ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026- ಇವತ್ತೇ ಅರ್ಜಿ ಸಲ್ಲಿಸಿ ಸ್ಟೆನೋಗ್ರಾಫರ್ , Typist,Peon ಹುದ್ದೆಗಳು ನೇಮಕಾತಿ 2026:
ಜಿಲ್ಲಾ ನ್ಯಾಯಾಲಯ ನೇಮಕಾತಿ 2026:
ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಹೊಸ ಅಧಿಸೂಚನೆ ಪ್ರಕಟ ಮಾಡಿ ವಿವಿಧ ಹುದ್ದೆಗೆ ಅಪ್ಲಿಕೇಶನ್ ಕರೆಯಲಾಗಿದೆ 10ನೇ 12ನೇ ಡಿಗ್ರಿ ಪಾಸ್ ಆಗಿರಬೇಕು ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ತಿಳಿಸಿಕೊಡುತ್ತಿದ್ದೇವೆ ಪ್ರಾರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಹಾಗೂ ವಿದ್ಯಾರ್ಹತೆ ಎಷ್ಟಿರಬೇಕು ಆಯ್ಕೆ ವಿಧಾನದಲ್ಲಿ ಏನೆಲ್ಲ ನಿಯಮಗಳು ಪಾಲಿಸಬೇಕು ಅದೇ ರೀತಿಯಾಗಿ ಇತರೆ ಎಲ್ಲ ಮಾಹಿತಿಗಳು ಈ ಕೆಳಗಡೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನೋಡಿಕೊಂಡು ಅಪ್ಲಿಕೇಶನ್ ಹಾಕಿ,
Department Name: ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2026
Post Location: ಕರ್ನಾಟಕ ಚಾಮರಾಜನಗರದಲ್ಲಿ
Total Vacancy: ವಿವಿಧ ಹುದ್ದೆಗಳು
Salary Per Month: ₹19900/- 52500/- ವರೆಗೆ
Who should apply? ಕರ್ನಾಟಕದ ಮಹಿಳೆಯರ ಪುರುಷರು ಅಪ್ಲಿಕೇಶನ್ ಹಾಕಿ
ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಪ್ರಕಾರ Details of posts:
ಅಧಿಸೂಚನೆ ಪ್ರಕಾರ ಜಿಲ್ಲಾ ನ್ಯಾಯಾಲಯ ಬಿಡುಗಡೆ ಮಾಡಿದ ಅಧಿಸೂಚನೆಗೆ ಸಂಬಂಧಪಟ್ಟಂತೆ ಇಲ್ಲಿ ಕರೆದಿರುವ ಹುದ್ದೆಗಳು. ಸ್ಟೋನಗ್ರಾಫರ್,Typist, Typist Copyist,Peon (Dalayat) ಹುದ್ದೆಗೆ ಅರ್ಜಿ ಕರೆಯಲಾಗಿದೆ
ವಯಮಿತಿ ವಿವರ Age limit to apply for this post:
ನಿಯಮಗಳ ಪ್ರಕಾರ ವಯೋಮಿತಿ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 40 ವರ್ಷ ಒಳಗಡೆ ಇರಬೇಕು. ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ
Selection process:
ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಹಾಗೂ ಟೈಪಿಂಗ್ ಪರೀಕ್ಷೆ ಮತ್ತು ಅರ್ಜಿ ಪರಿಶೀಲನೆ ಮೂಲಕ ಆಯ್ಕೆ
ನ್ಯಾಯಾಲಯ ಪ್ರಕಾರ ಶೈಕ್ಷಣಿಕ ಅರ್ಹತೆ Qualification required for this post:
ಕನಿಷ್ಠ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ sslc ,puc, ಯಾವುದೇ ಡಿಗ್ರಿ ಅದಕ್ಕೆ ತಕ್ಕಂತೆ ವಿಷಯದಲ್ಲಿ ಪಾಸಾಗಿರಬೇಕು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ
Application Fees:
• ಕರ್ನಾಟಕ ಜಿಲ್ಲಾ ನ್ಯಾಯಾಲಯ ಚಾಮರಾಜನಗರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ ನ್ಯಾಯಾಲಯದಲ್ಲಿ ಯಾವುದೇ SC ST ಅಂಗವಿಕಲ ಅಭ್ಯರ್ಥಿಗಳಿಗೆ ರೀತಿಯ ಶುಲ್ಕವಿಲ್ಲ
• ಇದರ ವರ್ಗದ ಅಭ್ಯರ್ಥಿಗಳಿಗೆ ಸಾಮಾನ್ಯ ವರ್ಗ ಹಾಗೂ ಒಬಿಸಿ ಹಿಂದುಳಿದ ವರ್ಗದವರಿಗೆ ₹200/- ಶುಲ್ಕ ಇರುತ್ತದೆ
Apply Important Links:
● ಆನ್ಲೈನ್ ನಲ್ಲಿ ನ್ಯಾಯಾಲಯ ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
● ಶೀಘ್ರ ಲಿಪಿಕಾರ Pdf : Click Here
● Typist ನಕಲುಗಾರ: Click Here
● Peon: Click Here
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ How to apply for this post:
ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನಿಯಮಗಳ ಪ್ರಕಾರ ಅತಿ ಸುಲಭವಾಗಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸಂಪೂರ್ಣವಾದ ಮಾಹಿತಿ ತಳಗಳೆ ಕೊಟ್ಟಿದ್ದೇವೆ ನೋಡಿ ಮೊದಲಿಗೆ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಕೊಟ್ಟಿರುವ ಮಾಹಿತಿಗಳ ಪ್ರಕಾರ ಅಪ್ಲಿಕೇಶನ್ ಹಾಕಿ,
• ನೋಡಿ ವೀಕ್ಷಕರೇ ಮೊದಲಿಗೆ ಚಾಮರಾಜನಗರ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಬೇಕು.
• ನಂತರ ನಿಯಮಗಳ ಪ್ರಕಾರ ಎಲ್ಲಾ ಮಾಹಿತಿಗಳ ಜೊತೆಗೆ ಒರಿಜಿನಲ್ ದಾಖಲೆಗಳ ಸಮೇತ ರಿಜಿಸ್ಟರ್ ಮಾಡಿಕೊಂಡು ಲಾಗಿನ್ ಆಗಿ ನಂತರ ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಸಲ್ಲಿಸಿ.
• ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅಪ್ಲಿಕೇಶನ್ ಹಾಕಲು ಅವಕಾಶ ಇರುತ್ತದೆ
• ಮಹಿಳೆಯರು ಪುರುಷರು ಬೇರೆಬೇರೆ ವರಗಾ ಅರ್ಜಿ ಶುಲ್ಕ ಎಲ್ಲವನ್ನು ಸರಿಯಾಗಿ ಗಮನವಿಟ್ಟು ನೋಡಿ
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಂಚಿತವಾಗಿ ಅಪ್ಲಿಕೇಶನ್ ಹಾಕಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ವಿವರ ಅಧಿಕೃತ ಅದು ಸೂಚನೆಯಲ್ಲಿ ಕೊಟ್ಟಿದ್ದೇವೆ ಅಥವಾ ಇಲ್ಲಿ ಕ್ಲಿಕ್ ಮಾಡಿ
ಆಫ್ ಲೈನ್ ನಲ್ಲಿ ಸಲ್ಲಿಸುವ ವಿಧಾನ:
• ನೋಡಿ ಇದು ಆಫ್ಲೈನ್ ಮೂಲಕ ಅಪ್ಲಿಕೇಶನ್ ಹಾಕುವ ವಿದ್ಯಾರ್ಥಿಗಳು ಮೊದಲಿಗೆ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಿ. ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೇನೆ ಅದೇ ಹುದ್ದೆದು ನಂತರ ಆ ಫಾರ್ಮ್ ನಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ತುಂಬಬೇಕು ನಂತರ ದಾಖಲೆಗಳನ್ನು ಅದಕ್ಕೆ ಜೆರಾಕ್ಸ್ ಲಗತಿಸಬೇಕು ಕೊನೆಯಲ್ಲಿ ಅಂಚೆ ಮೂಲಕ ಸಲ್ಲಿಸಬೇಕು
• ನೋಡಿ ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಆಫ್ ಲೈನ್ ಮೂಲಕ ಅವಕಾಶ ಕೊಟ್ಟಿದ್ದಾರೆ ಆಸಕ್ತಿ ಇದ್ದ ಅಭ್ಯರ್ಥಿಗಳು ಮಹಿಳೆಯರು ಪುರುಷರು ಆಫ್ಲೈನ್ ಮೂಲಕ ಅಪ್ಲಿಕೇಶನ್ ಹಾಕಿ.
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು CAM ಪ್ರಾರಂಭ ದಿನಾಂಕ:07-3-2026
● ಆನ್ಲೈನ್ ಮುಖಾಂತರ CAM ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:13-4-2026

0 ಕಾಮೆಂಟ್‌ಗಳು