IBPS Recruitment 2026 ಬೃಹತ್ ನೇಮಕಾತಿ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ

 IBPS Recruitment 2026 ಬೃಹತ್ ನೇಮಕಾತಿ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ 

IBPS Recruitment 2026

ನೋಡಿ ಸ್ನೇಹಿತರೆ ಬ್ಯಾಂಕಿನಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಕರ್ನಾಟಕ ರಾಜ್ಯದ ಎಲ್ಲಾ ಅಭ್ಯರ್ಥಿಗಳಿಗೆ ಅವಕಾಶ ಕೊಟ್ಟಿದ್ದಾರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ವಯೋಮಿತಿ ಎಷ್ಟಿರಬೇಕು ಪ್ರಾರಂಭ ದಿನಾಂಕ ಯಾವುದು? ಕೊನೆಯ ದಿನಾಂಕ ಯಾವುದು ಸಂಬಳ ಎಷ್ಟು ಕೊಡುತ್ತಾರೆ ಯಾರಿಗೆಲ್ಲ ಅವಕಾಶ ಕೊಟ್ಟಿದ್ದಾರೆ ಹಾಗೂ ಈ ನೇಮಕಾತಿಯಲ್ಲಿ ಇತರೆ ಕೊಟ್ಟಿರುವ ಎಲ್ಲಾ ನಿಯಮಗಳು ಈ ಕೆಳಗಡೆ ಕೊಟ್ಟಿರುವ ಲೇಖನಿಯಲ್ಲಿ ಮಾಹಿತಿ ಪಡೆದುಕೊಂಡು ಈ ಅಧಿಸೂಚನೆಗೆ ಅಪ್ಲೈ ಮಾಡಿ ಅಧಿಕೃತವಾಗಿ ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿಯನ್ನು ಕೆಳಗಡೆ ಲೇಖನಿಯಲ್ಲಿ ಕೊಡಲಾಗಿದೆ,

Department Name:IBPS Recruitment 2026 

Post Location: ಅಖಿಲ ಭಾರತದಲ್ಲಿ ಕೆಲಸ ಕರ್ನಾಟಕದಲ್ಲಿ

Total Vacancy:15736 

Salary Per Month: IBPS ಬ್ಯಾಂಕಿ ನೇಮಕಾದೆ ಪ್ರಕಾರ ಸಂಬಳ

Who should apply? ಭಾರತದ ಮಹಿಳೆಯರ ಪುರುಷರು ಅಪ್ಲೈ ಮಾಡಿ

ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ Details of posts:

ಭಾರತೀಯ ಬ್ಯಾಂಕಿನಲ್ಲಿ ಕರೆದಿರುವ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ IBPS ನೇಮಕಾತಿಯಲ್ಲಿ ಕ್ಲರ್ಕ್ CSA ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ವೈಮಿತಿ ಬಗ್ಗೆ ಮಾಹಿತಿ Age limit to apply for this post:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷ ವೈಮಿತಿಯಲ್ಲಿ ಸಡಿಲಿಕೆ ಇರುತ್ತದೆ

Selection process:

ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ, ಮುಖ್ಯ ಪರೀಕ್ಷೆ ಮೂಲಕ ಮತ್ತು ಪೂರ್ವಭಾವಿ ಪರೀಕ್ಷೆ ಹಾಗೂ ಭಾಷಾ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರೆ ಕನ್ನಡ ಬರೆಯಲು ಓದಲು ಬರಬೇಕು

ಶೈಕ್ಷಣಿಕ ಅರ್ಹತೆ Qualification required for this post:

 ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಯಾವುದೇ ಪದವಿ ಹೊಂದಿದ ವಿದ್ಯಾರ್ಥಿಗಳಿಗೆ ಅವಕಾಶ ಆಸಕ್ತಿದ ಅಭ್ಯರ್ಥಿಗಳು ಅಪ್ಲೈ ಮಾಡಿ

Application Fees:

ಅರ್ಜಿ ಸುಲಕದ ಬಗ್ಗೆ ಮಾಹಿತಿ ಪಡೆಯಲು ಅಧಿಕೃತ ಅಧಿಸೂಚನೆ ನೋಡಿ

Apply Important Links:

● ಆನ್ಲೈನ್ ನಲ್ಲಿ IBPS ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಅರ್ಜಿ ಸಲ್ಲಿಸುವ ವಿಧಾನ How to apply for this post:

ನೋಡಿ ಸ್ನೇಹಿತರೆ ಭಾರತೀಯ ಕೇಂದ್ರ ಸರ್ಕಾರ ಬ್ಯಾಂಕಿನಲ್ಲಿ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ ಬೃಹತ್ ನೇಮಕಾತಿ ನಡೆಯುತ್ತಿದೆ ಇದಕ್ಕೆ ಎಲ್ಲಾ ಮಾಹಿತಿಗಳು ಪಡೆಯಲು ನಿಮ್ಮ ಮೊಬೈಲ್ ನಲ್ಲಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಇದಕ್ಕೆ ಸಂಬಂಧಪಟ್ಟಂತೆ ನೀವು ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಅಥವಾ ಮೊಬೈಲ್ನಲ್ಲಿ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ನಂತರ ಕೆಳಗಡೆ ಕೊಟ್ಟಿರುವ ಕೆಲವು ಹಂತದಲ್ಲಿ ಅಪ್ಲಿಕೇಶನ್ ಹಾಕಿ,

• ನೋಡಿ ಮೊದಲಿಗೆ IBPS ಬ್ಯಾಂಕಿನ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ ಹೆಸರು ದಿನಾಂಕ ಸಮಯ ಹಾಗೂ ಇತರೆ ಎಲ್ಲ ಮಾಹಿತಿಗಳನ್ನು ಸಲ್ಲಿಸಬೇಕು

• ನಂತರ IBPS ಅಂತರ್ಜಾಲದಿಂದ ಬಂದಿರುವ ರಿಜಿಸ್ಟರ್ ಸಂಖ್ಯೆ ಎರಡನೇ ಹಂತದಲ್ಲಿ ಲಾಗಿನ್ ಮಾಡಿಕೊಳ್ಳಬೇಕು. ಅಥವಾ ಪಾಸ್ವರ್ಡ್ ಹಾಕಿಕೊಂಡು ಸರಿಯಾಗಿ ಲಾಗಿನ್ ಮಾಡಿ ಅಲ್ಲಿ ಕೇಳುವಂತ ಪ್ರತಿಯೊಂದು ಮಾಹಿತಿಗಳು ಮಾನದಂಡಗಳ ಪ್ರಕಾರ ಸಲ್ಲಿಸಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಸಲ್ಲಿಸಬೇಡಿ ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತೆ, 

• ಕೊನೆಯ ಹಂತದಲ್ಲಿ ಅರ್ಜಿ ಶುಲ್ಕದ ಬಗ್ಗೆ ಮಾಹಿತಿ ಹಾಗೂ ದಾಖಲೆಗಳ ಬಗ್ಗೆ ಎಲ್ಲಾ ವಿವರಣೆ ಹಾಗೂ ಇತರೆ ಎಲ್ಲ ಮಾಹಿತಿಗಳನ್ನು ಮಾನದಂಡಗಳ ಪ್ರಕಾರ ಸಲ್ಲಿಸಿ ಅರ್ಜಿ ಸಲ್ಲಿಸುವ ಮುನ್ನ ಎಲ್ಲ ದಾಖಲೆಗಳು ತಯಾರು ಮಾಡಿ ಪ್ರಿಂಟ್ ತೆಗೆದುಕೊಳ್ಳಿ ಹಾಗೂ ಒರಿಜಿನಲ್ ದಾಖಲೆಗಳು ಬೇಕಾಗುತ್ತದೆ

• ಫೋಟೋ ಮತ್ತು ಸಿಗ್ನೇಚರ್ ಕಡ್ಡಾಯವಾಗಿ ಬೇಕು ಹಾಗು ನೇಮಗಳ ಪ್ರಕಾರ ಕಂಪ್ಯೂಟರ್ ಪ್ರಮಾಣ ಪತ್ರ ಬೇಕಾಗುತ್ತದೆ ಅಥವಾ ಕಂಪ್ಯೂಟರ್ ಪ್ರಮಾಣ ಪತ್ರ ಇಲ್ಲ ಅಂದರು ಅಪ್ಲಿಕೇಶನ್ ಸಲ್ಲಿಸಿ,

• ಅನುಭವುದವ್ರು ಪ್ರೆಷರ್ ಅಭ್ಯರ್ಥಿಗಳು ಪದವಿ ಮುಗಿಸಿದವರು ಅಪ್ಲಿಕೇಶನ್ ಹಾಕಲು ಅವಕಾಶ ಇರುತ್ತದೆ ಕೊನೆಯಲ್ಲಿ ನಿಮ್ಮ ಅರ್ಜಿ ಬರ್ತಿ ಮಾಡಿ ಸಲ್ಲಿಸಿ

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು IBPS ಪ್ರಾರಂಭ ದಿನಾಂಕ:14-3-2026

● ಆನ್ಲೈನ್ ಮುಖಾಂತರ IBPS ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ದಿನಗಳ ಆದಮೇಲೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು