MKU Recruitment 2026- ಪ್ರಾಜೆಕ್ಟ್ ಸಹಾಯಕ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ!

MKU ನೇಮಕಾತಿ 2026- ಪ್ರಾಜೆಕ್ಟ್ ಸಹಾಯಕ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ | Salary 25000/- 

MKU ನೇಮಕಾತಿ 2026

ಭಾರತದಲ್ಲಿ ಹೊಸದಾಗಿ ಕೇಂದ್ರ ಸರ್ಕಾರದಿಂದ ಇನ್ನೊಂದು ಹೊಸ ಅಧಿಸೂಚನೆ ಪ್ರಕಟ ಮಾಡಿದೆ ಪ್ರತಿ ತಿಂಗಳು ₹25000/- ಸಿಗುತ್ತೆ ಆಫ್ ಲೈನ್ ಮೂಲಕ ಅವಕಾಶ ಕೊಟ್ಟಿದ್ದಾರೆ ಮಾರ್ಚ್ 15 ಕೊನೆಯ ದಿನ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಮಹಿಳೆಯರು ಪುರುಷರು ಇದರ ಬಗ್ಗೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ನೋಡಿ ಮಾನದಂಡಗಳ ಪ್ರಕಾರ ಅಪ್ಲಿಕೇಶನ್ ಹಾಕಿ ಕೆಳಗಡೆ ಕೊಟ್ಟಿರುವ ನಿಯಮಗಳನ್ನು ಸರಿಯಾಗಿ ಓದಿ ನಂತರ ಅದರದೇ ಆಗಿರುವ ಮಾನದಂಡಗಳ ಪ್ರಕಾರ ಅರ್ಜಿಗಳು ಆನ್ಲೈನ್ನಲ್ಲಿ ಸಲ್ಲಿಸಿ ಇಲ್ಲಿ ಕೊಟ್ಟಿರುವ ಮಾಹಿತಿ ಓದಿ,

Department Name:MKU ನೇಮಕಾತಿ 2026- ಮಧುರೈ ಕಾಮರಾಜ ವಿಶ್ವವಿದ್ಯಾಲಯ 

Post Location: ಭಾರತದಲ್ಲಿ ಕೆಲಸ

Total Vacancy:01

Salary Per Month: ₹25000/- ಪ್ರತಿ ತಿಂಗಳು

Who should apply? ಭಾರತೀಯ ಅಭ್ಯರ್ಥಿಗಳಿಗೆ ಅವಕಾಶ

ಎಷ್ಟು ಹುದ್ದೆಗಳ ವಿವರ Details of posts:

ಮಧುರೈ ಕಾಮರಾಜ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಅನುಸೂಚನೆಯಲ್ಲಿ" ಯೋಜನಾ ಸಹಾಯಕರು" ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ

ಅಧಿಸೂಚನೆ ಪ್ರಕಾರ ವಯೋಮಿತಿ Age limit to apply for this post:

ಆನ್ಲೈನ್ನಲ್ಲಿ ಅವಕಾಶ ಕೊಟ್ಟಿದ್ದಾರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ ವಯೋಮಿತಿ ಕೊಟ್ಟಿಲ್ಲ ಹಾಗೂ ವೈಯಮಿತಿಯಲ್ಲಿ ಸಡಿಲಿಕೆ ಅನ್ವಯಿಸುತ್ತದೆ

Selection process:

ಸಂದರ್ಶನ

MKU ನೇಮಗಳ ಪ್ರಕಾರ 2026 :Qualification required for this post: 

ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ M.SC, ಸಸ್ಯಶಾಸ್ತ್ರ, ಜೀವಶಾಸ್ತ್ರ ಅಥವಾ ಜೀವ ವಿಜ್ಞಾನದಲ್ಲಿ ಪ್ರಥಮ, ಟೆಕ್ನೋಲಜಿ ಜಿನೋಮಿಕ್ಸ್ ಹಾಗೂ ಇತರೆ ವಿಷಯ ಅಧಿಸೂಚನೆ ನೋಡಿ

Application Fees:

ಸಾಮಾನ್ಯ/ ಓಬಿಸಿ ಎಸ್ಸಿ ಎಸ್ಟಿ ಯಾವುದೇ ವರ್ಗಕ್ಕೆ ಶುಲ್ಕವಿಲ್ಲ

Apply Important Links:

● offline ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ Notification Pdf : Click Here 

ಅರ್ಜಿ ಸಲ್ಲಿಸುವ ವಿಧಾನ How to apply for this post:

ನೋಡಿ ವೀಕ್ಷಕರೇ ಈ ಸಂಸ್ಥೆಯಲ್ಲಿ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆಫ್ಲೈನ್ ನಲ್ಲಿ ಅರ್ಜಿಗಳು ಹಾಕಿ ಮಹಿಳೆಯರು ಪುರುಷರು ಮೊದಲಿಗೆ ಮಧುರೈ ಕಾಮ ರಾಜ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಅಧಿಸೂಚನೆ ಸರಿಯಾಗಿ ಓದಿ ಮೊಬೈಲ್ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಡೌನ್ಲೋಡ್ ಮಾಡಿ ಮಾಹಿತಿಗಳು ಹೆಚ್ಚಿನ ಪಡೆದುಕೊಳ್ಳಿ

1. MKU ಅಧಿಸೂಚನೆಯಲ್ಲಿ ಕೊಟ್ಟಿರುವ ವರದಿಗಳ ಪ್ರಕಾರ ಅಧಿಕೃತವಾಗಿ ಅಂತರ್ಜಾಲಕ್ಕೆ ಭೇಟಿಕೊಟ್ಟು ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಂಡು ಅರ್ಜಿಗಳು ಹಾಕಬೇಕು 

2. ಮದುರೈ ಕಾಮರಾಜ ವಿಶ್ವವಿದ್ಯಾಲಯ ಅನುಭವ ಹಾಗೂ ಅನುಭವ ಇಲ್ಲದ ವ್ಯಕ್ತಿಗಳು ಅಪ್ಲಿಕೇಶನ್ ಹಾಕಬಹುದು ಇದು ಒಪ್ಪಂದದ ಆಧಾರದ ಮೇಲೆ ಕೆಲಸ,

3. ಯೋಜನಾ ಸಹಾಯಕ ಹುದ್ದೆಗಳಿಗೆ ಸಂಬಂಧಪಟ್ಟಂತೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅರ್ಜಿ ನಮನೆಯಲ್ಲಿ ಪ್ರತಿಯೊಂದು ಮಾಹಿತಿಗಳು ಸರಿಯಾಗಿ ನಮೂದಿಸಿ ಯಾವುದೇ ತಪ್ಪುಗಳನ್ನು ಸಲ್ಲಿಸ್ಬೇಡಿ.

4. ನಿಯಮಗಳ ಪ್ರಕಾರ ದಾಖಲೆಗಳು ಹಾಗೂ ಅರ್ಜಿ ಶುಲ್ಕ ಎಲ್ಲಾ ವರ್ಗದ ಅಭ್ಯರ್ಥಿಗಳು ಸಲ್ಲಿಸಬೇಕು.

5. ಮಾರ್ಚ್ 15ರ ನಂತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಮುಂಚಿತವಾಗಿ ಅಪ್ಲೈ ಮಾಡಿ,

6. ಎಲ್ಲ ದಾಖಲೆಗಳು ಕಡ್ಡಾಯವಾಗಿ ಲಗತಿಸಿ

Important Dates for Applying: 

● offline ಅರ್ಜಿ ಸಲ್ಲಿಸಲು MKU ಪ್ರಾರಂಭ ದಿನಾಂಕ:05-3-2026

● offline ಮುಖಾಂತರ MKU ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-3-3026

ಪ್ರತಿ ತಿಂಗಳು ಎಷ್ಟು ಸಂಬಳ ಕೊಡ್ತಾರೆ?

ಈ ನೇಮಕಾತಿ ಕೇಂದ್ರ ಸರಕಾರ ಆದರೆ ಇದು ಒಪ್ಪಂದದ ಆಧಾರದ ಮೇಲೆ ಕೆಲಸ ಸಿಗುತ್ತದೆ ಪ್ರತಿ ತಿಂಗಳ 25,000 ವರೆಗೆ ಸಂಬಳ ನೀಡಲಾಗುತ್ತದೆ ಅದರಲ್ಲಿ ವರ್ಷಕ್ಕೊಮ್ಮೆ ವೇತನ ಶ್ರೇಣಿ ಹೆಚ್ಚಿಗೆ ಮಾಡಲಾಗುವುದು. ಒಬ್ಬ ವ್ಯಕ್ತಿಗೆ ನಿಮ್ಮ ನೇಮಗಳ ಪ್ರಕಾರ ಸಂಬಳ ಒದಗಿಸಲಾಗುತ್ತದೆ ಇಲ್ಲಿ ಅನುಭವ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು,

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು