1300 IDBI BANK Recruitment 2026- ಅಸಿಸ್ಟೆಂಟ್ ಮ್ಯಾನೇಜರ್ ಜೂನಿಯರ್ ಮ್ಯಾನೇಜರ್ ಹುದ್ದೆಗಳು ಇವತ್ತೇ ಅಪ್ಲೈ ಮಾಡಿ

IDBI BANK ನೇಮಕಾತಿ 2026- ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇವತ್ತೆ ಅರ್ಜಿ ಸಲ್ಲಿಸಿ!

IDBI BANK ನೇಮಕಾತಿ 2026: 

ಭಾರತದಲ್ಲಿ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಪ್ರಾರಂಭ ಮಾರ್ಚ್ 8 ರಿಂದ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಮಾರ್ಚ್ ವರೆಗೆ ಅವಕಾಶ ಕೊಡಲಾಗಿದೆ ಮಹಿಳೆಯರಿಗೆ ಪುರುಷರಿಗೆ ಅನುಕೂಲ ಈ ಅಧಿಸೂಚನೆ ಬಗ್ಗೆ ಎಲ್ಲಾ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿ ನಂತರ ಆನ್ಲೈನ್ ಮೂಲಕ ಅಥವಾ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.IDBI BANK ಅಧಿಸೂಚನೆಗೆ ಸಂಬಂಧಪಟ್ಟಂತೆ ಪ್ರತಿಯೊಂದು ಮಾಹಿತಿಗಳು ಸರಿಯಾಗಿ ಓದಿ ಅನ್ವಯಿಸಿದರೆ ಮಾತ್ರ ತಳಗಡೆ ಕೊಟ್ಟಿರುವ ನಿಯಮಗಳ ಪ್ರಕಾರ ಅಪ್ಲಿಕೇಶನ್ ಹಾಕಿ, 

Department Name:IDBI BANK Recruitment 2026

Post Location: ಅಖಿಲ ಭಾರತದಲ್ಲಿ

Total Vacancy:1300

Salary Per Month: ₹79000/- ಪ್ರತಿ ತಿಂಗಳು ಅಂದಾಜಿನ ಮೇಲೆ

Who should apply? ಭಾರತೀಯ ಅಭ್ಯರ್ಥಿಗಳಿಗೆ ಅವಕಾಶ

ಹುದ್ದೆಗಳ ವಿವರ ಅಧಿಸೂಚನೆ ಪ್ರಕಾರ Details of posts:

ನೋಡಿ ಭಾರತೀಯ ಐಡಿಬಿಐ ಬ್ಯಾಂಕ್ ನಿಯಮಗಳ ಪ್ರಕಾರ ಇಲ್ಲಿ ಕರೆದಿರುವ ಹುದ್ದೆಗಳು, ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್, ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಕರೆಯಲಾಗಿದೆ

IDBI BANK ವೈ ಮಿತಿ ವಿವರ Age limit to apply for this post:

ನಿಯಮಗಳಿಗೆ ಸಂಬಂಧಪಟ್ಟಂತೆ ಈ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು ಹಾಗೂ ಗರಿಷ್ಠ ವಯೋಮಿತಿ 25 ವರ್ಷ ಒಳಗಡೆ ಇರಬೇಕು ಮಾನದಂಡಗಳಿಗೆ ಸಂಬಂಧಪಟ್ಟಂತೆ ವಯಮಿತಿಯಲ್ಲಿ ಸಡಿಲಿಕೆ ಇರುತ್ತದೆ

Selection process:

ಲಿಖಿತ ಪರೀಕ್ಷೆ ಸಂದರ್ಶನ ದಾಖಲೆಗಳ ಪರಿಶೀಲನೆ

ಬ್ಯಾಂಕಿಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಅರ್ಹತೆ Qualification required for this post: 

ಕನಿಷ್ಠ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ, ಪದವಿ ಅಥವಾ ಸ್ನಾತಕೋತ್ತರ ಪದವಿ ಪಾಸ್ ಆಗಿರಬೇಕು ಮತ್ತು ಎರಡು ವರ್ಷದ ಅನುಭವ ಇರಬೇಕು

Application Fees:

• ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ PH, 250/- ಅರ್ಜಿ ಶುಲ್ಕ

• ಸಾಮಾನ್ಯ ವರ್ಗ ಹಾಗೂ ಓಬಿಸಿ ವರ್ಗದ ಅಭ್ಯರ್ಥಿಗಳಿಗೆ: 1050/- ಅರ್ಜಿ ಶುಲ್ಕ

Apply Important Links:

● ಆನ್ಲೈನ್ ನಲ್ಲಿ IDBI BANK ಅರ್ಜಿ ಸಲ್ಲಿಸುವ ಲಿಂಕ್ :Click Here 

●Notification Pdf : Click Here 

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ How to apply for this post:

ನೋಡಿ ವೀಕ್ಷಕರೇ ಪ್ರತಿಯೊಬ್ಬ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಈ ಬ್ಯಾಂಕಿನಲ್ಲಿ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಮಾಹಿತಿಗಳನ್ನು ಚರ್ಚೆ ಮಾಡಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ಕೆಳಗಡೆ ಕೊಟ್ಟಿರುವ ಹಂತ ಹಂತವಾಗಿ ಆನ್ಲೈನಲ್ಲಿ ಅಪ್ಲಿಕೇಶನ್ ಸಲ್ಲಿಸಬೇಕು,

• ನೋಡಿ ವೀಕ್ಷಕರೇ ಐಡಿಬಿಐ ಬ್ಯಾಂಕಿಗೆ ಸಂಬಂಧಪಟ್ಟಂತೆ ಅಧಿಕೃತವಾಗಿ 8 ಮಾರ್ಚ್ ದಿಂದ ಆನ್ಲೈನ್ ನಲ್ಲಿ ಅರ್ಜಿಗಳು ಪ್ರಾರಂಭವಾಗಲಿದೆ ನಂತರ ನೀವು ಅರ್ಜಿ ಪ್ರಾರಂಭ ಆದ ಬಳಿಕ ಆನ್ಲೈನ್ ನಲ್ಲಿ ರಿಜಿಸ್ಟರ್ ಮಾಡಿಕೊಂಡು ನಿಯಮಗಳ ಪ್ರಕಾರ ಅರ್ಜಿಗಳು ಹಾಕಬೇಕು,

• ಎರಡನೇ ಹಂತ: ಇಲ್ಲಿ ಪ್ರಮುಖವಾಗಿ ನಿಮ್ಮ ಲಾಗಿನ್ ಮಾಡುವ ಸಂಖ್ಯೆ ಜನ್ಮ ದಿನಾಂಕ ಅಥವಾ ಪಾಸ್ವರ್ಡ್ ಇದನೆಲ್ಲ ಹಾಕಿಕೊಂಡು ನಿಮ್ಮ ವೈಯಕ್ತಿಕ ಎಲ್ಲ ಮಾಹಿತಿಗಳನ್ನು ಸರಿಯಾಗಿ ಸಲ್ಲಿಸಿ ಯಾವುದೇ ತಪ್ಪು ಮಾಹಿತಿಗಳು ಸಲ್ಲಿಸಬೇಡಿ ಇಲ್ಲ ಅಂದ್ರೆ ನಿಮ್ಮ ಅರ್ಜಿ ರದ್ದುಗೊಳಿಸಲಾಗುತ್ತದೆ

• ಕಡ್ಡಾಯವಾಗಿ ಅರ್ಜಿದಾರರ ಒರಿಜಿನಲ್ ದಾಖಲೆಗಳು ಈ ಬ್ಯಾಂಕ್ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ನಿಯಮಗಳ ಪ್ರಕಾರ ಆಫ್ ಲೋಡ್ ಮಾಡಿ

• ಕೊನೆಯ ಹಂತದಲ್ಲಿ ಎಲ್ಲಾ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು ಎಲ್ಲಾ ವರ್ಗದ ಅಭ್ಯರ್ಥಿಗಳು ಮತ್ತು ಅರ್ಜಿ ಸಬ್ಮಿಟ್ ಮಾಡಿ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿ

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು IDBI ಪ್ರಾರಂಭ ದಿನಾಂಕ:08-3-2026

● ಆನ್ಲೈನ್ ಮುಖಾಂತರ IDBI ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:19-3-2026


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು