DHFWS Recruitment 2026 ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ!
DHFWS Recruitment 2026-ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಇನ್ನೊಂದು ಹೊಸ ನೇಮಕಾತಿ ಆಗುತ್ತಿದೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕೊಪ್ಪಳ ಇಲ್ಲಿ ಕ್ಲಿನಿಕಲ್ ಸೈಕಾಲಜಿಸ್ಟ್ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದ್ದಾರೆ ಇದಕ್ಕೆ ಮಹಿಳೆಯರು ಪುರುಷರು ಅಪ್ಲಿಕೇಶನ್ ಸಲ್ಲಿಸಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 30 ಸಾವಿರ ವೇತನ ನೀಡಲಾಗುತ್ತದೆ ಅರ್ಜಿ ಸಲ್ಲಿಸುವ ಮಾಹಿತಿ ಕೊನೆಯ ದಿನಾಂಕ ಪ್ರಾರಂಭ ಹುದ್ದೆಗಳ ವಿವರ ಉದ್ಯೋಗದ ಸ್ಥಳ ಎಷ್ಟು ಸಂಖ್ಯೆ ಹಾಗೂ ಬೇಕಾಗುವ ದಾಖಲೆಗಳ ಬಗ್ಗೆ ವಿವರ ಯಾವ ರೀತಿಯಲ್ಲಿ ನೇಮಕಾತಿ ನಡೆಯುತ್ತಿದೆ ಎಲ್ಲವನ್ನ ಇದೇ ಲೇಖನಿಯಲ್ಲಿ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ ರಿಜಿಸ್ಟರ್ ಮಾಡಿ ಅಪ್ಲಿಕೇಶನ್ ಹಾಕಿ,
Department Name: ಸರ್ಕಾರಿ ಆಸ್ಪತ್ರೆ ಕರ್ನಾಟಕ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ
Post Location: ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಕೆಲಸ
Total Vacancy: 06
Salary Per Month: 15000/- 30000/-
Who should apply? ಕರ್ನಾಟಕದ ಮಹಿಳೆಯರಿಗೆ ಪುರುಷರಿಗೆ ಅವಕಾಶ ಕೊಪ್ಪಳದವರಿಗೆ
ಸರ್ಕಾರಿ ಆಸ್ಪತ್ರೆ ಕೊಪ್ಪಳ ಜಿಲ್ಲಾ ರಾಜ ಮತ್ತು ಕುಟುಂಬ ಕಲ್ಯಾಣ ಹುದ್ದೆಗಳ ವಿವರ Details of posts:
ಅರ್ಜಿಗಳು ಇಲ್ಲಿ ಕರೆದಿರುವ ಹುದ್ದೆಗಳ ಹೇಗಿದೆ, ಜಿಲ್ಲಾ ಮ್ಯಾನೇಜರ್ ನೇತ್ರ ತಜ್ಞ ಮತ್ತು ವ್ಯವಸ್ಥಾಪಕರು ಹಾಗೂ ಶ್ರವಣ ಶಾಸ್ತ್ರ ಮತ್ತು ಬೌತ ಚಿಕಿತ್ಸಕ ಕ್ಲಿನಿಕಲ್ ಸೈಕಾಲಜಿಸ್ಟ್ ಹಾಗೂ ಇತರೆ ಹುದ್ದೆಗೆ ಅರ್ಜಿ ಕರೆಯಲಾಗಿದೆ
ವೈಮಿತಿ ಬಗ್ಗೆ ಮಾಹಿತಿ Age limit to apply for this post:
ನೋಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಪ್ರಕಾರ ಇಲ್ಲಿ ಕನಿಷ್ಠ 19 ವರ್ಷದಿಂದ ಗರಿಷ್ಠ 40 ವರ್ಷದ ಒಳಗಡೆ ಇರಬೇಕು 25-3-2026 ರಂತೆ
Selection process:
ಸಂದರ್ಶನ ಮೂಲಕ ಆಯ್ಕೆ
ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಪ್ರಕಾರ Qualification required for this post:
ಕನಿಷ್ಠ ನೇಮಗಳ ಪ್ರಕಾರ ಇಲ್ಲಿ ಯಾವುದೇ ಪದವಿ ಹಾಗೂ ಸ್ನಾತಕೊತ್ತರ ಪದವಿ ಎಂಬಿಎ ಮತ್ತು ಪಿಜಿ ಡಿಪ್ಲೋಮಾ ಹಾಗೂ ಇತರೆ ಶೈಕ್ಷಣಿಕ ಅರ್ಹತೆ
Application Fees:
ಯಾವುದೇ ಶುಲ್ಕ ಇರೋದಿಲ್ಲ
Apply Important Links:
● ಆನ್ಲೈನ್ ನಲ್ಲಿ DHFWS koppal ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಕೊಪ್ಪಳ ಆರೋಗ್ಯ ಇಲಾಖೆ ಪ್ರಕಾರ How to apply for this post:
ನೋಡಿ ಸ್ನೇಹಿತರೆ ಈ ಮೇಲೆ ಕೊಟ್ಟಿರುವ ಕರ್ನಾಟಕ ರಾಜ್ಯ ಬಿಡುಗಡೆ ಮಾಡಿದ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈ ಸರಕಾರಿ ಆಸ್ಪತ್ರೆಯಲ್ಲಿ ನೇಮಕಾತಿ ಅಧಿಸೂಚನೆ ಮೊಬೈಲ್ ನಲ್ಲಿ ಅಧಿಕೃತ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ ಇಲ್ಲಿ ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳಿಗೆ ಅವಕಾಶ ಕೊಟ್ಟಿದ್ದಾರೆ.
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಕೊಪ್ಪಳ ಜಿಲ್ಲೆಯ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಅಧಿಕೃತ ಅಂತ ರಿಜಿಸ್ಟರ್ ಮಾಡಿಕೊಳ್ಳಬೇಕು. ಈ ಜಾಗದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಸಲ್ಲಿಸಬೇಡಿ ಇದು ಮೊದಲನೆಯ ಹಂತ ಆಗಿರುತ್ತದೆ
• ಅದೇ ರೀತಿಯಾಗಿ ಪ್ರಮುಖ ಎಷ್ಟು ಹುದ್ದೆಗಳು ಯಾವ ರೀತಿ ಎಲ್ಲವನ್ನ ಎರಡನೇ ಹಂತದಲ್ಲಿ ಸರಿಯಾಗಿ ಮಾಹಿತಿಗಳ ಪ್ರಕಾರ ಎಲ್ಲವನ್ನ ಸಲ್ಲಿಸಬೇಕು ಇಲ್ಲಿ ಯಾವುದೇ ರೀತಿಯ ತಪ್ಪುಗಳನ್ನ ಮಾಡದೆ ಸರಿಯಾಗಿ ಸರಿಯಾದ ಮಾರ್ಗದಲ್ಲಿ ಅಪ್ಲಿಕೇಶನ್ ಸಲ್ಲಿಸಿ
• ಹಾಗೂ ಕೊಪ್ಪಳ ಜಿಲ್ಲಾ ಸರ್ಕಾರ ಆಸ್ಪತ್ರೆಯಲ್ಲಿ ಕೊನೆಯ ಹಂತದಲ್ಲಿ ನಿಮ್ಮೆಲ್ಲ ದಾಖಲೆಗಳ ವಿವರ ಹಾಗೂ ಅರ್ಜಿ ಶುಲ್ಕದ ಬಗ್ಗೆ ಮಾಹಿತಿ ಸಲ್ಲಿಸಬೇಕು.
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು kopal ಪ್ರಾರಂಭ ದಿನಾಂಕ:11-3-2026
● ಆನ್ಲೈನ್ ಮುಖಾಂತರ kopal ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:25-3-2026

0 ಕಾಮೆಂಟ್‌ಗಳು