Age limit to apply for this post: ವೈಮಿತಿ ಬಗ್ಗೆ ವಿವರ

ಕನಿಷ್ಠ ನಿಯಮಗಳ ಪ್ರಕಾರ 18 ವರ್ಷ ಆಗಿರಬೇಕು 01-7-2026 ನೇಮಗಳ ಪ್ರಕಾರ ಗರಿಷ್ಠ 64 ವರ್ಷ ಇರಬೇಕು.

• ಸಲಹೆಗಾರ ಹುದ್ದೆಗೆ- 64 ವರ್ಷ

• ಯುವ ವೃತ್ತಿಪರರು- 30 ವರ್ಷ

• ಕಾನೂನು ಸಲಹೆಗಾರ- 35 ವರ್ಷ

Selection process:

ಸಂದರ್ಶನ ಮೂಲಕ ದಾಖಲೆಗಳ ಪರಿಶೀಲನೆ ಆಯ್ಕೆ

Qualification required for this post: ಶೈಕ್ಷಣಿಕ ಅರ್ಹತೆ,

ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಕಾನೂನಲ್ಲಿ ಪದವಿ ಪಾಸಾಗಿರಬೇಕು ಅಥವಾ ಸ್ನಾತಕೋತ್ತರ ಪದವಿ ಪಾಸ್ ಆಗಿರಬೇಕು,

Application Fees:

ಯಾವುದೇ ಶುಲ್ಕ ಇಲ್ಲ

Apply Important Links:

● offline ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಅರ್ಜಿ ಸಲ್ಲಿಸುವ ಮಾಹಿತಿ How to apply for this post:

ನೋಡಿ ವೀಕ್ಷಕರೇ ಅರ್ಜಿ ಆನ್ಲೈನ್ ಮೂಲಕ ಸಲ್ಲಿಸಬೇಕು ಇಲ್ಲಿ ಅರ್ಜಿ ಸಲ್ಲಿಸುವ ಅರ್ಜಿದಾರರು ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಎಲ್ಲ ಶೈಕ್ಷಣಿಕ ಅಂಕಪಟ್ಟಿಗಳು ತಯಾರು ಮಾಡಿಕೊಳ್ಳಿ ನಂತರ ಅಧಿಕೃತ ಅದು ಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರವಾದ ಮಾಹಿತಿಗಳು ನೋಡಿ,

• ಮೊದಲನೆಯ ಹಂತದಲ್ಲಿ ಕೇಂದ್ರ ಸರ್ಕಾರ ಅಧಿಕೃತ ಅಧಿಸೂಚನೆ ಪ್ರಕಟ ಮಾಡಿದ ಆದಾಯ ಇಲಾಖೆಯ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ

• ಎರಡನೇ ಹಂತದಲ್ಲಿ ನಿಮ್ಮೆಲ್ಲ ಮಾಹಿತಿಗಳನ್ನ ಸರಿಯಾಗಿ ಆದಾಯ ತೆರಿಗೆ ಇಲಾಖೆ ಶೈಕ್ಷಣಿಕ ಅರ್ಹತೆ ಮಾನದಂಡಗಳ ವಿವರ ಲಾಗಿನ್ ಮಾಡಿದ ಬಳಿಕ ಎಲ್ಲ ಮಾಹಿತಿಗಳು ಸರಿಯಾಗಿ ಸಲ್ಲಿಸಬೇಕು

• ಕೊನೆಯ ಹಂತದಲ್ಲಿ ಎಲ್ಲ ದಾಖಲೆಗಳು ಮತ್ತು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುತ್ತಿದ್ದರೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಂಡು ಆಫ್ಲೈನ್ ನಲ್ಲಿ ಸಲ್ಲಿಸಬೇಕು ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ ಕೆಳಗಡೆ ಕೊಟ್ಟಿದ್ದೇವೆ ನೋಡಿ,

ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ:

ಆದಾಯ ತೆರಿಗೆ ಅಧಿಕಾರಿ ಕಾನೂನು ಮತ್ತು ಸಂಶೋಧನೆ ಆದಾಯ ತೆರಿಗೆ ನಿರ್ದೇಶನಾಲಯ ಕೊಠಡಿ ಸಂಖ್ಯೆ 413 ನಾಲ್ಕನೇ ಮಹಡಿ ಡ್ರಮ್ ಆಕಾರದ ಕಟ್ಟಡ IP ಎಸ್ಟೇಟ್ ನವ ದೆಹಲಿ 110002 - ಇದಕ್ಕೆ ಇಮೇಲ್ ಮೂಲಕ ಅಥವಾ ಆಫ್ಲೈನ್ ಮೂಲಕ ಅರ್ಜಿಗಳು ಸಲ್ಲಿಸಬೇಕು.

Email- Delhi.ito.Ir.admin@incometax.gov.in- ಈ ಇಮೇಲ್ ಐಡಿಗೆ ಆಪ್ಲಿಕೇಶನ್ ಹಾಕಿ,

Important Dates for Applying: 

● offline ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:19-3-2026

● offline ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:13-4-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು