KHPT ಕರ್ನಾಟಕದಲ್ಲಿ ನೇಮಕಾತಿ 2026- ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇವತ್ತೇ ಅರ್ಜಿ ಸಲ್ಲಿಸಿ!
KHPT ನೇಮಕಾತಿ 2026-
ಕರ್ನಾಟಕ ಆರೋಗ್ಯ ಪ್ರಮೋಷನ್ ಟ್ರಸ್ಟ್ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ ವಿಜಯನಗರದಲ್ಲಿ ಹುದ್ದೆಗಳು ಯಾವುದೇ ಪರೀಕ್ಷೆ ಇಲ್ಲ ನೇರ ಸಂದರ್ಶನ ಮೂಲಕ ಆಯ್ಕೆ ಯಾವುದೇ ಶುಲ್ಕವಿಲ್ಲ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗ ಯಾರಿಗೂ ಶುಲ್ಕವಿಲ್ಲ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾರ್ಚ್ 11 ಕೊನೆಯ ದಿನ ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಇದೇ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ. ಕರ್ನಾಟಕ ಆರೋಗ್ಯ ಪ್ರಮೋಷನ್ ಟ್ರಸ್ಟ್ ಅರ್ಧ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಕೊನೆಯ ದಿನಾಂಕ ಯಾವುದು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು ಹಾಗೂ ವಿಜಯನಗರ ಎಲ್ಲಿ ಕೆಲಸ ಇರುತ್ತೆ ಸಂಪೂರ್ಣ ಮಾಹಿತಿ ನೋಡಿ
Department Name: ವಿಜಯನಗರ ಕರ್ನಾಟಕ ಆರೋಗ್ಯ ಪ್ರಮೋಷನ್ ಟ್ರಸ್ಟ್(KHPT)
Post Location: ಕರ್ನಾಟಕದ ವಿಜಯನಗರ
Total Vacancy:1
Salary Per Month: KHPT ನೇಮಕಾತಿ ಪ್ರಕಾರ
Who should apply? ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ
ಹುದ್ದೆಗಳ ವಿವರ Details of posts:
ಕರ್ನಾಟಕ ಆರೋಗ್ಯ ಇಲಾಖೆ ನಿಯಮಗಳ ಪ್ರಕಾರ ಇಲ್ಲಿ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಕರೆಯಲಾಗಿದೆ
ವಯಮಿತಿ ಬಗ್ಗೆ ವಿವರ Age limit to apply for this post:
ಕನಿಷ್ಠ ಮಾನದಂಡಗಳ ಪ್ರಕಾರ 18 ವರ್ಷ ಆಗಿರಬೇಕು ಗರಿಷ್ಠ ವಯೋಮಿತಿ ಅಧಿಸೂಚನೆ ನೋಡಿ ಕರ್ನಾಟಕ ಆರೋಗ್ಯ ಪ್ರಮೋಷನ್ ಟ್ರಸ್ಟ್ ವೈಮಿತಿಯಲ್ಲಿ ಸಡಿಲಿಕೆ ಇರುತ್ತೆ
Selection process:
ಸಂದರ್ಶನ ಮೂಲಕ ಆಯ್ಕೆ
ಶೈಕ್ಷಣಿಕ ಅರ್ಹತೆ Qualification required for this post:
ಕರ್ನಾಟಕ ಆರೋಗ್ಯ ಪ್ರಮೋಷನ್ ಟ್ರಸ್ಟ್ ನಿಯಮಗಳ ಪ್ರಕಾರ ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪಾಸ್ ಆಗಿರಬೇಕು
Application Fees:
ಯಾವುದೇ ಶುಲ್ಕವಿಲ್ಲ
Apply Important Links:
● ಆನ್ಲೈನ್ ನಲ್ಲಿ KHPT ಅರ್ಜಿ ಸಲ್ಲಿಸುವ ಲಿಂಕ್ :Click Here
●Notification Pdf : Click Here
ಅರ್ಜಿ ಸಲ್ಲಿಸುವ ವಿಧಾನ How to apply for this post:
ಆನ್ಲೈನ್ ನಲ್ಲಿ ಅವಕಾಶ ಅರ್ಜಿ ಸಲ್ಲಿಸಲು ಕೊಟ್ಟಿದ್ದಾರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಮಾನದಂಡಗಳ ಪ್ರಕಾರ ಕರ್ನಾಟಕ ಆರೋಗ್ಯ ಪ್ರಮೋಷನ್ ಟ್ರಸ್ಟ್ ಅಧಿಸೂಚನೆ ಪ್ರಕಟ ಮಾಡಿದೆ ಈ ಅಧಿಸೂಚನೆ ಸರಿಯಾಗಿ ನಿಯಮಗಳ ಪ್ರಕಾರ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ ಸರಿಯಾಗಿ ಓದಿ ಕೆಳಗಡೆ ಕೊಟ್ಟಿರುವ ಹಂತ ಹಂತವಾಗಿ ಅಪ್ಲಿಕೇಶನ್ ಹಾಕಿ,
1. KHPT ಅಧಿಸೂಚನೆ ಪ್ರಕಾರ ಕರ್ನಾಟಕದಲ್ಲಿ ಕರ್ನಾಟಕ ಆರೋಗ್ಯ ಪ್ರಮೋಷನ್ ಇಂಟ್ರೆಸ್ಟ್ ಅಧಿಸೂಚನೆಯಲ್ಲಿ ಮೊದಲಿಗೆ ರೆಜಿಸ್ಟರ್ ಮಾಡಿಕೊಳ್ಳಿ ನಂತರ ನಿಯಮಗಳ ಪ್ರಕಾರ ಎರಡನೇ ಹಂತವನ್ನು ಪೂರ್ಣಗೊಳಿಸಿ
2. ರಿಜಿಸ್ಟರ್ ಸಂಖ್ಯೆ ಸಮೇತ ಕಡ್ಡಾಯವಾಗಿ ಲಾಗಿನ್ ಮಾಡಿಕೊಳ್ಳಿ ವಿಜಯನಗರ ಜಿಲ್ಲೆಗೆ ಸಂಬಂಧಪಟ್ಟಂತೆ ಅಪ್ಲಿಕೇಶನ್ ಹಾಕುವ ವಿದ್ಯಾರ್ಥಿಗಳು ಪ್ರಮಾಣ ಪತ್ರ ಹೊಂದಿರಬೇಕು ಎಲ್ಲಾ ಪ್ರತಿಯೊಂದು ಮಾಹಿತಿಗಳು ಸಲ್ಲಿಸಿ
3. ಶೈಕ್ಷಣಿಕ ಅರ್ಹತೆ ವಿವರ ಎಷ್ಟು ಹುದ್ದೆ ಎಲ್ಲಿ ಅಪ್ಲಿಕೇಶನ್ ಹಾಕುತ್ತಿದ್ದಾರೆ ಯಾವ ರೀತಿಯಲ್ಲಿ ಕೆಲಸ ಮಾಡುತ್ತೀರಿ ಎಷ್ಟು ವರ್ಷ ಅನುಭವಿದೆ ಹಾಗೂ ನಿಮಗೆ ಎಷ್ಟು ಸಂಬಳ ಕೊಡಬೇಕು ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಸಲ್ಲಿಸಿ ನಂತರ ಕೊನೆಯಲ್ಲಿ
4. ಅಪ್ಲಿಕೇಶನ್ ಹಾಕುವ ಅಭ್ಯರ್ಥಿಗಳು ದಾಖಲೆಗಳು ಮತ್ತು ಅರ್ಜಿ ಶುಲ್ಕ ಪಾವತಿ ಮಾಡಿ ಇಲ್ಲ ಅಂದ್ರೆ ಅಪ್ಲಿಕೇಶನ್ ರದ್ದಾಗುವ ಸಾಧ್ಯತೆ ಇರುತ್ತದೆ
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು KHPT ಪ್ರಾರಂಭ ದಿನಾಂಕ:04-3-2026
● ಆನ್ಲೈನ್ ಮುಖಾಂತರ KHPT ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:11-3-2026
ಅನುಭವ ಎಷ್ಟಿರಬೇಕು.?
ಕರ್ನಾಟಕದಲ್ಲಿ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಅಥವಾ ಇತರೆ ಕ್ಷೇತ್ರಗಳಲ್ಲಿ ಅಥವಾ ಇತರೆ ಯಾವುದೇ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇದ್ದರೆ ಅಥವಾ ಇಲ್ಲ ಅಂದರು ಅಪ್ಲಿಕೇಶನ್ ಹಾಕಬಹುದು,
ಎಷ್ಟು ಸಂಬಳ ಕೊಡುತ್ತಾರೆ.?
ಈ ನೇಮಕಾತಿ ಸಂಸ್ಥೆಯಲ್ಲಿ ಯಾವುದೇ ರೀತಿಯ ಅಧಿಕೃತ ಸಂಬಳದ ಬಗ್ಗೆ ಮಾಹಿತಿ ಕೊಟ್ಟಿಲ್ಲ ಹಾಗೆಯೇ ಕರ್ನಾಟಕ ಆರೋಗ್ಯ ಪ್ರಮೋಷನ್ ಟ್ರಸ್ಟ್ ನೇಮಕಾತಿ ಪ್ರಕಾರ ಸಿಪಿಸಿ ಪ್ರಕಾರ ವೇತನ ಕೊಡ್ತಾರೆ,

0 ಕಾಮೆಂಟ್‌ಗಳು