ಕಲಬುರ್ಗಿ ಜಿಲ್ಲಾ ನಗರ ಅಭಿವೃದ್ಧಿ ಕೋಶ ನೇಮಕಾತಿ 2026- ಪರೀಕ್ಷೆ ಇಲ್ಲ ಇವತ್ತೇ ಅರ್ಜಿ ಸಲ್ಲಿಸಿ!
DUDC Recruitment 2026- ಜಿಲ್ಲಾ ನಗರ ಅಭಿವೃದ್ಧಿ ಕೋಶ ಕಲಬುರಗಿ ನೇಮಕಾತಿ ನಾಗರಿಕ ಸೇವಕರು ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಕನಿಷ್ಠ 18 ವರ್ಷದಿಂದ ಗರಿಷ್ಠ 50 ವರ್ಷದ ಅಭ್ಯರ್ಥಿಗಳಿಗೆ ಅವಕಾಶ ಕೊಡಲಾಗಿದೆ ಈ ಹುದ್ದೆಗಳ ಬಗ್ಗೆ ಎಲ್ಲಾ ಮಾಹಿತಿಗಳು ಇದೇ ಲೇಖನಿಯಲ್ಲಿ ತಿಳಿದುಕೊಳ್ಳೋಣ ವಯೋಮಿತಿ ಎಷ್ಟಾಗಿರಬೇಕು ವಯೋಮಿತಿಯಲ್ಲಿ ಎಷ್ಟು ಸಡಿಲಿಕೆ ಇರುತ್ತದೆ ಉದ್ಯೋಗದ ಸ್ಥಳ ಎಲ್ಲಿ ಮತ್ತು ಪೋಸ್ಟ್ ವಿವರಗಳ ಹೊಸ ಬದಲಾವಣೆ ಮಾಡಿದ್ದಾರೆ ಎಷ್ಟು ಹುದ್ದೆಗಳು ಯಾವ ರೀತಿಯಲ್ಲಿ ನೇಮಕಾತಿ ಕೊನೆಯ ದಿನಾಂಕ ಪ್ರಾರಂಭ ಎಲ್ಲದರ ಬಗ್ಗೆ ಚರ್ಚೆ ಈ ಲೇಖನಿಯಲ್ಲಿ ಕೊಡಲಾಗಿದೆ ಪೂರ್ತಿಯಾಗಿ ಸರಿಯಾಗಿ ಕಾನೂನು ಬದ್ಧವಾಗಿ ಲೇಖನ ನೋಡಿ ನಂತರ ಅಪ್ಲೈ ಮಾಡಿ.Department Name: ಕಲಬುರ್ಗಿ ಜಿಲ್ಲಾ ನಗರ ಅಭಿವೃದ್ಧಿ ಕೋಶ(DUDC)
Post Location: ಕರ್ನಾಟಕ ಕಲ್ಬುರ್ಗಿಯಲ್ಲಿ
Total Vacancy: 42 posts
Salary Per Month: ₹ ಕಲಬುರ್ಗಿ ಜಿಲ್ಲಾ ನಗರ ಅಭಿವೃದ್ಧಿ ನಿಯಮಗಳ ಪ್ರಕಾರ
Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ ಕರ್ನಾಟಕದ ಅಭ್ಯರ್ಥಿಗಳು
Details of posts: ಮುನ್ಸಿಪಾರ್ಟಿ ನೇಮಕಾತಿ ಪ್ರಕಾರ
ಕರ್ನಾಟಕದಲ್ಲಿ ಜಿಲ್ಲಾ ನಗರ ಅಭಿವೃದ್ಧಿ ದಲ್ಲಿ ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಕರೆಯಲಾಗಿದೆ
Age limit to apply for this post: ವೈಮಿತಿ ಬಗ್ಗೆ ಮಾಹಿತಿ
ಕನಿಷ್ಠ ಮಾನ ದಂಡಗಳ ಪ್ರಕಾರ 18 ವರ್ಷದಿಂದ ಗರಿಷ್ಠ 50 ವರ್ಷದ ಒಳಗಡೆ ಇದ್ದವರು ಅಪ್ಲಿಕೇಶನ್ ಹಾಕಲು ಅವಕಾಶ ಕೊಟ್ಟಿದ್ದಾರೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ
Selection process:
ಯಾವುದೇ ಪರೀಕ್ಷೆ ಇರುವುದಿಲ್ಲ ಶೈಕ್ಷಣಿಕ ಅರ್ಹತೆ ಮತ್ತು ದಾಖಲೆಗಳ ಮೇಲೆ ಆಯ್ಕೆ ಮಾಡಲಾಗುವುದು
Qualification required for this post: ಶೈಕ್ಷಣಿಕ ಅರ್ಹತೆ
ಕನಿಷ್ಠ ವಿಧ್ಯಾಹರತೆ ಕೇಳಿಲ್ಲ ಎಸ್ ಎಸ್ ಎಲ್ ಸಿ ಒಳಗಡೆ ಇದ್ದವರು ಅಪ್ಲಿಕೇಶನ್ ಹಾಕಬಹುದು ಮಾನದಂಡಗಳ ಪ್ರಕಾರ ಮರಣದ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ/ ವಿದ್ಯಾರ್ಹತೆ 5th 7th 9th 8th ಇದ್ದವರು ಅಪ್ಲಿಕೇಶನ್ ಸಲ್ಲಿಸಬಹುದು
Application Fees:
ಯಾವುದೇ ರೀತಿಯ ಶುಲ್ಕ ಇಲ್ಲ ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆ ನೋಡಿ
Apply Important Links:
● offline ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
Offiline ಅರ್ಜಿ ಸಲ್ಲಿಸುವ ವಿಧಾನ How to apply for this post:
ನೋಡಿ ವೀಕ್ಷಕರೇ ಇದಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಲ್ಲಾ ನಗರ ಅಭಿವೃದ್ಧಿ ಕೋಶ ಕಲಬುರ್ಗಿ ನೀಡಿರುವ ಮಾಹಿತಿಗಳ ಪ್ರಕಾರ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಮೊದಲಿಗೆ ಆಫ್ ಲೈನಲ್ಲಿ ಅರ್ಜಿ ಸಲ್ಲಿಸುವುದರಿಂದ ಅಧಿಕೃತ ನೋಟಿಫಿಕೇಶನ್ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಿ. ಕೊಟ್ಟಿರುವ ಎಲ್ಲ ಮಾಹಿತಿಗಳು ಹುದ್ದೆಗಳ ವಿವರ ಹಾಗೂ ಇತರ ಎಲ್ಲಾ ಮಾಹಿತಿಗಳು ಓದಿ.
• ಮೊದಲನೆಯ ಹಂತದಲ್ಲಿ ಸರಿಯಾಗಿ ನಿಮ್ಮ ಅರ್ಜಿ ಭರತಿ ಮಾಡಬೇಕು ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಿ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಥವಾ ಜಿಲ್ಲಾ ನಗರ ಅಭಿವೃದ್ಧಿ ಕೋಶ ಅಥವಾ ಮೇಲಗಡೆ ಕೊಟ್ಟಿದ್ದೇವೆ ನೋಡಿ
• ಅಂತರ ಅದೇ ಪ್ರಿಂಟ್ ತೆಗೆದುಕೊಂಡು ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ತುಂಬಿ ಎಲ್ಲ ದಾಖಲೆಗಳ ಸಮೇತ
• ಯಾವುದೇ ತಪ್ಪು ಮಾಹಿತಿ ಹಾಗೂ ತಪ್ಪು ಹೆಸರು ಹಾಗೂ ಯಾವುದೇ ರೀತಿಯ ತಪ್ಪು ವಿಳಾಸ ಹಾಕಬೇಡಿ ಫೋಟೋ ಸಿಗ್ನೇಚರ್ ಕಡ್ಡಾಯವಾಗಿ ಅಪ್ಲೋಡ್ ಮಾಡಿ
• ಕೊನೆಯಲ್ಲಿ ಅದು ಸೂಚನೆಗೆ ಅನುಗುಣವಾಗಿ ಹೊಂದುವಂತೆ ಎಲ್ಲಾ ಮಾಹಿತಿಗಳು ವಿಳಾಸಕ್ಕೆ ಸಲ್ಲಿಸಬೇಕು ಅಂದರೆ ನಿಮ್ಮ ಅರ್ಜಿ ನಮೂನೆ ಖುದ್ದಾಗಿ ನೀವೇ ಅಂತರ್ಜಾಲಕ್ಕೆ ಭೇಟಿ ಕೊಟ್ಟು ಅಪ್ಲಿಕೇಶನ್ ಹಾಕಿ ಅಥವಾ ವಿಳಾಸಕ್ಕೆ ಸಲ್ಲಿಸಿ.
• ಜಿಲ್ಲಾ ನಗರ ಅಭಿವೃದ್ಧಿ ಕೋಶ ಕಲಬುರ್ಗಿ ಅಧಿಕೃತವಾಗಿ ವಿಳಾಸ ಕೆಳಗಡೆ ಕೊಟ್ಟಿದ್ದೇವೆ ನೋಡಿ.
ಅರ್ಜಿ ಸಲ್ಲಿಸುವ ವಿಳಾಸ:
ಎಲ್ಲಾ ದಾಖಲೆಗಳ ಸಮೇತ ಆಯ್ಕೆ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿ ಕಲಬುರ್ಗಿ ಜಿಲ್ಲೆಯ ಶಹಾಬಾದ್ ಪುರಸಭೆಯ ಪೌರಾಯುಕ್ತದಲ್ಲಿ - ಏಪ್ರಿಲ್ ಒಂದರ ಮುಂಚಿತವಾಗಿ ಅಪ್ಲಿಕೇಶನ್ ಹಾಕಿ,
Important Dates for Applying:
● offline ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:18-3-2026
● offline ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:01-4-2026

0 ಕಾಮೆಂಟ್‌ಗಳು