ಭಾರತೀಯ ಅಂಚೆ ಕಚೇರಿ ನೇಮಕಾತಿ ನುರಿತ ಕುಶಲಕರಣೆ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ! ಹೊಸ ಅಧಿಸೂಚನೆ ಪ್ರಕಟ ಸಂಪೂರ್ಣ ಮಾಹಿತಿ
ಭಾರತೀಯ ಅಂಚೆ ಕಚೇರಿ:ಹೌದು ಭಾರತೀಯ ಅಂಚೆ ಕಚೇರಿಯಿಂದ ಇನ್ನೊಂದು ಹೊಸ ಅಧಿಸೂಚನೆ ಪ್ರಕಟವಾಗಿದೆ ನುರಿತ ಕುಶಲಕರ್ಮಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ಅದು ಸೂಚನೆ ಪ್ರಕಟ ಮಾಡಿದ್ದಾರೆ ಪ್ರತಿ ತಿಂಗಳು 19900/- ವರೆಗೆ ವೇತನ ನೀಡುತ್ತಾರೆ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಇಲ್ಲಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ಓದಿ ಎಲ್ಲ ಮಾಹಿತಿಗಳು ನೋಡಿ ಅರ್ಜಿ ಸಲ್ಲಿಸುವ ವಿಧಾನ ಸಂಸ್ಥೆ ಹೆಸರು ಉದ್ಯೋಗದ ಸ್ಥಳ ಹುದ್ದೆಯ ಹೆಸರು ಸಂಬಳದ ವಿವರ ಹಾಗೂ ಅರ್ಜಿ ಸಲ್ಲಿಸುವ ಇತರೆ ಎಲ್ಲ ಮಾಹಿತಿಗಳು ಇಂಡಿಯಾ ಪೋಸ್ಟ್ ಆಫೀಸ್ ನೇಮಗಳ ಪ್ರಕಾರ ದಾಖಲೆಗಳ ವಿವರ ಎಲ್ಲವನ್ನ ಚರ್ಚೆ ಮಾಡಿ ನಂತರ ಕೆಳಗಡೆ ಕೊಟ್ಟಿರುವ ಹಂತ ಹಂತದಲ್ಲಿ ಅಪ್ಲಿಕೇಶನ್ ಸಲ್ಲಿಸಿ,
ನೋಡಿ ವೀಕ್ಷಕರೇ ಆಫ್ಲೈನ್ ಮೂಲಕ ಅಂಚೆ ಕಚೇರಿಯಲ್ಲಿ ಅವಕಾಶ ಕೊಟ್ಟಿದಾರೆ ಎಲ್ಲ ಮಾಹಿತಿಗಳು ನೋಡಿ.
Department Name: ಭಾರತೀಯ ಅಂಚೆ ಕಚೇರಿ
Post Location: ಭಾರತೀಯ ಮುಂಬೈ ಮಹಾರಾಷ್ಟ್ರ
Total Vacancy:11
Salary Per Month: ₹19900/-
Who should apply? ಭಾರತೀಯ ಅಭ್ಯರ್ಥಿಗಳಿಗೆ ಅವಕಾಶ
ಅಂಚೆ ಕಚೇರಿ ಹುದ್ದೆಗಳ ವಿವರ Details of posts:
ಅಂಚೆ ಕಚೇರಿಯಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಇಲ್ಲಿ, ನುರಿತ ಕುಶಲಕರ್ಮಿ, ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದವರು ಅಪ್ಲೈ ಮಾಡಿ
ವೈಮಿತಿ ವಿವರ ಇಲ್ಲಿದೆ Age limit to apply for this post:
ಭಾರತೀಯ ಅಂಚೆ ಕಚೇರಿ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಕನಿಷ್ಠ 18 ವರ್ಷ ನುರಿತ ಕುಶಲಕರ್ಮಿ ಹುದ್ದೆಗೆ ಇರಬೇಕು ಗರಿಷ್ಠ ವಯೋಮಿತಿ ಅಧಿಸೂಚನೆ ನೋಡಿ
ಆಯ್ಕೆ ವಿಧಾನಗಳು Selection process:
ಯಾವುದೇ ರೀತಿಯ ಪರೀಕ್ಷೆ ಇರುವುದಿಲ್ಲ
ಶೈಕ್ಷಣಿಕ ಅರ್ಹತೆ ನುರಿತ ಕುಶಲಕರ್ಮಿ Qualification required for this post:
ನೋಡಿ ವೀಕ್ಷಕರೇ ಇಂಡಿಯಾ ಪೋಸ್ಟ್ ಬಿಡುಗಡೆ ಮಾಡಿದ ಪ್ರಕಾರ ಎಸ್ ಎಸ್ ಎಲ್ ಸಿ ದ್ವಿತೀಯ ಪಿಯುಸಿ ಪದವಿ ಆಗಿರಬೇಕು ಅಥವಾ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ
Application Fees:
ಯಾವುದೇ ಸುಲ್ಕ ಇಲ್ಲ
Apply Important Links:
● offline ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ How to apply for this post:
ನೋಡಿ ವೀಕ್ಷಕರೇ ಈ ಹಿಂದೆ ಅಪ್ಲಿಕೇಶನ್ ಹಾಕಿದ ಹಾಗೆ ಇಲ್ಲಿ ಕೂಡ ಇಂಡಿಯನ್ ಪೋಸ್ಟ್ ಇಲಾಖೆ ನುರಿತ ಕುಶಲಕರ್ಮಿ ಹುದ್ದೆಗಳಿಗೆ ಆಫ್ಲೈನ್ ಮೂಲಕ ಅಪ್ಲಿಕೇಶನ್ ಹಾಕಲು ಅವಕಾಶ ಕೊಟ್ಟಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಕೆಲವು ನಿಯಮಗಳು ಮಾರ್ಗಸೂಚನೆಗಳು ಇದೆ ಆ ಎಲ್ಲ ಮಾಹಿತಿಗಳು ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ ಮತ್ತು ಕಡ್ಡಾಯವಾಗಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ,
• ಅರ್ಜಿ ಸಲ್ಲಿಸುವ ವೀಕ್ಷಕರು ಮೊದಲಿಗೆ ಭಾರತೀಯ ಪೋಸ್ಟ್ ಆಫೀಸ್ ಅಧಿಕೃತ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಿ ನಂತರ ಪ್ರಮುಖ ದಿನಾಂಕ ಮುಂಚಿತವಾಗಿ
• ಇದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಫಾರಂ ಸಮೇತ ಒರಿಜಿನಲ್ ದಾಖಲೆಗಳ ಸಮೇತ ಎಲ್ಲಾ ಮಾಹಿತಿಗಳು ತುಂಬಬೇಕು
• ಯಾವುದೇ ರೀತಿಯ ತಪ್ಪುಗಳ ಮಾಹಿತಿಗಳನ್ನು ಸಲ್ಲಿಸದೆ ಕೆಳಗಡೆ ಕೊಟ್ಟಿರುವ ಅಧಿಕೃತ ವಿಳಾಸಕ್ಕೆ ನೇರವಾಗಿ ಅಂಚೆ ಕಚೇರಿಗೆ ಭೇಟಿಕೊಟ್ಟು ಸಲ್ಲಿಸಬೇಕು,
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲವು ದಾಖಲೆಗಳು ಬೇಕು ನಮೂನೆಗೆ ಲಗತಿಸಿ ವರ್ಜಿನಲ್ ದಾಖಲೆಗಳು
• ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ದ್ವಿತೀಯ ಪಿಯುಸಿ ಅಂಕಪಟ್ಟಿಗಳು ಶೈಕ್ಷಣಿಕ ವಿವರ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ ಫೋಟೋ ಸಿಗ್ನೇಚರ್ ಅನುಭವ ಪ್ರಮಾಣ ಪತ್ರಗಳು ಹಾಗೂ ಇತರೆ ಎಲ್ಲಾ ಪರಮಾಣು ಪತ್ರಗಳನ್ನು ಲಭಿಸಿ
• ಕೆಳಗಡೆ ಕೊಟ್ಟಿರುವ ವಿಳಾಸ ಸ್ವಯಂ ದೃಢೀಕರಣದೊಂದಿಗೆ ಖುದ್ದಾಗಿ ನೀವೇ ಹಿರಿಯ ವ್ಯವಸ್ಥೆ ಮೇಲ್ ಮೋಟಾರ್ ಸೇವೆ 134-ASK ಅಹಿರೆ ಮಾರ್ಗ ವರ್ಲಿ ಮುಂಬೈ -400018 ಅಧಿಕೃತವಾಗಿ ಸಲ್ಲಿಸಬೇಕು
Important Dates for Applying:
● offline ಸಲ್ಲಿಸಲು ಪ್ರಾರಂಭ ದಿನಾಂಕ:20-2-2026
● offline ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31-3-2026
ಪ್ರತಿ ತಿಂಗಳು ಸಂಬಳ ಎಷ್ಟು.?
ನೋಡಿ ವೀಕ್ಷಕರೇ, ಕುಶಲಕರ್ಮಿ ಹುದ್ದೆಗೆ ಸಂಬಂಧಪಟ್ಟಂತೆ ಅಂಚೆ ಕಚೇರಿ ತಿಳಿಸಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಸಿಪಿಸಿ ಪ್ರಕಾರ ₹19900/- ವೇತನ ನೀಡಲಾಗುತ್ತದೆ

0 ಕಾಮೆಂಟ್‌ಗಳು